ಸ್ತ್ರೀಯರ ಈ ಅಂಗಗಳು ದೊಡ್ಡದಾಗಿದ್ರೆ ಭಾಗ್ಯಶಾಲಿ ಆಗಿರ್ತಾಳೆ

201
ಸ್ತ್ರೀಯರ ಈ ಅಂಗಗಳು ದೊಡ್ಡದಾಗಿದ್ರೆ ಭಾಗ್ಯಶಾಲಿ ಆಗಿರ್ತಾಳೆ
ಸ್ತ್ರೀಯರ ಈ ಅಂಗಗಳು ದೊಡ್ಡದಾಗಿದ್ರೆ ಭಾಗ್ಯಶಾಲಿ ಆಗಿರ್ತಾಳೆ

ಗಂಡ ಮತ್ತು ಹೆಂಡತಿ ದಾಂಪತ್ಯ ರಥದ 2 ಚಕ್ರಗಳು ಹಾಗೂ 2 ಕಣ್ಣುಗಳಿದ್ದಂತೆ ಎಂದು ಹೇಳಬಹುದು. ಉಚಿತ ಕರೆ ಮಾಡಿ ಫ್ರೀ ಸಲಹೆ ಕೊಡುತ್ತೇವೆ 9880444450 ದಾಂಪತ್ಯ ಜೀವನ ಸಂತೋಷದಿಂದ ಇರಬೇಕು ಎಂದರೆ ಗಂಡ ಹೆಂಡತಿಯ ನಡುವೆ ಸಾಮರಸ್ಯ ಮತ್ತು ಪ್ರೀತಿ ಇರಬೇಕು. ಗರುಡ ಪುರಾಣದ ಪ್ರಕಾರ ಬೃಹದಕ್ಷಾ, ಪ್ರಿಯಂವದಾ, ಪತಿಪ್ರಾಣ ಮತ್ತು ಪತಿವ್ರತೆ ಈ 4 ಗುಣಗಳನ್ನು ಹೊಂದಿರುವ ಪತ್ನಿಯನ್ನು ಸುರಕ್ಷಣಾ ಎಂದು ಕರೆಯುತ್ತಾರೆ. ಬೃಹದಕ್ಷಾ ಎಂದರೆ ಅಡುಗೆ ಮನೆಯಲ್ಲಿ ನುರಿತವಾಗಿರುವ ಮಹಿಳೆ ಎಂದು ಅರ್ಥ. ಅಡುಗೆ ಮಾಡುವುದು, ಬಟ್ಟೆ ಮತ್ತು ಪಾತ್ರೆಯನ್ನು ತೊಳೆಯುವುದು, ಮನೆಯನ್ನು ಅಲಂಕರಿಸುವುದು

ಸ್ತ್ರೀಯರ ಈ ಅಂಗಗಳು ದೊಡ್ಡದಾಗಿದ್ರೆ ಭಾಗ್ಯಶಾಲಿ ಆಗಿರ್ತಾಳೆ
ಸ್ತ್ರೀಯರ ಈ ಅಂಗಗಳು ದೊಡ್ಡದಾಗಿದ್ರೆ ಭಾಗ್ಯಶಾಲಿ ಆಗಿರ್ತಾಳೆ

ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸುವುದು ಇವುಗಳೆಲ್ಲವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮಹಿಳೆ ಪತಿಗೆ ಅದೃಷ್ಟವನ್ನು ತರುತ್ತಾಳೆ. ಪ್ರಿಯಂವದಾ ಎಂದರೆ ಮಧುರವಾಗಿ ಮಾತನಾಡುವವಳು. ಪತಿಯ ಜೊತೆ ಮಾತನಾಡುವಾಗ ಸಿಹಿ ಮತ್ತು ಸ್ವಯಂ ಭಾಷೆಯಲ್ಲಿ ಮಾತನಾಡುವ ಮಹಿಳೆ ಪತಿಯಿಂದ ಅಪಾರವಾದ ಪ್ರೀತಿಯನ್ನು ಗಳಿಸುತ್ತಾಳೆ. ಪತಿಪ್ರಾಣವನ್ನು ಪತಿಪಾರಾಯಣ ಸ್ತ್ರೀ ಎಂದು ಕರೆಯುತ್ತಾರೆ. ಇಂತಹ ಮಹಿಳೆ ಎಂದಿಗೂ ಪತಿಗೆ ನೋವಾಗುವಂತಹ ಕೆಲಸವನ್ನು ಮಾಡುವುದಿಲ್ಲ.

ಮದುವೆಯ ನಂತರ ತನ್ನ ದೇಹ ಮತ್ತು ಮನಸ್ಸನ್ನು ಕೇವಲ ತನ್ನ ಪತಿಗೆ ಮಾತ್ರ ಅರ್ಪಿಸುವ ಹೆಂಡತಿಯನ್ನು ಮಾತ್ರ ಶಾಸ್ತ್ರಗಳಲ್ಲಿ ಪರಿಶುದ್ಧೆ ಎಂದು ಹೇಳಲಾಗಿದೆ. ವಾಸ್ತವವಾಗಿ ಕೆಲವರು ಮದುವೆಯಾದ ನಂತರ ಅವರ ಜೀವನವೇ ಬದಲಾಗುತ್ತದೆ. ಮಹಿಳೆಯ ಕುತ್ತಿಗೆಯು 4 ಬೆರಳಷ್ಟು ಉದ್ದ ಮತ್ತು 3 ಗೆರೆಗಳು ಗೋಚರಿಸಿದರೆ ಅಂತಹ ಮಹಿಳೆ ಅದೃಷ್ಟ ಎಂದು ಹೇಳುತ್ತಾರೆ. ಅಂತಹ ಮಹಿಳೆಯರಲ್ಲಿ ಸಾಕಷ್ಟು ಚಿನ್ನ ಮತ್ತು ಬೆಳ್ಳಿಯ ಸಂಗ್ರಹ ಇರುತ್ತದೆ ಎಂದು ಹೇಳಲಾಗುತ್ತದೆ. ಮಹಿಳೆಯ ಕುತ್ತಿಗೆಯು 3 ಗೆರೆಗಳನ್ನು ಗೋಚರಿಸಿದರೆ ಮತ್ತು ಸುಂದರವಾಗಿದ್ದರೆ ತುಂಬಾ ಮಂಗಳಕರ ಎಂದು ಹೇಳುತ್ತಾರೆ.

ದಪ್ಪವಾಗಿ ಇರುವ ಮಹಿಳೆ ತುಂಬಾ ಮೃದು ಸ್ವಭಾವದ ಮನಸ್ಸನ್ನು ಹೊಂದಿರುವ ಮಹಿಳೆ ಎಂದು ಅರ್ಥ. ಸುಂದರ, ಕಾಂತಿಯುತ ಹಾಗೂ ಸ್ವಲ್ಪ ಮುಂದಕ್ಕೆ ಚಾಚಿಕೊಂಡಿರುವ ಹಲ್ಲುಗಳನ್ನು ಹೊಂದಿರುವ ಮಹಿಳೆ ತುಂಬಾ ಅದೃಷ್ಟವಂತರು ಎಂದು ಹೇಳುತ್ತಾರೆ. ಅಂತಹ ಮಹಿಳೆಯರು ರಾಜ ವೈಭವದ ಜೀವನವನ್ನು ನಡೆಸುತ್ತಾರೆ. ನಾಲಿಗೆ ಕೆಂಪು ಮತ್ತು ಮೃದುವಾಗಿರುವ ಮಹಿಳೆಯರು ಸುಂದರವಾದ ಜೀವನವನ್ನು ನಡೆಸುತ್ತಾರೆ ಎಂದು ಹೇಳಲಾಗಿದೆ. ಭವಿಷ್ಯ ಪುರಾಣದ ಪ್ರಕಾರ ನಗುವಾಗ ಹಲ್ಲು ಕಾಣಿಸದೆ ಇದ್ದರೆ ಮತ್ತು ಕಣ್ಣು ಮುಚ್ಚಿ ಕೊಂಡರೆ ತುಂಬಾ ಶುಭ ಸಂಕೇತ ಎಂದು ಹೇಳುತ್ತಾರೆ

ಮಹಿಳೆಯರ ಕಿವಿ ದೊಡ್ಡದಾಗಿದ್ದರೆ ಅತ್ಯಂತ ಅದೃಷ್ಟ ಮತ್ತು ಅವರು ಹೋಗುವ ಅತ್ತೆಯ ಮನೆ ತುಂಬಾ ಅಭಿವೃದ್ಧಿಯಾಗುತ್ತದೆ ಎಂದು ಹೇಳುತ್ತಾರೆ. ಉದ್ದ ಕಾಲುಗಳನ್ನು ಹೊಂದಿರುವ ಮಹಿಳೆಯರು ಹಣಕಾಸಿನ ವಿಚಾರದಲ್ಲಿ ಅತಿ ಹೆಚ್ಚು ಲಾಭವನ್ನು ಪಡೆಯುತ್ತಾರೆ. ಬೆರಳುಗಳು ಉದ್ದ ಮತ್ತು ಸುಂದರವಾಗಿದ್ದರೆ ಇವರ ಗಂಡನ ಮನೆ ತುಂಬಾ ಅಭಿವೃದ್ಧಿ ಆಗುತ್ತದೆ. ಹೊಟ್ಟೆಯ ನಾಭಿ ದೊಡ್ಡದಾಗಿದ್ದರೆ ಇವರಿಗೆ ಎಂದಿಗೂ ಅನ್ನಕ್ಕೆ ಮತ್ತು ಒಡವೆಗಳಿಗೆ ಕೊರತೆ ಬರುವುದಿಲ್ಲ. ಇವರಿಗೆ ಲಕ್ಷ್ಮೀಯ ಅನುಗ್ರಹ ಇರುವುದರಿಂದ ಹಣಕಾಸಿನ ಸಮಸ್ಯೆಗಳು ಬರುವುದಿಲ್ಲ. ಸುಂದರವಾದ ಬೆರಳುಗಳು, ಉದ್ದವಾದ ಬೆರಳುಗಳು ಹಾಗೆಯೇ ನಾಭಿ ಈ ಎಲ್ಲಾ ಅಂಗಗಳು ದೊಡ್ಡದಾಗಿದ್ದರೆ ಇಂತಹ ಹೆಣ್ಣು ಮಕ್ಕಳಿಗೆ ಯಾವಾಗಲೂ ಯಶಸ್ಸು ದೊರಕುತ್ತದೆ.

ಸ್ತ್ರೀಯರ ಈ ಅಂಗಗಳು ದೊಡ್ಡದಾಗಿದ್ರೆ ಭಾಗ್ಯಶಾಲಿ ಆಗಿರ್ತಾಳೆ
ಸ್ತ್ರೀಯರ ಈ ಅಂಗಗಳು ದೊಡ್ಡದಾಗಿದ್ರೆ ಭಾಗ್ಯಶಾಲಿ ಆಗಿರ್ತಾಳೆ
ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9880444450

ಇದನ್ನು ಕೂಡ ಓದಿ:

ಕೋಟ್ಯಾಧಿಪತಿಯಾಗುವ ಮುನ್ನ ಇಂತಹ ಕನಸುಗಳು ಬೀಳುತ್ತವೆ

ಸಂತಾನ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಅದಕ್ಕೆ ಸುಲಭ ಪರಿಹಾರ

ಈ ತಪ್ಪು ಮಾಡುತ್ತಿದ್ದರೆ ಇಂದೇ ನಿಲ್ಲಿಸಿ ಶ್ರೀ ಕೃಷ್ಣ ಹೇಳಿದ ಹಾಗೆ ಮನೆಯಲ್ಲಿ ಈ ಪವಿತ್ರವಾದ 5

ಸ್ತ್ರೀಯರ ಈ ಅಂಗಗಳು ದೊಡ್ಡದಾಗಿದ್ರೆ ಭಾಗ್ಯಶಾಲಿ ಆಗಿರ್ತಾಳೆ

LEAVE A REPLY

Please enter your comment!
Please enter your name here