ಶ್ರೀ ಆಂಜನೇಯ ಸ್ವಾಮಿಯನ್ನು ಒಲಿಸಿಕೊಳ್ಳಲು ಹೀಗೆ ಮಾಡಿರಿ

163
ಶ್ರೀ ಆಂಜನೇಯ ಸ್ವಾಮಿಯನ್ನು ಒಲಿಸಿಕೊಳ್ಳಲು ಹೀಗೆ ಮಾಡಿರಿ
ಶ್ರೀ ಆಂಜನೇಯ ಸ್ವಾಮಿಯನ್ನು ಒಲಿಸಿಕೊಳ್ಳಲು ಹೀಗೆ ಮಾಡಿರಿ

ಶ್ರೀ ಆಂಜನೇಯ ಸ್ವಾಮಿಯ ಕೃಪೆ ಒಂದಿದ್ದರೆ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು. ಉಚಿತ ಕರೆ ಮಾಡಿ ಫ್ರೀ ಸಲಹೆ ಕೊಡುತ್ತೇವೆ 9880444450 ಎಂತಹ ಕಷ್ಟಗಳನ್ನಾದರೂ ಸರಳವಾಗಿ ಬಗೆಹರಿಸಬಹುದು. ಇಂತಹ ಕಲಿಯುಗದಲ್ಲಿ ಯೂ ಆಂಜನೇಯನಿಗೆ ಅನೇಕ ಭಕ್ತರಿದ್ದಾರೆ. ಶ್ರೀ ಆಂಜನೇಯ ಸ್ವಾಮಿ ದೇವರು ಎಲ್ಲರಿಗೂ ಪ್ರಿಯವಾದ ದೇವರಾಗಿದ್ದಾರೆ. ಭಕ್ತಿ ಮತ್ತು ಶಕ್ತಿಗೆ ಹೆಸರುವಾಸಿಯಾದ ಆಂಜನೇಯ ಸ್ವಾಮಿ ದೇವರು ಯುಗಯುಗಗಳು ಕಳೆದರೂ ಅಜರಾಮರವಾಗಿರುತ್ತಾರೆ. ಹನುಮಂತ ಕೇಸರಿ ನಂದನ ವಾಯುಪುತ್ರ ಹನುಮಂತ ಕೇಸರಿ ನಂದನ ಭಜರಂಗಬಲಿ ಮತ್ತು ಸಂಕಟ ವಿಮೋಚನ ಎನ್ನುವ ಹಲವಾರು ಹೆಸರುಗಳಿಂದ ಶ್ರೀ ಆಂಜನೇಯ ಸ್ವಾಮಿಯನ್ನು ಕರೆಯಲಾಗುತ್ತದೆ.

ಶ್ರೀ ಆಂಜನೇಯ ಸ್ವಾಮಿಯನ್ನು ಒಲಿಸಿಕೊಳ್ಳಲು ಹೀಗೆ ಮಾಡಿರಿ
ಶ್ರೀ ಆಂಜನೇಯ ಸ್ವಾಮಿಯನ್ನು ಒಲಿಸಿಕೊಳ್ಳಲು ಹೀಗೆ ಮಾಡಿರಿ

ಹನುಮಂತನ ತಾಯಿಯ ಹೆಸರು ಅಂಜನಾದೇವಿ. ಉಚಿತ ಕರೆ ಮಾಡಿ ಫ್ರೀ ಸಲಹೆ ಕೊಡುತ್ತೇವೆ 9880444450 ಈ ಕಾರಣದಿಂದಾಗಿ ಹನುಮಂತನಿಗೆ ಆಂಜನೇಯ ಮತ್ತು ಅಂಜನಿಪುತ್ರ ಎನ್ನುವ ಹೆಸರುಗಳು ಸಹ ಇವೆ. ಶ್ರೀ ಆಂಜನೇಯ ಸ್ವಾಮಿಯ ಕೃಪೆ ನಮ್ಮ ಮೇಲೆ ಇರಬೇಕು ಎಂದಾದರೆ ಮೊದಲಿಗೆ ನಾವು ಶ್ರೀ ಆಂಜನೇಯ ಸ್ವಾಮಿಯನ್ನು ಒಲಿಸಿಕೊಳ್ಳಬೇಕು ಮಂಗಳವಾರ ಮತ್ತು ಶನಿವಾರದಂದು ಒಲಿಸಿಕೊಳ್ಳಲು ಉತ್ತಮ ದಿನಗಳಾಗಿವೆ. ಏಕೆಂದರೆ ಈ ವಾರಗಳು ಶ್ರೀ ಆಂಜನೇಯ ಸ್ವಾಮಿಗೆ ಪ್ರಿಯವಾದ ವಾರಗಳಾಗಿವೆ. ಶ್ರೀ ಆಂಜನೇಯ ಸ್ವಾಮಿಯ ದೇಹವು ಕೇಸರಿ ಮತ್ತು ಸಿಂಧೂರದಿಂದ ಪೂರ್ತಿಯಾಗಿ ಆವರಿಸಿಕೊಂಡಿರುತ್ತದೆ.

ಆಂಜನೇಯ ಸ್ವಾಮಿಯು ಅನೇಕ ಭಕ್ತರನ್ನು ದುಷ್ಟ ಶಕ್ತಿಗಳಿಂದ ಮತ್ತು ಕಷ್ಟಗಳಿಂದ ಕಾಪಾಡುತ್ತಾರೆ. ಉಚಿತ ಕರೆ ಮಾಡಿ ಫ್ರೀ ಸಲಹೆ ಕೊಡುತ್ತೇವೆ 9880444450 ಭೂತ ಪ್ರೇತ ಮುಂತಾದವುಗಳಿಂದ ಎಲ್ಲಾ ಭಕ್ತರನ್ನು ರಕ್ಷಿಸುತ್ತಾರೆ. ಶ್ರೀ ಆಂಜನೇಯ ಸ್ವಾಮಿಯು ಎಷ್ಟು ಪ್ರಭಾವಶಾಲಿ ಎಂದರೆ ಹೆಸರು ಕೇಳಿದಂತೆ ಎಲ್ಲಾ ಭೂತ ಪ್ರೇತಗಳು ಓಡಿ ಹೋಗುತ್ತವೆ. ಸಾಮಾನ್ಯವಾಗಿ ಎಲ್ಲಾ ಪೂಜೆಗಳಲ್ಲಿಯೂ ಹನುಮಾನ್ ಚಾಲೀಸವನ್ನು ಓದಲಾಗುತ್ತದೆ. ಜೊತೆಗೆ ಆಂಜನೇಯ ಸ್ವಾಮಿಯ ಸ್ತೋತ್ರಗಳನ್ನು ಸಹ ಜಪಿಸಲಾಗುತ್ತದೆ. ಮಂಗಳವಾರವು ಆಂಜನೇಯ ಸ್ವಾಮಿಗೆ ಅತ್ಯಂತ ಪ್ರಿಯವಾದ ವಾರ ಆಗಿರುವುದರಿಂದ ಈ ದಿನದಂದು ಉಪವಾಸವನ್ನು ಮಾಡಿ ಶ್ರೀ ಆಂಜನೇಯ ಸ್ವಾಮಿಯ ದರ್ಶನವನ್ನು ಪಡೆಯಬೇಕು.

ಇದರಿಂದ ನಮ್ಮ ಜೀವನ ಪುನೀತವಾಗುತ್ತದೆ. ಉಚಿತ ಕರೆ ಮಾಡಿ ಫ್ರೀ ಸಲಹೆ ಕೊಡುತ್ತೇವೆ 9880444450 ನಮ್ಮ ಆಸೆ ಆಕಾಂಕ್ಷೆಗಳು ಈಡೇರುತ್ತವೆ. ಮಂಗಳವಾರ ನಾಮಸ್ಮರಣೆ ಮಾಡುವುದು ಕೂಡ ಅಷ್ಟೇ ಪ್ರಭಾವಶಾಲಿಯಾಗಿದೆ. ನಾವು ಪ್ರತಿ ವರ್ಷ ನಮ್ಮ ಜಾತಕವನ್ನು ಪರಿಶೀಲಿಸುತ್ತಿರಬೇಕು. ಒಂದು ವೇಳೆ ಜಾತಕದಲ್ಲಿ ಮಂಗಳ ದೋಷವಿದ್ದರೆ ಶ್ರೀ ಆಂಜನೇಯ ಸ್ವಾಮಿಯ ಪೂಜೆಯನ್ನು ಮಾಡುವುದು ಉತ್ತಮ. ಇದರಿಂದಾಗಿ ಮಂಗಳ ದೋಷವು ಸುಲಭವಾಗಿ ಪರಿಹಾರವಾಗುತ್ತದೆ. ಹಿಂದೂ ಶಾಸ್ತ್ರಗಳ ಪ್ರಕಾರ ಮಂಗಳವಾರದಂದು ಶ್ರೀ ಆಂಜನೇಯ ಸ್ವಾಮಿಯ ಪೂಜೆಯನ್ನು ಮಾಡಿದರೆ ಉತ್ತಮ. ಹನುಮಾನ್ ಚಾಲೀಸ ವನ್ನು ಓದಬೇಕು.

ವ್ರತ ಉಪವಾಸಗಳನ್ನು ಮಂಗಳವಾರದಂದೇ ಮಾಡಬೇಕು. ಮಂಗಳವಾರದಂದು ಈ ಸಣ್ಣ ಕೆಲಸಗಳನ್ನು ಮಾಡುವುದರಿಂದ ಶ್ರೀ ಆಂಜನೇಯ ಸ್ವಾಮಿಯ ಕೃಪೆ ನಮ್ಮ ಮೇಲೆ ಯಾವಾಗಲೂ ಇರುತ್ತದೆ. ಮಂಗಳವಾರದಂದು ಈ ರೀತಿಯಾಗಿ ಮಾಡುವುದರಿಂದ ಶ್ರೀ ಆಂಜನೇಯ ಸ್ವಾಮಿಯನ್ನು ಸುಲಭವಾಗಿ ಒಲಿಸಿಕೊಳ್ಳಬಹುದು ಮತ್ತು ಆಂಜನೇಯ ಸ್ವಾಮಿಯ ಕೃಪೆಗೆ ಪಾತ್ರರಾಗಬಹುದು. ಈ ರೀತಿಯಾಗಿ ನಾವು ಶ್ರೀ ಆಂಜನೇಯ ಸ್ವಾಮಿಯನ್ನು ಒಲಿಸಿಕೊಳ್ಳುವುದರಿಂದ ಆಶೀರ್ವಾದವನ್ನು ಪಡೆಯಬಹುದು. ದೊಡ್ಡ ದೊಡ್ಡ ಹೋಮವನಗಳನ್ನೇ ಮಾಡಬೇಕು ಎನ್ನುವ ಅವಶ್ಯಕತೆ ಇಲ್ಲ. ಸುಲಭವಾಗಿ ಮನೆಯಲ್ಲಿಯೇ ಕುಳಿತು ಆಂಜನೇಯ ಸ್ವಾಮಿಯನ್ನು ಒಲಿಸಿಕೊಳ್ಳಬಹುದು. ಈ ರೀತಿಯಾಗಿ ಆಂಜನೇಯ ಸ್ವಾಮಿಯನ್ನು ಒಲಿಸಿಕೊಂಡರೆ ಯಾವುದೇ ಕಷ್ಟಗಳು ಬಂದರೂ ಧೈರ್ಯದಿಂದ ಎದುರಿಸಬಹುದು.

ಶ್ರೀ ಆಂಜನೇಯ ಸ್ವಾಮಿಯನ್ನು ಒಲಿಸಿಕೊಳ್ಳಲು ಹೀಗೆ ಮಾಡಿರಿ
ಶ್ರೀ ಆಂಜನೇಯ ಸ್ವಾಮಿಯನ್ನು ಒಲಿಸಿಕೊಳ್ಳಲು ಹೀಗೆ ಮಾಡಿರಿ
ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9880444450

ಇದನ್ನು ಕೂಡ ಓದಿ:

ಕೋಟ್ಯಾಧಿಪತಿಯಾಗುವ ಮುನ್ನ ಇಂತಹ ಕನಸುಗಳು ಬೀಳುತ್ತವೆ

ಸಂತಾನ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಅದಕ್ಕೆ ಸುಲಭ ಪರಿಹಾರ

ಈ ತಪ್ಪು ಮಾಡುತ್ತಿದ್ದರೆ ಇಂದೇ ನಿಲ್ಲಿಸಿ ಶ್ರೀ ಕೃಷ್ಣ ಹೇಳಿದ ಹಾಗೆ ಮನೆಯಲ್ಲಿ ಈ ಪವಿತ್ರವಾದ 5

ಶ್ರೀ ಆಂಜನೇಯ ಸ್ವಾಮಿಯನ್ನು ಒಲಿಸಿಕೊಳ್ಳಲು ಹೀಗೆ ಮಾಡಿರಿ

LEAVE A REPLY

Please enter your comment!
Please enter your name here