ಸರ್ಕಾರಿ ಉದ್ಯೋಗ ಸಿಗಲು ಯಾವ ಪೂಜೆ ಮಾಡಬೇಕು ಪೂಜೆ ಮಾಡಿದರೆ ಸರ್ಕಾರಿ ಕೆಲಸ ಸಿಗುತ್ತಾ

249
ಸರ್ಕಾರಿ ಉದ್ಯೋಗ ಸಿಗಲು ಯಾವ ಪೂಜೆ ಮಾಡಬೇಕು ಪೂಜೆ ಮಾಡಿದರೆ ಸರ್ಕಾರಿ ಕೆಲಸ ಸಿಗುತ್ತಾ
ಸರ್ಕಾರಿ ಉದ್ಯೋಗ ಸಿಗಲು ಯಾವ ಪೂಜೆ ಮಾಡಬೇಕು ಪೂಜೆ ಮಾಡಿದರೆ ಸರ್ಕಾರಿ ಕೆಲಸ ಸಿಗುತ್ತಾ

ನಮಸ್ಕಾರ ಪ್ರಿಯ ಸ್ನೇಹಿತರೇ, ಉಚಿತ ಕರೆ ಮಾಡಿ ಫ್ರೀ ಸಲಹೆ ಕೊಡುತ್ತೇವೆ 9880444450  ಸರಕಾರಿ ಉದ್ಯೋಗ ಸಿಗಬೇಕೆಂದರೆ ಯಾವ ಪೂಜೆ ಮಾಡುವುದು ಉತ್ತಮ ಹಾಗೆಯೇ, ಎಷ್ಟು ಜನರು ಸರ್ಕಾರಿ ಉದ್ಯೋಗ ದೊರೆಯುತ್ತದೆ ಎಂದು ಜ್ಯೋತಿಷ್ಯರ ಬಳಿ ಕೇಳುತ್ತಾರೆ, ನಿರೀಕ್ಷೆ ಏನು ಎಂದರೆ ನಾವು ಸರ್ಕಾರಿ ಉದ್ಯೋಗವನ್ನು ಪಡೆಯಬೇಕು ಎನ್ನುವ ಹಂಬಲವನ್ನ ಇಟ್ಟುಕೊಟ್ಟಿರುತ್ತಾರೆ. ಸಾಮಾನ್ಯವಾಗಿ ಕಷ್ಟಪಟ್ಟರೆ ಮಾತ್ರ ನೀವು ಉದ್ಯೋಗವನ್ನು ಪಡೆದುಕೊಳ್ಳಲು ಸಾಧ್ಯ. ಸರ್ಕಾರಿ ಉದ್ಯೋಗ ಇರಬೇಕು ಎಂದರೆ ನಮ್ಮ ಎಲ್ಲಾ ಗ್ರಹಗಳು ಕೂಡ ಉತ್ತಮ ಸ್ಥಿತಿಯಲ್ಲಿರಬೇಕು.

ಸರ್ಕಾರಿ ಉದ್ಯೋಗ ಸಿಗಲು ಯಾವ ಪೂಜೆ ಮಾಡಬೇಕು ಪೂಜೆ ಮಾಡಿದರೆ ಸರ್ಕಾರಿ ಕೆಲಸ ಸಿಗುತ್ತಾ
ಸರ್ಕಾರಿ ಉದ್ಯೋಗ ಸಿಗಲು ಯಾವ ಪೂಜೆ ಮಾಡಬೇಕು ಪೂಜೆ ಮಾಡಿದರೆ ಸರ್ಕಾರಿ ಕೆಲಸ ಸಿಗುತ್ತಾ

ಸರ್ಕಾರಿ ಉದ್ಯೋಗವನ್ನು ಪಡೆಯಬೇಕು ಎಂದರೆ ಕೆಲವಂದಿಷ್ಟು ಗ್ರಹಗಳು ಸರಿಯಾದ ರೀತಿಯಲ್ಲಿ ಇರುವುದು ಉತ್ತಮ. ಉಚಿತ ಕರೆ ಮಾಡಿ ಫ್ರೀ ಸಲಹೆ ಕೊಡುತ್ತೇವೆ 9880444450  ಕೆಲವೊಂದಿಷ್ಟು ಗ್ರಹಗಳು ವ್ಯಕ್ತಿಯ ಉದ್ಯೋಗದ ಮೇಲೆ ಸಾಕಷ್ಟು ರೀತಿಯ ಪರಿಣಾಮಗಳು ಬೀರುತ್ತವೆ. ಉದಾಹರಣೆಗೆ ಗುರು ಗ್ರಹವು ಜ್ಞಾನವನ್ನು ಆಳುವಂತಹ ಗ್ರಹ, ಆರ್ಥಿಕ ಕ್ಷೇತ್ರಗಳಲ್ಲಿ ಪ್ರಬಲರಾಗುತ್ತಾರೆ, ಎಂದರೆ ಬ್ಯಾಂಕುಗಳಲ್ಲಿ ವಕೀಲರು ಅಂತವರು ಈ ಗುರು ಗ್ರಹದ ಕೃಪೆಯನ್ನು ಹೊಂದಿರಬೇಕಾಗುತ್ತದೆ. ಸರ್ಕಾರಿ ವಲಯದಲ್ಲಿ ಉದ್ಯೋಗ ದೊರೆಯಬೇಕು ಎಂದರೆ ಸೂರ್ಯ ಮತ್ತು ಚಂದ್ರ ಗ್ರಹವು ನಿಮಗೆ ಸರ್ಕಾರಿ ಉದ್ಯೋಗವನ್ನು ನೀಡುತ್ತದೆ.

ಇದರಿಂದ ಸೂರ್ಯನ ಸ್ಥಾನಮಾನವನ್ನ ನೀವು ತಿಳಿದುಕೊಳ್ಳಲೇಬೇಕು. ಸೂರ್ಯನ ಸ್ಥಾನ ಆ ಬಲಿಷ್ಠರಾಗಿದ್ದರೆ ಖಂಡಿತವಾಗಿ ಅಂತವರಿಗೆ ಸರ್ಕಾರಿ ಉದ್ಯೋಗ ದೊರೆಯುತ್ತದೆ. ಚಂದ್ರನು ಬಲಿಷ್ಠರಾಗಿದ್ದರೆ ಮತ್ತು ಶನಿಯು ಕೂಡ ನಿಮಗೆ ಬಲಿಷ್ಠರಾಗಿದ್ದರೆ ಖಂಡಿತವಾಗಿ ಸರ್ಕಾರಿ ಉದ್ಯೋಗ ದೊರೆಯುತ್ತದೆ. ಸರ್ಕಾರಿ ಉದ್ಯೋಗವನ್ನು ನೀವು ಪಡೆಯಬೇಕು ಎಂದರೆ ಈ ಕೆಲವೊಂದಿಷ್ಟು ಪರಿಹಾರಗಳನ್ನ ನೀವು ಮಾಡಲೇಬೇಕು. ಈ ಪರಿಹಾರಗಳನ್ನು ಪ್ರತಿನಿತ್ಯವೂ ಕೂಡ ನೀವು ಮಾಡಬೇಕು.

ಈ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕು ಅಂದುಕೊಂಡಿದ್ದರೆ ನೀವು ಸೂರ್ಯದೇವನ ಕೃಪೆಯನ್ನ ಪಡೆಯಬೇಕು, ಪ್ರತಿದಿನವೂ ಕೂಡ ಬೆಳಗ್ಗೆ ಎದ್ದು ಸ್ನಾನ ಮಾಡಿ ಸೂರ್ಯ ದೇವನಿಗೆ ನೀರನ್ನ ಅರ್ಪಿಸಬೇಕು. ಬ್ಯಾಂಕ್ ಅಥವಾ ಹಣಕಾಸು ಕ್ಷೇತ್ರಗಳಲ್ಲಿ ಕೆಲಸ ಬೇಕು ಎಂದರೆ ಪ್ರತಿದಿನವೂ ಕೂಡ ಸೂರ್ಯ ದೇವನಿಗೆ ನೀರನ್ನು ಅರ್ಪಿಸಬೇಕು, ಗಾಯಿತ್ರಿ ಮಂತ್ರವನ್ನ ಕೂಡ ನೀವು ಪಠಿಸಬೇಕು, ಈ ರೀತಿಯಾಗಿ ನೀವು ಮಾಡುವುದರಿಂದ ಸರ್ಕಾರಿ ಉದ್ಯೋಗ ದೊರೆಯುತ್ತದೆ ಮತ್ತು ಸಾಕಷ್ಟು ರೀತಿಯ ಅನುಕೂಲವನ್ನು ನೀವು ಪಡೆಯಬಹುದಾಗಿದೆ. ಸರ್ಕಾರಿ ಉದ್ಯೋಗ ಪಡೆಯಬೇಕು ಎನ್ನುವವರು ಈ ಕೆಲಸವನ್ನು ನೀವು ತಪ್ಪದೇ ಮಾಡಲೇಬೇಕು.

ಸರ್ಕಾರಿ ಉದ್ಯೋಗ ಸಿಗಲು ಯಾವ ಪೂಜೆ ಮಾಡಬೇಕು ಪೂಜೆ ಮಾಡಿದರೆ ಸರ್ಕಾರಿ ಕೆಲಸ ಸಿಗುತ್ತಾ
ಸರ್ಕಾರಿ ಉದ್ಯೋಗ ಸಿಗಲು ಯಾವ ಪೂಜೆ ಮಾಡಬೇಕು ಪೂಜೆ ಮಾಡಿದರೆ ಸರ್ಕಾರಿ ಕೆಲಸ ಸಿಗುತ್ತಾ
ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9880444450

ಇದನ್ನು ಕೂಡ ಓದಿ:

ಕೋಟ್ಯಾಧಿಪತಿಯಾಗುವ ಮುನ್ನ ಇಂತಹ ಕನಸುಗಳು ಬೀಳುತ್ತವೆ

ಸಂತಾನ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಅದಕ್ಕೆ ಸುಲಭ ಪರಿಹಾರ

ಈ ತಪ್ಪು ಮಾಡುತ್ತಿದ್ದರೆ ಇಂದೇ ನಿಲ್ಲಿಸಿ ಶ್ರೀ ಕೃಷ್ಣ ಹೇಳಿದ ಹಾಗೆ ಮನೆಯಲ್ಲಿ ಈ ಪವಿತ್ರವಾದ 5

ಸರ್ಕಾರಿ ಉದ್ಯೋಗ ಸಿಗಲು ಯಾವ ಪೂಜೆ ಮಾಡಬೇಕು ಪೂಜೆ ಮಾಡಿದರೆ ಸರ್ಕಾರಿ ಕೆಲಸ ಸಿಗುತ್ತಾ

LEAVE A REPLY

Please enter your comment!
Please enter your name here