ಸಂತಾನ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಅದಕ್ಕೆ ಸುಲಭ ಪರಿಹಾರ

183
ಸಂತಾನ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಅದಕ್ಕೆ ಸುಲಭ ಪರಿಹಾರ
ಸಂತಾನ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಅದಕ್ಕೆ ಸುಲಭ ಪರಿಹಾರ

ಕೆಲವರಿಗೆ ಮದುವೆಯಾಗಿ ಹಲವು ವರ್ಷಗಳು ಕಳೆದರೂ ಸಂತಾನ ಪ್ರಾಪ್ತಿ ಆಗಿರುವುದಿಲ್ಲ. ಎಷ್ಟೇ ಆಸ್ಪತ್ರೆ ದೇವಸ್ಥಾನ ಎಲ್ಲಾ ಕ್ಷೇತ್ರಗಳಿಗೆ ತಿರುಗಿದರು ಸಹ ಸಂತಾನ ಪ್ರಾಪ್ತಿ ಆಗುವುದಿಲ್ಲ. ವಿವಾಹವಾದ ದಂಪತಿ ಸಂತಾನ ಪ್ರಾಪ್ತಿಯಾಗಲು ಕಾಯುತ್ತಾ ಇರುತ್ತಾರೆ ಕೆಲವರಿಗೆ ಸಂತಾನ ಪ್ರಾಪ್ತಿ ಯೋಗ ಅತಿ ಬೇಗನೆ ಸಿಗುತ್ತದೆ. ನಿಮಗೆ ಸಂತಾನ ಪ್ರಾಪ್ತಿ ಆಗಬೇಕು ಎಂದರೆ ನಿಮ್ಮ ಜಾತಕದಲ್ಲಿ ಬೃಹಸ್ಪತಿ ಬಲ ಇರಬೇಕು. ಕೆಲವರಿಗೆ ಅವರ ಜಾತಕದಲ್ಲಿ ಈ ಬೃಹಸ್ಪತಿ ಬಲ ತುಂಬಾ ಚೆನ್ನಾಗಿರುತ್ತದೆ. ಇನ್ನೂ ಕೆಲವರ ಜಾತಕದಲ್ಲಿ ಈ ಬೃಹಸ್ಪತಿ ಬಲ ಕಡಿಮೆ ಇರುವುದರಿಂದ ಸಂತಾನ ಯೋಗಕ್ಕೆ ಸಂಬಂಧಪಟ್ಟ ಯೋಗಗಳನ್ನು ಅನುಭವಿಸುತ್ತಾ ಇರುತ್ತಾರೆ.

ಸಂತಾನ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಅದಕ್ಕೆ ಸುಲಭ ಪರಿಹಾರ
ಸಂತಾನ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಅದಕ್ಕೆ ಸುಲಭ ಪರಿಹಾರ

ಇಂಥವರು ಹಲವು ಕ್ಷೇತ್ರಗಳಿಗಾಗಲಿ, ದೇವಸ್ಥಾನಗಳಿಗಾಗಲಿ ಹಲವು ಆಸ್ಪತ್ರೆಗಳಿಗಾಗಲಿ ಸುತ್ತಾಡುತ್ತಾ ಇರುತ್ತಾರೆ ಆದರೂ ಅದರಿಂದ ಏನು ಪ್ರಯೋಜನ ಆಗಿರುವುದಿಲ್ಲ. ಅದರ ಬದಲು ಈ ಒಂದು ಪರಿಹಾರವನ್ನು ಮಾಡಿದರೆ ಅತಿ ವೇಗವಾಗಿ ಸಂತಾನ ಪ್ರಾಪ್ತಿ ಆಗುತ್ತದೆ aa ಪರಿಹಾರ ಏನೆಂದರೆ ಪ್ರತಿದಿನ ನೀವು ಸ್ವಲ್ಪ ಬೆಲ್ಲ ಇಂಗು ಹಾಗೂ ಬೆಟ್ಟದ ನೆಲ್ಲಿಕಾಯಿಯನ್ನು ತೆಗೆದುಕೊಂಡು ಬಾಯಿಯಲ್ಲಿ ಹಾಕಿಕೊಳ್ಳಬೇಕು ಹಾಗೇ ನೀವು ಉಯ್ಯಾಲೆಯಲ್ಲಿ ಇರುವ ಬಾಲಕೃಷ್ಣನ ಫೋಟೋವನ್ನು ಅಥವಾ ವಿಗ್ರಹವನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಂಡು ಶ್ರೀ ಕೃಷ್ಣನ ಅಷ್ಟೋತ್ತರ ನಿವಾರಣೆ ಮಾಡಬೇಕು.

ಹಾಗೆಯೇ ಶ್ರೀ ಕೃಷ್ಣನ ಆರಾಧನೆಯನ್ನು ಕೂಡ ಮಾಡಬೇಕು. ನೀವು ಗರ್ಭಿಣಿ ಸ್ತ್ರೀ ಗೆ ಬಾಲಕೃಷ್ಣನ ಫೋಟೋ ಅಥವಾ ವಿಗ್ರಹವನ್ನು ಉಡುಗೊರೆಯಾಗಿ ನೀಡಬೇಕು. ನೀವು ಸದಾ ನಿರಂತರವಾಗಿ ಮಂಚದ ಮೇಲೆ ದಂಪತಿಗಳಿಬ್ಬರು ಕುಳಿತುಕೊಂಡು ಬಾಲಕೃಷ್ಣನ ಸೇವೆಯನ್ನು ಮಾಡಬೇಕು ಅದೇ ಸಮಯದಲ್ಲಿ ಶ್ರೀ ಕೃಷ್ಣನ ಇಷ್ಟೋತ್ತರವನ್ನು ಪಟಿಸಬೇಕು ಹಾಗೂ ಸ್ವಾಮಿಗೆ ಲಾಲಿ ಹಾಡನ್ನು ಸಹ ನೀವು ಹಾಡಬೇಕು. ಈ ರೀತಿ ಮಾಡುವುದರಿಂದ ನಿಮಗೆ ಅತಿ ಶೀಘ್ರವಾಗಿ ಸಂತಾನ ಪ್ರಾಪ್ತಿ ಆಗುತ್ತದೆ. ನೀವು ಬೆಳಿಗ್ಗೆ ಎದ್ದೇಳುವ ಮೊದಲು ಶ್ರೀ ಕೃಷ್ಣನ ಫೋಟೋ ಅಥವಾ ವಿಗ್ರಹವನ್ನು ನೋಡಬೇಕು ಹಾಗೆಯೇ ಗುರುವಾರದ ದಿನ ಇನ್ನೊಂದು ಪರಿಹಾರವನ್ನು ಮಾಡಬೇಕು

ಅದೇನೆಂದರೆ ನೀವು 25 ತಾಮ್ರದ ನಾಣ್ಯಗಳನ್ನು ತೆಗೆದುಕೊಳ್ಳಬೇಕು ಹಾಗೂ 25 ರಲ್ಲಿ 5 ತಾಮ್ರದ ನಾಣ್ಯಗಳನ್ನು ತೆಗೆದುಕೊಂಡು ಅದರ ಮಧ್ಯದಲ್ಲಿ ಕಬ್ಬಿಣದ ತುಂಡುಗಳನ್ನು ಚುಚ್ಚಿ ಅದನ್ನು ಯಾವುದಾದರೂ ಹರಿಯುವ ನೀರಿಗೆ ಬಿಡಬೇಕು ಇದನ್ನು ಗುರುವಾರದ ದಿನ ಪ್ರಾರಂಭಿಸಿ ಐದು ದಿನಗಳು ಕ್ರಮವಾಗಿ ಮಾಡಬೇಕು ಹೀಗೆಯೇ 25 ನಾಣ್ಯಗಳನ್ನು ನೀರಿಗೆ ಬಿಡಬೇಕು ಇದನ್ನು ಮಾಡುವಾಗ ನನಗೆ ಸಂತಾನ ಆಗಬೇಕು ಎಂದು ನೀವು ನಿಮ್ಮ ಶುದ್ಧ ಮನಸ್ಸಿನಲ್ಲಿ ಸಂಕಲ್ಪವನ್ನು ಮಾಡಿಕೊಳ್ಳುತ್ತಾ ಈ ಒಂದು ಪರಿಹಾರವನ್ನು ಮಾಡಬೇಕು.

ಈ ಪರಿಹಾರವನ್ನು ನೀವು ದಂಪತಿಗಳಿಬ್ಬರು ಸೇರಿ ಜೊತೆಯಾಗಿಯೇ ಮಾಡಬೇಕು ಹೀಗೆ ಮಾಡಿದರೆ ನಿಮಗೆ ಅತಿ ವೇಗವಾಗಿ ಸಂತಾನ ಪ್ರಾಪ್ತಿ ಆಗುತ್ತದೆ. ಈ ಎಲ್ಲಾ ಪರಿಹಾರವನ್ನು ನೀವು ಸರಿಯಾದ ಕ್ರಮದಲ್ಲಿ ಒಳ್ಳೆಯ ಶುದ್ಧ ಮನಸ್ಸಿನಿಂದ ಮಾಡಿದರೆ ನಿಮ್ಮ ಜೀವನದಲ್ಲಿ ಕಷ್ಟಗಳೆಲ್ಲ ದೂರವಾಗಿ ಸುಖ ಶಾಂತಿ ಸಂತೋಷ ನೆಮ್ಮದಿಯಿಂದ ಬದುಕಬಹುದು. ಹಾಗೂ ನೀವು ಅಂದುಕೊಂಡಂತೆ ನಿಮಗೆ ಸಂತಾನ ಪ್ರಾಪ್ತಿ ಆಗುತ್ತದೆ.

ಸಂತಾನ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಅದಕ್ಕೆ ಸುಲಭ ಪರಿಹಾರ
ಸಂತಾನ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಅದಕ್ಕೆ ಸುಲಭ ಪರಿಹಾರ

ಇವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಮಸ್ಯೆಗಳಿಗೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಪ್ರೀತಿಸಿದ ನಿಮ್ಮವರನ್ನೂ ಹಿಂಪಡೆಯಬೇಕೇ ಆರೋಗ್ಯ ಸಮಸ್ಯೆ, ಸಂತಾನ, ಸಾಲಬಾದೆ, ವಿವಾಹದಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ನಿಮ್ಮ ಮೇಲೆ ಆಗಿರುವ ಮಾಟಮಂತ್ರ ನಿವಾರಣೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ವಾಮಾಚಾರ ನಿವಾರಣೆ ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಹಾಗೂ ಇನ್ನೂ ಅನೇಕ ಗುಪ್ತ ಕಠಿಣ ಧನ ದಾರಿದ್ಯದಂತಃ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಶಾಶ್ವತ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ.

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9606655519

ಇದನ್ನು ಕೂಡ ಓದಿ:

ನಿಮ್ಮ ಜಾತಕದಲ್ಲಿ ಏನೇ ದೋಷ ಇದ್ದರೂ ಪರಿಹಾರ ಸಿಗಲಿದೆ ಹೀಗೆ ಮಾಡಿ

ಮನೆಯಲ್ಲಿ ದಿನ ಗಲಾಟೆ ಕಷ್ಟದ ಮೇಲೆ ಕಷ್ಟ ಪಡುತ್ತಿದ್ದಾರೆ

ಗಣಪತಿಯ ಸಂಪೂರ್ಣ ಕೃಪೆ ಇರುವುದರಿಂದ ಏಳು ರಾಶಿಯವರಿಗೆ ಭಾಗ್ಯೋದಯದ ಕಾಲ

ಸಂತಾನ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಅದಕ್ಕೆ ಸುಲಭ ಪರಿಹಾರ

LEAVE A REPLY

Please enter your comment!
Please enter your name here