ಹೆಣ್ಣುಮಕ್ಕಳು ಎಂತಹ ಪರಿಸ್ಥಿತಿಯಲ್ಲೂ ತವರಿನಿಂದ ಮೆಟ್ಟಿದ ಮನೆಗೆ ಈ ವಸ್ತುಗಳನ್ನು ತರಲೆ ಬೇಡಿ ನಿಮಗೆ ಕಷ್ಟ ಬರುತ್ತೆ

211
ಹೆಣ್ಣುಮಕ್ಕಳು ಎಂತಹ ಪರಿಸ್ಥಿತಿಯಲ್ಲೂ ತವರಿನಿಂದ ಮೆಟ್ಟಿದ ಮನೆಗೆ ಈ ವಸ್ತುಗಳನ್ನು ತರಲೆ ಬೇಡಿ ನಿಮಗೆ ಕಷ್ಟ ಬರುತ್ತೆ
ಹೆಣ್ಣುಮಕ್ಕಳು ಎಂತಹ ಪರಿಸ್ಥಿತಿಯಲ್ಲೂ ತವರಿನಿಂದ ಮೆಟ್ಟಿದ ಮನೆಗೆ ಈ ವಸ್ತುಗಳನ್ನು ತರಲೆ ಬೇಡಿ ನಿಮಗೆ ಕಷ್ಟ ಬರುತ್ತೆ

ಮದುವೆಯಾದ ಹೆಣ್ಣು ಮಕ್ಕಳು ಗಂಡನ ಮನೆಗೆ ಹುಟ್ಟಿದ ಮನೆಯಿಂದ ನಾನಾ ರೀತಿಯ ವಸ್ತುಗಳನ್ನು ತರುತ್ತಾರೆ. ಉಚಿತ ಭವಿಷ್ಯ ನಮ್ಮಲ್ಲಿ ಖಚಿತ ಪರಿಹಾರ ಫೋನ್ ಮಾಡಿ 988044450 ಮುಖ್ಯವಾಗಿ ಹೊಸ ವಸ್ತ್ರಗಳು, ಸಾಂಬಾರು ಪದಾರ್ಥಗಳು ಅಥವಾ ಸಿಹಿ ಪದಾರ್ಥಗಳು ಅಮ್ಮ ಪ್ರೀತಿಯಿಂದ ಹಲವಾರು ವಸ್ತುಗಳನ್ನು ಕೊಟ್ಟಿರುತ್ತಾರೆ. ಆದರೆ ಪ್ರತ್ಯೇಕವಾಗಿ ಕೆಲವು ವಸ್ತುಗಳನ್ನು ಎಂಥಹ ಸಂದರ್ಭದಲ್ಲಿಯೂ ಗಂಡನ ಮನೆಗೆ ತೆಗೆದುಕೊಂಡು ಹೋಗಬಾರದು ಎಂದು ಹಿಂದಿನ ಕಾಲದಿಂದಲೂ ಹಿರಿಯರು ಹೇಳಿದ್ದಾರೆ. ತವರು ಮನೆಯಿಂದ ಹೋಗುವಾಗ ಖಾಲಿ ಕೈಯಲ್ಲಿ ಹೋಗಬಾರದು ಎಂದು ಕೆಲವು ವಸ್ತುಗಳನ್ನು ತೆಗೆದುಕೊಂಡು ಹೋಗುತ್ತೀರಿ ಆದರೆ ಅದರಿಂದ ನೀವು ಹುಟ್ಟಿದ ಮನೆಗೆ ಮತ್ತು ಗಂಡನ ಮನೆಗೆ ಸಮಸ್ಯೆಗಳು ಬರುತ್ತದೆ.

ಹೆಣ್ಣುಮಕ್ಕಳು ಎಂತಹ ಪರಿಸ್ಥಿತಿಯಲ್ಲೂ ತವರಿನಿಂದ ಮೆಟ್ಟಿದ ಮನೆಗೆ ಈ ವಸ್ತುಗಳನ್ನು ತರಲೆ ಬೇಡಿ ನಿಮಗೆ ಕಷ್ಟ ಬರುತ್ತೆ
ಹೆಣ್ಣುಮಕ್ಕಳು ಎಂತಹ ಪರಿಸ್ಥಿತಿಯಲ್ಲೂ ತವರಿನಿಂದ ಮೆಟ್ಟಿದ ಮನೆಗೆ ಈ ವಸ್ತುಗಳನ್ನು ತರಲೆ ಬೇಡಿ ನಿಮಗೆ ಕಷ್ಟ ಬರುತ್ತೆ

ಮೊದಲನೆಯದಾಗಿ ಚಾಕು ಹಾಗೂ ಕತ್ತರಿ ಅಥವಾ ಚೂಪಾದಂತಹ ಯಾವುದೇ ವಸ್ತುಗಳನ್ನು ಗಂಡನ ಮನೆಗೆ ತೆಗೆದುಕೊಂಡು ಹೋಗಬಾರದು. ಇದರಿಂದ ಗಂಡನ ಮನೆಗೆ ಹಾಗೂ ತವರು ಮನೆಗೆ ಬಾಂಧವ್ಯ ವೃದ್ಧಿ ಆಗುವುದಿಲ್ಲ ಮತ್ತು ಯಾವಾಗಲು ಕಲಹಗಳು ಹಾಗೂ ಸಮಸ್ಯೆಗಳು ಬರುತ್ತಿರುತ್ತದೆ. ಉಚಿತ ಭವಿಷ್ಯ ನಮ್ಮಲ್ಲಿ ಖಚಿತ ಪರಿಹಾರ ಫೋನ್ ಮಾಡಿ 988044450 ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ ಎನ್ನುವ ಸಮಸ್ಯೆಗಳು ಬಂದರೆ ನೀವು ಈ ವಸ್ತುಗಳಿಂದ ಎಂದೇ ತಿಳಿದುಕೊಳ್ಳಬಹುದು. ಸಣ್ಣ ಸಣ್ಣ ವಿಷಯಕ್ಕೆ 2 ಮನೆಯಲ್ಲಿ ಜಗಳಗಳು ಏರ್ಪಡುತ್ತವೆ ಆದ್ದರಿಂದ ಯಾವುದೇ ಕಾರಣಕ್ಕೂ ಚೂಪಾಗಿರುವ ವಸ್ತುಗಳನ್ನು ತವರು ಮನೆಯಿಂದ ಗಂಡನ ಮನೆಗೆ ತೆಗೆದುಕೊಂಡು ಹೋಗಬಾರದು.

ಹೆಣ್ಣು ಮಕ್ಕಳು ತವರು ಮನೆಗೆ ಬಂದಾಗ ಅವರಿಗೆ ಪ್ರೀತಿಯಿಂದ ಹಲವಾರು ರೀತಿಯ ಸಾಂಬಾರು ಪದಾರ್ಥಗಳನ್ನು ಮಾಡುತ್ತೀರಿ ಮತ್ತು ಕೆಲವು ಮಸಾಲ ಪದಾರ್ಥಗಳನ್ನು ಅವಳ ಗಂಡನ ಮನೆಗೆ ಕಳುಹಿಸಿ ಕೊಡುತ್ತೀರಿ. ಆದರೆ ಯಾವುದೇ ಕಾರಣಕ್ಕೂ ಮಸಾಲ ಪದಾರ್ಥಗಳನ್ನು ಕಳುಹಿಸಿ ಕೊಡಬಾರದು.  ಉಚಿತ ಭವಿಷ್ಯ ನಮ್ಮಲ್ಲಿ ಖಚಿತ ಪರಿಹಾರ ಫೋನ್ ಮಾಡಿ 988044450 ಇದರಿಂದ 2 ಕುಟುಂಬಗಳು, ಹಲವಾರು ಸಮಸ್ಯೆಗಳನ್ನು ಎದುರಿಸುವ ಸಂದರ್ಭಗಳು ಬರುತ್ತದೆ ಮತ್ತು ಎರಡು ಕುಟುಂಬಗಳ ನಡುವೆ ಪ್ರೀತಿ ಎನ್ನುವುದು ಕಡಿಮೆ ಆಗುತ್ತದೆ. ಒಂದು ವೇಳೆ ನೀವು ತವರು ಮನೆಯಿಂದ ವಸ್ತುಗಳನ್ನು ತೆಗೆದುಕೊಂಡು ಬರುವುದಾದರೆ ಆ ವಸ್ತುಗಳಿಗೆ ಸರಿಯಾದ ಹಣವನ್ನು ನೀಡಿ ಗಂಡನ ಮನೆಗೆ ತೆಗೆದುಕೊಂಡು ಬರಬಹುದು.

ಇಲ್ಲವಾದರೆ 2 ಕುಟುಂಬದಲ್ಲಿ ಆರ್ಥಿಕ ಸಮಸ್ಯೆಗಳು ಎದುರಾಗಿ ಬಡತನ ಹೆಚ್ಚಾಗುತ್ತದೆ. ಮೂರನೆಯದಾಗಿ ಪೊರಕೆ, ಪೊರಕೆಯನ್ನು ಸಾಕ್ಷಾತ್ ಮಹಾಲಕ್ಷ್ಮೀ ಗೆ ಹೋಲಿಸುತ್ತಾರೆ ಆದ್ದರಿಂದ ಪೊರಕೆಯನ್ನು ತವರು ಮನೆಯಿಂದ ಗಂಡನ ಮನೆಗೆ ತೆಗೆದುಕೊಂಡು ಹೋಗುವುದರಿಂದ ಲಕ್ಷ್ಮೀ ದೇವಿಯು ಮನೆಯಲ್ಲಿ ನೆಲೆಸುವುದಿಲ್ಲ ಮತ್ತು ಬಡತನ ಹೆಚ್ಚಾಗುತ್ತದೆ. ಆದ್ದರಿಂದ ಪೊರಕೆಯನ್ನು ಯಾವುದೇ ಸಂದರ್ಭದಲ್ಲಿಯೂ ತವರು ಮನೆಯಿಂದ ಗಂಡನ ಮನೆಗೆ ತೆಗೆದುಕೊಂಡು ಬರಬಾರದು. ಹಾಗೆಯೇ ಪೂಜಾ ಸಾಮಾನುಗಳನ್ನು ಕೂಡ ತವರು ಮನೆಯಿಂದ ಗಂಡನ ಮನೆಗೆ ತೆಗೆದುಕೊಂಡು ಬರಬಾರದು. ಇದರಿಂದ ತವರು ಮನೆ ಮತ್ತು ಗಂಡನ ಮನೆಯ ಮಧ್ಯದಲ್ಲಿರುವ ಬಾಂಧವ್ಯ ಕಡಿಮೆ ಆಗುತ್ತದೆ

ತವರು ಮನೆ ಸುಖವಾಗಿದ್ದರೆ ಮಾತ್ರ ಹೆಣ್ಣು ಮಕ್ಕಳು ಗಂಡನ ಮನೆಯಲ್ಲಿ ಸುಖವಾಗಿರುತ್ತಾರೆ ಎಂದು ಹಿರಿಯರು ಹೇಳುತ್ತಾರೆ. ಹಾಗಾಗಿ ಕೆಲವು ವಸ್ತುಗಳನ್ನು ತವರು ಮನೆಯಿಂದ ಗಂಡನ ಮನೆಗೆ ತೆಗೆದುಕೊಂಡು ಬರಬಾರದು. ಇದರಿಂದ ತವರು ಮನೆಗೆ ಮತ್ತು ಗಂಡನ ಮನೆಗೆ 2 ಕುಟುಂಬಗಳು ಹಲವಾರು ಸಮಸ್ಯೆಗಳು ಎದುರಿಸಬೇಕಾಗುತ್ತದೆ.

ಹೆಣ್ಣುಮಕ್ಕಳು ಎಂತಹ ಪರಿಸ್ಥಿತಿಯಲ್ಲೂ ತವರಿನಿಂದ ಮೆಟ್ಟಿದ ಮನೆಗೆ ಈ ವಸ್ತುಗಳನ್ನು ತರಲೆ ಬೇಡಿ ನಿಮಗೆ ಕಷ್ಟ ಬರುತ್ತೆ
ಹೆಣ್ಣುಮಕ್ಕಳು ಎಂತಹ ಪರಿಸ್ಥಿತಿಯಲ್ಲೂ ತವರಿನಿಂದ ಮೆಟ್ಟಿದ ಮನೆಗೆ ಈ ವಸ್ತುಗಳನ್ನು ತರಲೆ ಬೇಡಿ ನಿಮಗೆ ಕಷ್ಟ ಬರುತ್ತೆ
ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9880444450

ಇದನ್ನು ಕೂಡ ಓದಿ:

ನಿಮ್ಮ ಜಾತಕದಲ್ಲಿ ಏನೇ ದೋಷ ಇದ್ದರೂ ಪರಿಹಾರ ಸಿಗಲಿದೆ ಹೀಗೆ ಮಾಡಿ

ಮನೆಯಲ್ಲಿ ದಿನ ಗಲಾಟೆ ಕಷ್ಟದ ಮೇಲೆ ಕಷ್ಟ ಪಡುತ್ತಿದ್ದಾರೆ

ಗಣಪತಿಯ ಸಂಪೂರ್ಣ ಕೃಪೆ ಇರುವುದರಿಂದ ಏಳು ರಾಶಿಯವರಿಗೆ ಭಾಗ್ಯೋದಯದ ಕಾಲ

ಹೆಣ್ಣುಮಕ್ಕಳು ಎಂತಹ ಪರಿಸ್ಥಿತಿಯಲ್ಲೂ ತವರಿನಿಂದ ಮೆಟ್ಟಿದ ಮನೆಗೆ ಈ ವಸ್ತುಗಳನ್ನು ತರಲೆ ಬೇಡಿ ನಿಮಗೆ ಕಷ್ಟ ಬರುತ್ತೆ

LEAVE A REPLY

Please enter your comment!
Please enter your name here