ಮನೆಯಲ್ಲಿ ದಿನ ಗಲಾಟೆ ಕಷ್ಟದ ಮೇಲೆ ಕಷ್ಟ ಪಡುತ್ತಿದ್ದಾರೆ ಗೋವಿನ ಒಂದು ಕೂದಲು ದೇವರ ಮನೆಯಲ್ಲಿಟ್ಟು 1 ವಾರ ಹೀಗೆ ಮಾಡಿ

618
ಮನೆಯಲ್ಲಿ ದಿನ ಗಲಾಟೆ ಕಷ್ಟದ ಮೇಲೆ ಕಷ್ಟ ಪಡುತ್ತಿದ್ದಾರೆ ಗೋವಿನ ಒಂದು ಕೂದಲು ದೇವರ ಮನೆಯಲ್ಲಿಟ್ಟು 1 ವಾರ ಹೀಗೆ ಮಾಡಿ
ಮನೆಯಲ್ಲಿ ದಿನ ಗಲಾಟೆ ಕಷ್ಟದ ಮೇಲೆ ಕಷ್ಟ ಪಡುತ್ತಿದ್ದಾರೆ ಗೋವಿನ ಒಂದು ಕೂದಲು ದೇವರ ಮನೆಯಲ್ಲಿಟ್ಟು 1 ವಾರ ಹೀಗೆ ಮಾಡಿ

ಕವಡೆ ಹಾಕಿ ನಿಮ್ಮ ಪ್ರಶ್ನೆಗೆ ಉತ್ತರ ಕೊಡುತ್ತೇವೆ ಫೋನ್ ಮಾಡಿ 9606655519 ಹಿಂದೂ ಧರ್ಮದಲ್ಲಿ ಗೋವನ್ನು ಪವಿತ್ರ ಎಂದು ಹೇಳುತ್ತಾರೆ. ಹಸುವನ್ನು ಪೂಜಿಸಿ ಅದಕ್ಕೆ ಆಹಾರ ಕೊಟ್ಟು ನಮಸ್ಕಾರ ಮಾಡುವುದು ಸನಾತನ ಧರ್ಮದಿಂದ ಬಂದ ಪದ್ಧತಿಯಾಗಿದೆ. ಪುರಾಣಗಳಲ್ಲಿ ದೇವಾನುದೇವತೆಗಳು, ಹಸುವಿನಲ್ಲಿ ನೆಲೆಸಿದ್ದಾರೆ ಎಂದು ಹೇಳುತ್ತಾರೆ. ಹಾಗೆಯೇ ಯಾವುದಾದರೂ ಕೆಲಸಕ್ಕೆ ಹೋಗುವಾಗ ಹಸುವನ್ನು ಕಂಡರೆ ಶುಭ ಸಂಕೇತ ಎಂದು ಹೇಳುತ್ತಾರೆ. ನಿಮ್ಮ ಮನೆಯಲ್ಲಿ ಆರ್ಥಿಕ ಸಮಸ್ಯೆ ಇದ್ದರೆ ಒಣಗಿದ ಸಗಣಿಯ ಉಂಡೆಯನ್ನು ಸುಡುವ ಮೂಲಕ ಪರಿಹಾರ ಮಾಡಿಕೊಳ್ಳಬಹುದು. ಭರಣಿಯನ್ನು ಹವನ ಮಾಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಇರುತ್ತದೆ.

ಮನೆಯಲ್ಲಿ ದಿನ ಗಲಾಟೆ ಕಷ್ಟದ ಮೇಲೆ ಕಷ್ಟ ಪಡುತ್ತಿದ್ದಾರೆ ಗೋವಿನ ಒಂದು ಕೂದಲು ದೇವರ ಮನೆಯಲ್ಲಿಟ್ಟು 1 ವಾರ ಹೀಗೆ ಮಾಡಿ
ಮನೆಯಲ್ಲಿ ದಿನ ಗಲಾಟೆ ಕಷ್ಟದ ಮೇಲೆ ಕಷ್ಟ ಪಡುತ್ತಿದ್ದಾರೆ ಗೋವಿನ ಒಂದು ಕೂದಲು ದೇವರ ಮನೆಯಲ್ಲಿಟ್ಟು 1 ವಾರ ಹೀಗೆ ಮಾಡಿ

ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಗಳ ಪ್ರವೇಶ ಆಗುತ್ತದೆ ಮತ್ತು ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ. ಶುಕ್ರವಾರದಂದು ಸಗಣಿಯನ್ನು ಮನೆಗೆ ತಂದರೆ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಕವಡೆ ಹಾಕಿ ನಿಮ್ಮ ಪ್ರಶ್ನೆಗೆ ಉತ್ತರ ಕೊಡುತ್ತೇವೆ ಫೋನ್ ಮಾಡಿ 9606655519 ಯಾರಾದರೂ ಮನೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರೆ ಪ್ರತಿದಿನ ಪೂಜೆ ಮಾಡಿದ ನಂತರ ಹಸುವಿನ ಭರಣಿಯನ್ನು ಸುಡುವುದರಿಂದ ಆರೋಗ್ಯದ ಸಮಸ್ಯೆ ಪರಿಹಾರವಾಗುತ್ತದೆ. ಮನೆಯ ಮುಖ್ಯ ಬಾಗಿಲಿನ ಹೊರಗೆ ಗೋವಿನ ಸಗಣಿಯನ್ನು ಬಳಸಿದರೆ ಲಕ್ಷ್ಮೀ ದೇವಿಯು ಪ್ರಸನ್ನಳಾಗುತ್ತಾಳೆ. ಜಾತಕದಲ್ಲಿ ಸೂರ್ಯನು ಸರಿಯಾಗಿ ಇಲ್ಲದಿದ್ದರೆ ಹಸುವಿಗೆ ರೊಟ್ಟಿಯನ್ನು ಆಹಾರವಾಗಿ ನೀಡಬೇಕು.

ಜಾತಕದಲ್ಲಿ ಚಂದ್ರನು ಸರಿ ಇಲ್ಲದಿದ್ದರೆ ನಿಮ್ಮ ಮನೆಯಲ್ಲಿ ಹಸುವನ್ನು ಸಾಕಬೇಕು ಅಥವಾ ಅವುಗಳಿಗೆ ನೀರನ್ನು ಕೊಡಬೇಕು. ಇದರಿಂದ ಚಂದ್ರನ ದುಷ್ಪರಿಣಾಮಗಳು ಕಡಿಮೆಯಾಗುತ್ತದೆ. ಜಾತಕದಲ್ಲಿ ಮಂಗಳ ಗ್ರಹ ಸರಿಯಾಗಿ ಇಲ್ಲದಿದ್ದರೆ ಮಂಗಳವಾರದಂದು ಹಸುವಿಗೆ ಬೆಲ್ಲ ಮತ್ತು ಬೇಳೆಯನ್ನು ನೀಡಬೇಕು. ಜಾತಕದಲ್ಲಿ ಬುಧ ಗ್ರಹದ ದುರ್ಬಲತೆಯನ್ನು ಸುಧಾರಿಸಲು ಬುಧವಾರ ಹಸುಗಳಿಗೆ ಹಸಿರು ಹುಲ್ಲನ್ನು ಹಾಕಬೇಕು. ಗುರು ಗ್ರಹದ ಪ್ರಭಾವವನ್ನು ಸುಧಾರಿಸಲು ಗುರುವಾರ ಬೆಲ್ಲವನ್ನು ಹಸುಗಳಿಗೆ ನೀಡಬೇಕು. ಶುಕ್ರ ಗ್ರಹವನ್ನು ಬಲಿಷ್ಠ ಗೊಳಿಸಲು ನಿಮ್ಮ ಆಹಾರದ ಒಂದು ಭಾಗವನ್ನು ಹಸಿವಿಗೆ ನೀಡಬೇಕು.

ಮನೆಯಲ್ಲಿ ಕೊಳಲುಗಳು ಇದ್ದರೆ ತುಂಬಾ ಮಂಗಳಕರ ಮತ್ತು ಧನಾತ್ಮಕ ಶಕ್ತಿಗಳ ಪ್ರವೇಶ ಆಗುತ್ತದೆ. ಯಾವುದೇ ಕೆಲಸಕ್ಕೆ ಹೋಗುವಾಗ ಹಸುವನ್ನು ನೋಡುವುದು ಅಥವಾ ಹಸುವಿನ ಧ್ವನಿಯನ್ನು ಕೇಳುವುದು ತುಂಬಾ ಮಂಗಳಕರ ಮತ್ತು ಒಳ್ಳೆಯ ಫಲವನ್ನು ನೀಡುತ್ತದೆ. ಯಾವುದೇ ಕೆಲಸಕ್ಕೆ ಹೋಗುವಾಗ ಹಸುವಿಗೆ ನಮಸ್ಕಾರ ಮಾಡಿ ಹೋದರೆ, ಆ ಕೆಲಸ ತುಂಬಾ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಹಸುವಿನಿಂದ ವಾಸ್ತು ದೋಷವನ್ನು ನಿವಾರಿಸಬಹುದು. ಹಸುವಿನ ತುಪ್ಪದಿಂದ ದೀಪವನ್ನು ಬೆಳಗಿಸುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ತುಂಬಿರುತ್ತದೆ ಮತ್ತು ಧನಾತ್ಮಕ ಶಕ್ತಿಗಳ ಪ್ರವೇಶ ಆಗುತ್ತದೆ.

ಮನೆಯ ಒಳಗಡೆ ಹಸು ಪ್ರವೇಶ ಮಾಡಿದರೆ ಸಾಕ್ಷಾತ್ ಲಕ್ಷೀ ಪ್ರವೇಶ ಮಾಡಿದಂತೆ. ಅನಾರೋಗ್ಯದಿಂದ ಬಳಲುತ್ತಿರುವವರು ಗೋವಿನ ಬಾಲದ ಒಂದು ಕೂದಲನ್ನು ತೆಗೆದು ಕೊಂಡು ಅನಾರೋಗ್ಯ ಉಂಟಾಗಿರುವ ಜಾಗಕ್ಕೆ ಸವರಬೇಕು. ಈ ರೀತಿಯಾಗಿ ಪ್ರತಿನಿತ್ಯ 3 ಬಾರಿ ಮಾಡಬೇಕು. ಇದರಿಂದ ನೋವು ಕ್ರಮೇಣವಾಗಿ ಕಡಿಮೆ ಆಗುತ್ತದೆ. ಹೂವಿನ 1 ಕೂದಲು ತೆಗೆದುಕೊಂಡು ಅದಕ್ಕೆ ಕುಂಕುಮವನ್ನು ಹಚ್ಚಿ, ನಮ್ಮ ಕೈಗೆ ಕಟ್ಟಿಕೊಂಡರೆ ಯಾವ ಕೆಟ್ಟ ದೃಷ್ಟಿ ಬೀಳುವುದಿಲ್ಲ ಮತ್ತು ಯಾವುದೇ ಶತ್ರುಗಳು ನಿಮಗೆ ಕಾಟವನ್ನು ಕೊಡುವುದಿಲ್ಲ.

ಮನೆಯಲ್ಲಿ ದಿನ ಗಲಾಟೆ ಕಷ್ಟದ ಮೇಲೆ ಕಷ್ಟ ಪಡುತ್ತಿದ್ದಾರೆ ಗೋವಿನ ಒಂದು ಕೂದಲು ದೇವರ ಮನೆಯಲ್ಲಿಟ್ಟು 1 ವಾರ ಹೀಗೆ ಮಾಡಿ
ಮನೆಯಲ್ಲಿ ದಿನ ಗಲಾಟೆ ಕಷ್ಟದ ಮೇಲೆ ಕಷ್ಟ ಪಡುತ್ತಿದ್ದಾರೆ ಗೋವಿನ ಒಂದು ಕೂದಲು ದೇವರ ಮನೆಯಲ್ಲಿಟ್ಟು 1 ವಾರ ಹೀಗೆ ಮಾಡಿ

ಇವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಮಸ್ಯೆಗಳಿಗೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಪ್ರೀತಿಸಿದ ನಿಮ್ಮವರನ್ನೂ ಹಿಂಪಡೆಯಬೇಕೇ ಆರೋಗ್ಯ ಸಮಸ್ಯೆ, ಸಂತಾನ, ಸಾಲಬಾದೆ, ವಿವಾಹದಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ನಿಮ್ಮ ಮೇಲೆ ಆಗಿರುವ ಮಾಟಮಂತ್ರ ನಿವಾರಣೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ವಾಮಾಚಾರ ನಿವಾರಣೆ ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಹಾಗೂ ಇನ್ನೂ ಅನೇಕ ಗುಪ್ತ ಕಠಿಣ ಧನ ದಾರಿದ್ಯದಂತಃ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಶಾಶ್ವತ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ.

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9606655519

ಇದನ್ನು ಓದಿ:

ಶತ್ರು ವಿನಾಶ ನಿಂಬೆ ಹಣ್ಣು ತಾಮ್ರದ ಮೊಳೆ ಸಾಕು

ಮಂಗಳವಾರ ಈ ತಂತ್ರವನ್ನು ಮಾಡಿ ನಿಮ್ಮ ಎಲ್ಲಾ ಮನ ಇಚ್ಚ ಪೂರ್ತಿ ಆಗುತ್ತೆ

ಮನೆಯಲ್ಲಿ ಗಂಡ ಹೆಂಡತಿ ಜಗಳ ಕಿರಿಕಿರಿ ಕಾಟನಾ ಹಾಗಿದ್ರೆ ಈ ತಂತ್ರ ಮಾಡಿ

ಮನೆಯಲ್ಲಿ ದಿನ ಗಲಾಟೆ ಕಷ್ಟದ ಮೇಲೆ ಕಷ್ಟ ಪಡುತ್ತಿದ್ದಾರೆ ಗೋವಿನ ಒಂದು ಕೂದಲು ದೇವರ ಮನೆಯಲ್ಲಿಟ್ಟು 1 ವಾರ ಹೀಗೆ ಮಾಡಿ

LEAVE A REPLY

Please enter your comment!
Please enter your name here