ನಿಮ್ಮ ಜಾತಕದಲ್ಲಿ ಏನೇ ದೋಷ ಇದ್ದರೂ ಪರಿಹಾರ ಸಿಗಲಿದೆ ಹೀಗೆ ಮಾಡಿ

186
ನಿಮ್ಮ ಜಾತಕದಲ್ಲಿ ಏನೇ ದೋಷ ಇದ್ದರೂ ಪರಿಹಾರ ಸಿಗಲಿದೆ ಹೀಗೆ ಮಾಡಿ
ನಿಮ್ಮ ಜಾತಕದಲ್ಲಿ ಏನೇ ದೋಷ ಇದ್ದರೂ ಪರಿಹಾರ ಸಿಗಲಿದೆ ಹೀಗೆ ಮಾಡಿ

ಉಚಿತ ಭವಿಷ್ಯ ತಿಳಿಯಲು ಕರೆ ಮಾಡಿ 988044450 ಗ್ರಹದೋಷ ಇದ್ದರೆ ಮನಸ್ಸು ಮುದುಡುತ್ತದೆ ಇನ್ನಿಲ್ಲದ ಭೀತಿ ಆವರಿಸುತ್ತದೆ. ಅದರ ಬದಲು ಅದಕ್ಕೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬೇಕು. ಶನಿ ದೋಷ ಕುಜ ದೋಷ ಕಾಳಸರ್ಪ ದೋಷ ಇದ್ದರೆ ಈ ಒಂದು ಪರಿಹಾರದಿಂದ ನಿಮಗೆ ಶಾಶ್ವತ ಪರಿಹಾರ ಸಿಗುತ್ತದೆ. ಈ ಪರಿಹಾರ ಮಾಡುವುದರಿಂದ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಬರುವುದಿಲ್ಲ. ಶನಿ ದೋಷ ಇದ್ದವರು ಸೂರ್ಯನಿಂದ 1.427 ಮಿಲಿಯನ್ ಕಿಲೋ ಮೀಟರ್ ದೂರದಲ್ಲಿ 16 ಚಂದ್ರಗಳನ್ನು ಹೊಂದಿರುವ ಶನಿ ಗ್ರಹದ ವಕ್ರ ಪ್ರಭಾವ ಮಾನವನ ಶರೀರದ ಮೇಲೆ ಬಿದ್ದಾಗ ಮನುಷ್ಯನ ಜೀವನವನ್ನೇ ಬದಲಾಯಿಸಿ ಬಿಡುತ್ತದೆ.

ನಿಮ್ಮ ಜಾತಕದಲ್ಲಿ ಏನೇ ದೋಷ ಇದ್ದರೂ ಪರಿಹಾರ ಸಿಗಲಿದೆ ಹೀಗೆ ಮಾಡಿ
ನಿಮ್ಮ ಜಾತಕದಲ್ಲಿ ಏನೇ ದೋಷ ಇದ್ದರೂ ಪರಿಹಾರ ಸಿಗಲಿದೆ ಹೀಗೆ ಮಾಡಿ

ಶನಿ ಸೌರಮಂಡಲದ ವಿಸ್ಮಯ ಗ್ರಹ. ಉಚಿತ ಭವಿಷ್ಯ ತಿಳಿಯಲು ಕರೆ ಮಾಡಿ 988044450 ಅವ್ಯವಹಾರ ದುಂದು ವೆಚ್ಚ ಹಾಗೂ ಸಾಲ ಭಾದೆಗಳಿಂದ ಜೀವನವಿಡಿ ಕಲ್ಪನಾ ಶಕ್ತಿಗಳನ್ನು ಮೈಗೂಡಿಸಿಕೊಂಡು ಆರೋಗ್ಯಕ್ಕೆ ತುತ್ತಾಗಿ ಮಾನಸಿಕ ಚಂಚಲತೆ ಪ್ರೇಮಿಗಳು ಮತ್ತು ದಂಪತಿಗಳಲ್ಲಿ ವಿರಸ ಯಾವುದೇ ವೃತ್ತಿ ಆರಂಭಿಸಿದರು ತುಂಬಲಾರದ ನಷ್ಟ ಮತ್ತು ಮಿತ್ರರಿಂದ ದೂರ, ಅಶಾಂತಿ ಮತ್ತು ಕಂಕಣ ಭಾಗ್ಯ ಮತ್ತು ಸಂತಾನ ಯೋಗದಲ್ಲಿ ವಿಳಂಬ ಮುಂತಾದ ಕ್ಷಣಗಳನ್ನು ಶನಿ ಗ್ರಹದಿಂದ ಉಂಟಾಗುತ್ತದೆ. ನಿವಾಸದ ಒಳಗೂ ಹೊರಗೂ ಸ್ವಚ್ಛತೆಯನ್ನು ಕಾಪಾಡಬೇಕು 41 ದಿವಸಗಳ ಕಾಲ ಅಷ್ಟಾಂಗ ಶನಿದೋಶ ನಿವಾರಣೆ ಪೂಜೆಯನ್ನು ಆಚರಿಸಿ ಇಂತಹ ಸಮಯದಲ್ಲಿ ಮಾಂಸಹಾರ, ಮಧು ಪಾನ ಸೇವನೆಯನ್ನು ಮಾಡಬಾರದು.

ಪ್ರತಿನಿತ್ಯ ಸೂರ್ಯೋದಯದ ಸಮಯದಲ್ಲಿ ಹೊಸ್ತಿಲನ್ನು ಕೆಂಪು ಗುಲಾಬಿ ಹೂಗಳಿಂದ ಪೂಜಿಸಿ ಶನಿವಾರದಂದು ನವಗ್ರಹಗಳಿಗೆ ಅಭಿಷೇಕ ಮಾಡಿಸಿ ಪ್ರತಿ ಶನಿವಾರ ವಸ್ತ್ರದಾನ ಮಾಡಿ ಯಾವುದಾದರೂ ಒಂದು ಶನಿ ದೇವಾಲಯಕ್ಕೆ ಭೇಟಿ ಕೊಟ್ಟು ನವಗ್ರಹ ಹೋಮವನ್ನು ಅರ್ಚನೆ ಮಾಡಿಸಿ. ಉಚಿತ ಭವಿಷ್ಯ ತಿಳಿಯಲು ಕರೆ ಮಾಡಿ 988044450 ಎರಡನೆಯದಾಗಿ ಕುಜದೋಷ, ನಿಜದೋಷದ ಕಾರಣ ಜೀವನದ ಗತಿಯೇ ಬದಲಾಗುತ್ತದೆ. ಇದರಿಂದ ಸಂತಾನ ಭಾಗ್ಯದಲ್ಲಿ ವಿಳಂಬ ಹಾಗೂ ಸಾಲಬಾಧೆ ಉಂಟಾಗುತ್ತದೆ. ಮನೆಯಲ್ಲಿ ಅಶಾಂತಿ ಆರೋಗ್ಯದಲ್ಲಿ ಏರುಪೇರು, ಅಪಘಾತ, ನಿರುದ್ಯೋಗ ಇತರ ದೋಷಗಳು ಕಾಣಿಸುತ್ತದೆ.

ಇದಕ್ಕೆ ಪರಿಹಾರ ವಾಸ್ತು ತಜ್ಞರನ್ನು ಭೇಟಿ ಮಾಡಿ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳುವುದು ಒಳ್ಳೆಯದು. ಏಳು ದಿನಗಳ ಕಾಲ ಸತ್ತಾಗ್ನಿ ಪೂಜೆ ಅಖಂಡ ಜ್ಯೋತಿಯನ್ನು ಮಾಡುವುದು ಉತ್ತಮ. ಮಂಗಳವಾರದಂದು ನದಿ ದಡದಲ್ಲಿರುವ ಒಂದು ದೇವರಿಗೆ ಅಭಿಷೇಕವನ್ನು ಸಲ್ಲಿಸುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಕುಜನು ದನ ಬಲ, ತೇಜಸ್ಸು, ಐಶ್ವರ್ಯ ಹಾಗೂ ಶಕ್ತಿಯ ಹೀಗೆ ನೆರವಾಗುತ್ತಾನೆ ಇನ್ನು ಕಾಳಸರ್ಪ ದೋಷ ಇದು ಹೆಣ್ಣು ಮಕ್ಕಳನ್ನು ಹೆಚ್ಚಾಗಿ ಕಾಡುತ್ತದೆ. ಇದಕ್ಕೆ ಕಾರಣ ವಿವಾಹ ಹಾಗೂ ಸಂತಾನ ಯೋಗದಲ್ಲಿ ವಿಳಂಬವಾಗುತ್ತದೆ ಹೆಚ್ಚು ಪರಿಹಾರವೇನೆಂದರೆ ನಾಗ ಪ್ರತಿಷ್ಠೆ ಮಾಡುವುದು,

ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪದೋಷಣೆ ನಿವಾರಣೆ ಮಾಡಿಸುವುದು ಮನೆಯಲ್ಲಿ 21 ದಿನಗಳ ಕಾಲ ಅಖಂಡವಾಗಿ ಜ್ಯೋತಿ ಬೆಳಗಿಸುವುದು ಮತ್ತು ಒಂದು ದೊಡ್ಡ ಪಾತ್ರೆಯಲ್ಲಿ ಶುದ್ಧ ನೀರನ್ನು ಕಾಯಿಸಿ ಚಂದ್ರನ ನೆರಳು ಕಾಯಿಸಿದ ನೀರಿನ ಮೇಲೆ ಬೀಳುವಂತೆ ಮಾಡಬೇಕು ಆ ನೀರನ್ನು ಪ್ರತಿನಿತ್ಯ ಮೂರು ಬಾರಿ ಕುಡಿಯಬೇಕು ಇದನ್ನು 11 ದಿನಗಳ ಕಾಲ ಮಾಡಬೇಕು. ಹೀಗೆ ಮಾಡುವುದರಿಂದ ಕಾಳಸರ್ಪ ದೋಷ ನಿವಾರಣೆ ಆಗುತ್ತದೆ.

ನಿಮ್ಮ ಜಾತಕದಲ್ಲಿ ಏನೇ ದೋಷ ಇದ್ದರೂ ಪರಿಹಾರ ಸಿಗಲಿದೆ ಹೀಗೆ ಮಾಡಿ
ನಿಮ್ಮ ಜಾತಕದಲ್ಲಿ ಏನೇ ದೋಷ ಇದ್ದರೂ ಪರಿಹಾರ ಸಿಗಲಿದೆ ಹೀಗೆ ಮಾಡಿ
ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9880444450

ಇದನ್ನು ಓದಿ:

ಶತ್ರು ವಿನಾಶ ನಿಂಬೆ ಹಣ್ಣು ತಾಮ್ರದ ಮೊಳೆ ಸಾಕು

ಮಂಗಳವಾರ ಈ ತಂತ್ರವನ್ನು ಮಾಡಿ ನಿಮ್ಮ ಎಲ್ಲಾ ಮನ ಇಚ್ಚ ಪೂರ್ತಿ ಆಗುತ್ತೆ

ಮನೆಯಲ್ಲಿ ಗಂಡ ಹೆಂಡತಿ ಜಗಳ ಕಿರಿಕಿರಿ ಕಾಟನಾ ಹಾಗಿದ್ರೆ ಈ ತಂತ್ರ ಮಾಡಿ

ನಿಮ್ಮ ಜಾತಕದಲ್ಲಿ ಏನೇ ದೋಷ ಇದ್ದರೂ ಪರಿಹಾರ ಸಿಗಲಿದೆ ಹೀಗೆ ಮಾಡಿ

LEAVE A REPLY

Please enter your comment!
Please enter your name here