ಅರಿಶಿಣದಿಂದ ಈ ಸಂಖ್ಯೆಗಳನ್ನು ಬರೆಯಿರಿ ನಿಮ್ಮನ್ನು ಆಶ್ಚರ್ಯಕ್ಕೆ ಇಡು ಮಾಡುವಂತೆ ಮಾಡುತ್ತದೆ ನಿಮ್ಮ ಹೊಸ ಜೀವನ

520
ಅರಿಶಿಣದಿಂದ ಈ ಸಂಖ್ಯೆಗಳನ್ನು ಬರೆಯಿರಿ ನಿಮ್ಮನ್ನು ಆಶ್ಚರ್ಯಕ್ಕೆ ಇಡು ಮಾಡುವಂತೆ ಮಾಡುತ್ತದೆ ನಿಮ್ಮ ಹೊಸ ಜೀವನ
ಅರಿಶಿಣದಿಂದ ಈ ಸಂಖ್ಯೆಗಳನ್ನು ಬರೆಯಿರಿ ನಿಮ್ಮನ್ನು ಆಶ್ಚರ್ಯಕ್ಕೆ ಇಡು ಮಾಡುವಂತೆ ಮಾಡುತ್ತದೆ ನಿಮ್ಮ ಹೊಸ ಜೀವನ

ನೀವು ಹೇಳಿದ ಪ್ರಶ್ನೆಗೆ ಕವಡೆ ಹಾಕಿ ಉತ್ತರ ಫೋನ್ ನಲ್ಲೇ ಕೊಡುತ್ತೇವೆ ಕರೆ ಮಾಡಿ FREE 9620569954 ಕೆಲವರ ಮನೆಯಲ್ಲಿ ಗಂಡ ಹೆಂಡತಿ ಜಗಳದಿಂದ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ಕಡಿಮೆ ಆಗಿರುತ್ತದೆ. ಹಾಗೆಯೇ ಮನೆಯಲ್ಲಿ ಮನಸ್ತಾಪಗಳಿಂದ ಮನೆಯ ಸದಸ್ಯರಗಳ ನಡುವೆ ಜಗಳ ಹೆಚ್ಚಾಗಿ ಮನೆಯಲ್ಲಿ ಸಂತೋಷ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಈ ಎಲ್ಲಾ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಒಂದು ಪರಿಹಾರ ಇದೆ. ಈ ಪರಿಹಾರವನ್ನು ಮಾಡಿಕೊಳ್ಳಲು ಬೇಕಾದ ಸಾಮಗ್ರಿಗಳು ಅರಿಶಿಣದ ಬೋಟು, ಅರಿಶಿಣ, ಹಳದಿ ದಾರ, ಬಿಳಿ ದಾರ, ಬಿಳಿ ಹಾಳೆ, ಶ್ರೀಗಂಧ ಮತ್ತು ಪೆನ್ನು. ಮೊದಲು ಸ್ನಾನ ಮಾಡಿದ ನಂತರ ಅರಿಶಿಣಕ್ಕೆ ನೀರನ್ನು ಹಾಕಿ ಕಲಿಸಿ ಅದನ್ನು ಹಣೆಯ ಮೇಲೆ ಬೊಟ್ಟಾಗಿ ಇಟ್ಟುಕೊಳ್ಳಬೇಕು

ಅರಿಶಿಣದಿಂದ ಈ ಸಂಖ್ಯೆಗಳನ್ನು ಬರೆಯಿರಿ ನಿಮ್ಮನ್ನು ಆಶ್ಚರ್ಯಕ್ಕೆ ಇಡು ಮಾಡುವಂತೆ ಮಾಡುತ್ತದೆ ನಿಮ್ಮ ಹೊಸ ಜೀವನ
ಅರಿಶಿಣದಿಂದ ಈ ಸಂಖ್ಯೆಗಳನ್ನು ಬರೆಯಿರಿ ನಿಮ್ಮನ್ನು ಆಶ್ಚರ್ಯಕ್ಕೆ ಇಡು ಮಾಡುವಂತೆ ಮಾಡುತ್ತದೆ ನಿಮ್ಮ ಹೊಸ ಜೀವನ

ಇಲ್ಲದಿದ್ದರೆ ನಿಮ್ಮ ಬಲ ಕೈ ಮುಂಭಾಗಕ್ಕೆ ಇಟ್ಟುಕೊಳ್ಳಬೇಕು. ನೀವು ಹೇಳಿದ ಪ್ರಶ್ನೆಗೆ ಕವಡೆ ಹಾಕಿ ಉತ್ತರ ಫೋನ್ ನಲ್ಲೇ ಕೊಡುತ್ತೇವೆ ಕರೆ ಮಾಡಿ FREE 9620569954 ಈ ಪರಿಹಾರವನ್ನು ಗುರುವಾರದ ದಿನದಂದು ಪ್ರಾರಂಭ ಮಾಡಬೇಕು ಇಲ್ಲದಿದ್ದರೆ ಈ ಉಪಾಯವನ್ನು 5 ಗುರುವಾರ ಮಾಡಬೇಕು. ನಂತರ ಅರಿಶಿಣಕ್ಕೆ ನೀರನ್ನು ಹಾಕಿ ಕಲಿಸಿಕೊಂಡು, ಅದನ್ನು ನಿಮ್ಮ ಮನೆಯ ಮುಖ್ಯ ದ್ವಾರದ ಮೇಲೆ 3 ಅಡ್ಡ ಗೆರೆಯನ್ನು ಹಾಕಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಮನೆಯ ನಕರಾತ್ಮಕ ಶಕ್ತಿಗಳು ಕಡಿಮೆ ಆಗುತ್ತದೆ. ಇದನ್ನು ಗುರುವಾರದ ದಿನದಂದು ಬೆಳಿಗ್ಗೆಯಿಂದ ಸಂಜೆಯವರಿಗೆ ಯಾವ ಸಮಯದಲ್ಲೂ ಕೂಡ ಮಾಡಬಹುದು. ಒಂದು ಬಿಳಿ ಹಾಳೆಯನ್ನು ತೆಗೆದುಕೊಂಡು ಅದರ ಮೇಲೆ ಗೆರೆ ಬಿಡಿಸುವುದರ ಮೂಲಕ 9 ಬಾಕ್ಸ್ ಗಳನ್ನು ಬಿಡಿಸಿ ಕೊಳ್ಳಬೇಕು.

9 ಸಂಖ್ಯೆಗಳು ಯಾವುದು ಅಂದರೆ 10, 5, 12, 11, 9, 7, 6, 13, 8 ಈ ಸಂಖ್ಯೆಗಳನ್ನು ನೀವು ಬಿಡಿಸಿದ 9 ಚೌಕಗಳಲ್ಲಿ ಬರೆಯಬೇಕು. 9 ಸಂಖ್ಯೆಗಳನ್ನು ಬರೆದ ನಂತರ “ಓಂ ಗಂ ಗಣಪತಯೇ ನಮಃ” ಎಂಬ ಮಂತ್ರವನ್ನು 3 ನಿಮಿಷ ಅಥವಾ 5 ನಿಮಿಷ ಜಪಿಸಬೇಕು. ನಂತರ ಒಂದು ಅರಿಶಿಣದ ಬೋಟನ್ನು ತೆಗೆದು ಕೊಂಡು ನೀವು ಬರೆದಿರುವ ಬಿಳಿ ಹಾಳೆಯ ಮೇಲೆ ಇಟ್ಟು ಅದನ್ನು ಸುತ್ತಿಸಬೇಕು. ನಂತರ ಹಳದಿ ದಾರವನ್ನು ತೆಗೆದುಕೊಂಡು ಬಿಳಿ ಹಾಳೆಯನ್ನು 7 ಸುತ್ತು ಹಾಕಿ ಗಂಟು ಹಾಕಬೇಕು. ಹಳದಿ ದಾರ ಇಲ್ಲವಾದರೆ ಬಿಳಿ ದಾರವನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಅರಿಶಿಣವನ್ನು ಹಚ್ಚಿ ನಂತರ ಆ ದಾರದಿಂದ ಹಾಳೆಯನ್ನು 7 ಸುತ್ತು ಹಾಕಿ ಗಂಟು ಹಾಕಬೇಕು.

ನಂತರ ಅದನ್ನು ಪೂಜಾ ಮಂದಿರದ ಫೋಟೋವಿನ ಹಿಂದೆ ಇಡಬೇಕು. ವ್ಯವಹಾರ ಅಭಿವೃದ್ಧಿ ಆಗಲು ವ್ಯವಹಾರ ಮಾಡುವ ಸ್ಥಳದಲ್ಲಿ ಇದನ್ನು ಇಟ್ಟರೆ ವ್ಯವಹಾರ ಅಭಿವೃದ್ಧಿ ಆಗುತ್ತದೆ. ಮಕ್ಕಳು ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಗತಿ ಹೊಂದಲು ಅದನ್ನು ಮಕ್ಕಳು ಓದುವ ಪುಸ್ತಕದ ಮಧ್ಯದಲ್ಲಿ ಅಥವಾ ಪುಸ್ತಕದ ಮೇಲೆ ಇಡಬೇಕು. ಕುಟುಂಬದಲ್ಲಿ ಮಕ್ಕಳು ನಿಮ್ಮ ಮಾತು ಕೇಳದೆ ಇದ್ದಾಗ, ಮದುವೆ ಆಗದೆ ಇದ್ದಾಗ ಮತ್ತು ಜಾತಕದಲ್ಲಿ ಗುರು ಬಲ ಹೀನವಾಗಿದ್ದಾಗ ಈ ಎಲ್ಲಾ ಸಮಸ್ಯೆಗಳನ್ನು ಪರಿಹಾರ ಮಾಡಲು ಈ ಪರಿಹಾರವನ್ನು ಮಾಡಬೇಕು. ಮನೆಯಲ್ಲಿ ಯಾರಾದರೂ ಸತ್ತು ಹೋದಾಗ ಈ ಪರಿಹಾರವನ್ನು ಮಾಡಬಾರದು.

ಅರಿಶಿಣದಿಂದ ಈ ಸಂಖ್ಯೆಗಳನ್ನು ಬರೆಯಿರಿ ನಿಮ್ಮನ್ನು ಆಶ್ಚರ್ಯಕ್ಕೆ ಇಡು ಮಾಡುವಂತೆ ಮಾಡುತ್ತದೆ ನಿಮ್ಮ ಹೊಸ ಜೀವನ
ಅರಿಶಿಣದಿಂದ ಈ ಸಂಖ್ಯೆಗಳನ್ನು ಬರೆಯಿರಿ ನಿಮ್ಮನ್ನು ಆಶ್ಚರ್ಯಕ್ಕೆ ಇಡು ಮಾಡುವಂತೆ ಮಾಡುತ್ತದೆ ನಿಮ್ಮ ಹೊಸ ಜೀವನ

ಧರ್ಮಸ್ಥಳದಲ್ಲಿ ಇರುವ ಮಾರುತಿ ಗುರುಜೀ ರವರಿಂದ ನಿಮ್ಮ ಎಲ್ಲಾ ಸಮಸ್ಯೆಗೆ ಫೋನ್ ಮೂಲಕ ಪರಿಹಾರ ತಕ್ಷಣ ಕರೆ ಮಾಡಿರಿ 9620569954 ನಿರುದ್ಯೋಗ, ಆರ್ಥಿಕ ಸಮಸ್ಯೆಗಳು, ಅಥವ ಪ್ರೀತಿ ಪ್ರೇಮದಲ್ಲಿ ಕಿರಿ ಕಿರಿ ಅಥ್ವಾ ಮನೆಯಲ್ಲಿ ಮಾನಸಿಕ ನೆಮ್ಮದಿ ಇಲ್ಲವಾದಾಗ ಇನ್ನು ಹತ್ತಾರು ಸಮಸ್ಯೆಗೆ ಧರ್ಮಸ್ಥಳದಲ್ಲಿ ನೆಲೆಸಿರುವ ಮಾರುತಿ ಗುರುಗಳು ಫೋನ್ ನಲ್ಲೆ ಪರಿಹಾರ ಕೊಡುತ್ತಾರೆ, ತಕ್ಷಣ ಫೋನ್ ಮಾಡಿರಿ 9620569954 ಈ ತಕ್ಷಣ ಕರೆ ಮಾಡಿ ನಿಮ್ಮ ಸಮಸ್ಯೆಗೆ ಗುರುಗಳಿಂದ ಪರಿಹಾರ ಕೇಳಿರಿ 9620569954 ಮಾರುತಿ ಗುರುಗಳು

ನಿಮ್ಮ ಹಸ್ತಾದ ಫೋಟೋ WhatsApp ಮಾಡಿ ಭವಿಷ್ಯ ತಿಳಿಯಿರಿ 9620569954

ಇದನ್ನು ಕೂಡ ಓದಿ: 

ಬೀರುವನ್ನು ಕೆಲವು ದಿಕ್ಕುಗಳಲ್ಲಿ ಇಡುವುದರಿಂದ ಮನೆಗೆ ಬಡತನ ಬರುತ್ತೆ

44 ವರ್ಷಗಳವರೆಗೂ ಕೂಡ ನಾಲ್ಕು ರಾಶಿಯವರ ಅದೃಷ್ಟ ಕೈ ಹಿಡಿಯುತ್ತದೆ

ಮನೆ ಕಟ್ಟುವ ಜಾಗವನ್ನು ಸಪ್ತ ಶುದ್ಧಿ ಮಾಡಿ ಇಲ್ಲವಾದಲ್ಲಿ ದರಿದ್ರ

ಅರಿಶಿಣದಿಂದ ಈ ಸಂಖ್ಯೆಗಳನ್ನು ಬರೆಯಿರಿ ನಿಮ್ಮನ್ನು ಆಶ್ಚರ್ಯಕ್ಕೆ ಇಡು ಮಾಡುವಂತೆ ಮಾಡುತ್ತದೆ ನಿಮ್ಮ ಹೊಸ ಜೀವನ

LEAVE A REPLY

Please enter your comment!
Please enter your name here