ಮನೆಯಲ್ಲಿ ಬರೀ ಮನಸ್ತಾಪ ಕೆಲಸದಲ್ಲಿ ಬರೀ ನಷ್ಟ ಅನುಭವಿಸುತ್ತಿದ್ದರೆ ಈ ಕೂಡಲೇ ಕೆಲಸ ಮಾಡಿ

355
ಮನೆಯಲ್ಲಿ ಬರೀ ಮನಸ್ತಾಪ ಕೆಲಸದಲ್ಲಿ ಬರೀ ನಷ್ಟ ಅನುಭವಿಸುತ್ತಿದ್ದರೆ ಈ ಕೂಡಲೇ ಕೆಲಸ ಮಾಡಿ
ಮನೆಯಲ್ಲಿ ಬರೀ ಮನಸ್ತಾಪ ಕೆಲಸದಲ್ಲಿ ಬರೀ ನಷ್ಟ ಅನುಭವಿಸುತ್ತಿದ್ದರೆ ಈ ಕೂಡಲೇ ಕೆಲಸ ಮಾಡಿ

ನೀವು ಹೇಳಿದ ಪ್ರಶ್ನೆಗೆ ಕವಡೆ ಹಾಕಿ ಉತ್ತರ ಫೋನ್ ನಲ್ಲೇ ಕೊಡುತ್ತೇವೆ ಕರೆ ಮಾಡಿ FREE 9606655519 ಕಷ್ಟ ಬಂದಾಗ ದೇವರನ್ನು ನೆನಪು ಮಾಡಿಕೊಳ್ಳುವ ನಾವು ಪ್ರತಿನಿತ್ಯವೂ ದೇವರನ್ನು ಪೂಜಿಸುತ್ತೇವೆ. ದೇವರ ಕೋಣೆಯಲ್ಲಿ ನಾನಾ ರೀತಿಯ ದೇವರ ಮೂರ್ತಿಗಳನ್ನು ಇಡುತ್ತೇವೆ ಆದರೆ ನಾವು ಇಟ್ಟ ಮೂರ್ತಿ ಯಾವ ಲೋಹದ್ದು ಎಂದು ತಿಳಿದು ಪೂಜೆ ಮಾಡಿದರೆ ತುಂಬಾ ಒಳ್ಳೆಯದು. ನಮ್ಮ ಭಾರತ ದೇಶದಲ್ಲಿ ಹಿಂದುಗಳ ಮನೆಯಲ್ಲಿ ದೇವರ ಕೋಣೆ ಪ್ರತ್ಯೇಕವಾಗಿ ಇರುತ್ತದೆ ಮತ್ತು ಕೋಣೆ ಇಲ್ಲದಿದ್ದರೂ ದೇವರ ಮೂರ್ತಿ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ದೇವರ ಮೂರ್ತಿಯನ್ನು ಪೂಜೆ ಮಾಡುವ ಮೊದಲು ನಮಗೆ ಯಾವ ಮೂರ್ತಿಗೆ ಪೂಜೆ ಮಾಡಬೇಕು ಮತ್ತು ಯಾವ ಮೂರ್ತಿಗೆ ಪೂಜೆ ಮಾಡಬಾರದು ಎಂಬುದನ್ನು ನಾವು ತಿಳಿದುಕೊಂಡು ಇರಬೇಕು.

ಮನೆಯಲ್ಲಿ ಬರೀ ಮನಸ್ತಾಪ ಕೆಲಸದಲ್ಲಿ ಬರೀ ನಷ್ಟ ಅನುಭವಿಸುತ್ತಿದ್ದರೆ ಈ ಕೂಡಲೇ ಕೆಲಸ ಮಾಡಿ
ಮನೆಯಲ್ಲಿ ಬರೀ ಮನಸ್ತಾಪ ಕೆಲಸದಲ್ಲಿ ಬರೀ ನಷ್ಟ ಅನುಭವಿಸುತ್ತಿದ್ದರೆ ಈ ಕೂಡಲೇ ಕೆಲಸ ಮಾಡಿ

ತಪ್ಪು ವಿಗ್ರಹ ಪೂಜೆ ಮಾಡುವುದರಿಂದ ಪೂಜೆಯ ಫಲ ನಮಗೆ ದೊರಕುವುದಿಲ್ಲ. ಅಲ್ಲದೇ ನಾವು ಜೀವನದಲ್ಲಿ ನಾನಾ ರೀತಿಯ ಕಷ್ಟಗಳನ್ನು ಎದುರಿಸುವ ಸಂದರ್ಭ ಬರುತ್ತದೆ. ನೀವು ಹೇಳಿದ ಪ್ರಶ್ನೆಗೆ ಕವಡೆ ಹಾಕಿ ಉತ್ತರ ಫೋನ್ ನಲ್ಲೇ ಕೊಡುತ್ತೇವೆ ಕರೆ ಮಾಡಿ FREE 9606655519 ಕಬ್ಬಿಣ, ಅಲ್ಯೂಮಿನಿಯಂ ಮತ್ತು ಉಕ್ಕು ಈ 3 ಲೋಹಗಳ ವಿಗ್ರಹಗಳನ್ನು ದೇವರ ಕೋಣೆಯಲ್ಲಿ ಇಟ್ಟು ಪೂಜೆಯನ್ನು ಮಾಡಬಾರದು. ಅಂತಹ ವಿಗ್ರಹಗಳನ್ನು ಇಟ್ಟು ಪೂಜೆ ಮಾಡಿದರೆ ಅಶುದ್ಧ ಎಂದು ಪರಿಗಣಿಸಲಾಗಿದೆ ಮತ್ತು ಹಲವಾರು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಈ ಲೋಹದಿಂದ ಮಾಡಿದ ವಿಗ್ರಹಗಳನ್ನು ಇಟ್ಟು ಪೂಜೆ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರವೇಶ ಆಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಿದ್ದಾರೆ.

ಮನೆಯಲ್ಲಿ ಇಡುವ ವಿಗ್ರಹಗಳ ಗಾತ್ರವು ನಿಗದಿತ ಆಗಿರಬೇಕು. ಶಾಸ್ತ್ರಗಳ ಪ್ರಕಾರ 9 ಇಂಚು ಎತ್ತರದಲ್ಲಿರುವ ವಿಗ್ರಹಗಳನ್ನು ಪೂಜಾ ಸ್ಥಳದಲ್ಲಿ ಇಡಬಾರದು ಮತ್ತು ಮೂರ್ತಿಗಳನ್ನು ದೀರ್ಘಕಾಲ ಪೂಜೆ ಮಾಡುವುದರಿಂದ ಪೂಜೆಯ ಸಂಪೂರ್ಣ ಫಲ ದೊರಕುವುದಿಲ್ಲ ಹಾಗೂ ವಿಗ್ರಹಗಳ ಶುದ್ಧತೆ ಉಳಿಯುವುದಿಲ್ಲ. ನೀವು ಹೇಳಿದ ಪ್ರಶ್ನೆಗೆ ಕವಡೆ ಹಾಕಿ ಉತ್ತರ ಫೋನ್ ನಲ್ಲೇ ಕೊಡುತ್ತೇವೆ ಕರೆ ಮಾಡಿ FREE 9606655519 ಶಾಸ್ತ್ರಗಳ ಪ್ರಕಾರ ಚಿಕ್ಕ ವಿಗ್ರಹಗಳನ್ನು ಯಾವಾಗಲೂ ಮನೆಯಲ್ಲಿ ಇಡಬೇಕು ಅಂದರೆ 9 ಇಂಚಿಗಿಂತ ಕಡಿಮೆ ಗಾತ್ರ ಇರುವ ವಿಗ್ರಹವನ್ನು ಇಟ್ಟುಕೊಳ್ಳಬೇಕು. ಮನೆಯ ದೇವರ ಕೋಣೆಯಲ್ಲಿ ಬೆಳ್ಳಿಯ ಮೂರ್ತಿಯನ್ನು ಇಡುವುದು ತುಂಬಾ ಮಂಗಳಕರ ಎಂದು ಹೇಳುತ್ತಾರೆ ಹಾಗೂ ತಾಮ್ರ ಮತ್ತು ಬಂಗಾರದ ವಿಗ್ರಹವನ್ನು ತುಂಬಾ ಮಂಗಳಕರ ಎಂದು ಪರಿಗಣಿಸಿದ್ದಾರೆ.

ಮನೆಯಲ್ಲಿ ತಾಮ್ರ ಮತ್ತು ಹಿತ್ತಾಳೆಯ ವಿಗ್ರಹವನ್ನು ಇಡುವುದು ಶುಭ ಎಂದು ಶಾಸ್ತ್ರಗಳಲ್ಲಿ ತಿಳಿಸಿದ್ದಾರೆ. ಈ ವಿಗ್ರಹಗಳನ್ನು ಪೂಜೆ ಮಾಡುವುದರಿಂದ ವಿಶೇಷವಾದ ಲಾಭ ದೊರಕುತ್ತದೆ. ಅನುಕೂಲ ಇರುವವರು ಬಂಗಾರದ ವಿಗ್ರಹವನ್ನು ಇಟ್ಟು ಪೂಜೆ ಮಾಡಿದರೆ ಧನಾತ್ಮಕ ಶಕ್ತಿಗಳ ಪ್ರವೇಶ ಆಗುತ್ತದೆ ಎಂದು ಹೇಳುತ್ತಾರೆ. ಪೂಜೆಯನ್ನು ಮಾಡುವ ಮೊದಲು ಹಲವಾರು ನಿಯಮಗಳನ್ನು ಅನುಸರಿಸಬೇಕಾಗುತ್ತದೆ ಅದರಲ್ಲಿ ಶನಿ ಪೂಜೆ ಮಾಡುವಾಗ ತುಂಬಾ ಎಚ್ಚರಿಕೆಯಿಂದ ಪೂಜೆಯನ್ನು ಮಾಡಬೇಕಾಗುತ್ತದೆ. ಶನಿ ಪೂಜೆಯಲ್ಲಿ ತಾಮ್ರದ ಪಾತ್ರೆಗಳನ್ನು ಬಳಸಿದರೆ ಮುಂದೆ ಜೀವನದಲ್ಲಿ ನೀವು ಹಲವಾರು ಕಷ್ಟಗಳನ್ನು ಎದುರಿಸಬೇಕಾಗುತ್ತದೆ.

ತಾಮ್ರವನ್ನು ಸೂರ್ಯನ ಲೋಹ ಎಂದು ಪರಿಗಣಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ ಮತ್ತು ಶನಿ ಶತ್ರು ಎಂದು ಹೇಳಲಾಗಿದೆ. ಆದ್ದರಿಂದ ಶನಿ ಪೂಜೆಯಲ್ಲಿ ತಾಮ್ರತ ಪಾತ್ರಗಳ ಬದಲಾಗಿ ಕಬ್ಬಿಣದ ಪಾತ್ರಗಳನ್ನು ಬಳಸಬೇಕು. ಈ ರೀತಿ ಮಾಡುವುದರಿಂದ ನಿಮಗೆ ಹಲವಾರು ಪ್ರಯೋಜನಗಳು ದೊರಕುತ್ತದೆ.

ಮನೆಯಲ್ಲಿ ಬರೀ ಮನಸ್ತಾಪ ಕೆಲಸದಲ್ಲಿ ಬರೀ ನಷ್ಟ ಅನುಭವಿಸುತ್ತಿದ್ದರೆ ಈ ಕೂಡಲೇ ಕೆಲಸ ಮಾಡಿ
ಮನೆಯಲ್ಲಿ ಬರೀ ಮನಸ್ತಾಪ ಕೆಲಸದಲ್ಲಿ ಬರೀ ನಷ್ಟ ಅನುಭವಿಸುತ್ತಿದ್ದರೆ ಈ ಕೂಡಲೇ ಕೆಲಸ ಮಾಡಿ

ಇವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಮಸ್ಯೆಗಳಿಗೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಪ್ರೀತಿಸಿದ ನಿಮ್ಮವರನ್ನೂ ಹಿಂಪಡೆಯಬೇಕೇ ಆರೋಗ್ಯ ಸಮಸ್ಯೆ, ಸಂತಾನ, ಸಾಲಬಾದೆ, ವಿವಾಹದಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ನಿಮ್ಮ ಮೇಲೆ ಆಗಿರುವ ಮಾಟಮಂತ್ರ ನಿವಾರಣೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ವಾಮಾಚಾರ ನಿವಾರಣೆ ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಹಾಗೂ ಇನ್ನೂ ಅನೇಕ ಗುಪ್ತ ಕಠಿಣ ಧನ ದಾರಿದ್ಯದಂತಃ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಶಾಶ್ವತ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ.

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9606655519

ಇದನ್ನು ಕೂಡ ಓದಿ: 

ಬೀರುವನ್ನು ಕೆಲವು ದಿಕ್ಕುಗಳಲ್ಲಿ ಇಡುವುದರಿಂದ ಮನೆಗೆ ಬಡತನ ಬರುತ್ತೆ

44 ವರ್ಷಗಳವರೆಗೂ ಕೂಡ ನಾಲ್ಕು ರಾಶಿಯವರ ಅದೃಷ್ಟ ಕೈ ಹಿಡಿಯುತ್ತದೆ

ಮನೆ ಕಟ್ಟುವ ಜಾಗವನ್ನು ಸಪ್ತ ಶುದ್ಧಿ ಮಾಡಿ ಇಲ್ಲವಾದಲ್ಲಿ ದರಿದ್ರ

ಮನೆಯಲ್ಲಿ ಬರೀ ಮನಸ್ತಾಪ ಕೆಲಸದಲ್ಲಿ ಬರೀ ನಷ್ಟ ಅನುಭವಿಸುತ್ತಿದ್ದರೆ ಈ ಕೂಡಲೇ ಕೆಲಸ ಮಾಡಿ

LEAVE A REPLY

Please enter your comment!
Please enter your name here