ಮನೆಯಲ್ಲಿ ಸಾಕು ಪ್ರಾಣಿ ಸಾಕುವ ಮುನ್ನ ನಿಮ್ಮ ವಾಸ್ತುವಿನಲ್ಲಿ ಯಾವ ಪ್ರಾಣಿ ಸಾಕಿದರೆ ನಿಮಗೆ ಬಹಳ ಶ್ರೇಷ್ಠ ಎಂದು ನೋಡಿ

312
ಮನೆಯಲ್ಲಿ ಸಾಕು ಪ್ರಾಣಿ ಸಾಕುವ ಮುನ್ನ ನಿಮ್ಮ ವಾಸ್ತುವಿನಲ್ಲಿ ಯಾವ ಪ್ರಾಣಿ ಸಾಕಿದರೆ ನಿಮಗೆ ಬಹಳ ಶ್ರೇಷ್ಠ ಎಂದು ನೋಡಿ
ಮನೆಯಲ್ಲಿ ಸಾಕು ಪ್ರಾಣಿ ಸಾಕುವ ಮುನ್ನ ನಿಮ್ಮ ವಾಸ್ತುವಿನಲ್ಲಿ ಯಾವ ಪ್ರಾಣಿ ಸಾಕಿದರೆ ನಿಮಗೆ ಬಹಳ ಶ್ರೇಷ್ಠ ಎಂದು ನೋಡಿ

ನಾವೆಲ್ಲರೂ ಪ್ರಾಣಿ ಮತ್ತು ಪಕ್ಷಿಗಳನ್ನು ಪ್ರೀತಿಸುತ್ತೇವೆ. ನೀವು ಹೇಳಿದ ಪ್ರಶ್ನೆಗೆ ಕವಡೆ ಹಾಕಿ ಉತ್ತರ ಫೋನ್ ನಲ್ಲೇ ಕೊಡುತ್ತೇವೆ ಕರೆ ಮಾಡಿ FREE 9880444450 ನಮ್ಮಲ್ಲಿ ಕೆಲವರು ಕೆಲವು ಪ್ರಾಣಿಗಳನ್ನು ಸಾಕು ಪ್ರಾಣಿಗಳನ್ನಾಗಿ ಮನೆಯಲ್ಲಿ ಇಟ್ಟುಕೊಂಡು ಸಾಕುತ್ತ ಇರುತ್ತಾರೆ ಇದು ಸಾಮಾನ್ಯ. ಆದರೆ ಸಾಕು ಪ್ರಾಣಿಗಳನ್ನು ಮನೆಯಲ್ಲಿ ಸಾಕಲು ಶ್ರೇಷ್ಠ ಇದೆಯೋ ಅಥವಾ ಇಲ್ಲವೋ ಹಾಗೆ ಸಾಕು ಪ್ರಾಣಿಗಳನ್ನು ವಾಸ್ತುವಿನ ದೃಷ್ಟಿ ಕೋನದಿಂದ ಯೋಚಿಸಿಕೊಂಡು ಮನೆಯಲ್ಲಿ ಪ್ರಾಣಿಯನ್ನು ಸಾಕಿ ಕೊಳ್ಳಬೇಕು. ಸಾಕು ಪ್ರಾಣಿಗಳನ್ನು ಮನೆಯಲ್ಲಿ ಸಾಕಿ ಕೊಳ್ಳುವುದರ ಬಗ್ಗೆ ವಾಸ್ತುಶಾಸ್ತ್ರ ಏನು ಹೇಳುತ್ತದೆ ಎನ್ನುವುದನ್ನು ತಿಳಿದುಕೊಂಡು ನಂತರ ಸಾಕು ಪ್ರಾಣಿಗಳನ್ನು ಮನೆಯಲ್ಲಿ ಸಾಕಬೇಕು.

ಮನೆಯಲ್ಲಿ ಸಾಕು ಪ್ರಾಣಿ ಸಾಕುವ ಮುನ್ನ ನಿಮ್ಮ ವಾಸ್ತುವಿನಲ್ಲಿ ಯಾವ ಪ್ರಾಣಿ ಸಾಕಿದರೆ ನಿಮಗೆ ಬಹಳ ಶ್ರೇಷ್ಠ ಎಂದು ನೋಡಿ
ಮನೆಯಲ್ಲಿ ಸಾಕು ಪ್ರಾಣಿ ಸಾಕುವ ಮುನ್ನ ನಿಮ್ಮ ವಾಸ್ತುವಿನಲ್ಲಿ ಯಾವ ಪ್ರಾಣಿ ಸಾಕಿದರೆ ನಿಮಗೆ ಬಹಳ ಶ್ರೇಷ್ಠ ಎಂದು ನೋಡಿ

ವಾಸ್ತು ಶಾಸ್ತ್ರದ ಪ್ರಕಾರ ವಿಭಿನ್ನ ಪ್ರಾಣಿಗಳು ಹಾಗೂ ಪಕ್ಷಿಗಳು ತಮ್ಮದೇ ಆದ ವಿಭಿನ್ನವಾದ ವಾಸ್ತು ಪರಿಣಾಮವನ್ನು ಮನೆಯಲ್ಲಿ ತರುತ್ತದೆ. ನೀವು ಹೇಳಿದ ಪ್ರಶ್ನೆಗೆ ಕವಡೆ ಹಾಕಿ ಉತ್ತರ ಫೋನ್ ನಲ್ಲೇ ಕೊಡುತ್ತೇವೆ ಕರೆ ಮಾಡಿ FREE 9880444450  ಮನೆಯಲ್ಲಿ ಕೇವಲ ಸಕಾರಾತ್ಮಕ ಶಕ್ತಿಗಳನ್ನು ಸೃಷ್ಟಿಸುತ್ತದೆ ಇನ್ನು ಕೆಲವು ಸಾಕು ಪ್ರಾಣಿಗಳು ನಕಾರಾತ್ಮಕ ಹಾಗೂ ಸಕಾರಾತ್ಮಕ ಶಕ್ತಿಗಳನ್ನು ನೀಡುತ್ತದೆ. ಅಂತಹ ಪ್ರಾಣಿಗಳು ಯಾವುದೆಂದರೆ ಮೊದಲನೆಯದಾಗಿ ನಾಯಿಗಳು ನಾಯಿಗಳನ್ನು ಮನುಷ್ಯನ ಉತ್ತಮ ಸ್ನೇಹಿತ ಎಂದು ಪರಿಗಣಿಸಲಾಗಿದೆ. ನಾಯಿಗಳು ರಕ್ಷಣೆ ಹಾಗೂ ನಿಷ್ಠೆಯನ್ನು ಪ್ರತಿನಿಧಿಸುತ್ತದೆ. ನಾಯಿಗಳು ಮನೆಯಲ್ಲಿ ಸಕಾರಾತ್ಮಕ ಶಕ್ತಿ ಮತ್ತು ಉತ್ತಮ ಆರೋಗ್ಯವನ್ನು ನೀಡುವ ಸಂಕೇತ ಎಂದು ವಾಸ್ತು ಶಾಸ್ತ್ರಗಳಲ್ಲಿ ಹೇಳಲಾಗಿದೆ.

ಎರಡನೆಯದಾಗಿ ಬೆಕ್ಕುಗಳು ವಾಸ್ತು ಶಾಸ್ತ್ರದ ಪ್ರಕಾರ ಬೆಕ್ಕುಗಳನ್ನು ಸಾಕು ಪ್ರಾಣಿಗಳಾಗಿ ಮನೆಯಲ್ಲಿ ಸಾಕಬಾರದು ಬೆಕ್ಕುಗಳ ಮೋಸದ ಮತ್ತು ಕುತಂತ್ರದ ಸ್ವಭಾವವಾಗಿರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಬೆಕ್ಕುಗಳು ಮನೆಯಲ್ಲಿ ಹೆಚ್ಚಿನದಾಗಿ ಸಕಾರಾತ್ಮಕ ಶಕ್ತಿಗಳನ್ನು ಹರಡುವುದರಿಂದ ಅವುಗಳನ್ನು ಇಟ್ಟುಕೊಳ್ಳುವ ಕಲ್ಪನೆಗಳನ್ನು ಬಿಟ್ಟುಬಿಡಬೇಕು ಎಂದು ಹೇಳಲಾಗಿದೆ. ಮೂರನೆಯದಾಗಿ ಮೀನು ಮೀನುಗಳನ್ನು ಮನೆಯಲ್ಲಿ ಇರುವವರಿಗೆ ಅದೃಷ್ಟ ಮತ್ತು ಸಮೃದ್ಧಿಯನ್ನು ಮತ್ತು ಉತ್ತಮ ಆರೋಗ್ಯವನ್ನು ತರುತ್ತದೆ.

ಮೀನು ನೀರಿನಲ್ಲಿ ಚಲನೆಯನ್ನು ಸೃಷ್ಟಿಸುತ್ತದೆ ಅದು ಹೆಚ್ಚಿನದಾಗಿ ಸಕಾರಾತ್ಮಕ ಶಕ್ತಿಗಳನ್ನು ನಿಮ್ಮ ಮನೆಯಲ್ಲಿ ಸೃಷ್ಟಿ ಮಾಡುತ್ತದೆ. ಅಕ್ವೇರಿಯಂ ಅನ್ನು ಈಶಾನ್ಯ ದಿಕ್ಕಿನಲ್ಲಿ ಇಡಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ನಾಲ್ಕನೆಯದಾಗಿ ಹಸು. ಹಿಂದೂ ಧರ್ಮದಲ್ಲಿ ಹಸುವಿಗೆ ಪವಿತ್ರವಾದ ತಾಯಿಯ ಸ್ಥಾನವನ್ನು ಕೊಡಲಾಗಿದೆ.  ನೀವು ಹೇಳಿದ ಪ್ರಶ್ನೆಗೆ ಕವಡೆ ಹಾಕಿ ಉತ್ತರ ಫೋನ್ ನಲ್ಲೇ ಕೊಡುತ್ತೇವೆ ಕರೆ ಮಾಡಿ FREE 9880444450 ಇದನ್ನು ತಾಯಿ ಎಂತಲೂ ಕೂಡ ಕರೆಯುತ್ತಾರೆ. ಹಸು ಶಾಂತ ಮತ್ತು ನಿರೂಪ ದ್ರವ ಪ್ರಾಣಿ ಆದ್ದರಿಂದ ನೀವು ಹಲವಾರು ಹಸುವಿನ ಪ್ರಯೋಜನವನ್ನು ಹೊಂದಿದ್ದೀರಾ. ವಿಶೇಷವಾಗಿ ನೀವು ಹಸುವನ್ನು ಕರುವಿನ ಜೊತೆಗೆ ಇಟ್ಟುಕೊಂಡರೆ ಹಸು ನಕಾರಾತ್ಮಕ ಶಕ್ತಿಯನ್ನು ತೆಗೆದು ಹಾಕುವುದು ಮಾತ್ರವಲ್ಲದೆ

ನಿಮ್ಮ ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗಿದೆ. ಇನ್ನೂ ಐದನೆಯದಾಗಿ ಗಿಳಿಗಳು. ವಾಸ್ತು ಶಾಸ್ತ್ರದ ಪ್ರಕಾರ ಗಿಳಿಗಳನ್ನು ಅದೃಷ್ಟಶಾಲಿ ಎಂದು ಪರಿಗಣಿಸಲಾಗಿದೆ. ಗಿಳಿಗಳನ್ನು ಉತ್ತರ ದಿಕ್ಕಿನಲ್ಲಿ ಇಡಬೇಕು ಗಿಳಿಗಳು ಮಕ್ಕಳ ಸ್ಮರಣೆಯನ್ನು ತೀಕ್ಷ್ಣ ಗೊಳಿಸುತ್ತದೆ. ಮನೆಯವರ ನಡುವೆ ಪ್ರೀತಿ ಸಂತೋಷ ಹರಡುವಂತೆ ಮಾಡುತ್ತದೆ. ಆರನೆಯದಾಗಿ ಪಾರಿವಾಳಗಳು. ಮನೆಯಲ್ಲಿ ಪಾರಿವಾಳಗಳನ್ನು ಸಾಕು ಪ್ರಾಣಿಗಳನ್ನಾಗಿ ಸಾಕುವುದು ಸೂಕ್ತವಲ್ಲ. ಪಾರಿವಾಳದ ಉಪಸ್ಥಿತಿಯು ದುರಾದೃಷ್ಟವನ್ನು ತರುತ್ತದೆ ನಿಮ್ಮ ಮನೆಯ ಸಂತೋಷವನ್ನು ಹಾಳು ಮಾಡುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.

ಮನೆಯಲ್ಲಿ ಸಾಕು ಪ್ರಾಣಿ ಸಾಕುವ ಮುನ್ನ ನಿಮ್ಮ ವಾಸ್ತುವಿನಲ್ಲಿ ಯಾವ ಪ್ರಾಣಿ ಸಾಕಿದರೆ ನಿಮಗೆ ಬಹಳ ಶ್ರೇಷ್ಠ ಎಂದು ನೋಡಿ
ಮನೆಯಲ್ಲಿ ಸಾಕು ಪ್ರಾಣಿ ಸಾಕುವ ಮುನ್ನ ನಿಮ್ಮ ವಾಸ್ತುವಿನಲ್ಲಿ ಯಾವ ಪ್ರಾಣಿ ಸಾಕಿದರೆ ನಿಮಗೆ ಬಹಳ ಶ್ರೇಷ್ಠ ಎಂದು ನೋಡಿ

ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9880444450

ಇದನ್ನು ಕೂಡ ಓದಿ: 

ಬೀರುವನ್ನು ಕೆಲವು ದಿಕ್ಕುಗಳಲ್ಲಿ ಇಡುವುದರಿಂದ ಮನೆಗೆ ಬಡತನ ಬರುತ್ತೆ

44 ವರ್ಷಗಳವರೆಗೂ ಕೂಡ ನಾಲ್ಕು ರಾಶಿಯವರ ಅದೃಷ್ಟ ಕೈ ಹಿಡಿಯುತ್ತದೆ

ಮನೆ ಕಟ್ಟುವ ಜಾಗವನ್ನು ಸಪ್ತ ಶುದ್ಧಿ ಮಾಡಿ ಇಲ್ಲವಾದಲ್ಲಿ ದರಿದ್ರ

ಮನೆಯಲ್ಲಿ ಸಾಕು ಪ್ರಾಣಿ ಸಾಕುವ ಮುನ್ನ ನಿಮ್ಮ ವಾಸ್ತುವಿನಲ್ಲಿ ಯಾವ ಪ್ರಾಣಿ ಸಾಕಿದರೆ ನಿಮಗೆ ಬಹಳ ಶ್ರೇಷ್ಠ ಎಂದು ನೋಡಿ

LEAVE A REPLY

Please enter your comment!
Please enter your name here