ಬೀರುವನ್ನು ಕೆಲವು ದಿಕ್ಕುಗಳಲ್ಲಿ ಇಡುವುದರಿಂದ ಮನೆಗೆ ಬಡತನ ಬರುತ್ತೆ

520
ಬೀರುವನ್ನು ಕೆಲವು ದಿಕ್ಕುಗಳಲ್ಲಿ ಇಡುವುದರಿಂದ ಮನೆಗೆ ಬಡತನ ಬರುತ್ತೆ
ಬೀರುವನ್ನು ಕೆಲವು ದಿಕ್ಕುಗಳಲ್ಲಿ ಇಡುವುದರಿಂದ ಮನೆಗೆ ಬಡತನ ಬರುತ್ತೆ

ಹಣ ನಮ್ಮ ಅಗತ್ಯತೆಗಳನ್ನು ಪೂರೈಸುವ ವಸ್ತುವಾಗಿದೆ. ನೀವು ಹೇಳಿದ ಪ್ರಶ್ನೆಗೆ ಕವಡೆ ಹಾಕಿ ಉತ್ತರ ಫೋನ್ ನಲ್ಲೇ ಕೊಡುತ್ತೇವೆ ಕರೆ ಮಾಡಿ FREE 9880444450 ಹೀಗಾಗಿ ಹಣ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಗೂ ಅತ್ಯಗತ್ಯವಾಗಿದೆ. ಲಕ್ಷ್ಮೀ ದೇವಿಗೆ ಸಮಾನವಾದ ಹಣವನ್ನು ಮನೆಯಲ್ಲಿ ಕೆಲವು ವಿಶೇಷ ಜಾಗಗಳಲ್ಲಿ ಇಡಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾವು ಮನೆಯ ಯಾವ ದಿಕ್ಕಿನಲ್ಲಿ ಹಣವನ್ನು ಇಡುತ್ತೇವೆ ಎನ್ನುವುದರ ಮನೆಯ ಆರ್ಥಿಕ ಪರಿಸ್ಥಿತಿಗಳು ಅವಲಂಬಿತವಾಗಿರುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ ಹಣದ ಬೀರುಗಳನ್ನು ಮತ್ತು ಒಡವೆಗಳನ್ನು ಇಡಲು ಸಹ ಕೆಲವು ವಿಶೇಷ ನಿಯಮಗಳನ್ನು ಪಾಲಿಸಬೇಕು. ಇಂಥ ವಿಷಯಗಳಲ್ಲಿ ಉದಾಸೀನ ಮಾಡುವುದರಿಂದ ಮನೆಯ ಆರ್ಥಿಕ ಪರಿಸ್ಥಿತಿಗಳು ಕುಂಠಿತವಾಗಬಹುದು.

ಬೀರುವನ್ನು ಕೆಲವು ದಿಕ್ಕುಗಳಲ್ಲಿ ಇಡುವುದರಿಂದ ಮನೆಗೆ ಬಡತನ ಬರುತ್ತೆ
ಬೀರುವನ್ನು ಕೆಲವು ದಿಕ್ಕುಗಳಲ್ಲಿ ಇಡುವುದರಿಂದ ಮನೆಗೆ ಬಡತನ ಬರುತ್ತೆ

ಹಣವನ್ನು ಇಡುವ ಬೀರು ಅಥವಾ ಪೆಟ್ಟಿಗೆ ನೈರುತ್ಯ ದಿಕ್ಕಿನಲ್ಲಿ ಇರಬೇಕು ಇದರಿಂದ ಲಕ್ಷ್ಮಿ ದೇವಿಯು ಆಕರ್ಷಿತರಾಗುತ್ತಾಳೆ ಅಲ್ಲದೆ ಮನೆಯಲ್ಲಿ ಯಾವುದೇ ಹಣದ ಕುಂದು ಕೊರತೆಗಳು ಇರುವುದಿಲ್ಲ. ನೀವು ಹೇಳಿದ ಪ್ರಶ್ನೆಗೆ ಕವಡೆ ಹಾಕಿ ಉತ್ತರ ಫೋನ್ ನಲ್ಲೇ ಕೊಡುತ್ತೇವೆ ಕರೆ ಮಾಡಿ FREE 9880444450 ಮನೆಗೆ ಬೇಕಾದಷ್ಟು ಹಣದ ಅರಿವು ನಿರಂತರವಾಗಿ ಸಾಗುತ್ತಿರುತ್ತದೆ. ಹಣವನ್ನು ಇಡುವ ಬೀರು ಈಶಾನ್ಯ ದಿಕ್ಕಿನಲ್ಲಿ ಇಡಬಾರದು ಇದರಿಂದ ಸಾಲ ಹಣ ಹಣದ ಕೊರತೆಗಳು ಮತ್ತು ಸಮಸ್ಯೆಗಳು ಹೆಚ್ಚುತ್ತಾ ಹೋಗುತ್ತವೆ. ಹಣದ ಪೆಟ್ಟಿಗೆಗಳನ್ನು ತೆಗೆಯಲು ಸಹ ಕೆಲವು ವಿಶೇಷ ನಿಯಮಗಳಿವೆ. ಹಣದ ಪೆಟ್ಟಿಗೆಯನ್ನು ತೆರೆಯುವಾಗ ಪೆಟ್ಟಿಗೆಯ ಬಾಗಿಲು ದಕ್ಷಿಣ ದಿಕ್ಕಿಗೆ ತೆರೆದುಕೊಳ್ಳುವ ಹಾಗೆ ಇಡಬಾರದು.

ದಕ್ಷಿಣ ದಿಕ್ಕು ಹಣದ ಹರಿವನ್ನು ಕಡಿಮೆ ಮಾಡುತ್ತದೆ. ನೀವು ಹೇಳಿದ ಪ್ರಶ್ನೆಗೆ ಕವಡೆ ಹಾಕಿ ಉತ್ತರ ಫೋನ್ ನಲ್ಲೇ ಕೊಡುತ್ತೇವೆ ಕರೆ ಮಾಡಿ FREE 9880444450 ದಕ್ಷಿಣ ದಿಕ್ಕಿನಲ್ಲಿ ಬಾಗಿಲು ತೆಗೆಯುವ ಮನೆಯಲ್ಲಿ ಲಕ್ಷ್ಮೀ ದೇವಿಯು ವಾಸಿಸುವುದಿಲ್ಲ. ಇಂತಹ ಮನೆಯಲ್ಲಿ ಹಣದ ಹರಿವು ಕುಂಠಿತವಾಗುತ್ತದೆ ಮತ್ತು ಸಾಲದ ಸಮಸ್ಯೆಗಳು ಹೆಚ್ಚುತ್ತವೆ. ಹಣವನ್ನು ಎಂದಿಗೂ ನೆಲದ ಮೇಲೆ ಇಡಬಾರದು. ಮನೆಯ ಗೋಡೆಗೆ ಕಪಾಟುಗಳನ್ನು ಅಳವಡಿಸಿ ಇಡಬೇಕು. ಹಣವನ್ನು ನೆಲದ ಮೇಲೆ ಇಡುವಾಗ ಯಾವುದಾದರೂ ಮರದ ವಸ್ತುವನ್ನು ಕೆಳಗಡೆ ಇಟ್ಟು ಅದರ ಮೇಲೆ ಹಣದ ಪೆಟ್ಟಿಗೆಯನ್ನು ಇಡಬೇಕು. ಹಣದ ಪೆಟ್ಟಿಗೆಯನ್ನು ಸಾಕ್ಷಾತ್ ಲಕ್ಷ್ಮೀಯ ರೂಪವೆಂದು ಪರಿಗಣಿಸಲಾಗುತ್ತದೆ ಹೀಗಾಗಿ ಹಣದ ಮೇಲೆ ನೇರವಾಗಿ ಹಣದ ಪೆಟ್ಟಿಗೆಯನ್ನು ಇಡುವುದು

ಲಕ್ಷ್ಮೀ ದೇವಿಗೆ ಅವಮಾನ ಮಾಡಿದಂತೆ ಆಗುತ್ತದೆ ಆದ್ದರಿಂದ ನೆಲದ ಮೇಲೆ ಸರಿಯಾದ ದಿಕ್ಕಿನಲ್ಲಿ ಬಟ್ಟೆಯನ್ನು ಹಾಸಿ ಹಣವನ್ನು ಇಡಬೇಕು ಆಗ ಲಕ್ಷ್ಮೀ ದೇವಿಗೆ ಗೌರವವನ್ನು ನೀಡಿದಂತೆ ಆಗುತ್ತದೆ. ಹಣವನ್ನು ಇಡುವ ಬೀರು ಅಥವಾ ಪೆಟ್ಟಿಗೆಗಳನ್ನು ಖಾಲಿಯಾಗಿ ಇಡಬಾರದು. ಹಣದ ಪೆಟ್ಟಿಗೆಯಲ್ಲಿ ಸದಾಕಾಲ ಹಣ ಅಥವಾ ಸ್ವಲ್ಪ ಆಭರಣವನ್ನಾದರೂ ಇಡಬೇಕು. ಸಂಪೂರ್ಣವಾಗಿ ಖಾಲಿ ಇಡುವುದರಿಂದ ದುರಾದೃಷ್ಟವು ಹೆಚ್ಚುತ್ತದೆ. ಹಣದ ಪೆಟ್ಟಿಗೆಯಲ್ಲಿ ಬೆಸ ಸಂಖ್ಯೆಯ ಬೆಳ್ಳಿ ನಾಣ್ಯಗಳನ್ನು, ಗೋಮತಿ ಚಕ್ರವನ್ನು ಇಡಬೇಕು.

ಇವುಗಳನ್ನು ಶುಭ ಕಾರ್ಯಗಳಂದು ಪೂಜಿಸಬೇಕು. ಪೂರ್ವ ದಿಕ್ಕಿನಲ್ಲಿ ಹಣವನ್ನು ಇಡುವುದು ಸಹ ಉತ್ತಮವಾಗಿದೆ ಮತ್ತು ಸಂಪತ್ತು ಹೆಚ್ಚಾಗುತ್ತದೆ. ಹಣದ ಬೀರುವನ್ನು ಮನೆಯ ನಾಲ್ಕು ಮೂಲೆಗಳು ಸೇರುವ ಜಾಗದಲ್ಲಿ ಇಡಬಾರದು. ಹಣದ ಪೆಟ್ಟಿಗೆಯನ್ನು ಪ್ರತಿನಿತ್ಯ ಪೂಜಿಸಬೇಕು. ಇದರಿಂದ ಲಕ್ಷ್ಮೀ ದೇವಿಯು ಪ್ರಸನ್ನಳಾಗಿ ಹಣದ ಸಮಸ್ಯೆಗಳನ್ನು ನಿವಾರಿಸುತ್ತಾಳೆ. ಹಣದ ಪೆಟ್ಟಿಗೆಯನ್ನು ನೈರುತ್ಯ ದಿಕ್ಕಿನಲ್ಲಿ ಇಡಬೇಕು. ಹಣದ ಪೆಟ್ಟಿಗೆಯ ಒಂದು ಭಾಗದಲ್ಲಿ ಶುಭ ಮತ್ತು ಲಾಭ ಎಂದು ಬರೆದು ಸ್ವಸ್ತಿಕ್ ಚಿನ್ನೆಯನ್ನು ಬರೆದು ಇಡಬೇಕು.

ಬೀರುವನ್ನು ಕೆಲವು ದಿಕ್ಕುಗಳಲ್ಲಿ ಇಡುವುದರಿಂದ ಮನೆಗೆ ಬಡತನ ಬರುತ್ತೆ
ಬೀರುವನ್ನು ಕೆಲವು ದಿಕ್ಕುಗಳಲ್ಲಿ ಇಡುವುದರಿಂದ ಮನೆಗೆ ಬಡತನ ಬರುತ್ತೆ

ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9880444450

ಇದನ್ನು ಸಹ ಓದಿ:

ಇಂದಿನ ಮಧ್ಯರಾತ್ರಿ ಇಂದ 21 ವರ್ಷಗಳ ಕಾಲ 6 ರಾಶಿಯವರಿಗೆ ದುಡ್ಡಿನ ಸುರಿಮಳೆ

ಬಾಯಲ್ಲಿ ಲವಂಗವನ್ನು ಇಟ್ಟುಕೊಂಡು ಈ ಮಂತ್ರ ಹೇಳಿದರೆ ಸಾಕು ನೀವು ಇಷ್ಟಪಟ್ಟ ವ್ಯಕ್ತಿ ವಶ

ಗಂಡ ಹೆಂಡತಿ ಸುಖಕರ ಜೀವನ ನಡೆಸಲು ಸುಲಭ ಪರಿಹಾರ

ಬೀರುವನ್ನು ಕೆಲವು ದಿಕ್ಕುಗಳಲ್ಲಿ ಇಡುವುದರಿಂದ ಮನೆಗೆ ಬಡತನ ಬರುತ್ತೆ

LEAVE A REPLY

Please enter your comment!
Please enter your name here