ಶಿವನ ಅದೃಷ್ಟ ಸಂಖ್ಯೆ ಬಳಸಿ ನಿಮಗೆ ಬಂದಿರೋ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು

514
ಶಿವನ ಅದೃಷ್ಟ ಸಂಖ್ಯೆ ಬಳಸಿ ನಿಮಗೆ ಬಂದಿರೋ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು
ಶಿವನ ಅದೃಷ್ಟ ಸಂಖ್ಯೆ ಬಳಸಿ ನಿಮಗೆ ಬಂದಿರೋ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು

ನೀವು ಹೇಳಿದ ಪ್ರಶ್ನೆಗೆ ಕವಡೆ ಹಾಕಿ ಉತ್ತರ ಫೋನ್ ನಲ್ಲೇ ಕೊಡುತ್ತೇವೆ ಕರೆ ಮಾಡಿ FREE 9880444450 ಜಗತ್ತಿನಲ್ಲಿ ಹಲವು ಜನರಿಗೆ ಹಾಗೂ ಕೆಲವರಿಗೆ ಅದೃಷ್ಟ ಸಂಖ್ಯೆ ಎಂದು ಒಂದು ಸಂಖ್ಯೆ ಇರುತ್ತದೆ. ಅವರು ಯಾವ ಉತ್ತಮ ಕೆಲಸವನ್ನು ಶುರು ಮಾಡುವುದಾದರೆ ಆ ಅವರ ಅದೃಷ್ಟ ಸಂಖ್ಯೆಯ ದಿನಾಂಕದಂದು ಶುರು ಮಾಡುತ್ತಾರೆ ಏಕೆಂದರೆ ಆ ಅವರ ಅದೃಷ್ಟದ ಸಂಖ್ಯೆಯನ್ನು ಹಾಗೂ ಆ ಸಂಖ್ಯೆಯ ದಿನಾಂಕದಂದು ಕೆಲಸವನ್ನು ಶುರು ಮಾಡಿದರೆ ಅದು ಉತ್ತಮವಾಗಿ ಆಗುತ್ತದೆ ಎಂಬ ನಂಬಿಕೆಯಿಂದ ಹಾಗೂ ಆ ಉತ್ತಮ ಕೆಲಸದಲ್ಲಿ ಶುಭ ಆಗುತ್ತದೆ ಮತ್ತು ಇದೇ ರೀತಿಯಾಗಿ ದೇವರಾದ ಪರಮ ಶಿವನಿಗೂ ಕೂಡ ಅದೃಷ್ಟದ ಒಂದು ಸಂಖ್ಯೆ ಇದೆ.

ಶಿವನ ಅದೃಷ್ಟ ಸಂಖ್ಯೆ ಬಳಸಿ ನಿಮಗೆ ಬಂದಿರೋ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು
ಶಿವನ ಅದೃಷ್ಟ ಸಂಖ್ಯೆ ಬಳಸಿ ನಿಮಗೆ ಬಂದಿರೋ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು

ಪರಮ ಶಿವನಿಗೆ ಹಲವು ರೀತಿಯ ಹಲವಾರು ಹೆಸರುಗಳಿವೆ. ನೀವು ಹೇಳಿದ ಪ್ರಶ್ನೆಗೆ ಕವಡೆ ಹಾಕಿ ಉತ್ತರ ಫೋನ್ ನಲ್ಲೇ ಕೊಡುತ್ತೇವೆ ಕರೆ ಮಾಡಿ FREE 9880444450 ಅವುಗಳಲ್ಲಿ ತ್ರಿಪುರದಿ ಎಂಬ ಹೆಸರು ಕೂಡ ಒಂದು ಈ ಹೆಸರು ಶಿವನಿಗೆ ಹೇಗೆ ಬಂತು ಎನ್ನುವುದಾದರೆ ಮೂರು ಅಸುರರು ಸೇರಿ ಮೂರು ಊರು ಹಾರುವ ನಗರವನ್ನು ಕಟ್ಟಿದರು ಆಗ ಆ ನಗರಕ್ಕೆ ಹೋಗಲು ಅಲ್ಲಿರುವ ಎಲ್ಲ ಜನರಿಗೂ ಭಯ ಆಗುತ್ತಿತ್ತು ಆಗ ದೇವರುಗಳು ಮತ್ತು ಶಿವನ ಬಳಿ ಎಲ್ಲಾ ಜನರು ಹೋಗಿ ಈ ಸಮಸ್ಯೆಗೆ ಪರಿಹಾರ ಬೇಕು ಎಂದು ಅವರ ಬಳಿ ಬೇಡಿದರು ಆಗ ಆ ಪರಮ ಶಿವನು ಭೂಮಿಯನ್ನು ರಥವನ್ನಾಗಿಸಿಕೊಂಡು ಸೂರ್ಯ ಮತ್ತು ಚಂದ್ರರನ್ನು ರಥದ ಚಕ್ರವನ್ನಾಗಿಸಿ ಅಳವಡಿಸಿಕೊಂಡು ಹಾಗೂ ಮಂದಾರ ಪರ್ವತವನ್ನು ಬಿಲ್ಲನ್ನು ಮಾಡಿಕೊಂಡು

ಮತ್ತು ವಿಷ್ಣು ಬಾಣವಾಗಿ ಪರಿವರ್ತನೆಗೊಂಡು ಆ ಮೂರು ಹಾರುವ ನಗರವನ್ನು ಸಮ ರೇಖೆಯಲ್ಲಿ ಬಂದಾಗ ಪರಮ ಶಿವನು ಬಿಲ್ಲಿನಿಂದ ಆ ಹಾರುವ ಮೂರು ನಗರವನ್ನು ಸುಟ್ಟು ಬಸ್ಮವನ್ನಾಗಿ ಮಾಡಿದನು. ಆ ಮೂರು ಹಾರುವ ನಗರವನ್ನು ಬಸ್ಮ ಮಾಡಿದಕ್ಕಾಗಿ ದೇವರಾದ ಪರಮ ಶಿವನಿಗೆ ತ್ರಿಪುರದಿ ಎಂಬ ಹೆಸರು ಬಂತು. ಇನ್ನು ಪರಮ ಶಿವನಿಗೆ ಮುಖಣ್ಣು ಅಂದರೆ ಮೂರು ಕಣ್ಣು ಎಂಬ ಹೆಸರು ಕೂಡ ಇದೆ, ಪರಮ ಶಿವನು ಕೋಪಗೊಂಡಾಗ ಮಾತ್ರ ಮೂರನೇ ಕಣ್ಣು ತೆರೆದು ಕೊಳ್ಳುತ್ತದೆ ಆ ಮೂರನೇ ಕಣ್ಣು ತೆರೆದು ಕೊಂಡಾಗ ಜಗತ್ತಿನಲ್ಲಿ ಪಾಪ ನಾಶವಾಗಿ ಧರ್ಮ ಉಳಿಯುತ್ತದೆ.

ಹಾಗೆಯೇ ಶಿವನ ಆಯುಧವಾದ ತ್ರಿಶೂಲ ಕೂಡ ಮೂರು ತಲೆಗಳನ್ನು ಹೊಂದಿದೆ. ಪಾಪಿಗಳ ಸಂಹಾರಕ್ಕೆ ಮಾತ್ರ ಶಿವನು ತ್ರಿಶೂಲವನ್ನು ಬಳಸುತ್ತಾನೆ. ಇನ್ನೂ ಶಿವನಿಗೆ ಬಳಸುವ ಬಿಲ್ವ ಪತ್ರೆ ಕೂಡ ತ್ರಿದಳ ಇರುತ್ತದೆ. ಇದು ಬ್ರಹ್ಮ ವಿಷ್ಣು ಮಹೇಶ್ವರ ಎಂದು ಸೂಚಿಸುತ್ತದೆ. ಹಾಗಾಗಿ ಪರಮ ಶಿವನಿಗೆ ಮೂರು ಎಂಬ ಸಂಖ್ಯೆ ಎಂದರೆ ಅಚ್ಚು ಮೆಚ್ಚು ಎಂದು ಹೇಳಲಾಗುತ್ತದೆ.

ಶಿವನ ಅದೃಷ್ಟ ಸಂಖ್ಯೆ ಬಳಸಿ ನಿಮಗೆ ಬಂದಿರೋ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು
ಶಿವನ ಅದೃಷ್ಟ ಸಂಖ್ಯೆ ಬಳಸಿ ನಿಮಗೆ ಬಂದಿರೋ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು

ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9880444450

ಇದನ್ನು ಸಹ ಓದಿ:

ಪ್ರೀತಿಸಿದವರನ್ನು ಮದುವೆಯಾಗಲು ಹೀಗೆ ಮಾಡಿರಿ

ನೀವು ಇಷ್ಟಪಟ್ಟ ವ್ಯಕ್ತಿಯನ್ನು ವಶ ಮಾಡಿಕೊಳ್ಳಲು ಈ ಶಕ್ತಿಶಾಲಿಯಾದ ತಂತ್ರವನ್ನು ಮಾಡಿ

ಹರಿದು ಹೋಗುವ ನೀರು ಯಾವ ದಿಕ್ಕಿನಲ್ಲಿ ಹರಿದು ಹೋದರೆ ಒಳ್ಳೆಯದು

ಶಿವನ ಅದೃಷ್ಟ ಸಂಖ್ಯೆ ಬಳಸಿ ನಿಮಗೆ ಬಂದಿರೋ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು

LEAVE A REPLY

Please enter your comment!
Please enter your name here