ಗಂಡ ಹೆಂಡತಿ ನಡುವೆ ಜಗಳ ಜಾಸ್ತಿ ಇದ್ರೆ ಹೀಗೆ ಮಾಡಿ

445
ಗಂಡ ಹೆಂಡತಿ ನಡುವೆ ಜಗಳ ಜಾಸ್ತಿ ಇದ್ರೆ ಹೀಗೆ ಮಾಡಿ
ಗಂಡ ಹೆಂಡತಿ ನಡುವೆ ಜಗಳ ಜಾಸ್ತಿ ಇದ್ರೆ ಹೀಗೆ ಮಾಡಿ

ಫೋನ್ ನಲ್ಲೇ ನಿಮ್ಮ ಸಮಸ್ಯೆಗೆ ಉಚಿತ ಪರಿಹಾರ ಕರೆ ಮಾಡಿ 9606655519 ಸಂಸಾರದಲ್ಲಿ ಸತಿ ಪತಿಯರು ಅನ್ನೋನ್ಯವಾಗಿ ಇದ್ದರೆ ಮಾತ್ರ ಆ ಕುಟುಂಬ ಬಹಳ ಒಳ್ಳೆಯ ದಾರಿಯಲ್ಲಿ ಸಾಗುವುದಕ್ಕೆ ಸಹಕಾರಿಯಾಗುತ್ತದೆ. ಒಮ್ಮೊಮ್ಮೆ ಎಂತಹ ಪರಿಸ್ಥಿತಿ ಬರುತ್ತದೆ ಎಂದರೆ ವಿನಾಕಾರಣ ಯಾವುದೇ ತಪ್ಪು ಇರುವುದಿಲ್ಲ ಸತಿ ಪತಿಯರಲ್ಲಿ ಇಲ್ಲದೇ ಇದ್ದರೂ ಯಾವುದೋ ಒಂದು ಕಾರಣಕ್ಕೆ ಜಗಳಗಳು ಬಂದು ಗಂಡ ಹೆಂಡತಿ ಬೇರೆ ಆಗುವ ಸಂದರ್ಭ ಬರುತ್ತದ. ಇಂತಹ ಸಂದರ್ಭಗಳು ಬಹಳ ಕುಟುಂಬಗಳಲ್ಲಿ ಈಗ ಕೆಟ್ಟ ರೀತಿಯಲ್ಲಿ ಸಾಗುತ್ತಿದೆ. ಇಂತಹ ಪರಿಸ್ಥಿತಿಗಳು ಬರಬಾರದು ಹಾಗೂ ಗಂಡ ಹೆಂಡತಿಯ ಮಧ್ಯೆ ಜಗಳ ಆಗಬಾರದು ಎಂದರೆ ಒಂದು ಸಣ್ಣ ಪರಿಹಾರವನ್ನು ಮಾಡಿಕೊಳ್ಳಬೇಕು.

ಗಂಡ ಹೆಂಡತಿ ನಡುವೆ ಜಗಳ ಜಾಸ್ತಿ ಇದ್ರೆ ಹೀಗೆ ಮಾಡಿ
ಗಂಡ ಹೆಂಡತಿ ನಡುವೆ ಜಗಳ ಜಾಸ್ತಿ ಇದ್ರೆ ಹೀಗೆ ಮಾಡಿ

ಈ ರೀತಿ ಪರಿಸ್ಥಿತಿಗಳು ಬಂದಾಗ ಹೆಣ್ಣು ಮಕ್ಕಳು 11 ದಿನಗಳ ಕಾಲ ಒಂದು ಪರಿಹಾರವನ್ನು ಮಾಡಿಕೊಳ್ಳಬೇಕು. ಈ ಕಾರ್ಯವನ್ನು ನೀವು ಮಾಡಿದ್ದೆ ಆದಲ್ಲಿ ನಿಮ್ಮ ಗಂಡ ನಿಮ್ಮ ಮಾತನ್ನು ಕೇಳುತ್ತಾರೆ ನಿಮ್ಮ ಬಳಿ ಜಗಳ ಆಡುವುದಿಲ್ಲ ನಿಮ್ಮನ್ನು ಗದರಿಸುವುದಿಲ್ಲ ಅವರೇ ಬೇರೆ ಕಡೆ ಹೋಗಿದ್ದರು ಕೂಡ ಅವರು ಮತ್ತೆ ಹಿಂದಿರುಗಿ ನಿಮ್ಮ ಕಡೆ ಬರುತ್ತಾರೆ. ಈ ಕಾರ್ಯವು 11 ದಿನಗಳ ಕಾಲ ಮಾಡುವ ಒಂದು ಕೆಲಸವಾಗಿದೆ.  ಫೋನ್ ನಲ್ಲೇ ನಿಮ್ಮ ಸಮಸ್ಯೆಗೆ ಉಚಿತ ಪರಿಹಾರ ಕರೆ ಮಾಡಿ 9606655519 ನೀವು ವಾರದಲ್ಲಿ ಯಾವುದಾದರೂ ಒಂದು ದಿನವನ್ನು ಆಯ್ಕೆ ಮಾಡಿಕೊಳ್ಳಿ ಆ ದಿನದಿಂದ ನೀವು ಪೂಜೆಯನ್ನು ಶುರು ಮಾಡಬೇಕು ಆ ಪೂಜೆ ಏನು ಅಂದರೆ ರಾತ್ರಿಯ ವೇಳೆ ಮಾಡುವ ಪೂಜೆಯಾಗಿದೆ.

ರಾತ್ರಿಯ ವೇಳೆ 10 ಗಂಟೆಗೆ ಸರಿಯಾಗಿ ಹೆಣ್ಣು ಮಕ್ಕಳು ತಲೆಯ ಮೇಲೆ ಸ್ನಾನ ಮಾಡಿ ಏಕೆಂದರೆ ಇದು ಯಕ್ಷಣೆ ಪೂಜೆ ಮಾಡುವ ಒಂದು ಪರಿಹಾರ ಹಾಗಾಗಿ ಪೂರ್ವ ದಿಕ್ಕಿಗೆ ತಿರುಗಿ ಒಂದು ದೀಪವನ್ನು ಹಚ್ಚಬೇಕು ಈ ಒಂದು ದೀಪಕ್ಕೆ ಮೂರು ಬತ್ತಿಯನ್ನು ಇಟ್ಟು ಚೆನ್ನಾಗಿ ಹೊಸದು ಒಂದು ಬತ್ತಿಯನ್ನಾಗಿಸಿ ದೀಪವನ್ನು ಯಾವುದಾದರೂ ಎಣ್ಣೆ ಆಗಿರಲಿ ಅಥವಾ ತುಪ್ಪವಾಗಿರಲಿ ಅದನ್ನು ಹಾಕಿ ದೀಪವನ್ನು ಬೆಳಗಿಸಿದ ನಂತರ ಒಂದು ವಿಶಿಷ್ಟವಾದ ಶ್ಲೋಕವನ್ನು ಹೇಳಬೇಕು. ಈ ಶ್ಲೋಕವನ್ನು 21 ಬಾರಿ ಪಠಿಸಬೇಕು ಹೀಗೆ ಮಾಡುವುದರಿಂದ ಬಹಳ ಒಳ್ಳೆಯ ಫಲಿತಾಂಶವನ್ನು ನೀವು ಕಾಣುವಿರಿ.

ಅದು ಯಾವ ಮಂತ್ರ ಎಂದರೆ “ಓಂ ನಮೋ ಮಹಾ ಯಕ್ಷಿಣಿಯೆ ಮಮಪತಿ ಆ ಮುಖಮ್ ಮವಶಂ ಕುರು ಕುರು ಸ್ವಾಹ” ಎಂಬಂತಹ ವಿಶಿಷ್ಟವಾದ ಬಹಳ ಪರಿಣಾಮಕಾರಿಯಾದ ಪರಿಹಾರ ಶಾಸ್ತ್ರದಲ್ಲಿ ಯಕ್ಷಣೆ ಶಾಸ್ತ್ರಕ್ಕೆ ಉಲ್ಲೇಖವಾದ ಈ ಮಂತ್ರವನ್ನು ಪಠಿಸಿದ್ದೆ ಆದಲ್ಲಿ ಈ ಹೆಣ್ಣು ಗಂಡಿನ ಮೇಲೆ ವಿಜಯವನ್ನು ಸಾಧಿಸುತ್ತಾರೆ. ಅಂದರೆ ಗಂಡನನ್ನು ತನ್ನ ಸ್ವಾಧೀನ ಪಡಿಸುತ್ತಾರೆ ಎನ್ನುವುದು ಇದರ ಅರ್ಥ ಆಗಿದೆ. ಇದನ್ನು 21 ಬಾರಿ ಪಠಿಸಿ ನಂತರ ನೀವು ಮಲಗಿಕೊಳ್ಳಿ ನಂತರ ಮೂರನೇ ದಿನ ಬೆಳಿಗ್ಗೆ ನೀವು ಎದ್ದು ನಂತರ ಸ್ನಾನ ಮಾಡಿ ನಂತರ ದೀಪಾರಾಧನೆಯನ್ನು ಮಾಡಿ ಲಲಿತಾ ಅಷ್ಟೋತ್ತರ ಮತ್ತು ಶತನಾಮಾವಳಿಯನ್ನು ಪಠಿಸಬೇಕು 11 ದಿನದ ಅವಧಿಯಲ್ಲಿ ಬೆಳಗಿನ ಜಾವದ ಸಮಯದಲ್ಲಿ ಪಠಿಸಬೇಕು. ನಂತರ ಓಂ ಸ್ವಾಧೀನ ವಲ್ಲಭಾಯ ನಮಃ ಎನ್ನುವ ಮಂತ್ರವನ್ನು ಕೂಡ ನೀವು ಜಪಿಸಬೇಕು ಇದರಿಂದ ನಿಮ್ಮ ಸಂಸಾರದಲ್ಲಿ ಬಹಳ ಒಳ್ಳೆಯ ಬಾಂಧವ್ಯ ಕಾಣುವಿರಿ.

ಗಂಡ ಹೆಂಡತಿ ನಡುವೆ ಜಗಳ ಜಾಸ್ತಿ ಇದ್ರೆ ಹೀಗೆ ಮಾಡಿ
ಗಂಡ ಹೆಂಡತಿ ನಡುವೆ ಜಗಳ ಜಾಸ್ತಿ ಇದ್ರೆ ಹೀಗೆ ಮಾಡಿ

ಇವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಮಸ್ಯೆಗಳಿಗೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಪ್ರೀತಿಸಿದ ನಿಮ್ಮವರನ್ನೂ ಹಿಂಪಡೆಯಬೇಕೇ ಆರೋಗ್ಯ ಸಮಸ್ಯೆ, ಸಂತಾನ, ಸಾಲಬಾದೆ, ವಿವಾಹದಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ನಿಮ್ಮ ಮೇಲೆ ಆಗಿರುವ ಮಾಟಮಂತ್ರ ನಿವಾರಣೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ವಾಮಾಚಾರ ನಿವಾರಣೆ ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಹಾಗೂ ಇನ್ನೂ ಅನೇಕ ಗುಪ್ತ ಕಠಿಣ ಧನ ದಾರಿದ್ಯದಂತಃ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಶಾಶ್ವತ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ.

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9606655519

ಇದನ್ನು ಸಹ ಓದಿ:

ಪ್ರೀತಿಸಿದವರನ್ನು ಮದುವೆಯಾಗಲು ಹೀಗೆ ಮಾಡಿರಿ

ನೀವು ಇಷ್ಟಪಟ್ಟ ವ್ಯಕ್ತಿಯನ್ನು ವಶ ಮಾಡಿಕೊಳ್ಳಲು ಈ ಶಕ್ತಿಶಾಲಿಯಾದ ತಂತ್ರವನ್ನು ಮಾಡಿ

ಹರಿದು ಹೋಗುವ ನೀರು ಯಾವ ದಿಕ್ಕಿನಲ್ಲಿ ಹರಿದು ಹೋದರೆ ಒಳ್ಳೆಯದು

ಗಂಡ ಹೆಂಡತಿ ನಡುವೆ ಜಗಳ ಜಾಸ್ತಿ ಇದ್ರೆ ಹೀಗೆ ಮಾಡಿ

LEAVE A REPLY

Please enter your comment!
Please enter your name here