ಪ್ರತಿ ಭಾನುವಾರ ಈ ಮೂರು ಚಿಕ್ಕ ಕೆಲಸ ಮಾಡುವುದರಿಂದ ತಾಯಿ ಶ್ರೀ ಲಕ್ಷ್ಮಿ ದೇವಿ ಹಾಗೂ ಸೂರ್ಯದೇವನ ಸಂಪೂರ್ಣ ಅನುಗ್ರಹ ಸಿಗುತ್ತದೆ

413

ನಾವು ಯಾವುದೇ ಒಂದು ಕಾರ್ಯವನ್ನು ಮಾಡುವಾಗ ನಾವು ಅದರಿಂದ ಪ್ರತಿಫಲವನ್ನು ಬಯಸುತ್ತೇವೆ. ಫೋನ್ ನಲ್ಲೇ ನಿಮ್ಮ ಸಮಸ್ಯೆಗೆ ಉಚಿತ ಪರಿಹಾರ ಕರೆ ಮಾಡಿ 9880444450 ಅದೇ ರೀತಿಯಾಗಿ ಆಧ್ಯಾತ್ಮಿಕವಾಗಿಯೂ ಕೂಡ ಕೆಲವು ನೀತಿ ನಿಯಮಗಳನ್ನು ಅನುಸರಿಸುತ್ತೇವೆ. ಕೆಲವೊಂದು ಕೆಲಸ ಕಾರ್ಯಗಳನ್ನು ಮಾಡುತ್ತಿದ್ದೇವೆ ಎಂದಾಗ ಅದರಿಂದಲೂ ಕೂಡ ನಮಗೆ ಉತ್ತಮವಾದಂತಹ ಆರೋಗ್ಯ ಲಭಿಸುತ್ತದೆ ಎಂದಾಗ ಕೂಡ ಅದು ಬಹಳ ಮುಖ್ಯವಾಗಿರುತ್ತವೆ. ಭಾನುವಾರ ಎಂದರೆ ಅದು ಸೂರ್ಯ ದೇವನಿಗೆ ಸಮರ್ಪಿತವಾದ ದಿನ. ಗ್ರಹಗಳ ರಾಜ ಸೂರ್ಯ ದೇವ ಪ್ರತ್ಯಕ್ಷವಾಗಿ ಕಾಣುವ ದೇವರು ಎಂದೇ ನಾವೆಲ್ಲರೂ ಕರೆಯುತ್ತೇವೆ.

ಪ್ರತಿ ಭಾನುವಾರ ಈ ಮೂರು ಚಿಕ್ಕ ಕೆಲಸ ಮಾಡುವುದರಿಂದ ತಾಯಿ ಶ್ರೀ ಲಕ್ಷ್ಮಿ ದೇವಿ ಹಾಗೂ ಸೂರ್ಯದೇವನ ಸಂಪೂರ್ಣ ಅನುಗ್ರಹ ಸಿಗುತ್ತದೆ
ಪ್ರತಿ ಭಾನುವಾರ ಈ ಮೂರು ಚಿಕ್ಕ ಕೆಲಸ ಮಾಡುವುದರಿಂದ ತಾಯಿ ಶ್ರೀ ಲಕ್ಷ್ಮಿ ದೇವಿ ಹಾಗೂ ಸೂರ್ಯದೇವನ ಸಂಪೂರ್ಣ ಅನುಗ್ರಹ ಸಿಗುತ್ತದೆ

ಇಡೀ ಜಗತ್ತಿಗೆ ಇಡೀ ಭೂಮಂಡಲಕ್ಕೆ ಸೂರ್ಯ ದೇವನ ಅನುಗ್ರಹ ಎಷ್ಟು ಮುಖ್ಯವೋ ಮತ್ತು ವ್ಯಕ್ತಿಯ ಜೀವನದಲ್ಲಿ ಆರೋಗ್ಯ, ಆಯಸ್ಸು, ಯಶಸ್ಸು, ಕೀರ್ತಿ ಮತ್ತು ಪ್ರಶಂಸೆಗಳು ಸೂರ್ಯ ದೇವನ ಅನುಗ್ರಹ ಕೂಡ ಅಷ್ಟೇ ಮುಖ್ಯ ಆಗಿರುತ್ತದೆ. ಫೋನ್ ನಲ್ಲೇ ನಿಮ್ಮ ಸಮಸ್ಯೆಗೆ ಉಚಿತ ಪರಿಹಾರ ಕರೆ ಮಾಡಿ 9880444450 ಹಾಗಾಗಿ ನಾವು ಸೂರ್ಯ ದೇವನ ದಿನವಾದ ಭಾನುವಾರದ ದಿನ ಕೆಲವೊಂದು ಕೆಲಸಗಳನ್ನು ಅದರಲ್ಲೂ ಅತಿ ಮುಖ್ಯವಾಗಿ ಈ ಎರಡು ಕೆಲಸಗಳನ್ನು ಮಾಡುವುದರಿಂದ ಕ್ರಮೇಣವಾಗಿ ನಮ್ಮ ಜೀವನದಲ್ಲಿ ಇರುವಂತಹ ಸಮಸ್ಯೆಗಳು ದೂರವಾಗುತ್ತವೆ. ನಿಮಗೆ ಆರೋಗ್ಯ, ಆಯಸ್ಸು, ಯಶಸ್ಸು, ಕೀರ್ತಿ ಹಾಗೂ ಪ್ರಶಂಸೆಗಳು ಲಭಿಸುತ್ತವೆ.

ವಿಶೇಷವಾಗಿ ಸೂರ್ಯದೇವನ ಅನುಗ್ರಹದ ಜೊತೆಗೆ ತಾಯಿ ಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ. ಫೋನ್ ನಲ್ಲೇ ನಿಮ್ಮ ಸಮಸ್ಯೆಗೆ ಉಚಿತ ಪರಿಹಾರ ಕರೆ ಮಾಡಿ 9880444450 ಇದರಿಂದ ನಮಗೆ ಆಗುವ ಅನುಕೂಲತೆಗಳು ಯಾವುದೆಂದರೆ ಪ್ರತಿ ಭಾನುವಾರ ಸ್ನಾನವನ್ನು ಮಾಡಿ ಕೆಂಪು ಬಣ್ಣದ ವಸ್ತ್ರವನ್ನು ಧರಿಸಿ ಸೂರ್ಯನು ಉದಯಿಸುವಂತಹ ಸಮಯದಲ್ಲಿ ಒಂದು ತಾಮ್ರದ ತಂಬಿಗೆಯಿಂದ ಶುದ್ಧವಾದ ನೀರು, ಅಕ್ಷತೆ ಕಾಳು ಹಾಗೂ ಕೆಂಪು ಹೂಗಳನ್ನು ಸೇರಿಸಿ ಸೂರ್ಯ ಅಭಿಮುಖವಾಗಿ ನಿಂತು ಸೂರ್ಯ ದೇವನಿಗೆ “ಓಂ ನಮೋ ಸೂರ್ಯದೇವಾಯ ನಮಃ” ಎಂದು ಮಂತ್ರದ ಮೂಲಕ ಅರ್ಗ್ಯವನ್ನು ಅರ್ಪಿಸುವುದರಿಂದ ಸೂರ್ಯ ದೇವನ ಸ್ಥಾನ ಉತ್ತಮಗೊಳ್ಳುತ್ತದೆ.

ಜೀವನದಲ್ಲಿ ಯಶಸ್ಸು, ಕೀರ್ತಿ, ಪ್ರಶಂಸೆ ಹಾಗೂ ಆರೋಗ್ಯ ವೃದ್ಧಿಯಾಗುತ್ತದೆ. ಅರ್ಗ್ಯವನ್ನು ಸಲ್ಲಿಸುವುದರಿಂದ ನೀರು ಕಾಲಿಗೆ ಸೋಕಬಾರದು ಹಾಗೂ ಇದು ಎರಡನೆಯದಾಗಿ ಭಾನುವಾರದ ದಿನ ತುಳಸಿ ಗಿಡವನ್ನು ಪೂಜಿಸುವುದು ಬಹಳ ಒಳ್ಳೆಯದು. ಭಾನುವಾರದ ದಿನ ತುಳಸಿ ಗಿಡದ ಮುಂದೆ ತುಪ್ಪದ ದೀಪವನ್ನು ಹಚ್ಚಿ ತುಳಸಿ ಗಿಡದ ಪೂಜೆಯನ್ನು ಮಾಡುವುದರಿಂದ ಸೂರ್ಯ ದೇವನ ಅನುಗ್ರಹದ ಜೊತೆಗೆ ತಾಯಿ ಲಕ್ಷ್ಮಿ ದೇವಿಯ ಅನುಗ್ರಹ ಲಭಿಸುತ್ತದೆ. ಇದು ನಿಮ್ಮ ಜೀವನದ ಬಡತನದ ದಾರಿದ್ರ್ಯವನ್ನು ದೂರ ಮಾಡುತ್ತದೆ. ನಿಮಗೆ ಅದೃಷ್ಟವನ್ನು ಸಹ ತಂದು ಕೊಡುತ್ತದೆ.

ಅತಿ ಮುಖ್ಯವಾಗಿ ನೆನಪಿರಲಿ ಭಾನುವಾರದ ದಿನ ತುಳಸಿ ಗಿಡಕ್ಕೆ ನೀರನ್ನು ಅರ್ಪಿಸಬಾರದು ಜೊತೆಗೆ ತುಳಸಿ ಗಿಡದ ಎಲೆಯನ್ನು ಕೂಡ ಕೀಳಬಾರದು. ಭಾನುವಾರದ ದಿನ ಸೂರ್ಯಸ್ತದ ಸಮಯದಲ್ಲಿ ಅಂದರೆ ಮುಸ್ಸಂಜೆಯ ಸಮಯದಲ್ಲಿ ನಿಮ್ಮ ಮನೆಯ ಮುಖ್ಯದ್ವಾರದ ಎರಡು ಬದಿಗಳಲ್ಲಿ ತುಪ್ಪದ ದೀಪವನ್ನು ಬೆಳಗಿಸಿ ಮನೆಯಲ್ಲಿ ಪೂಜೆ ಮಾಡುವುದರಿಂದ ತಾಯಿ ಮಹಾ ಲಕ್ಷ್ಮಿ ದೇವಿಯು ಸಂತೋಷದಿಂದ ನಿಮ್ಮ ಮನೆಗೆ ಪ್ರವೇಶಿಸುತ್ತಾಳೆ ಎಂದು ನಂಬಲಾಗಿದೆ. ಈ ಆಚಾರ ವಿಚಾರಗಳು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ.

ಪ್ರತಿ ಭಾನುವಾರ ಈ ಮೂರು ಚಿಕ್ಕ ಕೆಲಸ ಮಾಡುವುದರಿಂದ ತಾಯಿ ಶ್ರೀ ಲಕ್ಷ್ಮಿ ದೇವಿ ಹಾಗೂ ಸೂರ್ಯದೇವನ ಸಂಪೂರ್ಣ ಅನುಗ್ರಹ ಸಿಗುತ್ತದೆ
ಪ್ರತಿ ಭಾನುವಾರ ಈ ಮೂರು ಚಿಕ್ಕ ಕೆಲಸ ಮಾಡುವುದರಿಂದ ತಾಯಿ ಶ್ರೀ ಲಕ್ಷ್ಮಿ ದೇವಿ ಹಾಗೂ ಸೂರ್ಯದೇವನ ಸಂಪೂರ್ಣ ಅನುಗ್ರಹ ಸಿಗುತ್ತದೆ

ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9880444450

ಇದನ್ನು ಸಹ ಓದಿ:

ಪ್ರೀತಿಸಿದವರನ್ನು ಮದುವೆಯಾಗಲು ಹೀಗೆ ಮಾಡಿರಿ

ನೀವು ಇಷ್ಟಪಟ್ಟ ವ್ಯಕ್ತಿಯನ್ನು ವಶ ಮಾಡಿಕೊಳ್ಳಲು ಈ ಶಕ್ತಿಶಾಲಿಯಾದ ತಂತ್ರವನ್ನು ಮಾಡಿ

ಹರಿದು ಹೋಗುವ ನೀರು ಯಾವ ದಿಕ್ಕಿನಲ್ಲಿ ಹರಿದು ಹೋದರೆ ಒಳ್ಳೆಯದು

ಪ್ರತಿ ಭಾನುವಾರ ಈ ಮೂರು ಚಿಕ್ಕ ಕೆಲಸ ಮಾಡುವುದರಿಂದ ತಾಯಿ ಶ್ರೀ ಲಕ್ಷ್ಮಿ ದೇವಿ ಹಾಗೂ ಸೂರ್ಯದೇವನ ಸಂಪೂರ್ಣ ಅನುಗ್ರಹ ಸಿಗುತ್ತದೆ

LEAVE A REPLY

Please enter your comment!
Please enter your name here