ವಾಸ್ತು ಶಾಸ್ತ್ರದ ಪ್ರಕಾರ ಮನೆಯಿಂದ ಹರಿದು ಹೋಗುವ ನೀರು ಯಾವ ದಿಕ್ಕಿನಲ್ಲಿ ಹರಿದು ಹೋದರೆ ಒಳ್ಳೆಯದು

447
ವಾಸ್ತು ಶಾಸ್ತ್ರದ ಪ್ರಕಾರ ಮನೆಯಿಂದ ಹರಿದು ಹೋಗುವ ನೀರು ಯಾವ ದಿಕ್ಕಿನಲ್ಲಿ ಹರಿದು ಹೋದರೆ ಒಳ್ಳೆಯದು
ವಾಸ್ತು ಶಾಸ್ತ್ರದ ಪ್ರಕಾರ ಮನೆಯಿಂದ ಹರಿದು ಹೋಗುವ ನೀರು ಯಾವ ದಿಕ್ಕಿನಲ್ಲಿ ಹರಿದು ಹೋದರೆ ಒಳ್ಳೆಯದು

ಫೋನ್ ನಲ್ಲೇ ನಿಮ್ಮ ಸಮಸ್ಯೆಗೆ ಉಚಿತ ಪರಿಹಾರ ಕರೆ ಮಾಡಿ 9620569954 ಶಾಸ್ತ್ರದ ಪ್ರಕಾರ ಮನೆಯಿಂದ ಹೊರಗೆ ಹೋಗುವ ನೀರು ಯಾವ ದಿಕ್ಕಿನಲ್ಲಿ ಹರಿದು ಹೋದರೆ ಒಳ್ಳೆಯದು ಹಾಗೆ ಯಾವ ದಿಕ್ಕಿನಲ್ಲಿ ನೀರು ಹರಿದು ಹೋಗಬಾರದು. ಇದರ ಜೊತೆಗೆ ಮನೆಯ ಮುಖ್ಯ ಬಾಗಿಲು ಕಿಟಕಿಗಳು ಯಾವ ಒಂದು ಮರದಿಂದ ಮಾಡಿಸಿಕೊಂಡರೆ ಶಾಸ್ತ್ರದ ಪ್ರಕಾರ ಒಳ್ಳೆಯದು. ಮುಖ್ಯವಾಗಿ ಮನೆಯ ನಿರ್ಮಾಣ ಮಾಡುವಾಗ ಯಾವ ನಿಯಮವನ್ನು ಅನುಸರಿಸಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು. ಶಾಸ್ತ್ರದ ಪ್ರಕಾರ ಮನೆಯನ್ನು ನಿರ್ಮಾಣ ಮಾಡಿಕೊಂಡರು ಕೂಡ ಒಂದು ವಿಷಯವನ್ನು ನೆನಪಿನಲ್ಲಿ ಇಟ್ಟುಕೊಂಡಿರಬೇಕು ಏನೆಂದರೆ ಮನೆಯನ್ನು ವಾಸ್ತು ಪ್ರಕಾರದಲ್ಲಿ ನಿರ್ಮಾಣ ಮಾಡಿದರು

ವಾಸ್ತು ಶಾಸ್ತ್ರದ ಪ್ರಕಾರ ಮನೆಯಿಂದ ಹರಿದು ಹೋಗುವ ನೀರು ಯಾವ ದಿಕ್ಕಿನಲ್ಲಿ ಹರಿದು ಹೋದರೆ ಒಳ್ಳೆಯದು
ವಾಸ್ತು ಶಾಸ್ತ್ರದ ಪ್ರಕಾರ ಮನೆಯಿಂದ ಹರಿದು ಹೋಗುವ ನೀರು ಯಾವ ದಿಕ್ಕಿನಲ್ಲಿ ಹರಿದು ಹೋದರೆ ಒಳ್ಳೆಯದು

ಕೂಡ ಮನೆಯಿಂದ ನಿಷ್ಕಲ್ಮಶವಾದ ಅಂತಹ ನೀರು ಹೊರಗೆ ಹೋಗುವಾಗ ಅದು ಕೂಡ ಸರಿಯಾಗಿ ವಾಸ್ತು ಪ್ರಕಾರ ಮನೆಯಿಂದ ಹೊರ ಹೋದರೆ ಇದರಿಂದ ಮನೆಗೆ ಮತ್ತು ಕುಟುಂಬ ಸದಸ್ಯರಿಗೆ ಉಪಯೋಗ ಆಗುತ್ತದೆ. ಫೋನ್ ನಲ್ಲೇ ನಿಮ್ಮ ಸಮಸ್ಯೆಗೆ ಉಚಿತ ಪರಿಹಾರ ಕರೆ ಮಾಡಿ 9620569954 ಇನ್ನು ಮನೆಯಿಂದ ಹೊರಗೆ ಹೋಗುವ ನೀರು ಒಳ್ಳೆಯದು ಎನ್ನುವುದಾದರೆ ಈಶಾನ್ಯ ದಿಕ್ಕಿನಿಂದ ಉತ್ತರ ದಿಕ್ಕಿಗೆ ನೀರು ಹರಿದು ಹೋಗಬೇಕು ಅಥವಾ ಈಶಾನ್ಯ ದಿಕ್ಕಿನಿಂದ ಪೂರ್ವ ದಿಕ್ಕಿಗೆ ಮನೆಯಿಂದ ಹೊರಗೆ ಹೋಗಬೇಕು. ಈ ರೀತಿ ಇದ್ದರೆ ಆರೋಗ್ಯ ದೃಷ್ಟಿಯಿಂದ ಸಂಪತ್ತಿನ ದೃಷ್ಟಿಯಿಂದ ಅನುಕೂಲಕರವಾಗುತ್ತದೆ.

ಇನ್ನು ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಹೋಗುವ ನೀರು ಇರುತ್ತೆ ದಿಕ್ಕಿಗೆ ಹೋಗಬಾರದು. ಇದರಿಂದ ವಾಸ್ತುದೋಷವು ಉಂಟಾಗುತ್ತದೆ ಆರೋಗ್ಯ ಸಮಸ್ಯೆ ಅಧಿಕ ಖರ್ಚು ಈ ರೀತಿಯಾದಂತಹ ಸಮಸ್ಯೆಗಳು ಎದುರಾಗುತ್ತವೆ. ಫೋನ್ ನಲ್ಲೇ ನಿಮ್ಮ ಸಮಸ್ಯೆಗೆ ಉಚಿತ ಪರಿಹಾರ ಕರೆ ಮಾಡಿ 9620569954 ಇನ್ನು ಮನೆಯ ಟ್ಯಾಂಕನ್ನು ನೈರುತ್ಯ ದಿಕ್ಕಿಗೆ ಇಡುವ ವ್ಯವಸ್ಥೆ ಮಾಡಿದಾಗ ಮೊದಲು ನಾಲ್ಕು ಕಂಬಗಳಿಂದ ನಿರ್ಮಿತ ಮಾಡಿ ಅದರ ಮೇಲೆ ನೀರಿನ ತಾಳಿಗಳನ್ನು ಇಡಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಇದರಿಂದ ನೀರಿನ ವಿಷಯದಲ್ಲಿ ಮನೆಯಲ್ಲಿ ಈ ರೀತಿಯಾಗಿ ನಿಯಮಗಳನ್ನು ಪಾಲಿಸುವುದು ಬಹಳ ಒಳ್ಳೆಯದು ಇನ್ನು ಮನೆಯಲ್ಲಿ ಮುಂದೆ ಮುಂಭಾಗದಲ್ಲಿ ಬಾಗಿಲುಗಳನ್ನು ಇಡುವಂತಹ ವಿಷಯದಲ್ಲಿ ಬಹಳ ಗಮನವನ್ನು ಹರಿಸಬೇಕು.

ವಾಸ್ತು ಶಾಸ್ತ್ರದ ಪ್ರಕಾರ ಮನೆಯಿಂದ ಹರಿದು ಹೋಗುವ ನೀರು ಯಾವ ದಿಕ್ಕಿನಲ್ಲಿ ಹರಿದು ಹೋದರೆ ಒಳ್ಳೆಯದು
ವಾಸ್ತು ಶಾಸ್ತ್ರದ ಪ್ರಕಾರ ಮನೆಯಿಂದ ಹರಿದು ಹೋಗುವ ನೀರು ಯಾವ ದಿಕ್ಕಿನಲ್ಲಿ ಹರಿದು ಹೋದರೆ ಒಳ್ಳೆಯದು

ಇವುಗಳನ್ನು ಬಹಳ ಶ್ರೇಷ್ಠವಾದ ಮರಗಳಿಂದ ಅಂದರೆ ತೇಗು ಮರ ಅಶೋಕದ ಮರ ಬಿಲ್ವಪತ್ರೆಯ ಮರ ಬೇವಿನ ಮರ ಈ ರೀತಿಯಾದಂತಹ ಶ್ರೇಷ್ಠ ಮರಗಳಿಂದ ಮನೆಯ ಮುಖ್ಯದ್ವಾರ ಬಾಗಿಲುಗಳನ್ನು ಮಾಡಿಸಿದಾಗ ದೇವತೆಗಳ ಅನುಗ್ರಹ ದೊರೆಯುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಫೋನ್ ನಲ್ಲೇ ನಿಮ್ಮ ಸಮಸ್ಯೆಗೆ ಉಚಿತ ಪರಿಹಾರ ಕರೆ ಮಾಡಿ 9620569954 ಯಾವುದೇ ಕಾರಣಕ್ಕೂ ಜಾಲಿ ಮರಗಳಲ್ಲಿ ಮುಖ್ಯ ದ್ವಾರದ ಬಾಗಿಲನ್ನು ಮಾಡಿಸಬಾರದು. ಇನ್ನು ಹೊಸ ಮನೆಯನ್ನು ನಿರ್ಮಾಣ ಮಾಡುವಾಗ ಕೆಲವೊಂದು ಮುಖ್ಯ ನಿಯಮಗಳನ್ನು ಅನುಸರಿಸಬೇಕು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಮೊದಲು ಆಯಾ ಮತ್ತು ಪಾಯವನ್ನು ಹಾಕುತ್ತಾರೆ

ಇದರ ಮೇಲೆ ಮನೆ ಆಯಸ್ಸನ್ನು ನಿರ್ಧರಿಸಲಾಗುತ್ತದೆ ಶಾಸ್ತ್ರದ ಪ್ರಕಾರ ಆಯವನ್ನು ಹಾಕಿ ನಿರ್ಮಾಣ ಮಾಡಿದಾಗ ಮನೆಗೆ ಇಂತಿಷ್ಟು ಆಯಸ್ಸು ಎಂದು ಇರುತ್ತದೆ. ಒಂದು ಮನೆ ಸಂಪೂರ್ಣವಾದ ಆಯಸ್ಸು ಬೇಕು ಎಂದರೆ ವಾಸ್ತು ಶಾಸ್ತ್ರ ಗೊತ್ತಿರುವವರ ಸಲಹೆ ತೆಗೆದುಕೊಂಡು ನಂತರ ಮನೆಯ ಆಯವನ್ನು ಹಾಕಿಸಬೇಕು. ಈ ರೀತಿ ನೀವು ಮಾಡುವುದರಿಂದ ಅತಿ ಹೆಚ್ಚಿನ ಶುಭಫಲವನ್ನು ನೀವು ಪಡೆದುಕೊಳ್ಳುತ್ತೀರಿ. ಮನೆಯ ನಿರ್ಮಾಣದ ವಿಷಯದಲ್ಲಿ ಬಹಳ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ಮನೆಯಿಂದ ಹರಿದು ಹೋಗುವ ನೀರು ಯಾವ ದಿಕ್ಕಿನಲ್ಲಿ ಹರಿದು ಹೋದರೆ ಒಳ್ಳೆಯದು
ವಾಸ್ತು ಶಾಸ್ತ್ರದ ಪ್ರಕಾರ ಮನೆಯಿಂದ ಹರಿದು ಹೋಗುವ ನೀರು ಯಾವ ದಿಕ್ಕಿನಲ್ಲಿ ಹರಿದು ಹೋದರೆ ಒಳ್ಳೆಯದು

ಧರ್ಮಸ್ಥಳದಲ್ಲಿ ಇರುವ ಮಾರುತಿ ಗುರುಜೀ ರವರಿಂದ ನಿಮ್ಮ ಎಲ್ಲಾ ಸಮಸ್ಯೆಗೆ ಫೋನ್ ಮೂಲಕ ಪರಿಹಾರ ತಕ್ಷಣ ಕರೆ ಮಾಡಿರಿ 9620569954 ನಿರುದ್ಯೋಗ, ಆರ್ಥಿಕ ಸಮಸ್ಯೆಗಳು, ಅಥವ ಪ್ರೀತಿ ಪ್ರೇಮದಲ್ಲಿ ಕಿರಿ ಕಿರಿ ಅಥ್ವಾ ಮನೆಯಲ್ಲಿ ಮಾನಸಿಕ ನೆಮ್ಮದಿ ಇಲ್ಲವಾದಾಗ ಇನ್ನು ಹತ್ತಾರು ಸಮಸ್ಯೆಗೆ ಧರ್ಮಸ್ಥಳದಲ್ಲಿ ನೆಲೆಸಿರುವ ಮಾರುತಿ ಗುರುಗಳು ಫೋನ್ ನಲ್ಲೆ ಪರಿಹಾರ ಕೊಡುತ್ತಾರೆ, ತಕ್ಷಣ ಫೋನ್ ಮಾಡಿರಿ 9620569954 ಈ ತಕ್ಷಣ ಕರೆ ಮಾಡಿ ನಿಮ್ಮ ಸಮಸ್ಯೆಗೆ ಗುರುಗಳಿಂದ ಪರಿಹಾರ ಕೇಳಿರಿ 9620569954 ಮಾರುತಿ ಗುರುಗಳು

ಇಂದಿನಿಂದ 25 ವರ್ಷಗಳು ಗಜಕೇಸರಿ ಯೋಗ ನಿಮ್ಮ ರಾಶಿ ಬಗ್ಗೆ ತಿಳಿಯಲು ಕರೆ ಮಾಡಿ 9620569954

ಇದನ್ನು ಸಹ ಓದಿ:

ಇಂದಿನಿಂದ 2045 ರವರೆಗೆ 8 ರಾಶಿಯವರಿಗೆ ಅದೃಷ್ಟ ಗುರು ಬಲ ಮತ್ತು ಶುಕ್ರದೆಸೆ

ಅವಳೇ ಕರೆ ಮಾಡಿ ನಿಮ್ಮನ್ನ ಕರೆಯುತ್ತಾರೆ ನೀವು ಇಷ್ಟ ಪಟ್ಟವರು ಸಂಪೂರ್ಣವಾಗಿ ವಶ

ಇಂದಿನಿಂದ ಐದು ವರ್ಷಗಳು ಆರು ರಾಶಿಯವರಿಗೆ ಮಹಾರಾಜ ಯೋಗ

ವಾಸ್ತು ಶಾಸ್ತ್ರದ ಪ್ರಕಾರ ಮನೆಯಿಂದ ಹರಿದು ಹೋಗುವ ನೀರು ಯಾವ ದಿಕ್ಕಿನಲ್ಲಿ ಹರಿದು ಹೋದರೆ ಒಳ್ಳೆಯದು

LEAVE A REPLY

Please enter your comment!
Please enter your name here