ನಿಮ್ಮ ಸಾಲದ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುವುದು

208
ನಿಮ್ಮ ಸಾಲದ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುವುದು
ನಿಮ್ಮ ಸಾಲದ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುವುದು

ಫೋನ್ ನಲ್ಲೇ ನಿಮ್ಮ ಸಮಸ್ಯೆಗೆ ಉಚಿತ ಪರಿಹಾರ ಕರೆ ಮಾಡಿ 9880444450 ಕಷ್ಟಗಳಿಲ್ಲದ ಮನುಷ್ಯ ಭೂಮಿಯ ಮೇಲೆ ಹುಡುಕಿದರೂ ಸಿಗುವುದಿಲ್ಲ. ಕೆಲವೊಂದು ಬಾರಿ ಕಷ್ಟಪಟ್ಟು ದುಡಿದರು ಸಹ ಯಶಸ್ಸು ಸಿಗುವುದಿಲ್ಲ. ಇದರ ಜೊತೆಗೆ ಸಾಲವು ಸಹ ಹೆಚ್ಚಾಗುತ್ತಾ ಹೋಗುತ್ತದೆ. ಇದರಿಂದಾಗಿ ಮನೆಯಲ್ಲಿ ಹಣದ ಸಮಸ್ಯೆಗಳು ಹೆಚ್ಚುತ್ತವೆ. ಯಾವುದೇ ಕೆಲಸಗಳು ಹಣ ಇಲ್ಲದೆ ಪೂರ್ಣಗೊಳ್ಳುವುದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ ಎಲ್ಲಾ ಸಮಸ್ಯೆಗಳು ನಾವು ಎಲ್ಲಿ ಬದುಕುತ್ತೇವೆ ಮತ್ತು ಹೇಗೆ ಬದುಕುತ್ತೇವೆ ಎನ್ನುವುದರ ಮೇಲೆ ಅವಲಂಬಿತವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆ ಅಥವಾ ಮನೆ ಹೊರಗಿನ ವಸ್ತುಗಳು ಸಮಾಜಿಕ ಆರ್ಥಿಕ ಮತ್ತು ಕೌಟುಂಬಿಕ ಜೀವನದ ಮೇಲೆ ಬಹಳ ಆಳವಾದ ಪ್ರಭಾವವನ್ನು ಬೀರುತ್ತವೆ ಮತ್ತು ಮುಂದಿನ ಜೀವನ ಹೇಗೆ ಇರುತ್ತದೆ ಎನ್ನುವುದನ್ನು ಸಹ ನಿರ್ಧರಿಸುತ್ತವೆ

ನಿಮ್ಮ ಸಾಲದ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುವುದು
ನಿಮ್ಮ ಸಾಲದ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುವುದು

ಮನೆಯ ಮುಖ್ಯದ್ವಾರದ ಎದುರಿಗೆ ಕೆಲವು ವಸ್ತುಗಳನ್ನು ಇಡುವುದು ವಾಸ್ತು ಶಾಸ್ತ್ರದ ಪ್ರಕಾರ ದೋಷವನ್ನು ತರುತ್ತವೆ. ಅಲ್ಲದೆ ಮನೆಯಲ್ಲಿರುವ ಸದಸ್ಯರ ಮೇಲೆ ಅಶುಭ ಪರಿಣಾಮವನ್ನು ಬೀರುತ್ತವೆ. ಫೋನ್ ನಲ್ಲೇ ನಿಮ್ಮ ಸಮಸ್ಯೆಗೆ ಉಚಿತ ಪರಿಹಾರ ಕರೆ ಮಾಡಿ 9880444450 ಸಾಲದ ಸಮಸ್ಯೆಗಳನ್ನು ಸಹ ಹೆಚ್ಚಿಸುತ್ತವೆ.

ಮನೆಯ ಉತ್ತರ ದಿಕ್ಕಿನಲ್ಲಿ ವಾಸ್ತುದೋಷ ಇದ್ದರೆ ಸಾಲದ ಪ್ರಮಾಣವು ಹೆಚ್ಚುತ್ತಾ ಹೋಗುತ್ತದೆ. ಉತ್ತರದಿಕ್ಕನ್ನು ದೇವರ ಮೂಲೆ ಅಥವಾ ದೇವರ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಉತ್ತರದಿಕ್ಕನ್ನು ಯಾವಾಗಲೂ ಮುಕ್ತವಾಗಿ ಇಟ್ಟುಕೊಳ್ಳಬೇಕು. ಭಾರವಾದ ಪೀಠೋಪಕರಣ ಅಥವಾ ಇನ್ನಾವುದೇ ಭಾರವಾದ ವಸ್ತುಗಳನ್ನು ಉತ್ತರ ದಿಕ್ಕಿನಲ್ಲಿ ಇಡುವುದು ಮನೆಯ ವಾಸ್ತುದೋಷಕ್ಕೆ ಕಾರಣವಾಗುತ್ತದೆ ಇದಲ್ಲದೆ ಉತ್ತರ ದಿಕ್ಕಿನ ಗೋಡೆಯ ಮೇಲೆ ಯಾವುದೇ ಭಾರವಾದ ವಸ್ತುಗಳನ್ನು ಇಡಬಾರದು.

ನೈರುತ್ಯ ದಿಕ್ಕಿನಲ್ಲಿ ನೀರಿನ ದೊಡ್ಡ ಪಾತ್ರೆಗಳನ್ನು ಇಡುವುದು ಸಹ ಸಾಲಭಾದೆಯನ್ನು ಹೆಚ್ಚಿಸುತ್ತದೆ. ಫೋನ್ ನಲ್ಲೇ ನಿಮ್ಮ ಸಮಸ್ಯೆಗೆ ಉಚಿತ ಪರಿಹಾರ ಕರೆ ಮಾಡಿ 9880444450 ಒಂದು ವೇಳೆ ವ್ಯಾಪಾರದಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಅಥವಾ ಚಿಕ್ಕಪುಟ್ಟ ತೊಂದರೆಗಳು ಉಂಟಾಗುತ್ತಿದ್ದರೆ ಮನೆಯ ಈಶಾನ್ಯ ದಿಕ್ಕನ್ನು ಪರಿಶೀಲಿಸಬೇಕು. ಈ ದಿಕ್ಕಿನಲ್ಲಿ ಯಾವುದಾದರೂ ಯಂತ್ರವನ್ನು ಇಟ್ಟಿದ್ದು ಅದು ಹೆಚ್ಚಿನ ಶಾಖವನ್ನು ಹೊರಸೂಸುತ್ತಿದ್ದರೆ ಅದನ್ನು ದೊಡ್ಡ ನ್ಯೂನ್ಯತೆ ಎನ್ನಬಹುದು. ಇದರಿಂದಾಗಿ ಕೆಲಸದಲ್ಲಿ ತೊಂದರೆ ಮತ್ತು ಅಡಚಣೆಗಳು ಉಂಟಾಗಬಹುದು. ಈಶಾನ್ಯ ದಿಕ್ಕಿನಲ್ಲಿ ವಣಚರಂಡಿ, ಶೌಚಾಲಯ ಅಥವಾ ಅಸ್ತವ್ಯಸ್ತವಾಗಿದ್ದರೆ ಅದು ಮನೆಯ ಆರ್ಥಿಕ ವ್ಯವಸ್ಥೆಯನ್ನು ಕುಂಠಿತಗೊಳಿಸುತ್ತದೆ.

ಈಶಾನ್ಯ ದಿಕ್ಕಿನಲ್ಲಿ ಪೂಜಾ ಕೊಠಡಿ ಅಥವಾ ಧ್ಯಾನದ ಕೊಠಡಿ ಇರುವುದರಿಂದ ಅದು ಮನೆಯ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುತ್ತದೆ. ಆಗ್ನೇಯ ದಿಕ್ಕಿನಲ್ಲಿ ನೀರಿನ ಪಾತ್ರಗಳನ್ನು ಇಡುವುದರಿಂದಲೂ ಸಹ ಮನೆಯಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ಫೋನ್ ನಲ್ಲೇ ನಿಮ್ಮ ಸಮಸ್ಯೆಗೆ ಉಚಿತ ಪರಿಹಾರ ಕರೆ ಮಾಡಿ 9880444450 ಇದರಿಂದ ಮನೆಯಲ್ಲಿ ಕಾನೂನಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆಗ್ನೇಯ ದಿಕ್ಕನ್ನು ಅಗ್ನಿ ಮೂಲೆ ಎಂದು ಕರೆಯಲಾಗುತ್ತದೆ. ಇಲ್ಲಿ ಅಗ್ನಿವಾಸಿಸುವುದರಿಂದ ನೀರನ್ನು ಇಡುವುದು ಸಮಸ್ಯೆಗೆ ಕಾರಣವಾಗುತ್ತದೆ. ಮನೆಯ ಮುಂಭಾಗದಲ್ಲಿ ಎಂದಿಗೂ ಒಳಚರಂಡಿಗಳನ್ನು ಇಡಬಾರದು.

ನಿಮ್ಮ ಸಾಲದ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುವುದು
ನಿಮ್ಮ ಸಾಲದ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುವುದು

ಇದರಿಂದಾಗಿ ಕುಟುಂಬದಲ್ಲಿ ಗಲಾಟೆಗಳು ಉಂಟಾಗುತ್ತವೆ. ಮನೆಯ ಮುಂದಿನ ವಿದ್ಯುತ್ ಕಂಬಗಳು ಸಹ ಆರೋಗ್ಯದ ಮೇಲೆ ಅಶುಭ ಪರಿಣಾಮವನ್ನು ಬೀರುತ್ತದೆ ಅಲ್ಲದೆ ಮನೆಯ ಅಡುಗೆ ಕೋಣೆಯಲ್ಲಿ ಹಳಸಿದ ಹಿಟ್ಟನ್ನು ಇಡುವುದು ಮತ್ತು ಔಷಧಗಳನ್ನು ಇಡುವುದು ಸಾಲದ ಸಮಸ್ಯೆಗೆ , ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಶನಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ಮನೆಯನ್ನು ನಿರ್ಮಿಸುವಾಗ ಅಥವಾ ಖರೀದಿಸುವಾಗ ಇಂತಹ ವಿಷಯಗಳನ್ನು ನೆನಪಿನಲ್ಲಿಡಬೇಕು.

ಶ್ರೀ ಪಂಚಮುಖಿ ಜ್ಯೋತಿಷ್ಯಂ ಪಂಡಿತ್: ಶ್ರೀ ಗಣೇಶ್ ಕುಮಾರ್

ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9880444450

ಇದನ್ನು ಸಹ ಓದಿ:

ಗುರುವಾರ ತುಳಸಿ ಗಿಡಕ್ಕೆ ಇದನ್ನು ಹಾಕಿದರೆ ಭಾರಿ ಅದೃಷ್ಟ ದೊರೆಯುವುದು

ಇಂದಿನಿಂದ ಈ ರಾಶಿಗಳಿಗೆ ಭಾಗ್ಯೋದಯ ಕಾಲ ಶುರು ಆಗಲಿದೆ

ನೀವು ಇಷ್ಟಪಡುವವರು ನಿಮ್ಮನ್ನ ಹುಚ್ಚರಂತೆ ಪ್ರೀತಿಸಲು ಈ ತಂತ್ರ ಮಾಡಿ

ನಿಮ್ಮ ಸಾಲದ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುವುದು

LEAVE A REPLY

Please enter your comment!
Please enter your name here