ಗುರುವಾರ ತುಳಸಿ ಗಿಡಕ್ಕೆ ಇದನ್ನು ಹಾಕಿದರೆ ಭಾರಿ ಅದೃಷ್ಟ ದೊರೆಯುವುದು

229
ಗುರುವಾರ ತುಳಸಿ ಗಿಡಕ್ಕೆ ಇದನ್ನು ಹಾಕಿದರೆ ಭಾರಿ ಅದೃಷ್ಟ ದೊರೆಯುವುದು
ಗುರುವಾರ ತುಳಸಿ ಗಿಡಕ್ಕೆ ಇದನ್ನು ಹಾಕಿದರೆ ಭಾರಿ ಅದೃಷ್ಟ ದೊರೆಯುವುದು

ಭಗವಾನ್ ವಿಷ್ಣು ಮತ್ತು ಗುರು ಗ್ರಹದ ಅನುಗ್ರಹ ಪಡೆಯಲು ಗುರುವಾರ ಅತ್ಯಂತ ಶುಭ ದಿನವಾಗಿರುತ್ತದೆ. ಫೋನ್ ನಲ್ಲೇ ನಿಮ್ಮ ಸಮಸ್ಯೆಗೆ ಉಚಿತ ಪರಿಹಾರ ಕರೆ ಮಾಡಿ 9606655519 ಗುರುವಾರವನ್ನು ಬ್ರಹಸ್ಪತಿ ವಾರ ಎಂದು ಕರೆಯಲಾಗುತ್ತದೆ. ಗುರುವಾರದಂದು ಭಗವಾನ್ ವಿಷ್ಣುವನ್ನು ಪೂಜಿಸಲಾಗುತ್ತದೆ ಮತ್ತು ಆರಾಧಿಸಲಾಗುತ್ತದೆ. ಗುರುವಾರದಂದು ತುಳಸಿ ದೇವಿಯನ್ನು ಪೂಜಿಸಿ ಗೋಮಾತೆಗೆ ಹಣ್ಣನ್ನು ಅರ್ಪಿಸಿದರೆ ಹಣ ಸಂಪತ್ತಿನ ಲಾಭವು ದುಪ್ಪಟ್ಟಾಗುತ್ತದೆ. ಲಕ್ಷ್ಮೀ ದೇವಿಯ ವಿಶೇಷ ಕೃಪೆಯು ಸಿಗುತ್ತದೆ. ಬಡವರಿಗೆ ಗುರುವಾರದಂದು ಬೆಲ್ಲವನ್ನು ಅರ್ಪಿಸಿದರೆ ಮತ್ತು ಕೆಂಪು ಹಸುವಿಗೆ ಬೆಲ್ಲವನ್ನು ತಿನ್ನಿಸಿದರೆ ಎಲ್ಲಾ ಕೆಲಸಗಳು ಸುಸೂತ್ರವಾಗಿ ನಡೆಯುತ್ತವೆ.

ಗುರುವಾರ ತುಳಸಿ ಗಿಡಕ್ಕೆ ಇದನ್ನು ಹಾಕಿದರೆ ಭಾರಿ ಅದೃಷ್ಟ ದೊರೆಯುವುದು
ಗುರುವಾರ ತುಳಸಿ ಗಿಡಕ್ಕೆ ಇದನ್ನು ಹಾಕಿದರೆ ಭಾರಿ ಅದೃಷ್ಟ ದೊರೆಯುವುದು

ಮದುವೆಯಲ್ಲಿ ವಿಳಂಬ ಆಗುತ್ತಿದ್ದರೆ ಹಿಟ್ಟಿನಲ್ಲಿ ಬೆಲ್ಲವನ್ನು ಹಾಕಿ ಗೋಮಾತೆಗೆ ನೀಡಬೇಕು ಇದರಿಂದ ಸಮಸ್ಯೆಗಳು ನಿವಾರಣೆ ಆಗುತ್ತವೆ. ಗುರುವಾರದಂದು ಹೆಣ್ಣುಮಕ್ಕಳು ತಲೆಸ್ನಾನ ಮಾಡಬಾರದು ಮತ್ತು ತಲೆಕೂದಲನ್ನು ಕತ್ತರಿಸಬಾರದು ಇದರಿಂದ ಜನ್ಮ ಕುಂಡಳಿಯಲ್ಲಿರುವ ಗುರು ತನ್ನ ಪ್ರಭಾವವನ್ನು ಕಡಿಮೆ ಮಾಡುತ್ತಾನೆ. ಫೋನ್ ನಲ್ಲೇ ನಿಮ್ಮ ಸಮಸ್ಯೆಗೆ ಉಚಿತ ಪರಿಹಾರ ಕರೆ ಮಾಡಿ 9606655519 ಗಂಡ ಹೆಂಡತಿಯ ನಡುವೆ ಪ್ರೀತಿ ವಿಶ್ವಾಸಗಳು ಕಡಿಮೆಯಾಗುತ್ತವೆ ಮತ್ತು ಮಕ್ಕಳ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಗುರುವಾರದಂದು ಬಾಳೆಹಣ್ಣನ್ನು ತಿನ್ನಬಾರದು ಬದಲಾಗಿ ಬಾಳೆ ಗಿಡಕ್ಕೆ ಪೂಜಿಸಿ ಮನಸ್ಸಿನಲ್ಲಿರುವ ಇಚ್ಛೆಯನ್ನು ಬೇಡಿಕೊಳ್ಳಬೇಕು ಇದರಿಂದ ನಮ್ಮ ಆಕಾಂಕ್ಷೆಗಳು ಈಡೇರುತ್ತವೆ.

ತುಂಬಾ ಭಾರವಿರುವ ವಸ್ತುಗಳನ್ನು ಒಗೆಯಬಾರದು ಮತ್ತು ಹಳೆಯ ವಸ್ತುಗಳನ್ನು ಹೊರಗೆ ತೆಗೆಯಬಾರದು. ಗುರುವಾರದಂದು ಉಗುರುಗಳನ್ನು ಕತ್ತರಿಸಬಾರದು. ಫೋನ್ ನಲ್ಲೇ ನಿಮ್ಮ ಸಮಸ್ಯೆಗೆ ಉಚಿತ ಪರಿಹಾರ ಕರೆ ಮಾಡಿ 9606655519 ಶಾಸ್ತ್ರಗಳಲ್ಲಿ ಹೇಳಿರುವ ಪ್ರಕಾರ ಗುರುವಾರದಂದು ಇಂತಹ ಕೆಲಸಗಳನ್ನು ಮಾಡಿದರೆ ಗುರು ಅಶುಭ ಫಲವನ್ನು ನೀಡುತ್ತಾನೆ. ಇದು ವ್ಯಕ್ತಿಯ ಆಯುಷ್ಯದ ಮೇಲೆ ನಕರಾತ್ಮಕ ಪ್ರಭಾವವನ್ನು ಬೀರುತ್ತದೆ. ಗರುಡ ಪುರಾಣದಲ್ಲಿ ಹೇಳಿರುವ ಪ್ರಕಾರ ಗುರುವಾರದಂದು ಭಗವಾನ್ ವಿಷ್ಣುವಿನ ಮುಂದೆ ದೀಪವಿಟ್ಟು ಪೂಜಿಸಿದರೆ ಒಳ್ಳೆಯ ಫಲ ಸಿಗುತ್ತದೆ. ಸಾಸಿವೆ ಎಣ್ಣೆಯಲ್ಲಿ ದೀಪವನ್ನು ಹಚ್ಚಬಾರದು. ಸಾಸಿವೆ ಎಣ್ಣೆಯನ್ನು ಸಾಮಾನ್ಯವಾಗಿ ಉಗ್ರ ಗ್ರಹಗಳ ಪೂಜೆಗೆ ಬಳಸಲಾಗುತ್ತದೆ.

ತುಪ್ಪದ ದೀಪವನ್ನು ಹಚ್ಚಬೇಕು. ಗುರುವಾರವು ವಿಷ್ಣುವಿಗೆ ಪ್ರಿಯವಾದ ದಿನವಾದರಿಂದ ವಿಷ್ಣುವನ್ನು ಮೆಚ್ಚಿಸಲು ತುಳಸಿ ದೇವಿಯನ್ನು ಪೂಜಿಸುತ್ತಾರೆ. ಹೆಣ್ಣು ಮಕ್ಕಳು ಬೆಳಿಗ್ಗೆ ಸ್ನಾನ ಮಾಡಿ ಹಸಿ ಹಾಲನ್ನು ತುಳಸಿ ಗಿಡಕ್ಕೆ ಹಾಕಿ ಪೂಜಿಸಬೇಕು. ಫೋನ್ ನಲ್ಲೇ ನಿಮ್ಮ ಸಮಸ್ಯೆಗೆ ಉಚಿತ ಪರಿಹಾರ ಕರೆ ಮಾಡಿ 9606655519 ಈ ರೀತಿ ಮಾಡುವುದರಿಂದ ಮನೆಯಲ್ಲಿರುವ ದ್ಯಾರಿದ್ರವು ಹೋಗುತ್ತದೆ. ಲಕ್ಷ್ಮೀ ದೇವಿಯು ಒಲಿದು ಧನಸಂಪತ್ತನ್ನು ನೀಡುತ್ತಾಳೆ. ವಿಷ್ಣು ಪುರಾಣದಲ್ಲಿ ತುಳಸಿಯನ್ನು ವಿಷ್ಣುವಿನ ಪತ್ನಿ ಎಂದು ಹೇಳಲಾಗುತ್ತದೆ. ತುಳಸಿ ದೇವಿಗೆ ಎಲ್ಲಾ ದೇವಾನುದೇವತೆಗಳ ಆಶೀರ್ವಾದ ಇರುತ್ತದೆ. ತುಳಸಿಯ ಎಲೆಗಳನ್ನು ಅಮೃತಕ್ಕೆ ಹೋಲಿಸಲಾಗುತ್ತದೆ.

ತುಳಸಿ ಗಿಡ ಇದ್ದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರು ವಾಸ ಮಾಡುತ್ತಾರೆ. ತುಳಸಿ ದೇವಿಯನ್ನು ಪೂಜಿಸುವುದರಿಂದ ಎಲ್ಲಾ ಪಾಪಗಳು ನಶಿಸಿ ಹೋಗುತ್ತವೆ. ಶಾಸ್ತ್ರದ ಪ್ರಕಾರ ಮನೆಯಲ್ಲಿ ತುಳಸಿ ಗಿಡ ಹಸಿರಾಗಿದ್ದರೆ ಮನೆಯಲ್ಲಿ ಆರ್ಥಿಕ ಅಭಿವೃದ್ಧಿ ಇರುತ್ತದೆ ಮತ್ತು ಹಣ ಸಂಪತ್ತು ಹೆಚ್ಚಾಗುತ್ತದೆ. ತುಳಸಿ ಗಿಡದ ಜೊತೆ ಶಿವಲಿಂಗ ಮತ್ತು ಗಣೇಶ ವಿಗ್ರಹವನ್ನು ಇಡಬಾರದು. ಇದು ಅಶುಭ ಫಲವನ್ನು ನೀಡುತ್ತದೆ. ಗುರುವಾರದಂದು ತುಳಸಿ ಗಿಡ ಮತ್ತು ಬಾಳೆ ಎಲೆಯನ್ನು ಪೂಜಿಸುವುದರಿಂದ ಪಾಪಗಳು ಮತ್ತು ದ್ಯಾರಿದ್ರಗಳು ಕಳೆದು ಹೋಗುತ್ತವೆ. ತುಳಸಿ ಗಿಡಕ್ಕೆ ಹಳದಿ ದಾರವನ್ನು ಕಟ್ಟಿ ಮನದಲ್ಲಿರುವ ಇಚ್ಛೆಯನ್ನು ಬೇಡಿಕೊಳ್ಳಬೇಕು ಇದರಿಂದ ನಮ್ಮ ಇಚ್ಛೆಯು ನಿವಾರಣೆ ಆಗುತ್ತದೆ.

ಗುರುವಾರ ತುಳಸಿ ಗಿಡಕ್ಕೆ ಇದನ್ನು ಹಾಕಿದರೆ ಭಾರಿ ಅದೃಷ್ಟ ದೊರೆಯುವುದು
ಗುರುವಾರ ತುಳಸಿ ಗಿಡಕ್ಕೆ ಇದನ್ನು ಹಾಕಿದರೆ ಭಾರಿ ಅದೃಷ್ಟ ದೊರೆಯುವುದು

ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠಂ : ಪ್ರಧಾನ ತಾಂತ್ರಿಕರು, ದೈವಜ್ಞರು ಹಾಗೂ ಜ್ಯೋತಿಷ್ಯ ವಿದ್ವಾಂಸರು ಮಹರ್ಷಿ ಶ್ರೀ ರಘುನಂದನ್ ಗುರೂಜಿಯವರು ಮೊಬೈಲ್ ಸಂಖ್ಯೆ: 9606655519

ಇವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಮಸ್ಯೆಗಳಿಗೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಪ್ರೀತಿಸಿದ ನಿಮ್ಮವರನ್ನೂ ಹಿಂಪಡೆಯಬೇಕೇ ಆರೋಗ್ಯ ಸಮಸ್ಯೆ, ಸಂತಾನ, ಸಾಲಬಾದೆ, ವಿವಾಹದಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ನಿಮ್ಮ ಮೇಲೆ ಆಗಿರುವ ಮಾಟಮಂತ್ರ ನಿವಾರಣೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ವಾಮಾಚಾರ ನಿವಾರಣೆ ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಹಾಗೂ ಇನ್ನೂ ಅನೇಕ ಗುಪ್ತ ಕಠಿಣ ಧನ ದಾರಿದ್ಯದಂತಃ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಶಾಶ್ವತ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ.

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9606655519

ಇದನ್ನು ಸಹ ಓದಿ:

ಏಳು ರಾಶಿಯವರಿಗೆ ದುರ್ಗಾದೇವಿಯ ಕೃಪೆ

ನಿಮ್ಮ ಎಲ್ಲಾ ದುಡ್ಡಿನ ಸಮಸ್ಯೆಗಳು ಶನಿ ದೇವರು ಪರಿಹಾರ ಮಾಡುತ್ತಾರೆ

ಕಪ್ಪು ದಾರವನ್ನು ಬಳಸಿ ನಿಮ್ಮ ಇಷ್ಟ ಪಟ್ಟವರನ್ನ

ಗುರುವಾರ ತುಳಸಿ ಗಿಡಕ್ಕೆ ಇದನ್ನು ಹಾಕಿದರೆ ಭಾರಿ ಅದೃಷ್ಟ ದೊರೆಯುವುದು

LEAVE A REPLY

Please enter your comment!
Please enter your name here