ಮನೆಯಲ್ಲಿ ಈ ಗಿಡ ಈ ದಿಕ್ಕಿಗೆ ಇಟ್ಟರೆ ಸಾಕಷ್ಟು ಹಣಕಾಸಿನ ಲಾಭ ಆಗುವುದು

304
ಮನೆಯಲ್ಲಿ ಈ ಗಿಡ ಈ ದಿಕ್ಕಿಗೆ ಇಟ್ಟರೆ ಸಾಕಷ್ಟು ಹಣಕಾಸಿನ ಲಾಭ ಆಗುವುದು
ಮನೆಯಲ್ಲಿ ಈ ಗಿಡ ಈ ದಿಕ್ಕಿಗೆ ಇಟ್ಟರೆ ಸಾಕಷ್ಟು ಹಣಕಾಸಿನ ಲಾಭ ಆಗುವುದು

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಮನಿ ಪ್ಲಾಂಟ್ ಎಲ್ಲರ ಮನೆಯಲ್ಲಿ ಇರುತ್ತದೆ. ಪ್ರತಿಯೊಬ್ಬರೂ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ಬಯಸುತ್ತಾರೆ. ಫೋನ್ ನಲ್ಲೇ ನಿಮ್ಮ ಸಮಸ್ಯೆಗೆ ಉಚಿತ ಪರಿಹಾರ ಕರೆ ಮಾಡಿ 9606655519 ಇದಕ್ಕಾಗಿ ಲಕ್ಷ್ಮೀ ದೇವಿಯನ್ನು ಆರಾಧಿಸುತ್ತಾರೆ. ಹಣ ಸಂಪತ್ತು ಮತ್ತು ಲಾಭವನ್ನು ಪಡೆಯಲು ಮನಿ ಪ್ಲಾಂಟನ್ನು ಬೆಳೆಸುತ್ತಾರೆ. ಈ ಗಿಡ ಮನೆಯಲ್ಲಿದ್ದರೆ ಹಣ ಹೆಚ್ಚಾಗಿ ಬರುತ್ತದೆ ಆದರೆ ಅದನ್ನು ಸರಿಯಾದ ರೀತಿ ಬೆಳೆಸಿದರೆ ಮಾತ್ರ ಧನಾತ್ಮಕ ಶಕ್ತಿಯನ್ನು ನೀಡುತ್ತದೆ. ಈ ಗಿಡವನ್ನು ಸರಿಯಾಗಿ ಬೆಳೆಸಿದರೆ ಅದು ಋಣಾತ್ಮಕವಾಗಿಯೂ ಸಹ ಪರಿಣಾಮ ಬೀರುತ್ತದೆ ಹಣದ ಸಮಸ್ಯೆಗಳು ಹೆಚ್ಚಾಗುತ್ತಾ ಹೋಗುತ್ತವೆ.

ಮನೆಯಲ್ಲಿ ಈ ಗಿಡ ಈ ದಿಕ್ಕಿಗೆ ಇಟ್ಟರೆ ಸಾಕಷ್ಟು ಹಣಕಾಸಿನ ಲಾಭ ಆಗುವುದು
ಮನೆಯಲ್ಲಿ ಈ ಗಿಡ ಈ ದಿಕ್ಕಿಗೆ ಇಟ್ಟರೆ ಸಾಕಷ್ಟು ಹಣಕಾಸಿನ ಲಾಭ ಆಗುವುದು

ಈ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟು ಬೆಳೆಸಿದರೆ ಬಹಳ ಲಾಭವಿದೆ. ಈ ಗಿಡ ಯಾವಾಗಲೂ ಹಸಿರಾಗಿಯೇ ಇರಬೇಕು. ಇದರ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದರೆ ಕೂಡಲೇ ಅದನ್ನು ತೆಗೆಯಬೇಕು. ಫೋನ್ ನಲ್ಲೇ ನಿಮ್ಮ ಸಮಸ್ಯೆಗೆ ಉಚಿತ ಪರಿಹಾರ ಕರೆ ಮಾಡಿ 9606655519 ಈ ಗಿಡವನ್ನು ನೀಲಿ ಬಣ್ಣದ ಹೂವಿನ ಕುಂಡದಲ್ಲಿ ಇಟ್ಟು ಬೆಳೆಸಿದರೆ ಮನೆಗೆ ಒಳ್ಳೆಯದಾಗುತ್ತದೆ. ನೀಲಿ ಬಣ್ಣ ಶುಭ ಸಂಕೇತವಾಗಿರುವುದರಿಂದ ಮನೆಯ ಆರ್ಥಿಕತೆಯ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುತ್ತದೆ. ಮನಿ ಪ್ಲಾಂಟ್ ಅನ್ನು ನೆಲದಲ್ಲಿ ಬೆಳೆಸುವುದಕ್ಕಿಂತ ಹೂಕುಂಡದಲ್ಲಿ ಬೆಳೆಸುವುದು ಉತ್ತಮ. ಈ ಗಿಡವನ್ನು ನೆಲದ ಮೇಲೆ ಬೆಳೆಸುವುದರಿಂದ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಹಣಕಾಸಿನ ವ್ಯವಹಾರಗಳಲ್ಲಿ ಅಭಿವೃದ್ಧಿ ಕಾಣುವುದಿಲ್ಲ. ಮನಿ ಪ್ಲಾಂಟ್ ಅನ್ನು ಮನೆಯ ಹೊರಭಾಗದಲ್ಲಿ ಬೆಳೆಸಬಾರದು. ಮನೆಯ ಒಳಭಾಗದಲ್ಲಿ ಬೆಳೆಸುವುದರಿಂದ ಒಳ್ಳೆಯ ಫಲ ಸಿಗುತ್ತದೆ. ಫೋನ್ ನಲ್ಲೇ ನಿಮ್ಮ ಸಮಸ್ಯೆಗೆ ಉಚಿತ ಪರಿಹಾರ ಕರೆ ಮಾಡಿ 9606655519 ಮನೆಯ ಹೊರಭಾಗದಲ್ಲಿ ಬೆಳೆಸುವುದರಿಂದ ಜನರ ದೃಷ್ಟಿ ಬಿದ್ದು ಹಾಳಾಗುವ ಸಂಭವವಿರುತ್ತದೆ. ಮನಿ ಪ್ಲಾಂಟನ್ನು ಪೂರ್ವ ಮತ್ತು ದಕ್ಷಿಣ ದಿಕ್ಕಿನ ನಡುವೆ ಇರುವ ಅಗ್ನಿಯ ದಿಕ್ಕಿನಲ್ಲಿ ಇಟ್ಟು ಬೆಳೆಸಬೇಕು. ಆಗ್ನೇಯ ದಿಕ್ಕಿನಲ್ಲಿ ಗಣೇಶನ ಅನುಗ್ರಹ ಇರುತ್ತದೆ. ಈ ಗಿಡವನ್ನು ಈಶಾನ್ಯ ದಿಕ್ಕಿನಲ್ಲಿ ಇಡಬಾರದು. ಬುಧವಾರದಂದು ಈ ಗಿಡವನ್ನು ಮನೆಗೆ ತಂದು ಬೆಳೆಸುವುದರಿಂದ ಒಳ್ಳೆಯದಾಗುತ್ತದೆ.

ಮನಿ ಪ್ಲಾಂಟನ್ನು ಬೆಳಸಿದ ಜಾಗದಲ್ಲಿ ಯಾರಿಗೂ ಕಾಣದಂತೆ ಗೋಮತಿ ಚಕ್ರವನ್ನು ಹಾಕಿ ಮಣ್ಣು ಮುಚ್ಚಬೇಕು ಮತ್ತು ಇದಕ್ಕೆ ಪ್ರತಿದಿನ ನೀರನ್ನು ಹಾಕುತ್ತಿರಬೇಕು. ಫೋನ್ ನಲ್ಲೇ ನಿಮ್ಮ ಸಮಸ್ಯೆಗೆ ಉಚಿತ ಪರಿಹಾರ ಕರೆ ಮಾಡಿ 9606655519 ಈ ಗಿಡಕ್ಕೆ ಪ್ರತಿದಿನ ಹಸಿ ಹಾಲು ಮತ್ತು ಸಕ್ಕರೆಯನ್ನು ಹಾಕುತ್ತಿರಬೇಕು. ಇದರಿಂದ ಮನೆಯಲ್ಲಿ ಸಾಲಭಾದೆಯು ನಿವಾರಣೆ ಆಗುತ್ತದೆ. ಗಿಡವನ್ನು ವಣಗಲು ಬಿಡಬಾರದು. ಗಿಡವನ್ನು ಮಲಗುವ ಕೋಣೆಯಲ್ಲಿ ಇಡಬಾರದು. ಮನಿ ಪ್ಲಾಂಟನ್ನು ಅಡುಗೆ ಮನೆಯಲ್ಲಿ ಇಟ್ಟು ಬೆಳೆಸಬಹುದು. ಈ ಗಿಡವನ್ನು ಗೌಪ್ಯವಾಗಿ ಬೆಳೆಸುವುದು ಉತ್ತಮ. ಒಂದು ವೇಳೆ ಬೆಳೆಸಿದ ಗಿಡ ಹಾಳಾದರೆ ಬೇರೆ ಗಿಡವನ್ನು ತಂದು ಬೆಳೆಸಬೇಕು.

ಇದು ಶುಕ್ರ ಗ್ರಹಕ್ಕೆ ಸಂಬಂಧಿಸಿದ ಗಿಡ. ಮನಿ ಪ್ಲಾಂಟ್ ಗೆ ಕೆಂಪು ದಾರವನ್ನು ಕಟ್ಟಿ ಇಡುವುದರಿಂದ ಮನೆಗೆ ಉತ್ತಮವಾಗುತ್ತದೆ. ಕೆಂಪು ಬಣ್ಣವು ಯಶಸ್ಸು ಮತ್ತು ಪ್ರಗತಿಯ ಸಂಕೇತವಾಗಿದೆ. ಶುಕ್ರವಾರದಂದು ಸ್ನಾನ ಮಾಡಿ ಲಕ್ಷ್ಮೀ ದೇವಿಯನ್ನು ಪೂಜಿಸುವಾಗ ಒಂದು ಕೆಂಪು ದಾರವನ್ನು ಇಟ್ಟು ಪೂಜಿಸಬೇಕು. ನಂತರ ದೇವಿಗೆ ನಮಸ್ಕರಿಸಿ ಕೆಂಪು ದಾರಕ್ಕೆ ಕುಂಕುಮವನ್ನು ಹಾಕಬೇಕು. ಆ ದಾರವನ್ನು ಮನಿ ಪ್ಲಾಂಟ್ ಗೆ ಕಟ್ಟಬೇಕು. ಹೀಗೆ ಮಾಡುವುದರಿಂದ ಮನೆಯ ಎಲ್ಲಾ ಸಮಸ್ಯೆಗಳು ಸುಲಭವಾಗಿ ನಿವಾರಣೆ ಆಗುತ್ತದೆ.

ಮನೆಯಲ್ಲಿ ಈ ಗಿಡ ಈ ದಿಕ್ಕಿಗೆ ಇಟ್ಟರೆ ಸಾಕಷ್ಟು ಹಣಕಾಸಿನ ಲಾಭ ಆಗುವುದು
ಮನೆಯಲ್ಲಿ ಈ ಗಿಡ ಈ ದಿಕ್ಕಿಗೆ ಇಟ್ಟರೆ ಸಾಕಷ್ಟು ಹಣಕಾಸಿನ ಲಾಭ ಆಗುವುದು

ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠಂ : ಪ್ರಧಾನ ತಾಂತ್ರಿಕರು, ದೈವಜ್ಞರು ಹಾಗೂ ಜ್ಯೋತಿಷ್ಯ ವಿದ್ವಾಂಸರು ಮಹರ್ಷಿ ಶ್ರೀ ರಘುನಂದನ್ ಗುರೂಜಿಯವರು ಮೊಬೈಲ್ ಸಂಖ್ಯೆ: 9606655519

ಇವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಮಸ್ಯೆಗಳಿಗೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಪ್ರೀತಿಸಿದ ನಿಮ್ಮವರನ್ನೂ ಹಿಂಪಡೆಯಬೇಕೇ ಆರೋಗ್ಯ ಸಮಸ್ಯೆ, ಸಂತಾನ, ಸಾಲಬಾದೆ, ವಿವಾಹದಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ನಿಮ್ಮ ಮೇಲೆ ಆಗಿರುವ ಮಾಟಮಂತ್ರ ನಿವಾರಣೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ವಾಮಾಚಾರ ನಿವಾರಣೆ ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಹಾಗೂ ಇನ್ನೂ ಅನೇಕ ಗುಪ್ತ ಕಠಿಣ ಧನ ದಾರಿದ್ಯದಂತಃ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಶಾಶ್ವತ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ.

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9606655519

ಇದನ್ನು ಸಹ ಓದಿ:

ಏಳು ರಾಶಿಯವರಿಗೆ ದುರ್ಗಾದೇವಿಯ ಕೃಪೆ

ನಿಮ್ಮ ಎಲ್ಲಾ ದುಡ್ಡಿನ ಸಮಸ್ಯೆಗಳು ಶನಿ ದೇವರು ಪರಿಹಾರ ಮಾಡುತ್ತಾರೆ

ಕಪ್ಪು ದಾರವನ್ನು ಬಳಸಿ ನಿಮ್ಮ ಇಷ್ಟ ಪಟ್ಟವರನ್ನ

ಮನೆಯಲ್ಲಿ ಈ ಗಿಡ ಈ ದಿಕ್ಕಿಗೆ ಇಟ್ಟರೆ ಸಾಕಷ್ಟು ಹಣಕಾಸಿನ ಲಾಭ ಆಗುವುದು

LEAVE A REPLY

Please enter your comment!
Please enter your name here