ಈ 5 ಜನರ ಮನೆಯಲ್ಲಿ ಊಟ ಮಾಡಿದರೆ ನಿಮ್ಮ ಜೀವನ ಸರ್ವನಾಶ ಆಗೋದು ಖಚಿತ

584
ಈ 5 ಜನರ ಮನೆಯಲ್ಲಿ ಊಟ ಮಾಡಿದರೆ ನಿಮ್ಮ ಜೀವನ ಸರ್ವನಾಶ ಆಗೋದು ಖಚಿತ
ಈ 5 ಜನರ ಮನೆಯಲ್ಲಿ ಊಟ ಮಾಡಿದರೆ ನಿಮ್ಮ ಜೀವನ ಸರ್ವನಾಶ ಆಗೋದು ಖಚಿತ

ಗರುಡ ಪುರಾಣದಲ್ಲಿ ಹೇಳಿರುವ ಪ್ರಕಾರ ಕೆಲವು ವ್ಯಕ್ತಿಗಳ ಮನೆಯಲ್ಲಿ ಆಹಾರವನ್ನು ಸೇವಿಸಬಾರದು. ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿ 9620569954 ಇಂದರಿಂದ ಮಾನಸಿಕ ನೆಮ್ಮದಿ ಮತ್ತು ಆರ್ಥಿಕ ಪರಿಸ್ಥಿತಿಗಳು ಹಾಳಾಗುವ ಸಾಧ್ಯತೆ ಇರುತ್ತದೆ. ಸಾತ್ವಿಕ ಆಹಾರ ಸೇವನೆ ಮಾಡುವುದರಿಂದ ಮನಸ್ಸು ಶಾಂತ ರೀತಿಯಲ್ಲಿ ಇರುತ್ತದೆ. ತಾಮಸಿಕ ಆಹಾರವನ್ನು ಸೇವಿಸಿದರೆ ಮನಸ್ಸು ಕೋಪದಲ್ಲಿ ಇರುತ್ತದೆ. ಭಾರತೀಯರು ಸಂಪ್ರದಾಯ ಮತ್ತು ಸಂಸ್ಕೃತಿಗೆ ಸಂಬಂಧವಾಗಿ ತಮ್ಮ ಸ್ನೇಹಿತರ ಮನೆಯಲ್ಲಿ ಮತ್ತು ಸಂಬಂಧಿಕರ ಮನೆಯಲ್ಲಿ ಆಹಾರವನ್ನು ಸೇವಿಸುತ್ತಾರೆ. ಗರುಡ ಪುರಾಣದಲ್ಲಿ ಹೇಳಿರುವ ಪ್ರಕಾರ ಕಳ್ಳನ ಮನೆಯಲ್ಲಿ ಊಟ ಮಾಡುವುದರಿಂದ ಅವನು ಮಾಡಿದ ದುಷ್ಕೃತ್ಯಗಳಿಗೆ ನೀವು ಪಾಲುದಾರರಾಗುತ್ತೀರಿ.

ಈ 5 ಜನರ ಮನೆಯಲ್ಲಿ ಊಟ ಮಾಡಿದರೆ ನಿಮ್ಮ ಜೀವನ ಸರ್ವನಾಶ ಆಗೋದು ಖಚಿತ
ಈ 5 ಜನರ ಮನೆಯಲ್ಲಿ ಊಟ ಮಾಡಿದರೆ ನಿಮ್ಮ ಜೀವನ ಸರ್ವನಾಶ ಆಗೋದು ಖಚಿತ

ಇಂಥವರ ಮನೆಯಲ್ಲಿ ದುಶ್ಕೃತ್ಯಗಳನ್ನು ಮಾಡಿ ತಂದ ಹಣದಿಂದ ಸಾಮಾನುಗಳನ್ನು ತಂದು ಅಡುಗೆ ಮಾಡುತ್ತಾರೆ. ಈ ಅಡುಗೆಯನ್ನು ತಿಂದವರು ಸಹ ಅವರು ಮಾಡಿದ ದುಷ್ಪೃತ್ಯಗಳಿಗೆ ಭಾಗಿಯಾಗುತ್ತಾರೆ. ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿ 9620569954 ಅನೈತಿಕತೆ ಅಥವಾ ಮೋಸ ಮಾಡಿ ಮತ್ತು ಕೆಟ್ಟ ಕೆಲಸಗಳಲ್ಲಿ ತೊಡಗಿರುವ ಮಹಿಳೆಯ ಮನೆಯಲ್ಲಿ ಊಟ ಮಾಡಬಾರದು. ಏಕೆಂದರೆ ಅವರ ಮನೆಯಲ್ಲಿ ಊಟ ಮಾಡುವುದರಿಂದ ಅವರು ಮಾಡಿದ ಕೆಟ್ಟ ಕೆಲಸಗಳ ಫಲದಲ್ಲಿ ಊಟವನ್ನು ಸೇವಿಸಿದವರು ಸಹ ಭಾಗಿಯಾಗುತ್ತಾರೆ. ಬೇರೆಯವರಿಗೆ ಸಾಲವನ್ನು ನೀಡುವ ಮನೆಯಲ್ಲಿ ಊಟ ಸೇವಿಸಬಾರದು ಏಕೆಂದರೆ ಇವರು ತಮ್ಮ ಸ್ನೇಹಿತರನ್ನು ಅವರ ಜಾಲದಲ್ಲಿ ಬೀಳಿಸಿಕೊಂಡು ಅವರಿಂದಲೂ ಲಾಭವನ್ನು ಪಡೆದುಕೊಳ್ಳುತ್ತಾರೆ.

ಆದ್ದರಿಂದ ಇಂಥವರ ಮನೆಯಲ್ಲಿ ಊಟವನ್ನು ಸೇವಿಸಬಾರದು. ತನ್ನ ಕೋಪದ ಮೇಲೆ ನಿಯಂತ್ರಣ ಇಲ್ಲದೆ ಇರುವ ವ್ಯಕ್ತಿಯ ಮನೆಯಲ್ಲಿ ಊಟ ಸೇವಿಸುವುದನ್ನು ತಪ್ಪಿಸಬೇಕು. ಏಕೆಂದರೆ ಅವರು ತಕ್ಷಣವೇ ಕೋಪಕ್ಕೆ ಒಳಗಾಗಿ ಯಾರ ಮೇಲಾದರೂ ದಾಳಿ ಮಾಡಬಹುದು ಆದ್ದರಿಂದ ಇಂಥವರ ಮನೆಯಲ್ಲಿ ಊಟವನ್ನು ಸೇವಿಸಬಾರದು. ದುಷ್ಟ ವ್ಯಕ್ತಿ ಹಾಗೂ ದುಷ್ಟ ರಾಜಕಾರಣಿ ಮೋಸ ಮಾಡಿ ಹಣವನ್ನು ಸಂಪಾದಿಸುತ್ತಾರೆ. ಬಡಜನರ ಮಧ್ಯದಲ್ಲಿ ಜಗಳಗಳನ್ನು ಏರ್ಪಡಿಸಿ ಅವರಿಗೆ ಮೋಸ ಮಾಡಿ ಹಣವನ್ನು ಸಂಪಾದಿಸುತ್ತಾರೆ. ಇಂಥವರು ಯಾವುದೇ ಸಂದರ್ಭದಲ್ಲಿ ಆದರೂ ತಮ್ಮ ಸ್ವಾರ್ಥಕ್ಕಾಗಿ ನಿಮ್ಮನ್ನು ಸಹ ಮೋಸ ಮಾಡಬಹುದು ಆದ್ದರಿಂದ ಇಂಥವರ ಮನೆಯಲ್ಲಿ ಊಟವನ್ನು ಸೇವನೆ ಮಾಡಬಾರದು.

ಬೆನ್ನಿಗೆ ಚೂರಿ ಹಾಕುವವರು ಯಾವುದೇ ಸಂದರ್ಭದಲ್ಲಿಯೂ ಸಹ ತಪ್ಪುಗಳನ್ನು ಹುಡುಕುತ್ತಾರೆ ಹಾಗೂ ಇವರು ತಮ್ಮ ಚಾಣಾಕ್ಷ ಬುದ್ಧಿವಂತಿಕೆಯಿಂದ ಸುಳ್ಳು ಸುದ್ದಿಯನ್ನು ಹಬ್ಬಿಸಿ ಪ್ರತಿಷ್ಠಿತ ವ್ಯಕ್ತಿಗಳ ಗೌರವಕ್ಕೆ ಧಕ್ಕೆ ಉಂಟು ಮಾಡುತ್ತಾರೆ. ಹಾಗಾಗಿ ಇಂಥವರ ಮನೆಯಲ್ಲಿ ಊಟವನ್ನು ಸೇವಿಸಬಾರದು. ಮಾದಕ ವಸ್ತುಗಳನ್ನು ಮಾರಾಟ ಮಾಡುವವರು ತಮ್ಮ ಸ್ವಾರ್ಥಕ್ಕಾಗಿ ಸ್ನೇಹಿತರ ಜೀವನವನ್ನೇ ಹಾಳು ಮಾಡುತ್ತಾರೆ. ಹಾಗಾಗಿ ಇಂಥವರ ಮನೆಯಲ್ಲಿ ಊಟವನ್ನು ಸೇವಿಸಬಾರದು. ವೇದವ್ಯಾಸರು ಹೇಳಿರುವ ಪ್ರಕಾರ

ತುಂಬಾ ಬಡತನದಲ್ಲಿ ಇರುವವರು ಮತ್ತು ಸಂಕಷ್ಟದಲ್ಲಿರುವವರ ಮನೆಯಲ್ಲಿ ಊಟವನ್ನು ಸೇವಿಸಬಾರದು ಏಕೆಂದರೆ ಇವರು ತಮ್ಮ ಊಟಕ್ಕಾಗಿ ತುಂಬಾ ಕಷ್ಟವನ್ನು ಪಡುತ್ತಾರೆ. ಆದ್ದರಿಂದ ಇವರ ಮನೆಯಲ್ಲಿ ಊಟವನ್ನು ಸೇವಿಸಬಾರದು. ಅಹಿತಕರವಾದ ಘಟನೆ ನಡೆದಿರುವ ಮನೆಯಲ್ಲಿ ಅಥವಾ ತುಂಬಾ ನೋವಿನಲ್ಲಿ ಇರುವ ಮನೆಯಲ್ಲಿ ಊಟವನ್ನು ಸೇವಿಸಬಾರದು. ಅನಾರೋಗ್ಯದಿಂದ ಬಳಲುತ್ತಿರುವ ಮನೆಯಲ್ಲಿ ಊಟವನ್ನು ಸೇವಿಸಬಾರದು. ನಾವು ಊಟ ಮಾಡುವಾಗ ನಮ್ಮ ಕೈ ಕಾಲುಗಳನ್ನು ತೊಳೆದು ಮೌನವಾಗಿ ಊಟ ಮಾಡಬೇಕು.

ಈ 5 ಜನರ ಮನೆಯಲ್ಲಿ ಊಟ ಮಾಡಿದರೆ ನಿಮ್ಮ ಜೀವನ ಸರ್ವನಾಶ ಆಗೋದು ಖಚಿತ
ಈ 5 ಜನರ ಮನೆಯಲ್ಲಿ ಊಟ ಮಾಡಿದರೆ ನಿಮ್ಮ ಜೀವನ ಸರ್ವನಾಶ ಆಗೋದು ಖಚಿತ

ಧರ್ಮಸ್ಥಳದಲ್ಲಿ ಇರುವ ಮಾರುತಿ ಗುರುಜೀ ರವರಿಂದ ನಿಮ್ಮ ಎಲ್ಲಾ ಸಮಸ್ಯೆಗೆ ಫೋನ್ ಮೂಲಕ ಪರಿಹಾರ ತಕ್ಷಣ ಕರೆ ಮಾಡಿರಿ 9620569954 ನಿರುದ್ಯೋಗ, ಆರ್ಥಿಕ ಸಮಸ್ಯೆಗಳು, ಅಥವ ಪ್ರೀತಿ ಪ್ರೇಮದಲ್ಲಿ ಕಿರಿ ಕಿರಿ ಅಥ್ವಾ ಮನೆಯಲ್ಲಿ ಮಾನಸಿಕ ನೆಮ್ಮದಿ ಇಲ್ಲವಾದಾಗ ಇನ್ನು ಹತ್ತಾರು ಸಮಸ್ಯೆಗೆ ಧರ್ಮಸ್ಥಳದಲ್ಲಿ ನೆಲೆಸಿರುವ ಮಾರುತಿ ಗುರುಗಳು ಫೋನ್ ನಲ್ಲೆ ಪರಿಹಾರ ಕೊಡುತ್ತಾರೆ, ತಕ್ಷಣ ಫೋನ್ ಮಾಡಿರಿ 9620569954 ಈ ತಕ್ಷಣ ಕರೆ ಮಾಡಿ ನಿಮ್ಮ ಸಮಸ್ಯೆಗೆ ಗುರುಗಳಿಂದ ಪರಿಹಾರ ಕೇಳಿರಿ 9620569954 ಮಾರುತಿ ಗುರುಗಳು

ಇಂದಿನಿಂದ 25 ವರ್ಷಗಳು ಗಜಕೇಸರಿ ಯೋಗ ನಿಮ್ಮ ರಾಶಿ ಬಗ್ಗೆ ತಿಳಿಯಲು ಕರೆ ಮಾಡಿ 9620569954

ಇದನ್ನು ಸಹ ಓದಿ:

ಏಳು ರಾಶಿಯವರಿಗೆ ದುರ್ಗಾದೇವಿಯ ಕೃಪೆ

ನಿಮ್ಮ ಎಲ್ಲಾ ದುಡ್ಡಿನ ಸಮಸ್ಯೆಗಳು ಶನಿ ದೇವರು ಪರಿಹಾರ ಮಾಡುತ್ತಾರೆ

ಕಪ್ಪು ದಾರವನ್ನು ಬಳಸಿ ನಿಮ್ಮ ಇಷ್ಟ ಪಟ್ಟವರನ್ನ

ಈ 5 ಜನರ ಮನೆಯಲ್ಲಿ ಊಟ ಮಾಡಿದರೆ ನಿಮ್ಮ ಜೀವನ ಸರ್ವನಾಶ ಆಗೋದು ಖಚಿತ

LEAVE A REPLY

Please enter your comment!
Please enter your name here