ಅಡುಗೆ ಮನೆಯಿಂದ ಬರುತ್ತೆ ಅದೃಷ್ಟ ಮತ್ತು ದುರಾದೃಷ್ಟ ತುಂಬಾ ಜಾಗ್ರತೆ ಇರಿ

192
ಅಡುಗೆ ಮನೆಯಿಂದ ಬರುತ್ತೆ ಅದೃಷ್ಟ ಮತ್ತು ದುರಾದೃಷ್ಟ ತುಂಬಾ ಜಾಗ್ರತೆ ಇರಿ
ಅಡುಗೆ ಮನೆಯಿಂದ ಬರುತ್ತೆ ಅದೃಷ್ಟ ಮತ್ತು ದುರಾದೃಷ್ಟ ತುಂಬಾ ಜಾಗ್ರತೆ ಇರಿ

ಫ್ರೀ ಆಗಿ ಕವಡೆ ಹಾಕಿ ಗುರುಜೀ ಸಲಹೆ ಕೊಡುತ್ತಾರೆ ಫೋನ್ ಮಾಡಿ 9538446677 ಅಡುಗೆಮನೆಯು ಇಡಿ ಮನೆಗೆ ಧನಾತ್ಮಕ ಶಕ್ತಿಯನ್ನು ರವಾನೆ ಮಾಡುವ ಸ್ಥಳವಾಗಿದೆ. ಜ್ಯೋತಿಷ್ಯ ಹಾಗೂ ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ನಾವು ಮಾಡುವಂತಹ ಚಿಕ್ಕಪುಟ್ಟ ತಪ್ಪುಗಳಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆ, ಮಾನಸಿಕ ಸಮಸ್ಯೆ ಹಾಗೂ ಆರೋಗ್ಯದ ಸಮಸ್ಯೆಗಳು ಕಾಡಬಹುದು. ಒಲೆಯ ಮೇಲೆ ಏನನ್ನು ಮಾಡದೇ ಇರುವ ಸಂದರ್ಭದಲ್ಲಿಯೂ ಒಲೆಯ ಮೇಲೆ ಪಾತ್ರಗಳನ್ನು ಇಡುವುದು ಅನೇಕರಿಗೆ ಅಭ್ಯಾಸವಾಗಿರುತ್ತದೆ. ಹೀಗೆ ಮಾಡುವುದರಿಂದ ನಿಮಗೆ ಆರ್ಥಿಕ ಸಮಸ್ಯೆಗಳು ಹಾಗೂ ಮನೆಯಲ್ಲಿ ಜಗಳ ಅಸಮಾಧಾನಗಳು ಹೆಚ್ಚಾಗುತ್ತವೆ.

ಅಡುಗೆ ಮನೆಯಿಂದ ಬರುತ್ತೆ ಅದೃಷ್ಟ ಮತ್ತು ದುರಾದೃಷ್ಟ ತುಂಬಾ ಜಾಗ್ರತೆ ಇರಿ
ಅಡುಗೆ ಮನೆಯಿಂದ ಬರುತ್ತೆ ಅದೃಷ್ಟ ಮತ್ತು ದುರಾದೃಷ್ಟ ತುಂಬಾ ಜಾಗ್ರತೆ ಇರಿ

ಆಲಸ್ಯತನದಿಂದ ಅಡುಗೆ ಮನೆಯ ಸಿಂಕ್ಗಳಲ್ಲಿ ಕೊಳೆಯಾದ ಪಾತ್ರಗಳನ್ನು ಬಿಡುವುದು ಅನೇಕರ ಅಭ್ಯಾಸವಾಗಿರುತ್ತದೆ. ಫ್ರೀ ಆಗಿ ಕವಡೆ ಹಾಕಿ ಗುರುಜೀ ಸಲಹೆ ಕೊಡುತ್ತಾರೆ ಫೋನ್ ಮಾಡಿ 9538446677 ಆದರೆ ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಕೊಳೆಯಾದ ಪಾತ್ರೆಗಳನ್ನು ಬಿಡಬಾರದು ಈ ಕಾರಣದಿಂದಾಗಿ ಮನೆಯಲ್ಲಿ ನಷ್ಟ ಆರಂಭವಾಗುತ್ತದೆ. ಹಾಗಾಗಿ ಅಡುಗೆ ಮನೆಯಲ್ಲಿ ಕೊಳೆಯಾದ ಪಾತ್ರಗಳನ್ನು ಇಡದೆ ಆಹಾರ ಸೇವಿಸಿದ ತಕ್ಷಣವೇ ಪಾತ್ರಗಳನ್ನು ತೊಳೆದುಬಿಡಿ. ಹಾಗೆಯೇ ಸಾಮಾನ್ಯವಾಗಿ ಹಂಚನ್ನು ಒಲೆಯ ಮೇಲೆ ಇಟ್ಟ ತಕ್ಷಣವೇ ರೊಟ್ಟಿ ಅಥವಾ ಚಪಾತಿ ಮಾಡಲಿಕ್ಕೆ ಪ್ರಾರಂಭಿಸುವುದು ಹಲವರ ಅಭ್ಯಾಸವಾಗಿರುತ್ತದೆ.

ಆದರೆ ನಂಬಿಕೆಗಳ ಪ್ರಕಾರ ಹಂಚಿನಲ್ಲಿ ರೊಟ್ಟಿ ಮಾಡುವ ಮೊದಲು ಅದರ ಮೇಲೆ ನೀರನ್ನು ಚಿಮುಕಿಸಬೇಕು.  ಫ್ರೀ ಆಗಿ ಕವಡೆ ಹಾಕಿ ಗುರುಜೀ ಸಲಹೆ ಕೊಡುತ್ತಾರೆ ಫೋನ್ ಮಾಡಿ 9538446677 ನೀರಿನಿಂದ ಪವಿತ್ರಗೊಳಿಸಬೇಕು ಅದರ ನಂತರ ರೊಟ್ಟಿ ಮಾಡುವ ಮೂಲಕ ಅನ್ನಪೂರ್ಣೇಶ್ವರಿಯ ಆಶೀರ್ವಾದವನ್ನು ಪಡೆಯುತ್ತೀರಿ ಹಾಗೂ ಮನೆಯಲ್ಲಿ ಯಾವುದೇ ಆಹಾರದ ಕೊರತೆ ಆಗುವುದಿಲ್ಲ. ಜೊತೆಗೆ ಅದರ ಸಕಾರಾತ್ಮಕ ಫಲಿತಾಂಶವು ಮನೆಯ ಜನರ ಮೇಲೆ ಕೂಡ ಕಂಡುಬರುತ್ತದೆ. ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಕಸದ ಬುಟ್ಟಿಗಳನ್ನು ಇಟ್ಟುಕೊಳ್ಳುವುದು ಸರಿಯಲ್ಲ. ಇದರಿಂದ ಅನಾರೋಗ್ಯ ಸಮಸ್ಯೆ ಕಂಡುಬರುತ್ತದೆ.

ಹಾಗೆಯೇ ಇದು ರಾಹುವಿನ ದುಷ್ಪರಿಣಾಮವನ್ನು ಹೆಚ್ಚಿಸುತ್ತದೆ ಹಾಗೆಯೇ ಅಡುಗೆ ಮನೆಯಲ್ಲಿ ಚಪ್ಪಲಿಗಳನ್ನು ಹಾಕಿಕೊಂಡು ಓಡಾಡುವುದು ದೊಡ್ಡ ತಪ್ಪು ಇದರಿಂದ ಮನೆಯವರ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಡುಗೆ ಮಾಡುವ ಮೊದಲು ಒಲೆಗೆ ಕೈಮುಗಿದು ನಂತರ ಅಡುಗೆಯನ್ನು ಪ್ರಾರಂಭಿಸಬೇಕು. ಬಹಳ ವರ್ಷಗಳಿಂದ ನೀವು ಒಂದೇ ಹಂಚನ್ನು ಬಳಕೆ ಮಾಡುತ್ತಿದ್ದರೆ ಹಾಗೆ ಮಾಡಲೇಬಾರದು. ಹೆಚ್ಚು ದಿನಗಳವರೆಗೂ ಒಂದೇ ಹಂಚನ್ನು ನೀವು ಉಪಯೋಗಿಸುತ್ತಿದ್ದರೆ ಅದರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ ಹಾಗೆ ಯಾವುದೇ ಕಾರಣಕ್ಕೂ ರೊಟ್ಟಿ ಹಂಚನ್ನು ಉಲ್ಟಾ ಮಾಡಿ ಇರಿಸಬಾರದು.

ಮನೆಯಲ್ಲಿ ಪಾತ್ರೆಗಳನ್ನು ಉಲ್ಟಾ ಇರಿಸುವುದು ಯಾವಾಗ ಎಂದರೆ ಮನೆಯಲ್ಲಿ ಸೂತಕದ ವಾತಾವರಣವಿದ್ದರೆ ಮಾತ್ರ. ನೀವು ಅಡುಗೆ ಮಾಡಲು ಬಳಸಿದಂತಹ ಪಾತ್ರೆಗಳನ್ನು ತಕ್ಷಣವೇ ತೊಳೆಯಲು ಹಾಕುವುದು ಬೇಗನೆ ತಣ್ಣಗಾಗಲಿ ಎಂದು ಅದಕ್ಕೆ ನೀರನ್ನು ಚಿಮುಕಿಸುವುದು ಹೀಗೆ ಮಾಡಬಾರದು. ಈ ರೀತಿ ಮಾಡುವುದರಿಂದ ಮನೆಯಲ್ಲಿ ದಾರಿದ್ರ ಉಂಟಾಗುತ್ತದೆ. ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಕನ್ನಡಿಯನ್ನು ಇರಿಸಬಾರದು ಕನ್ನಡಿಯಲ್ಲಿ ಬೆಂಕಿಯ ಪ್ರತಿಬಿಂಬ ಕಾಣುವುದು ಅಶುಭ ಹಾಗೆ ಒಡೆದ ಪಾತ್ರಗಳನ್ನು ಅಡುಗೆ ಮನೆಯಲ್ಲಿ ಬಳಸಬಾರದು.

ಹೀಗೆ ಮಾಡಿದರೆ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗುತ್ತದೆ ಹಾಗೆ ಔಷಧಗಳನ್ನು ಇಡಬಾರದು ಇದರಿಂದ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತವೆ ಹಾಗೆ ಕ್ರಿಮಿನಾಶಕಗಳನ್ನು ಕೂಡ ಇಡಬಾರದು, ಇದರಿಂದ ಅಪಾಯಕಾರಿ ಘಟನೆಗಳು ನಡೆಯಬಹುದು ಇದರಿಂದ ನಿಮ್ಮ ಸುರಕ್ಷತೆಯನ್ನು ನೀವು ಮಾಡಿಕೊಳ್ಳಬಹುದು.

ಅಡುಗೆ ಮನೆಯಿಂದ ಬರುತ್ತೆ ಅದೃಷ್ಟ ಮತ್ತು ದುರಾದೃಷ್ಟ ತುಂಬಾ ಜಾಗ್ರತೆ ಇರಿ
ಅಡುಗೆ ಮನೆಯಿಂದ ಬರುತ್ತೆ ಅದೃಷ್ಟ ಮತ್ತು ದುರಾದೃಷ್ಟ ತುಂಬಾ ಜಾಗ್ರತೆ ಇರಿ

ಶ್ರೀ ಚಕ್ರ ನಿಮಿಷಾಂಬ ದೇವಿ ಆರಾಧಕರು ಸಂತೋಷ್ ಗುರುಜೀ ರವರು ನಿಮ್ಮ ಜೀವನದಲ್ಲಿ ಬಂದಿರುವ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತಾರೆ ಈಗಲೇ ತಕ್ಷಣ ಫೋನ್ ಮಾಡಿರಿ 9538446677 ಸಮಸ್ಯೆಗಳು ಪರಿಹಾರ ಆದ ನಂತರ ಕಾಣಿಕೆ ನೀಡಬಹುದು, ಇಂತಹ ಅವಕಾಶ ಮತ್ತೊಮ್ಮೆ ನಿಮಗೆ ಸಿಗುವುದಿಲ್ಲ, ಗುರುಗಳ ಜೊತೆಗೆ ಮಾತಾಡೋಕೆ ಈ ಕೂಡಲೇ ಫೋನ್ ಮಾಡಿರಿ 9538446677 ನಿರುದ್ಯೋಗ, ಆರ್ಥಿಕ ಬಾಧೆ, ಪ್ರೀತಿ ಪ್ರೇಮದಲ್ಲಿ ಸಮಸ್ಯೆ ಅಥವ ಇನ್ನು ಅನೇಕ ಗುಪ್ತ ಸಮಸ್ಯೆಗಳು ಪರಿಹಾರ ಆಗುತ್ತೆ ಫೋನ್ ಮಾಡಿ 9538446677 ಸಂತೋಷ್ ಗುರುಗಳು

ಇದನ್ನು ಕೂಡ ಓದಿ: 

ದೇವರ ಮನೆಯಲ್ಲಿ ಈ ವಸ್ತುಗಳಿದ್ದರೆ ಹಣಕಾಸಿಗೆ ತೊಂದರೆಯಾಗುವುದಿಲ್ಲ

ಶನಿ ದೇವರ ಕೃಪೆಯಿಂದ ನಾಲ್ಕು ರಾಶಿಯವರಿಗೆ ಬಾರಿ ಅದೃಷ್ಟ ಶ್ರೀಮಂತರಾಗುವ ಯೋಗ.

ಗಂಡ ಹೆಂಡತಿ ನಡುವೆ ಈ ತಂತ್ರ ಮಾಡಿ ಒಲಿಸಿಕೊಳ್ಳಬಹುದು

ಅಡುಗೆ ಮನೆಯಿಂದ ಬರುತ್ತೆ ಅದೃಷ್ಟ ಮತ್ತು ದುರಾದೃಷ್ಟ ತುಂಬಾ ಜಾಗ್ರತೆ ಇರಿ

LEAVE A REPLY

Please enter your comment!
Please enter your name here