ನಿಮ್ಮ ದುಡ್ಡಿನ ಸಮಸ್ಯೆ ಪರಿಹಾರಕ್ಕೆ ಈ ಕೂಡಲೇ ಮಾಡಿ ಧನಲಕ್ಷ್ಮೀ ವಶೀಕರಣ

182

ಅನೇಕ ಸಂದರ್ಭಗಳಲ್ಲಿ ನಮ್ಮ ಮನೆಯಲ್ಲಿ ಇರುವ ಆರ್ಥಿಕ ಸಮಸ್ಯೆಗಳಿಂದ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿಯ ವಾತಾವರಣ ಹಾಳಾಗಿರುತ್ತದೆ. ಗುರುಜೀ ನಂಬರ್ ಗೆ ಫೋನ್ ಮಾಡಿ 9880444450 ಎಲ್ಲರ ಮನೆಯಲ್ಲೂ ಧನಲಕ್ಷ್ಮಿ ಸದಾ ಇರಬೇಕು ಎನ್ನುವುದು ಎಲ್ಲರ ಆಸೆಯಾಗಿರುತ್ತದೆ ಆದರೆ ಅದು ಹಲವು ಮನೆಗಳಲ್ಲಿ ಕಷ್ಟವಾಗಿರುತ್ತದೆ. ಅನೇಕ ಸಂದರ್ಭಗಳಲ್ಲಿ ಎಷ್ಟೇ ಸಂಪಾದನೆ ಮಾಡಿದರೂ ಹಣ ಉಳಿತಾಯವಾಗುವುದಿಲ್ಲ ಹಾಗೂ ಖರ್ಚು ಹೆಚ್ಚಾಗಿರುತ್ತದೆ. ಹಲವಾರು ಮನೆಗಳಲ್ಲಿ ಆರ್ಥಿಕ ಸಮಸ್ಯೆಗಳಿಂದ ತುಂಬಾ ಬಳಲುತ್ತಿರುತ್ತಾರೆ. ಲಕ್ಷ್ಮಿ ದೇವಿ ಯಾವಾಗಲೂ ಮನೆಯಲ್ಲಿ ನೆಲೆಸಬೇಕು ಎಂದರೆ ಒಂದು ಸಣ್ಣ ತಂತ್ರವಿದೆ.

ನಿಮ್ಮ ದುಡ್ಡಿನ ಸಮಸ್ಯೆ ಪರಿಹಾರಕ್ಕೆ ಈ ಕೂಡಲೇ ಮಾಡಿ ಧನಲಕ್ಷ್ಮೀ ವಶೀಕರಣ
ನಿಮ್ಮ ದುಡ್ಡಿನ ಸಮಸ್ಯೆ ಪರಿಹಾರಕ್ಕೆ ಈ ಕೂಡಲೇ ಮಾಡಿ ಧನಲಕ್ಷ್ಮೀ ವಶೀಕರಣ

ಶುಕ್ರವಾರದ ದಿನದಂದು ಒಂದು ಕಳಶವನ್ನು ಸ್ಥಾಪಿಸಬೇಕು. ಗುರುಜೀ ನಂಬರ್ ಗೆ ಫೋನ್ ಮಾಡಿ 9880444450 ಸ್ಥಾಪಿಸಿರುವ ಕಳಶದಲ್ಲಿ ಅರ್ಧದಷ್ಟು ನೀರನ್ನು ತುಂಬಬೇಕು. ನೀರನ್ನು ತುಂಬಿದ ನಂತರ ಅದರಲ್ಲಿ ಕುಂಕುಮ, ಅರಿಶಿಣ ಹಾಗೂ ಅಕ್ಷತೆಯನ್ನು ಹಾಕಬೇಕು. ನಂತರ “ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಮ್ ಕುರು ” ಈ ಮಂತ್ರವನ್ನು ನಿಮ್ಮ ಬಲ ಕೈಯನ್ನು ಕಳಶದ ಮೇಲೆ ಮುಚ್ಚಿ ಜಪ ಮಾಡಬೇಕು. ಮಂತ್ರವನ್ನು ಜಪ ಮಾಡಿದ ನಂತರ 7 ಮಾವಿನ ಎಲೆಯನ್ನು ತೆಗೆದುಕೊಂಡು ಬರಬೇಕು. ನಂತರ 7 ಮಾವಿನ ಎಲೆಯನ್ನು ಕಳಶದ ಸುತ್ತಲೂ ಇಡಬೇಕು.

ಎಲೆಯನ್ನು ಕಳಶದ ಸುತ್ತಲೂ ಇಟ್ಟ ನಂತರ ಕಳಶದ ಮೇಲೆ ಒಂದು ತೆಂಗಿನ ಕಾಯಿಯನ್ನು ಇಡಬೇಕು. ಗುರುಜೀ ನಂಬರ್ ಗೆ ಫೋನ್ ಮಾಡಿ 9880444450 ನಂತರ ತೆಂಗಿನ ಕಾಯಿಗೆ ಗಂಧ, ಅರಿಶಿಣ ಹಾಗೂ ಕುಂಕುಮದ ತಿಲಕವನ್ನು ಇಡಬೇಕು. ತಿಲಕವನ್ನು ತೆಂಗಿನಕಾಯಿಗೆ ಹಚ್ಚಿದ ನಂತರ ಜಪ ಮಾಡಿಕೊಳ್ಳಬೇಕು. ಹಾಗೂ ಮಹಾಲಕ್ಷ್ಮಿ ಅಷ್ಟೋತ್ತರ ಶತನಾಮವಳಿಗಳನ್ನು ಜಪ ಮಾಡಬೇಕು. ಅಷ್ಟೋತ್ತರ ಶತನಾಮವಳಿಗಳನ್ನು ಜಪ ಮಾಡಿದ ನಂತರ ಕಳಶವನ್ನು ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹಾಕಿ ಅದರ ಮೇಲೆ ಇಡಬೇಕು. ಪ್ರತಿ ಶುಕ್ರವಾರದಂದು ಕಳಶದಲ್ಲಿರುವ ನೀರನ್ನು ಬದಲಾಯಿಸಬೇಕು.

ಈ ರೀತಿ ಮಾಡುವುದರಿಂದ ಲಕ್ಷ್ಮೀ ದೇವಿ ಸದಾ ಕಾಲ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ. ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಆರ್ಥಿಕ ಸಮಸ್ಯೆಗಳಿದ್ದರೂ ಎಲ್ಲಾ ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತದೆ. ಎಲ್ಲಾ ಹಣಕಾಸಿನ ಸಮಸ್ಯೆಗಳು ಪರಿಹಾರಗೊಂಡು ಮನೆಯಲ್ಲಿ ನೆಮ್ಮದಿ ಮತ್ತು ಶಾಂತಿ ಹೆಚ್ಚಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಆರ್ಥಿಕ ಸಮಸ್ಯೆಗಳಿಂದ ಮನೆಯಲ್ಲಿನ ಸದಸ್ಯರ ನಡುವೆ ಜಗಳಗಳು ಆಗುತ್ತವೆ, ಅಂತಹ ಸಂದರ್ಭದಲ್ಲಿ ನೀವು ಈ ರೀತಿ ಮಾಡುವುದರಿಂದ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ಪರಿಹಾರವಾಗಿ ಮನೆಯಲ್ಲಿ ಇರುವ ಸದಸ್ಯರು ನೆಮ್ಮದಿಯಿಂದ ಜೀವನ ನಡೆಸುತ್ತಾರೆ.

ಲಕ್ಷ್ಮೀ ದೇವಿ ಸದಾಕಾಲ ನಿಮ್ಮ ಮನೆಯಲ್ಲಿ ನೆಲೆಸಿ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತದೆ. ಯಾವುದೇ ವ್ಯವಹಾರ ಮಾಡಿದರೂ ಸಹ ಯಾವುದೇ ರೀತಿಯ ಲಾಭ ದೊರಕುವುದಿಲ್ಲ ಅಂತಹ ಸಂದರ್ಭಗಳಲ್ಲಿ ಈ ರೀತಿ ಮಾಡುವುದರಿಂದ ನಿಮ್ಮ ವ್ಯವಹಾರದಲ್ಲಿ ಹೆಚ್ಚು ಲಾಭ ದೊರಕುತ್ತದೆ. ನೀವು ಆ ಕಳಶದಲ್ಲಿರುವ ನೀರನ್ನು ಪ್ರತಿ ಶುಕ್ರವಾರದಂದು ಬದಲಾಯಿಸುತ್ತಿರಬೇಕು. ಈ ರೀತಿ ಮಾಡುವುದರಿಂದ ಲಕ್ಷ್ಮೀ ದೇವಿ ಯಾವಾಗಲೂ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ.

ನಿಮ್ಮ ದುಡ್ಡಿನ ಸಮಸ್ಯೆ ಪರಿಹಾರಕ್ಕೆ ಈ ಕೂಡಲೇ ಮಾಡಿ ಧನಲಕ್ಷ್ಮೀ ವಶೀಕರಣ
ನಿಮ್ಮ ದುಡ್ಡಿನ ಸಮಸ್ಯೆ ಪರಿಹಾರಕ್ಕೆ ಈ ಕೂಡಲೇ ಮಾಡಿ ಧನಲಕ್ಷ್ಮೀ ವಶೀಕರಣ
ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9880444450

ಇದನ್ನು ಓದಿ:

ವಿಪರೀತವಾದ ಹಣದ ಸಮಸ್ಯೆಗಳನ್ನು ನಿವಾರಿಸಲು ಸುಲಭ ಪರಿಹಾರ

ಇಂದಿನಿಂದ 550 ವರ್ಷಗಳ ನಂತರ ಆರು ರಾಶಿಯವರಿಗೆ ಬಾರಿ ಅದೃಷ್ಟ ಆಗರ್ಭ ಶ್ರೀಮಂತರಾಗುತ್ತೀರಿ ಗುರುಬಲ

ಮನೆಯಲ್ಲಿ ದಿನನಿತ್ಯ ಜಗಳ ಕಿರಿ ಕಿರಿ ನಡೆಯುತ್ತಿದ್ದರೆ ಇಲ್ಲಿದೆ ಸುಲಭ ಪರಿಹಾರ

ನಿಮ್ಮ ದುಡ್ಡಿನ ಸಮಸ್ಯೆ ಪರಿಹಾರಕ್ಕೆ ಈ ಕೂಡಲೇ ಮಾಡಿ ಧನಲಕ್ಷ್ಮೀ ವಶೀಕರಣ

LEAVE A REPLY

Please enter your comment!
Please enter your name here