ನಿಮ್ಮ ರಾಶಿ ಫಲ ಹೇಗಿದೆ ತಿಳಿಯಿರಿ

257
ನಿಮ್ಮ ರಾಶಿ ಫಲ ಹೇಗಿದೆ ತಿಳಿಯಿರಿ
ನಿಮ್ಮ ರಾಶಿ ಫಲ ಹೇಗಿದೆ ತಿಳಿಯಿರಿ

ರಾಶಿಗಳಲ್ಲಿ 12 ರಾಶಿಗಳು ಇವೆ ಅದರಲ್ಲಿ ಮೊದಲನೆಯದಾಗಿ ಮೇಷ ರಾಶಿ. ನಿಮ್ಮ ಪ್ರಶ್ನೆಗಳು ಏನೇ ಇದ್ದರೂ ಗುರುಜೀ ಸಲಹೆ ಪಡೆಯಲು ಕರೆ ಮಾಡಿರಿ 9880444450 ಪೀಠೋಪಕರಣಗಳ ವ್ಯಾಪಾರ ವಹಿವಾಟನ್ನು ಮಾಡುವವರಿಗೆ ಇಂದು ಪ್ರಗತಿ ಕಾಣುವ ದಿನ ಇದಾಗಿದೆ. ಅಪವಾದಗಳು ನಿಮ್ಮ ಬೆನ್ನೇರಿ ಬರಬಹುದು ಆದ್ದರಿಂದ ನೀವು ಎಚ್ಚರಿಕೆಯನ್ನು ವಹಿಸಬೇಕು.

ಎರಡನೆಯದಾಗಿ ವೃಷಭ ರಾಶಿ. ಆಸ್ತಿಯ ಒತ್ತಡದಿಂದ ನೀವು ಪಾರಾಗುತ್ತೀರಿ. ನಿಮ್ಮ ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿಯಾಗುವ ದಿನ ಇಂದು ನಿಮ್ಮದಾಗಲಿದೆ. ಮೂರನೆಯದಾಗಿ ಮಿಥುನ ರಾಶಿ. ಕೃಷಿಕರಿಗೆ ಅವರು ಇಷ್ಟು ದಿನ ನಿರೀಕ್ಷೆ ಪಟ್ಟಷ್ಟು ಆದಾಯ ಬರಲಿದೆ. ನಿಮ್ಮ ಸಂಸಾರಿಕ ಜೀವನ ಉತ್ತಮಗೊಳ್ಳಲಿದೆ. ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಬೇಕು.

ನಿಮ್ಮ ರಾಶಿ ಫಲ ಹೇಗಿದೆ ತಿಳಿಯಿರಿ
ನಿಮ್ಮ ರಾಶಿ ಫಲ ಹೇಗಿದೆ ತಿಳಿಯಿರಿ

ನಾಲ್ಕನೆಯದಾಗಿ ಕಟಕ ರಾಶಿ ದಿಡೀರನೆ ಹಣಕಾಸಿನ ಸಮಸ್ಯೆ, ಆರ್ಥಿಕ ಸಮಸ್ಯೆ ಬರಬಹುದು ಆದರೆ ಕುಟುಂಬದ ಸಹಕಾರದಿಂದ ಹಣಕಾಸಿನ ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ . ಹಾಗೆ ಆರೋಗ್ಯ ಸಮಸ್ಯೆ ಸಹ ಕಂಡುಬರುತ್ತದೆ. ಐದನೆಯದಾಗಿ ಸಿಂಹ ರಾಶಿ ಹಿರಿಯರ ಮಾತನ್ನು ಆಲಿಸುವ ವ್ಯವಧಾನ ನಿಮ್ಮಲ್ಲಿ ಇರಬೇಕು. ನಿಮ್ಮ ಹಿತ ಶತ್ರುಗಳಿಂದ ನಿಮ್ಮ ಬಗ್ಗೆ ಅಪ ಪ್ರಚಾರವಾಗಬಹುದು ಹಾಗಾಗಿ ನಿಮ್ಮ ಕುಲ ದೇವರನ್ನ ಇಂದು ನೀವು ಶುದ್ಧ ಮನಸ್ಸಿನಿಂದ ಪ್ರಾರ್ಥಿಸಬೇಕು.

ಆರನೆಯದಾಗಿ ಕನ್ಯಾ ರಾಶಿ ನಿಮ್ಮ ವಿವಾಹ ವಿಷಯದ ತೀರ್ಮಾನ ತೆಗೆದುಕೊಳ್ಳುವಲ್ಲಿ ತುಂಬಾ ಗೊಂದಲವಾಗುತ್ತದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ನೀವು ಇಂದು ಭಾಗವಹಿಸಬೇಕು. ನಿಮ್ಮ ಕಚೇರಿಗಳಲ್ಲಿ ನಿಮ್ಮ ಮೇಲೆ ಒತ್ತಡ ಹೆಚ್ಚಾಗಿ ಕಂಡು ಬರುತ್ತದೆ. ಏಳನೆಯದಾಗಿ ತುಲಾ ರಾಶಿ ಕಚೇರಿಯ ಜವಾಬ್ದಾರಿ ನಿಮ್ಮದಾಗುತ್ತದೆ. ಮನೆ ಗುತ್ತಿಗೆ ಬಿದ್ದ ಆಸ್ತಿ ವಿಚಾರದಲ್ಲಿ ನ್ಯಾಯಾಲಯದಿಂದ ತೀರ್ಪು ಸಿಗುತ್ತದೆ. ದಾಂಪತ್ಯದಲ್ಲಿ ಇಂದು ನಿಮಗೆ ಒಳ್ಳೆಯ ಸಿಹಿ ಸುದ್ದಿ ಸಿಗಲಿದೆ.

ಎಂಟನೆಯದಾಗಿ ವೃಶ್ಚಿಕ ರಾಶಿ ಆಸ್ತಿಯ ವಿವಾದದಲ್ಲಿ ನಿಮ್ಮ ಆತ್ಮಭಿಮಾನಕ್ಕೆ ಧಕ್ಕೆ ಬರುವ ಘಟನೆ ಇಂದು ನಡೆದು ನಿಮ್ಮ ಮನಸ್ಸಿಗೆ ತುಂಬಾ ನೋವಾಗಲಿದೆ ಹಾಗಾಗಿ ಸ್ವಲ್ಪ ಎಚ್ಚರಿಕೆಯನ್ನು ವಹಿಸಿ. ನಿಮ್ಮ ಹಳೆಯ ಸ್ನೇಹಿತನ ಭೇಟಿ ಇಂದು ನೀವು ಮಾಡಲಿದ್ದೀರಿ.

ಒಂಬತ್ತನೆಯದಾಗಿ ಧನಸು ರಾಶಿ ನಿಮ್ಮ ಶ್ರಮಕ್ಕೆ ತಕ್ಕ ಫಲ ಇಂದು ನಿಮಗೆ ಸಿಗಲಿದೆ. ನಿಮ್ಮಆರೋಗ್ಯದಲ್ಲಿ ವ್ಯತ್ಯಾಸಗಳು ಕಂಡುಬರುತ್ತವೆ. ಆದ್ದರಿಂದ ಜಾಗರೂಕತೆಯನ್ನು ವಹಿಸಬೇಕು. ಅನವಶ್ಯಕವಾದ ಖರ್ಚನ್ನು ನೀವು ನಿಯಂತ್ರಿಸಬೇಕು. 10 ನೆಯದಾಗಿ ಮಕರ ರಾಶಿ ಬೇರೆಯವರೊಂದಿಗೆ ಕಲಹಗಳು ಉಂಟಾಗುತ್ತದೆ. ನಿಮ್ಮ ಆಹಾರ ಸೇವನೆಯ ವ್ಯತ್ಯಾಸದಿಂದ ನಿಮಗೆ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತದೆ.

ಕಚೇರಿಯಿಂದ ನಿಮಗೆ ಒತ್ತಡವಾಗಲಿದೆ. 11 ನೇಯದಾಗಿ ಕುಂಭ ರಾಶಿ ವಾಹನ ಚಾಲನೆಯಲ್ಲಿ ನೀವು ಎಚ್ಚರ ವಹಿಸಬೇಕು. ನಿಮ್ಮ ಸಹೋದರಿಯರಿಂದ ನಿಮಗೆ ಸಹಾಯ ದೊರೆಯಲಿದೆ. ಯಾರ ಮೇಲೆಯೂ ಅತಿಯಾದ ಆತ್ಮ ವಿಶ್ವಾಸ ಒಳ್ಳೆಯದಲ್ಲ. 12 ನೆಯದಾಗಿ ಹಾಗೆಯೇ ಕೊನೆಯದಾಗಿ ಮೀನ ರಾಶಿ. ಈ ರಾಶಿಯ ವಿದ್ಯಾರ್ಥಿಗಳಿಗೆ ಇಂದು ಸೋಲು ಉಂಟಾಗುತ್ತದೆ. ಭೂ ವ್ಯವಹಾರದಲ್ಲಿ ನಿಮಗೆ ಲಾಭ ಸಿಗುತ್ತದೆ. ಆತ್ಮೀಯರ ವಿಯೋಗ ಸಾಧ್ಯತೆ ಇದೆ. ಇಂದಿನ ದಿನದ ಅಂತ್ಯದಲ್ಲಿ ನಿಮಗೆ ಆಯಾಸ ಆಗಬಹುದು. ಇದು ಇಂದಿನ 12 ರಾಶಿಗಳ ದಿನ ಭವಿಷ್ಯ ಇದಾಗಿದೆ.

ನಿಮ್ಮ ರಾಶಿ ಫಲ ಹೇಗಿದೆ ತಿಳಿಯಿರಿ
ನಿಮ್ಮ ರಾಶಿ ಫಲ ಹೇಗಿದೆ ತಿಳಿಯಿರಿ
ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9880444450

ಇದನ್ನು ಓದಿ:

ವಿಪರೀತವಾದ ಹಣದ ಸಮಸ್ಯೆಗಳನ್ನು ನಿವಾರಿಸಲು ಸುಲಭ ಪರಿಹಾರ

ಇಂದಿನಿಂದ 550 ವರ್ಷಗಳ ನಂತರ ಆರು ರಾಶಿಯವರಿಗೆ ಬಾರಿ ಅದೃಷ್ಟ ಆಗರ್ಭ ಶ್ರೀಮಂತರಾಗುತ್ತೀರಿ ಗುರುಬಲ

ಮನೆಯಲ್ಲಿ ದಿನನಿತ್ಯ ಜಗಳ ಕಿರಿ ಕಿರಿ ನಡೆಯುತ್ತಿದ್ದರೆ ಇಲ್ಲಿದೆ ಸುಲಭ ಪರಿಹಾರ

ನಿಮ್ಮ ರಾಶಿ ಫಲ ಹೇಗಿದೆ ತಿಳಿಯಿರಿ

LEAVE A REPLY

Please enter your comment!
Please enter your name here