ಶಿವನಿಗೆ ಈ ಒಂದು ವಸ್ತುವನ್ನು ಸಮರ್ಪಿಸಿದರೆ ಶಿವ ಸಂತುಷ್ಟನಾಗಿ ನೀವು ಬೇಡಿದ ವರವನ್ನು ನೀಡುತ್ತಾನೆ

148
ಶಿವನಿಗೆ ಈ ಒಂದು ವಸ್ತುವನ್ನು ಸಮರ್ಪಿಸಿದರೆ ಶಿವ ಸಂತುಷ್ಟನಾಗಿ ನೀವು ಬೇಡಿದ ವರವನ್ನು ನೀಡುತ್ತಾನೆ
ಶಿವನಿಗೆ ಈ ಒಂದು ವಸ್ತುವನ್ನು ಸಮರ್ಪಿಸಿದರೆ ಶಿವ ಸಂತುಷ್ಟನಾಗಿ ನೀವು ಬೇಡಿದ ವರವನ್ನು ನೀಡುತ್ತಾನೆ

ನಿಮ್ಮ ಪ್ರಶ್ನೆಗಳು ಏನೇ ಇದ್ದರೂ ಗುರುಜೀ ಸಲಹೆ ಪಡೆಯಲು ಕರೆ ಮಾಡಿರಿ 9880444450 ಪ್ರತಿಯೊಬ್ಬರು ತಮ್ಮ ಮನಸ್ಸಿನ ಇಚ್ಛೆಗಳನ್ನು ಪೂರೈಸಲು ಬಯಸುತ್ತಾರೆ. ಇದಕ್ಕಾಗಿ ತುಂಬಾನೇ ಕಠಿಣವಾದ ಶ್ರಮವನ್ನು ಪೂಜಾ ವಿಧಾನಗಳನ್ನು ಕೂಡ ಮಾಡುತ್ತಾ ಇರುತ್ತಾರೆ. ಏಕೆಂದರೆ ಇಡೀ ಜಗತ್ತು ಕಷ್ಟದಿಂದಲೇ ತುಂಬಿಕೊಂಡಿದೆ. ಒಬ್ಬ ವ್ಯಕ್ತಿಯ ಜೀವನದ ಮೇಲಿರುವ ಕಷ್ಟಗಳು ದೂರವಾಗಬೇಕೆಂದರೆ ಆ ಮಹಾಶಿವನ ಕೃಪೆ ಬೇಕೇ ಬೇಕು. ಯಾವ ಕೆಲಸ ಮಾಡಿದರೆ ಆ ಶಿವನ ಕೃಪಾಕಟಾಕ್ಷ ನಮ್ಮ ಮೇಲೆ ಬೀಳುತ್ತದೆ ಎಂದರೆ :- ಶಿವನ ಕೃಪೆ ಪಡೆಯುವುದು ಬಹಳ ಸರಳ. ಶಿವಲಿಂಗದ ಮೇಲೆ ನೀವು ಈ ವಸ್ತುಗಳನ್ನು ಹಾಕಿದರೆ ಭಗವಂತನಾದ ಶಿವನ ಕೃಪೆ ನಿಮಗೆ ಸಿಗುತ್ತದೆ ಮತ್ತು ನಿಮ್ಮ ಮನಸ್ಸಿನ ಇಚ್ಛೆಗಳು ಪೂರೈಸುತ್ತದೆ.

ಶಿವನಿಗೆ ಈ ಒಂದು ವಸ್ತುವನ್ನು ಸಮರ್ಪಿಸಿದರೆ ಶಿವ ಸಂತುಷ್ಟನಾಗಿ ನೀವು ಬೇಡಿದ ವರವನ್ನು ನೀಡುತ್ತಾನೆ
ಶಿವನಿಗೆ ಈ ಒಂದು ವಸ್ತುವನ್ನು ಸಮರ್ಪಿಸಿದರೆ ಶಿವ ಸಂತುಷ್ಟನಾಗಿ ನೀವು ಬೇಡಿದ ವರವನ್ನು ನೀಡುತ್ತಾನೆ

ಈ ರೀತಿ ಮಾಡುವುದರಿಂದ ನಿಮ್ಮ ಪ್ರತಿಯೊಂದು ಕಷ್ಟಗಳು ಕೂಡ ನಾಶವಾಗುತ್ತದೆ. ಒಂದು ವೇಳೆ ಶಿವಲಿಂಗದ ಮೇಲೆ ಶಿವಲಿಂಗದ ಬೀಜವನ್ನು ಅರ್ಪಿಸಿದರೆ ವ್ಯಕ್ತಿಯು ನಿರೋಗಿಯಾಗುತ್ತಾನೆ. ನಿಮ್ಮ ಪ್ರಶ್ನೆಗಳು ಏನೇ ಇದ್ದರೂ ಗುರುಜೀ ಸಲಹೆ ಪಡೆಯಲು ಕರೆ ಮಾಡಿರಿ 9880444450 ಸರ್ವಸಿದ್ಧಿಗಳನ್ನು ಪಡೆದುಕೊಳ್ಳುತ್ತಾನೆ. ಇದರ ಜೊತೆಗೆ ಜೀವನದಲ್ಲಿ ಸುಖ ಶಾಂತಿ ಹಾಗೂ ನೆಮ್ಮದಿ ಹೆಚ್ಚಾಗುತ್ತಾ ಹೋಗುತ್ತದೆ. ಒಂದು ಶಿವಲಿಂಗದ ಬೀಜವೂ ಒಂದು ಸಾವಿರ ಬಿಲ್ವಪತ್ರೆಗೆ ಸಮಾನ ಆಗಿರುತ್ತದೆ. ಶಿವಲಿಂಗದ ಮೇಲೆ ಶಿವಲಿಂಗದ ಬೀಜವನ್ನು ಅರ್ಪಿಸಿದರೆ ಇವರ ಎಲ್ಲಾ ಜನ್ಮದ ಬಡತನ ದೂರ ಆಗುತ್ತದೆ. ಈ ಮೂಲಕ ಭಗವಂತನಾದ ಶಿವನ ಆಶೀರ್ವಾದ ಸದಾ ಕಾಲ ನಿಮ್ಮ ಮೇಲೆ ಇರುತ್ತದೆ.

ಎಕ್ಕದ ಗಿಡದ ಹೂವು ಭಗವಂತನಾದ ಶಿವನಿಗೆ ತುಂಬಾ ಪ್ರಿಯವಾದ ಹೂವಾಗಿದೆ. ನಿಮ್ಮ ಪ್ರಶ್ನೆಗಳು ಏನೇ ಇದ್ದರೂ ಗುರುಜೀ ಸಲಹೆ ಪಡೆಯಲು ಕರೆ ಮಾಡಿರಿ 9880444450 ಇದು ಮಹಾಕಾಳಿಗೂ ಕೂಡ ತುಂಬಾನೇ ಪ್ರಿಯವಾದ ಹೂ ಆಗಿದೆ. ಒಂದು ವೇಳೆ ಎಕ್ಕದ ಗಿಡದ ಹೂವನ್ನು ಶಿವಲಿಂಗದ ಮೇಲೆ ಅರ್ಪಿಸಿದರೆ ಆ ತಕ್ಷಣವೇ ನಿಮ್ಮ ಮನಸ್ಸಿನ ಭಾವನೆಗಳು ಪೂರ್ತಿಯಾಗಲು ಶುರು ಆಗುತ್ತದೆ. ನೀವು ತಪ್ಪದೇ 11 ದಿನಗಳ ಕಾಲ ಶಿವಲಿಂಗದ ಮೇಲೆ ಎಕ್ಕದ ಗಿಡದ ಹೂವನ್ನು ಅರ್ಪಿಸಬೇಕು ಹಾಗೆ ಜೊತೆಗೆ ಈ ಒಂದು ಮಂತ್ರವನ್ನು 21 ಬಾರಿ ಜಪಿಸಬೇಕು. ಈ ರೀತಿಯಾಗಿ 11 ದಿನಗಳ ಕಾಲ ನೀವು ಮಾಡಿದರೆ ನಿಮ್ಮ ಜೀವನದ ಎಲ್ಲಾ ಕಷ್ಟಗಳು ಕೂಡ ದೂರವಾಗುತ್ತದೆ.

ನಿಮ್ಮ ಜೀವನದಲ್ಲಿ ಹಲವು ರೀತಿಯ ಕಷ್ಟಗಳನ್ನು ನೀವು ಎದುರಿಸುತ್ತಿದ್ದರೆ ಅದು ನಿಮ್ಮ ಜಾತಕದ ಮೇಲಿರುವ ದೋಷವು ಕೂಡ ಆಗಿರುತ್ತದೆ. ಆ ನಿಮ್ಮ ಜಾತಕಗಳನ್ನು ಸರಿಯಾಗಿ ಪರಿಶೀಲನೆ ಮಾಡಿಸಿ ಅದಕ್ಕೆ ಬೇಕಾದ ಪರಿಹಾರಗಳನ್ನು ಕಂಡುಕೊಳ್ಳಿರಿ ಅದರಿಂದ ನಿಮ್ಮ ಎಲ್ಲಾ ದೋಷಗಳು ನಿವಾರಣೆ ಆಗುತ್ತದೆ. ಹಾಗೆಯೆ ಶುದ್ಧ ಮನಸ್ಸಿನಿಂದ ಶಿವನ ಜಪವನ್ನು ಮಾಡಿರಿ ಹಾಗೆಯೇ ಶಿವನ ಸ್ತೋತ್ರವನ್ನು ಪಠಿಸಿರಿ ಅದರ ಜೊತೆಗೆ ಈ ಒಂದು 11 ದಿನಗಳ ಕಾಲ ತಪ್ಪದೆ ಶಿವಲಿಂಗದ ಬೀಜದ ಪರಿಹಾರ ಹಾಗೂ ಎಕ್ಕದ ಗಿಡದ ಹೂವಿನ ಪರಿಹಾರವನ್ನು ನೀವು ಮಾಡಿ. ಹಾಗೆ 21 ಬಾರಿ ಶಿವನ ಮಂತ್ರವನ್ನು ಜಪಿಸಿದರೆ ನಿಮ್ಮ ಜೀವನದಲ್ಲಿ ಇರುವ ಎಲ್ಲಾ ಸಮಸ್ಯೆ ಕಷ್ಟ ನೋವು ದುಃಖ ಇವೆಲ್ಲವೂ ದೂರವಾಗಿ ನೀವು ಅಂದುಕೊಂಡಂತಹ ಕೆಲಸಗಳು ನಿಮ್ಮ ಜೀವನದಲ್ಲಿ ಯಾವುದೇ ತೊಂದರೆ ಇಲ್ಲದೆ ನಡೆಯುತ್ತದೆ. ಹಾಗೆಯೇ ನಿಮ್ಮ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಆರೋಗ್ಯ ಐಶ್ವರ್ಯ ಲಭಿಸುತ್ತದೆ.

ಶಿವನಿಗೆ ಈ ಒಂದು ವಸ್ತುವನ್ನು ಸಮರ್ಪಿಸಿದರೆ ಶಿವ ಸಂತುಷ್ಟನಾಗಿ ನೀವು ಬೇಡಿದ ವರವನ್ನು ನೀಡುತ್ತಾನೆ
ಶಿವನಿಗೆ ಈ ಒಂದು ವಸ್ತುವನ್ನು ಸಮರ್ಪಿಸಿದರೆ ಶಿವ ಸಂತುಷ್ಟನಾಗಿ ನೀವು ಬೇಡಿದ ವರವನ್ನು ನೀಡುತ್ತಾನೆ
ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9880444450

ಇದನ್ನು ಓದಿ:

ವಿಪರೀತವಾದ ಹಣದ ಸಮಸ್ಯೆಗಳನ್ನು ನಿವಾರಿಸಲು ಸುಲಭ ಪರಿಹಾರ

ಇಂದಿನಿಂದ 550 ವರ್ಷಗಳ ನಂತರ ಆರು ರಾಶಿಯವರಿಗೆ ಬಾರಿ ಅದೃಷ್ಟ ಆಗರ್ಭ ಶ್ರೀಮಂತರಾಗುತ್ತೀರಿ ಗುರುಬಲ

ಮನೆಯಲ್ಲಿ ದಿನನಿತ್ಯ ಜಗಳ ಕಿರಿ ಕಿರಿ ನಡೆಯುತ್ತಿದ್ದರೆ ಇಲ್ಲಿದೆ ಸುಲಭ ಪರಿಹಾರ

ಶಿವನಿಗೆ ಈ ಒಂದು ವಸ್ತುವನ್ನು ಸಮರ್ಪಿಸಿದರೆ ಶಿವ ಸಂತುಷ್ಟನಾಗಿ ನೀವು ಬೇಡಿದ ವರವನ್ನು ನೀಡುತ್ತಾನೆ

LEAVE A REPLY

Please enter your comment!
Please enter your name here