ಪೊರಕೆ ಈ ದಿಕ್ಕಿನಲ್ಲಿ ಇಟ್ಟರೆ ಲಕ್ಷಗಳಲ್ಲಿ ಅಲ್ಲ ಕೋಟಿಗಳಲ್ಲಿ ಹಣ ಬರುತ್ತದೆ

249

ನಿಮ್ಮ ಪ್ರಶ್ನೆಗಳು ಏನೇ ಇದ್ದರೂ ಗುರುಜೀ ಸಲಹೆ ಪಡೆಯಲು ಕರೆ ಮಾಡಿರಿ 9880444450 ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ಇರಬೇಕೆಂದರೆ ಮನೆಯನ್ನು ಶುದ್ಧವಾಗಿರಿಸಿಕೊಳ್ಳಬೇಕು. ಯಾವ ಮನೆಗೂ ಅಶುದ್ಧವಾಗಿರುತ್ತದೆಯೋ ಆ ಮನೆಯಲ್ಲಿ ಶಾಂತಿ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ಇರುವುದಿಲ್ಲ. ಅಲ್ಲದೆ ಲಕ್ಷ್ಮಿ ದೇವಿಯು ನೆಲೆಸಲು ಸಾಧ್ಯವಾಗುವುದಿಲ್ಲ. ಮನೆಯಲ್ಲಿ ಕಸ ಗುಡಿಸುವುದಕ್ಕೂ ಒಂದು ಪದ್ಧತಿ ಇರುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಮೊದಲು ಮನೆಯನ್ನು ಗುಡಿಸಿ ಸ್ವಚ್ಛಗೊಳಿಸಬೇಕು. ಶಾಸ್ತ್ರಗಳ ಪ್ರಕಾರ ಕೊರತೆಯನ್ನು ಲಕ್ಷ್ಮೀ ದೇವಿಗೆ ಹೋಲಿಸಲಾಗುತ್ತದೆ. ಪೊರಕೆಯನ್ನು ಕಾಲಿನಿಂದ ಒದೆಯಬಾರದು.

ಪೊರಕೆ ಈ ದಿಕ್ಕಿನಲ್ಲಿ ಇಟ್ಟರೆ ಲಕ್ಷಗಳಲ್ಲಿ ಅಲ್ಲ ಕೋಟಿಗಳಲ್ಲಿ ಹಣ ಬರುತ್ತದೆ
ಪೊರಕೆ ಈ ದಿಕ್ಕಿನಲ್ಲಿ ಇಟ್ಟರೆ ಲಕ್ಷಗಳಲ್ಲಿ ಅಲ್ಲ ಕೋಟಿಗಳಲ್ಲಿ ಹಣ ಬರುತ್ತದೆ

ಒಂದು ವೇಳೆ ಕಾಲು ತಾಗಿದರೆ ಲಕ್ಷ್ಮಿ ದೇವಿಯಲ್ಲಿ ಕ್ಷಮೆ ಕೇಳಬೇಕು. ಹರಿದುಹೋದ ಅಥವಾ ಹಾಳಾದ ಪೊರಕೆಯನ್ನು ದರಿದ್ರ ಲಕ್ಷ್ಮಿಗೆ ಹೋಲಿಸಲಾಗುತ್ತದೆ. ಹೀಗಾಗಿ ತುಂಬಾ ದಿನ ಒಂದೇ ಪೊರಕೆಯನ್ನು ಬಳಸಬಾರದು. ಒಂದೇ ಪೊರಕೆಯನ್ನು ಹೆಚ್ಚಾಗಿ ಬಳಸುತ್ತಿದ್ದರೆ ನಕರಾತ್ಮಕ ಶಕ್ತಿಯು ಮನೆಗೆ ಧಾವಿಸುತ್ತದೆ. ಹಾಗೇ ಸಂಜೆಯ ನಂತರ ಮನೆಯ ಕಸವನ್ನು ಹೊರಗಡೆ ಹಾಕಬಾರದು. ಒಂದು ವೇಳೆ ಸಂಜೆ ನಂತರ ಕಸವನ್ನು ಮನೆಯಿಂದ ಹೊರ ಹಾಕಿದರೆ ಲಕ್ಷ್ಮೀದೇವಿಯು ಮನೆಯಿಂದ ಹೊರ ಹೋಗುತ್ತಾಳೆ ಎನ್ನುವ ನಂಬಿಕೆ ಇದೆ. ಹೊಸ ಪೊರಕೆಯನ್ನು ಉಪಯೋಗಿಸಲು ಶನಿವಾರವು ಉತ್ತಮ ದಿನವಾಗಿದೆ.

ಮಂಗಳವಾರ ಶನಿವಾರ ಮತ್ತು ಭಾನುವಾರದಂದು ಹೊಸ ಪೊರಕೆಯನ್ನು ಖರೀದಿಸಿದರೆ ಉತ್ತಮ. ಒಂದು ವೇಳೆ ಉಳಿದ ದಿನಗಳಂದು ಪೊರಕೆಯನ್ನು ಖರೀದಿಸಿದರೆ ಅದರಿಂದಾಗಿ ಮನೆಯಲ್ಲಿ ಹಣದ ಸಮಸ್ಯೆಗಳು ಹೆಚ್ಚಾಗುತ್ತವೆ. ಹಾಗೆಯೇ ಹಬ್ಬ ಹರಿದಿನಗಳಂದು ಪೊರಕೆಯನ್ನು ಖರೀದಿಸುವುದು ಮಂಗಳಕರವಾಗಿರುತ್ತದೆ. ಶನಿವಾರದಂದು ಹೊಸ ಪೂರಕೆಯನ್ನು ಬಳಸಿದರೆ ಅದರಿಂದಾಗಿ ಹಣದ ಹೆಚ್ಚಳವಾಗುತ್ತದೆ. ಈಶಾನ್ಯ ದಿಕ್ಕಿನಲ್ಲಿ ಪೊರಕೆಯನ್ನು ಇಡಬಾರದು. ಏಕೆಂದರೆ ಇದು ದೇವರ ಮೂಲೆ ಆಗಿರುತ್ತದೆ. ನೈರುತ್ಯ ಮೂಲೆಯ ಮಾಲೀಕನ ಮೂಲೆಯಾಗಿರುವುದರಿಂದ ಈ ಮೂಲೆಯಲ್ಲಿ ಬರಕ್ಕೆ ಇಡುವುದರಿಂದ ಮನೆಯ ಮಾಲೀಕನ ಕಷ್ಟಗಳು ನಿವಾರಣೆಯಾಗುತ್ತವೆ.

ಪೊರಕೆಯನ್ನು ಎಲ್ಲರೂ ಇರುವ ಸ್ಥಳಗಳಲ್ಲಿ ಇಡಬಾರದು. ಅದರಲ್ಲೂ ಅಡುಗೆ ಮನೆ ಹಾಗೂ ಮಂಚದ ಕೆಳಗೆ ಇಡಲೇಬಾರದು. ಏಕೆಂದರೆ ಪೊರಕೆ ಎನ್ನುವುದು ಅಪಶಕುನವಾಗಿದೆ. ಹೊಸ ಮನೆಯ ಗೃಹಪ್ರವೇಶ ಮಾಡುವಾಗ ಪೊರಕೆಯನ್ನು ಒಯ್ಯುವುದು ಉತ್ತಮ. ಇದರಿಂದಾಗಿ ಹೊಸ ಮನೆಯಲ್ಲಿ ಅದೃಷ್ಟ ನೆಲೆಸಲು ಸಹಾಯವಾಗುತ್ತದೆ. ಮನೆ ಸದಾಕಾಲ ಸುಖ ಸಮೃದ್ಧಿಯಿಂದ ಕೂಡಿರುತ್ತದೆ. ಮನೆ ದುಷ್ಟಶಕ್ತಿಯಿಂದ ದೂರವಿರಬೇಕು ಎಂದಾದರೆ ರಾತ್ರಿಯ ಸಮಯದಲ್ಲಿ ಪೊರಕೆಯನ್ನು ಮನೆಯ ಹೊರ ಭಾಗದಲ್ಲಿ ಇಡಬೇಕು. ಬೆಳಿಗ್ಗೆ ಯಾರಿಗೂ ಕಾಣದ ಹಾಗೆ ಇಡಬೇಕು.ಮನೆಯಲ್ಲಿ ಲಕ್ಷ್ಮಿ ದೇವಿಯು ಶಾಶ್ವತವಾಗಿ ನೆಲೆಸಬೇಕು ಎಂದಾದರೆ ಮನೆಯ ಹತ್ತಿರ ಇರುವ ಯಾವುದಾದರೂ ದೇವಸ್ಥಾನದ ಬಳಿ ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಎರಡು ಪೊರಕೆಗಳನ್ನು ಇಟ್ಟು ಬರಬೇಕು. ಮಂದಿರಗಳಿಗೆ ಪೊರಕೆ ಅನುದಾನ ಮಾಡುವುದು ಶ್ರೇಷ್ಠವಾಗಿದೆ.

ಗ್ರಹಣ ಮತ್ತು ಹಬ್ಬ ಹರಿದಿನದ ಸಂದರ್ಭಗಳಲ್ಲಿ ಪೊರಕೆಯನ್ನು ಮಂದಿರಗಳಿಗೆ ನೀಡುವುದು ಶ್ರೇಷ್ಠವಾಗಿದೆ. ಇಲ್ಲವಾದರೆ ಶುಕ್ರವಾರದಂದು ದಾನ ಮಾಡಿದರೂ ಉತ್ತಮವಾಗಿರುತ್ತದೆ. ಶಾಸ್ತ್ರಗಳ ಪ್ರಕಾರ ಗುಪ್ತ ದಾನವು ಶ್ರೇಷ್ಠವಾಗಿರುತ್ತದೆ. ಹೀಗಾಗಿ ಗುಪ್ತವಾಗಿ ಪೊರಕೆಯನ್ನು ಮಂದಿರಗಳಿಗೆ ದಾನ ಮಾಡುವುದು ಉತ್ತಮ ಮತ್ತು ಸಮೃದ್ಧಿ ಜೀವನವನ್ನು ನಡೆಸಲು ಸಹಾಯಕವಾಗುತ್ತದೆ. ಹೀಗಾಗಿ ಮನೆಯ ಎಲ್ಲಾ ನೆಮ್ಮದಿಯ ವಿಷಯಗಳಲ್ಲಿ ಪೊರಕೆ ಎನ್ನುವುದು ಮಹತ್ವ ಸ್ಥಾನವನ್ನು ಪಡೆದಿರುತ್ತದೆ.

ಪೊರಕೆ ಈ ದಿಕ್ಕಿನಲ್ಲಿ ಇಟ್ಟರೆ ಲಕ್ಷಗಳಲ್ಲಿ ಅಲ್ಲ ಕೋಟಿಗಳಲ್ಲಿ ಹಣ ಬರುತ್ತದೆ
ಪೊರಕೆ ಈ ದಿಕ್ಕಿನಲ್ಲಿ ಇಟ್ಟರೆ ಲಕ್ಷಗಳಲ್ಲಿ ಅಲ್ಲ ಕೋಟಿಗಳಲ್ಲಿ ಹಣ ಬರುತ್ತದೆ
ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9880444450

ಇದನ್ನು ಓದಿ:

2085 ರವರೆಗೆ 6 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಗಜಕೇಸರಿ ಯೋಗ

ಇಂದಿನ ಮದ್ಯ ರಾತ್ರಿಯಿಂದ ಕುಬೇರ ದೇವನ ಕೃಪೆಯಿಂದ 7 ರಾಶಿಯವರಿಗೆ ಗಜಕೇಸರಿ ಯೋಗ

ವಿಶೇಷ ಭಾನುವಾರ ಭಾರಿ ಅದೃಷ್ಟ ಪಡೆಯುವ ರಾಶಿಗಳು

ಪೊರಕೆ ಈ ದಿಕ್ಕಿನಲ್ಲಿ ಇಟ್ಟರೆ ಲಕ್ಷಗಳಲ್ಲಿ ಅಲ್ಲ ಕೋಟಿಗಳಲ್ಲಿ ಹಣ ಬರುತ್ತದೆ

LEAVE A REPLY

Please enter your comment!
Please enter your name here