ಮನೆಯಲ್ಲಿ ದಿನನಿತ್ಯ ಜಗಳ ಕಿರಿ ಕಿರಿ ನಡೆಯುತ್ತಿದ್ದರೆ ಇಲ್ಲಿದೆ ಸುಲಭ ಪರಿಹಾರ

143
ಮನೆಯಲ್ಲಿ ದಿನನಿತ್ಯ ಜಗಳ ಕಿರಿ ಕಿರಿ ನಡೆಯುತ್ತಿದ್ದರೆ ಇಲ್ಲಿದೆ ಸುಲಭ ಪರಿಹಾರ
ಮನೆಯಲ್ಲಿ ದಿನನಿತ್ಯ ಜಗಳ ಕಿರಿ ಕಿರಿ ನಡೆಯುತ್ತಿದ್ದರೆ ಇಲ್ಲಿದೆ ಸುಲಭ ಪರಿಹಾರ

ನಿಮ್ಮ ಪ್ರಶ್ನೆಗಳು ಏನೇ ಇದ್ದರೂ ಗುರುಜೀ ಸಲಹೆ ಪಡೆಯಲು ಕರೆ ಮಾಡಿರಿ 9880444450 ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಅತ್ತೆ ಸೊಸೆ ಕಲಹ ಅತ್ತಿಗೆ ನಾದಿನಿಯ ಜಗಳಗಳು ಸಾಮನ್ಯವಾಗಿ ಕಂಡುಬರುತ್ತವೆ. ಇಂತಹ ಕಿರಿಕಿರಿ ಜಗಳ ಗಳಿಂದಾಗಿ ಮನೆಯ ವಾತಾವರಣವೇ ಮನೆಯ ಜನರ ನಡುವೆ ಅನೇಕ ರೀತಿಯ ಮನಸ್ತಾಪಗಳು ಉಂಟಾಗುತ್ತವೆ. ಮನೆಯ ಮಗನಿಗೆ ಮದುವೆ ಆದಾಗ ಮನೆಗೆ ಮಹಾಲಕ್ಷ್ಮೀಯ ರೂಪದಲ್ಲಿ ಸೊಸೆಯು ಬಂದು ಸೇರುತ್ತಾಳೆ. ಆದರೆ ಕೆಲವೊಂದು ಬಾರಿ ಗೃಹ ಗತಿಗಳು ಸರಿಯಿಲ್ಲದೆ ಇರುವ ಕಾರಣ ಅತ್ತೆ ಸೊಸೆ,ಗಂಡ ಹೆಂಡತಿ ಮತ್ತು ಅತ್ತಿಗೆ ನಾದಿನಿಯರ ಮಧ್ಯ ಜಗಳಗಳು ಸಾಮಾನ್ಯವಾಗಿರುತ್ತವೆ. ಗ್ರಹಗತಿಗಳ ಕೆಲವು ಕೆಟ್ಟ ಸಮಸ್ಯೆಗಳಿಂದಾಗಿ ಅನೇಕ ಸಮಸ್ಯೆಗಳು ಕುಟುಂಬದಲ್ಲಿ ತಲೆದೂರುತ್ತದೆ.

ಮನೆಯಲ್ಲಿ ದಿನನಿತ್ಯ ಜಗಳ ಕಿರಿ ಕಿರಿ ನಡೆಯುತ್ತಿದ್ದರೆ ಇಲ್ಲಿದೆ ಸುಲಭ ಪರಿಹಾರ
ಮನೆಯಲ್ಲಿ ದಿನನಿತ್ಯ ಜಗಳ ಕಿರಿ ಕಿರಿ ನಡೆಯುತ್ತಿದ್ದರೆ ಇಲ್ಲಿದೆ ಸುಲಭ ಪರಿಹಾರ

ಅಲ್ಲದೆ ಅವು ವಿಕೋಪಕ್ಕೆ ಹೋಗಿ ಕುಟುಂಬದ ನೆಮ್ಮದಿಯು ಹಾಳಾಗುತ್ತದೆ. ಮನೆಯಲ್ಲಿ ಸ್ವಚ್ಛಂದವಾಗಿ ನೆಮ್ಮದಿಯಿಂದ ಬದುಕಲು ಸಾಧ್ಯವಾಗುವುದಿಲ್ಲ. ಅನೇಕ ಸಮಸ್ಯೆಗಳು ಕುಟುಂಬದಲ್ಲಿ ಕಾಣಿಸಿಕೊಳ್ಳುತ್ತವೆ. ಹೀಗಾಗಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ. ಇಂಥ ಸಮಸ್ಯೆಗಳನ್ನು ಕೇವಲವೆಂದು ಬಿಡಬಾರದು. ಇದಕ್ಕೆ ಮುಖ್ಯ ಪರಿಹಾರ ಎಂದರೆ ಸರಸ್ವತಿ ಯಂತ್ರ. ಎಂತಹ ಸಮಸ್ಯೆಗಳಾದರೂ ದೇವರ ಪಠಣೆಯಿಂದ ಬಗೆ ಹರಿಯುತ್ತವೆ. ಭಕ್ತಿಯಿಂದ ಮಾಡಿದರೆ ಎಂತಹ ಕೆಲಸಗಳಾದರೂ ನೆರವೇರುತ್ತದೆ. ಸರಸ್ವತಿ ಯಂತ್ರ ಮನೆಯಲ್ಲಿ ಇರಿಸುವುದರಿಂದ ಎಂತಹ ಜಗಳ ಕಲಹಗಳಾದರು ಬಗೆಹರಿಯುತ್ತವೆ.

ಆದರೆ ಆ ಸರಸ್ವತಿ ಯಂತ್ರವನ್ನು ಇಡಲು ಕೂಡ ಕೆಲವು ರೀತಿ ನಿಯಮಗಳು ಇರುತ್ತವೆ. ಅದರ ಪ್ರಕಾರವೇ ಪಾಲಿಸಿದರೆ ಪರಿಹಾರಗಳು ಖಂಡಿತ ಫಲಿಸುತ್ತವೆ. ಮುಖ್ಯವಾಗಿ ಸರಸ್ವತಿ ಯಂತ್ರವನ್ನು ಬುಧವಾರದ ದಿನದಂದು ಮನೆಗೆ ತೆಗೆದುಕೊಂಡು ಬರಬೇಕು ಸರಸ್ವತಿ ಯಂತ್ರವನ್ನು ಖರೀದಿಸಲು ಅಥವಾ ಮನೆಗೆ ತೆಗೆದುಕೊಂಡು ಹೋಗಲು ಬುಧವಾರವು ಮುಖ್ಯವಾದ ವಾರವಾಗಿದೆ. ಪೂಜೆಯ ಸಮಯದಲ್ಲಿ ಕುಂಕುಮ ಮತ್ತು ಅರಿಶಿಣವು ಶ್ರೇಷ್ಠವಾಗಿರುವುದರಿಂದ ಈ ಕುಂಕುಮ ಮತ್ತು ಅರಿಶಿಣದಿಂದ ಬುಧವಾರದಂದು ಖರೀದಿಸಿದ ಸರಸ್ವತಿ ಯಂತ್ರಕ್ಕೆ ಲೇಪನ ಮಾಡಿ ಸರಸ್ವತಿಯನ್ನು ಭಕ್ತಿಯಿಂದ ಪೂಜಿಸಬೇಕು.

ಈ ಸರಸ್ವತಿ ಯಂತ್ರವನ್ನು ನಾವು ಪ್ರತಿದಿನ ಓಡಾಡುವ ಜಾಗದಲ್ಲಿ ಇಡಬೇಕು. ಇದರಿಂದ ನಾವು ಪ್ರತಿದಿನ ಮಾಡುವ ಯಾವುದೇ ಕೆಲಸದಲ್ಲಿ ತೊಂದರೆಗಳು ಉಂಟಾಗುವುದಿಲ್ಲ. ಮನೆಯಲ್ಲಿ ಶಾಂತಿಯು ನೆಲೆಸುತ್ತದೆ. ನೆಮ್ಮದಿಯ ಜೀವನವನ್ನು ಸರಸ್ವತಿ ಯಂತ್ರದಿಂದ ನಡೆಸಬಹುದು. ಹೆಚ್ಚಾಗಿ ಕಲಹಗಳು ಮನುಷ್ಯರಿಂದ ಅಲ್ಲದೆ ನಮ್ಮ ಜಾತಕದಲ್ಲಿ ಇರುವ ದೋಷದಿಂದ ಸಹ ಉಂಟಾಗುತ್ತವೆ. ಸರಸ್ವತಿ ಯಂತ್ರದ ಹೊರತಾಗಿ ಜಾತಕವನ್ನು ಒಮ್ಮೆ ಪರಿಶೀಲಿಸಿ, ಯಾವ ದೋಷವಿದೆ ಎಂದು ತಿಳಿದು ಅದಕ್ಕೆ ಸರಿಯಾದ ಪರಿಹಾರವನ್ನು ತೆಗೆದುಕೊಳ್ಳಬೇಕು. ಎಲ್ಲಾ ಸಮಸ್ಯೆಗಳಿಗೂ ಪರಿಹಾರಗಳು ಇರುತ್ತವೆ.

ಆದರೆ ಸಮಸ್ಯೆಗಳ ಮೂಲ ಯಾವುದೆಂದು ತಿಳಿದುಕೊಳ್ಳಬೇಕು. ಇದರಿಂದ ಆದಷ್ಟು ಬೇಗ ಸುಲಭವಾಗಿ ಸಮಸ್ಯೆಗಳನ್ನು ಪರಿಹರಿಸಬಹುದು. ಸರಸ್ವತಿ ಯಂತ್ರದಿಂದ ಕುಟುಂಬದಲ್ಲಾಗುವ ಕಲಹ ಮತ್ತು ಜಗಳಗಳನ್ನು ಸುಲಭವಾಗಿ ನಿವಾರಿಸಬಹುದು. ಅಲ್ಲದೆ ಇಂತಹ ಕಲಹಗಳು ಮುಂದೆ ಬರದಂತೆ ಈ ಯಂತ್ರವು ಸಹಾಯ ಮಾಡುತ್ತದೆ. ಕುಟುಂಬದಲ್ಲಿ ನೆಮ್ಮದಿ ನೆಲೆಸುವಂತೆ ಮಾಡುತ್ತದೆ. ಹೀಗಾಗಿ ಸರಸತಿ ಯಂತ್ರವನ್ನು ಖರೀದಿಸಿ ಅದರ ನಿಯಮಗಳನ್ನು ಪಾಲಿಸಿ, ಭಕ್ತಿಯಿಂದ ಬೇಡಿಕೊಳ್ಳಬೇಕು. ಭಕ್ತಿಯಿಂದ ಶ್ರದ್ಧೆ ಇಟ್ಟುಮಾಡಿದರೆ ಎಂತಹ ದೇವರಾದರೂ ಫಲಿ. ಹೀಗಾಗಿ ಸರಸ್ವತಿಯನ್ನು ಭಕ್ತಿಯಿಂದ ಬೇಡಿದರೆ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಬಹುದು. ಶಾಂತಿಯುತ ಜೀವನ ನಡೆಸಬಹುದು.

ಇಂದಿನ ಮದ್ಯ ರಾತ್ರಿಯಿಂದ ಕುಬೇರ ದೇವನ ಕೃಪೆಯಿಂದ 7 ರಾಶಿಯವರಿಗೆ ಗಜಕೇಸರಿ ಯೋಗ
6 ರಾಶಿಯವರಿಗೆ ಈ ಬರುವ ಅಮಾವಾಸ್ಯೆ ಕಳೆದ ನಂತರ ಗುರು ರಾಘವೇಂದ್ರ ಸ್ವಾಮಿಯ ಕೃಪೆ
ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9880444450

ಇದನ್ನು ಓದಿ:

2085 ರವರೆಗೆ 6 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಗಜಕೇಸರಿ ಯೋಗ

ಇಂದಿನ ಮದ್ಯ ರಾತ್ರಿಯಿಂದ ಕುಬೇರ ದೇವನ ಕೃಪೆಯಿಂದ 7 ರಾಶಿಯವರಿಗೆ ಗಜಕೇಸರಿ ಯೋಗ

ವಿಶೇಷ ಭಾನುವಾರ ಭಾರಿ ಅದೃಷ್ಟ ಪಡೆಯುವ ರಾಶಿಗಳು

ಮನೆಯಲ್ಲಿ ದಿನನಿತ್ಯ ಜಗಳ ಕಿರಿ ಕಿರಿ ನಡೆಯುತ್ತಿದ್ದರೆ ಇಲ್ಲಿದೆ ಸುಲಭ ಪರಿಹಾರ

LEAVE A REPLY

Please enter your comment!
Please enter your name here