ಎಲೆಯ ಮೇಲೆ ಹೆಸರನ್ನ ಬರೆದು ಈ ರೀತಿಯ ಮಾಡಿ ಅವರೇ ಹುಡುಕಿಕೊಂಡು ಬರುತ್ತಾರೆ

621
ಎಲೆಯ ಮೇಲೆ ಹೆಸರನ್ನ ಬರೆದು ಈ ರೀತಿಯ ಮಾಡಿ ಅವರೇ ಹುಡುಕಿಕೊಂಡು ಬರುತ್ತಾರೆ
ಎಲೆಯ ಮೇಲೆ ಹೆಸರನ್ನ ಬರೆದು ಈ ರೀತಿಯ ಮಾಡಿ ಅವರೇ ಹುಡುಕಿಕೊಂಡು ಬರುತ್ತಾರೆ

ಫೋನ್ ನಲ್ಲೇ ಕವಡೆ ಹಾಕಿ ನಿಮ್ಮ ಪ್ರಶ್ನೆಗೆ ಉತ್ತರ ಕೊಡುತ್ತೇವೆ ಕರೆ ಮಾಡಿ 9606655519

ನಮಸ್ಕಾರ ಪ್ರಿಯ ಸ್ನೇಹಿತರೇ, ಈ ಶಕ್ತಿಶಾಲಿಯಾದ ತಂತ್ರವನ್ನು ನೀವು ಮಾಡಬೇಕಾದರೆ ಯಾರೊಂದಿಗೂ ಕೂಡ ಚರ್ಚೆಯನ್ನ ಮಾಡಬಾರದು. ನೀವು ಈ ತಂತ್ರವನ್ನು ಮಾಡಬೇಕಾದರೆ ಯಾರಾದರೂ ನಿಮ್ಮನ್ನು ನೋಡಿದರೆ ಇದು ಫಲ ಎಂಬುದು ಕೊಡುವುದಿಲ್ಲ. ಯಾರಾದರೂ ಈ ತಂತ್ರವನ್ನು ಮಾಡುವಾಗ ಕಣ್ಣಿನ ದೃಷ್ಟಿ ಬಿದ್ದರೆ ಇದರಿಂದ ನಿಮಗೆ ತೊಂದರೆಗಳು ಉಂಟಾಗುತ್ತದೆ. ಈ ಶಕ್ತಿಶಾಲಿಯಾದ ತಂತ್ರವನ್ನು ನೀವು ಒಬ್ಬರೇ ಕುಳಿತುಕೊಂಡು ಮಾಡಬೇಕು. ಈ ಶಕ್ತಿಶಾಲಿಯಾದ ತಂತ್ರವನ್ನು ಮಾಡಲು ಕೇವಲ ವೀಳ್ಯದೆಲೆ ಯಿಂದ ಮಾಡಬಹುದಾಗಿದೆ.

ಎಲೆಯ ಮೇಲೆ ಹೆಸರನ್ನ ಬರೆದು ಈ ರೀತಿಯ ಮಾಡಿ ಅವರೇ ಹುಡುಕಿಕೊಂಡು ಬರುತ್ತಾರೆ
ಎಲೆಯ ಮೇಲೆ ಹೆಸರನ್ನ ಬರೆದು ಈ ರೀತಿಯ ಮಾಡಿ ಅವರೇ ಹುಡುಕಿಕೊಂಡು ಬರುತ್ತಾರೆ

ಕರ್ಪೂರ ಮತ್ತು ಕುಂಕುಮದ ಸಹಾಯದಿಂದ ಈ ತಂತ್ರ ಮಾಡಬಹುದಾಗಿದೆ. ವೀಳ್ಯದೆಲೆ ಮೇಲೆ ಒಂದು ಸ್ವಸ್ತಿಕ್ ಚಿನ್ನೆಯನ್ನು ಬರೆಯಬೇಕು. ಆ ವೀಳ್ಯದೆಲೆಯ ಮೇಲೆ ನಿಮ್ಮ ಹೆಸರು ಮತ್ತು ಕೆಳಭಾಗದಲ್ಲಿ ನೀವು ಯಾರನ್ನಾ ವಶ ಮಾಡಬೇಕು ಅಂದುಕೊಂಡಿದ್ದೀರಾ ಅವರ ಹೆಸರನ್ನು ಬರೇಯಬೇಕು. ಕುಂಕುಮದ ಸಹಾಯದಿಂದಲೇ ನೀವು ಸ್ವಸ್ತಿಕ್ ಚಿನ್ನೆ ಮತ್ತು ಅವರ ಹೆಸರನ್ನು ಬರೆಯಬೇಕು ನಂತರ ಒಂದು ಕರ್ಪೂರವನ್ನು ಅದರ ಮೇಲೆ ಇಡಬೇಕು. ನಂತರ ಆ ಕರ್ಪೂರಕ್ಕೆ ಅಗ್ನಿ ಸ್ಪರ್ಶ ಮಾಡಬೇಕು.

ನೀವು ಅಗ್ನಿಸ್ಪರ್ಶ ಮಾಡುವ ಮೊದಲು ನಾವು ಇಷ್ಟಪಟ್ಟ ವ್ಯಕ್ತಿ ನಮಗೆ ಸಂಪೂರ್ಣವಾಗಿ ವಶ ಆಗಲಿ ಎನ್ನುವ ಸಂಕಲ್ಪವನ್ನು ಮಾಡಿಕೊಳ್ಳಬೇಕು. ನಂತರ ಅಗ್ನಿ ಸ್ಪರ್ಶವನ್ನು ಮಾಡಬೇಕು, ಈ ರೀತಿಯಾಗಿ ನೀವು ಮಾಡುವುದರಿಂದ ನೀವು ಇಷ್ಟಪಟ್ಟಂತ ಯಾವುದೇ ವ್ಯಕ್ತಿ ಆಗಿರಲ್ಲಿ ಪುರುಷ ಆಗಿರಲಿ ಮಹಿಳೆ ಆಗಿರಲಿ, ಯಾರೇ ಆಗಿದ್ದರೂ ಕೂಡ ಅವರು ಈ ತಂತ್ರದ ಮೂಲಕ ಸಂಪೂರ್ಣವಾಗಿ ವಶ ಆಗಲು ಸಾಧ್ಯವಾಗುತ್ತದೆ ಯಾವಾಗಲೂ ಕೂಡ ನಿಮ್ಮನ ಅವರು ಬಿಡುವುದಿಲ್ಲ.

ಈ ತಂತ್ರವನ್ನು ಮಾಡಿದ ಮೂರೇ ದಿನದ ಒಳಗೆ ನೀವು ಇಷ್ಟ ಪಟ್ಟ ಯಾವುದೇ ವ್ಯಕ್ತಿಯಾಗಿದ್ದರು ಕೂಡ ಅವರು ಸಂಪೂರ್ಣ ವಶ ಆಗುತ್ತಾರೆ ಇದು ತುಂಬಾ ಶಕ್ತಿಶಾಲಿಯಾದ ವಶೀಕರಣ ತಂತ್ರವಾಗಿದೆ ಈ ತಂತ್ರವನ್ನು ನೀವು ಮಾಡಿ ಖಂಡಿತ ಬದಲಾವಣೆ ಕಾಣುತ್ತೀರಿ. ಮೂರು ದಿನಗಳಲ್ಲಿ ಸಂಪೂರ್ಣವಾಗಿ ವಶವಾಗುತ್ತಾರೆ. ಒಂದು ವೇಳೆ ವಶ ಆದ ನಂತರ ಆ ವೀಳ್ಯದೆಲೆಯನ್ನು ಯಾವುದಾದರೂ ನಿರ್ಜನ ಪ್ರದೇಶದಲ್ಲಿ ಹಾಕಿ ಬರಬೇಕು ಈ ರೀತಿಯಾಗಿ ನೀವು ಮಾಡಿದೆ ಆದರೆ ಖಂಡಿತ ಬದಲಾವಣೆಯನ್ನು ಕಾಣಬಹುದಾಗಿದೆ.

ಎಲೆಯ ಮೇಲೆ ಹೆಸರನ್ನ ಬರೆದು ಈ ರೀತಿಯ ಮಾಡಿ ಅವರೇ ಹುಡುಕಿಕೊಂಡು ಬರುತ್ತಾರೆ
ಎಲೆಯ ಮೇಲೆ ಹೆಸರನ್ನ ಬರೆದು ಈ ರೀತಿಯ ಮಾಡಿ ಅವರೇ ಹುಡುಕಿಕೊಂಡು ಬರುತ್ತಾರೆ

ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠಂ : ಪ್ರಧಾನ ತಾಂತ್ರಿಕರು, ದೈವಜ್ಞರು ಹಾಗೂ ಜ್ಯೋತಿಷ್ಯ ವಿದ್ವಾಂಸರು ಮಹರ್ಷಿ ಶ್ರೀ ರಘುನಂದನ್ ಗುರೂಜಿಯವರು ಮೊಬೈಲ್ ಸಂಖ್ಯೆ: 9606655519

ಇವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಮಸ್ಯೆಗಳಿಗೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಪ್ರೀತಿಸಿದ ನಿಮ್ಮವರನ್ನೂ ಹಿಂಪಡೆಯಬೇಕೇ ಆರೋಗ್ಯ ಸಮಸ್ಯೆ, ಸಂತಾನ, ಸಾಲಬಾದೆ, ವಿವಾಹದಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ನಿಮ್ಮ ಮೇಲೆ ಆಗಿರುವ ಮಾಟಮಂತ್ರ ನಿವಾರಣೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ವಾಮಾಚಾರ ನಿವಾರಣೆ ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಹಾಗೂ ಇನ್ನೂ ಅನೇಕ ಗುಪ್ತ ಕಠಿಣ ಧನ ದಾರಿದ್ಯದಂತಃ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಶಾಶ್ವತ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9606655519

ಇದನ್ನು ಓದಿ:

38 ವರ್ಷಗಳು ಸುವರ್ಣ ದಿನಗಳು ನಾಲ್ಕು ರಾಶಿಯವರಿಗೆ ಅನಿರೀಕ್ಷಿತ ದುಡ್ಡಿನ ಸುರಿಮಳೆ

ನಿಮಗೆ ಶತ್ರುಗಳು ತೊಂದರೆ ಮಾಡುತ್ತಾ ಇದ್ರೆ ಹೀಗೆ ಮಾಡಿ ಅವರೇ ನಿಮ್ಮ ಕಾಲಿಗೆ ಬಂದು ಬೀಳುತ್ತಾರೆ

ಗಣಪತಿಯ ಕೃಪೆಯಿಂದ ಐದು ರಾಶಿಯವರಿಗೆ ಗಜಕೇಸರಿ ಯೋಗ ಮತ್ತು ಗುರುಬಲ

ಎಲೆಯ ಮೇಲೆ ಹೆಸರನ್ನ ಬರೆದು ಈ ರೀತಿಯ ಮಾಡಿ ಅವರೇ ಹುಡುಕಿಕೊಂಡು ಬರುತ್ತಾರೆ

LEAVE A REPLY

Please enter your comment!
Please enter your name here