ಮದುವೆ ವಿಳಂಬ ಆಗುತ್ತಿದೆಯೇ ? ಒಳ್ಳೆಯ ಸಂಬಂಧ ಬೇಕೆ? ಹೀಗೆ ಮಾಡಿ ಸಾಕು

956

ಫೋನ್ ನಲ್ಲೇ ಕವಡೆ ಹಾಕಿ ನಿಮ್ಮ ಪ್ರಶ್ನೆಗೆ ಉತ್ತರ ಕೊಡುತ್ತೇವೆ ಕರೆ ಮಾಡಿ 9880444450

ಮದುವೆ ಭಾಗ್ಯ ಕೂಡಿ ಬಂದಿಲ್ಲ, ಕಂಕಣ ಭಾಗ್ಯ ಕೂಡಿ ಬಂದಿಲ್ಲವಾದರೆ ಚಿಂತೆಯನ್ನು ಮಾಡಬೇಡಿ. ಮದುವೆ ವಯಸ್ಸು ಮೀರಿ ಹೋಗಿದೆ ಎಂದರು ಕೂಡ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಪುಷ್ಯ ನಕ್ಷತ್ರದ ದಿನ ಒಂದು ಸಣ್ಣ ಕೆಲಸವನ್ನು ಮಾಡಿ. ಮದುವೆ ಆಗುತ್ತಿಲ್ಲ , ಒಳ್ಳೆಯ ಸಂಬಂಧಗಳು ಕೂಡಿ ಬರುತ್ತಿಲ್ಲ, ಮದುವೆ ತುಂಬಾ ದಿನದಿಂದ ಪ್ರಯತ್ನಿಸುತ್ತಿದ್ದರು ಕೂಡಿ ಬರುತ್ತಿಲ್ಲ ಎಂದು ಹೇಳಿ ಬೇರೆಯವರಿಂದ, ಊರಿನವರಿಂದ, ಸಂಬಂಧಿಕರಿಂದ, ಸ್ನೇಹಿತರಿಂದ ಅವಮಾನವಾಗುತ್ತಿದ್ದರೆ ಮರ್ಯಾದೆ ಹೋಗುತ್ತಿದ್ದ ಹಾಗೇ ಅನಿಸುತ್ತಿದ್ದರೆ, ನಮಗೆ ಕಂಕಣ ಭಾಗ್ಯ ಕೂಡಿ ಬರುತ್ತಿಲ್ಲ ಎನ್ನುವವರು ಈ ಒಂದು ಚಿಕ್ಕ ಪರಿಹಾರವನ್ನು ಮಾಡಿಕೊಳ್ಳಿ.

ಮದುವೆ ವಿಳಂಬ ಆಗುತ್ತಿದೆಯೇ ? ಒಳ್ಳೆಯ ಸಂಬಂಧ ಬೇಕೆ? ಹೀಗೆ ಮಾಡಿ ಸಾಕು
ಮದುವೆ ವಿಳಂಬ ಆಗುತ್ತಿದೆಯೇ ? ಒಳ್ಳೆಯ ಸಂಬಂಧ ಬೇಕೆ? ಹೀಗೆ ಮಾಡಿ ಸಾಕು

ಈ ಪರಿಹಾರದಿಂದ ತುಂಬಾ ಬೇಗನೆ ನಿಮ್ಮ ಈ ಕಂಕಣ ಭಾಗ್ಯ ಕೂಡಿ ಬರುತ್ತದೆ. ಆದಷ್ಟು ಬೇಗ ನೀವು ಮದುವೆ ಭಾಗ್ಯ ಹುಡುಕುತ್ತಿರುವ ಪ್ರಯತ್ನ ಸಫಲವಾಗಿ ನೆರವೇರುತ್ತದೆ. ಹಾಗೆಯೇ ಸಂಬಂಧಿಕರಿಂದ ಅಕ್ಕಪಕ್ಕದವರಿಂದ ಸ್ನೇಹಿತರಿಂದ ಪಡುತ್ತಿರುವ ಅವಮಾನ ಮರ್ಯಾದೆ ಇವೆಲ್ಲದರಿಂದ ತೃಪ್ತಿ ಸಿಗುತ್ತದೆ. ಒಳ್ಳೆಯ ರೀತಿಯ ಕಂಕಣ ಭಾಗ್ಯ ನಿಮ್ಮನ್ನು ಹುಡುಕಿ ಬರುತ್ತದೆ. ನಿಮ್ಮ ಮದುವೆಯ ಬಗ್ಗೆ ಯೋಚಿಸುವ ಚಿಂತಿಸುವ ಕೆಲಸ ಇರುವುದಿಲ್ಲ. ನಿಮ್ಮ ಮದುವೆಯ ಹಾಗೂ ಕಂಕಣ ಭಾಗ್ಯದ ಸಮಸ್ಯೆಗೆ ಪರಿಹಾರ ಖಚಿತವಾಗಿ ದೊರೆತೇ ದೊರೆಯುತ್ತದೆ. ಬೇರೆಯವರಿಗೆ ಮದುವೆಗೆ ವರ ಅಥವಾ ವಧುವನ್ನು ಹುಡುಕಲು ಹಾಗೆಯೇ ಒಳ್ಳೆಯ ಸಂಬಂಧವನ್ನು ತರಲು ಬೇರೆಯ ಅಪರಿಚಿತರಿಗೆ ನಿಮ್ಮ ಮದುವೆಯ ಹಾಗೂ ಕಂಕಣ ಭಾಗ್ಯದ ಜವಾಬ್ದಾರಿಯನ್ನು ವಹಿಸಿ

ಆ ಅಪರಿಚಿತರಿಗೆ ಸಾವಿರಾರು ರೂಪಾಯಿಗಳನ್ನು ಕೊಟ್ಟು ನೀವು ಮೋಸ ಹೋಗುವುದಕ್ಕಿಂತ ಹಾಗೆಯೇ ಅದರಿಂದ ಮತ್ತಷ್ಟು ಬೇಸರ ಹೊಂದುವುದಕ್ಕಿಂತ ಈ ಒಂದು ಚಿಕ್ಕ ಪರಿಹಾರವನ್ನು ನೀವು ನಿಮ್ಮ ಮನೆಯಲ್ಲಿಯೇ ಮಾಡಿಕೊಂಡರೆ ಸಾಕು. ಕಂಕಣ ಭಾಗ್ಯ ನಿಮ್ಮ ಮದುವೆ ಭಾಗ್ಯ ಒಳ್ಳೆಯ ಸಂಬಂಧಗಳು ಆದಷ್ಟು ಬೇಗ ನಿಮಗೆ ಕೂಡಿಬರುತ್ತದೆ. ಹಾಗೆಯೇ ನೀವು ಅಂದುಕೊಂಡಿರುವಂತಹ ಒಳ್ಳೆಯ ವಧು ಅಥವಾ ವರನೇ ನಿಮಗೆ ದೊರೆಯುತ್ತಾರೆ. ಆ ಒಂದು ಚಿಕ್ಕ ಪರಿಹಾರ ಏನೆಂದರೆ ಪುಷ್ಯ ನಕ್ಷತ್ರದ ದಿನ 50 ವರ್ಷ ಮೇಲ್ಪಟ್ಟ ಒಂದು ಮುತ್ತೈದೆಯರಿಗೆ ಮಲ್ಲಿಗೆ ಹೂವನ್ನು ತಾಂಬೂಲ ಸಮೇತವಾಗಿ ಕೊಟ್ಟು ಪ್ರತಿಯೊಬ್ಬರ ಬಳಿ ಮಲ್ಲಿಗೆ ಹೂ ಪಡೆದು ಅವರಿಂದ ಆಶೀರ್ವದ ತೆಗೆದುಕೊಳ್ಳುವುದು.

ಈ ರೀತಿಯ ಆಗಿ ಈ ಪುಷ್ಯ ನಕ್ಷತ್ರದ ದಿನ ಮಾಡಿದರೆ ಅತಿ ವೇಗವಾಗಿ ಒಳ್ಳೆಯ ರೀತಿಯ ಕಂಕಣ ಭಾಗ್ಯ ನಿಮಗೆ ಕೂಡಿಬರುತ್ತದೆ. ಇದರಿಂದ ಸಂಬಂಧಿಕರಿಂದ, ಬೇರೆಯವರಿಂದ, ಅಕ್ಕಪಕ್ಕದವರಿಂದ ಹಾಗೂ ಸ್ನೇಹಿತರಿಂದ ಆಗುವಂತಹ ಅವಮಾನಗಳು ದೂರವಾಗುತ್ತದೆ. ಹಾಗೆಯೇ ನಿಮಗೆ ಬೇಕಾಗಿರುವಂತಹ ವಧು ಅಥವಾ ವರನೇ ನಿಮಗೆ ದೊರೆಯುತ್ತಾರೆ. ಒಳ್ಳೆಯ ರೀತಿಯ ಕಂಕಣ ಭಾಗ್ಯ ಹಾಗೂ ಮದುವೆ ಭಾಗ್ಯ ನಿಮಗೆ ಅತಿ ಶೀಘ್ರದಲ್ಲಿಯೇ ಅತಿ ವೇಗವಾಗಿ ನಿಮ್ಮನ್ನು ನೋಡಿ ನಿಮ್ಮ ಮನೆಯ ಬಾಗಿಲಿಗೆ ಬರುತ್ತದೆ. ಇದರಿಂದ ನಿಮಗೆ ತುಂಬಾ ರೀತಿಯಾಗಿ ಒಳ್ಳೆಯದಾಗುತ್ತದೆ ಆದ್ದರಿಂದ ಈ ಒಂದು ಚಿಕ್ಕ ಪರಿಹಾರವನ್ನು ಶುದ್ಧ ಮನಸ್ಸಿನಿಂದ ಮಾಡಿರಿ.

ಮದುವೆ ವಿಳಂಬ ಆಗುತ್ತಿದೆಯೇ ? ಒಳ್ಳೆಯ ಸಂಬಂಧ ಬೇಕೆ? ಹೀಗೆ ಮಾಡಿ ಸಾಕು
ಮದುವೆ ವಿಳಂಬ ಆಗುತ್ತಿದೆಯೇ ? ಒಳ್ಳೆಯ ಸಂಬಂಧ ಬೇಕೆ? ಹೀಗೆ ಮಾಡಿ ಸಾಕು
ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9880444450

ಇದನ್ನು ಓದಿ

ಫೆಬ್ರವರಿ ತಿಂಗಳು ಈ ರಾಶಿಗಳಿಗೆ ಭಾರಿ ಅದೃಷ್ಟ ಉಂಟು ಮಾಡುತ್ತದೆ

ಆರು ರಾಶಿಯವರಿಗೆ ಗುರು ರಾಘವೇಂದ್ರ ಸ್ವಾಮಿಯ ಕೃಪೆ ಇರುವುದರಿಂದ ರಾಜಯೋಗ ಮತ್ತು ಗಜಕೇಸರಿ ಯೋಗ

685 ವರ್ಷಗಳು ಐದು ರಾಶಿಯವರಿಗೆ ಮಂಜುನಾಥ ಸ್ವಾಮಿಯ ಕೃಪೆ ಇರೋದ್ರಿಂದ ಭಾರಿ ಅದೃಷ್ಟ

ಮದುವೆ ವಿಳಂಬ ಆಗುತ್ತಿದೆಯೇ ? ಒಳ್ಳೆಯ ಸಂಬಂಧ ಬೇಕೆ? ಹೀಗೆ ಮಾಡಿ ಸಾಕು

LEAVE A REPLY

Please enter your comment!
Please enter your name here