ಈ ಸಣ್ಣ ಪರಿಹಾರದಿಂದ ಯಾವುದೇ ರೀತಿಯ ಮಾಟ ಮಂತ್ರ ನಡೆಯಲ್ಲ

135
ಈ ಸಣ್ಣ ಪರಿಹಾರದಿಂದ ಯಾವುದೇ ರೀತಿಯ ಮಾಟ ಮಂತ್ರ ನಡೆಯಲ್ಲ
ಈ ಸಣ್ಣ ಪರಿಹಾರದಿಂದ ಯಾವುದೇ ರೀತಿಯ ಮಾಟ ಮಂತ್ರ ನಡೆಯಲ್ಲ

ಕವಡೆ ಹಾಕಿ ನಿಮ್ಮ ಪ್ರಶ್ನೆಗೆ ಫೋನ್ ನಲ್ಲೇ ಉತ್ತರ ಕೊಡುತ್ತೇವೆ ಕರೆ ಮಾಡಿ 9880444450

ನರ ದೃಷ್ಟಿ ಅಥವಾ ಯಾರಾದರೂ ನಿಮಗೆ ಕೆಟ್ಟದನ್ನು ಮಾಡಿಸಿದರೆ ಅಂತಹ ಸಮಸ್ಯೆಗಳಿಗೆ ಪರಿಹಾರ ಸಿಗಲು ತುಂಬಾ ಸುಲಭವಾದ ವಿಧಾನವಿದೆ. ಈ ವಿಧಾನವನ್ನು ಮಾಡಲು ಒಂದು ನಿಂಬೆ ಹಣ್ಣು, 2 ಒಣ ಮೆಣಸಿನಕಾಯಿ ಮತ್ತು ಸ್ವಲ್ಪ ಕುಂಕುಮವನ್ನು ತೆಗೆದುಕೊಳ್ಳಬೇಕು. ಈ ವಿಧಾನವನ್ನು ಪ್ರತಿ ಅಮವಾಸ್ಯೆ ದಿನ ಮಾಡಬೇಕು ಅಮಾವಾಸ್ಯೆ ದಿನ ನೀವು ತೆಗೆದುಕೊಂಡು ಮೆಣಸಿನ ಕಾಯಿ ಮತ್ತು ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ನಿಮ್ಮ ಮನೆಯ ಬಾಗಿಲಿನ ಹೊರಗೆ ನಿಂತುಕೊಳ್ಳಬೇಕು. ಮನೆಯ ಬಾಗಿಲಿಗೆ ನಿಮ್ಮ ಬಲ ಭಾಗದಿಂದ ಎಡ ಭಾಗಕ್ಕೆ ವೃತ್ತಾಕಾರದಲ್ಲಿ ಮೂರು ಬಾರಿ ನಿವಾಳಿಸಬೇಕಾಗುತ್ತದೆ.

ಈ ಸಣ್ಣ ಪರಿಹಾರದಿಂದ ಯಾವುದೇ ರೀತಿಯ ಮಾಟ ಮಂತ್ರ ನಡೆಯಲ್ಲ
ಈ ಸಣ್ಣ ಪರಿಹಾರದಿಂದ ಯಾವುದೇ ರೀತಿಯ ಮಾಟ ಮಂತ್ರ ನಡೆಯಲ್ಲ

ನಂತರ ನಿಮ್ಮ ಕೈಯಲ್ಲಿರುವ ನಿಂಬೆ ಹಣ್ಣನ್ನು 2 ಭಾಗಗಳಾಗಿ ಕತ್ತರಿಸಬೇಕಾಗುತ್ತದೆ. ನಂತರ ನಿಂಬೆ ಹಣ್ಣಿನ ಒಂದು ಭಾಗವನ್ನು ಕುಂಕುಮದಲ್ಲಿ ಅದ್ದಿಕೊಂಡು ನಿಂಬೆ ಹಣ್ಣಿನ ಮೇಲಿನ ಭಾಗದ ಸ್ವಲ್ಪ ಜಾಗವನ್ನೂ ಬಿಡದೆ ಪೂರ್ಣವಾಗಿ ಕುಂಕುಮವನ್ನು ಹಚ್ಚಬೇಕು. ಇದೇ ರೀತಿ ಇನ್ನೊಂದು ನಿಂಬೆಹಣ್ಣಿನ ಭಾಗಕ್ಕೆ ಕುಂಕುಮವನ್ನು ಹಚ್ಚಬೇಕು. ನಿಂಬೆ ಹಣ್ಣು ಕೆಟ್ಟ ದೃಷ್ಟಿ ತೆಗೆದು ಹಾಕಲು ಸಹಾಯ ಮಾಡುತ್ತದೆ. . ದೃಷ್ಟಿ ನಿವಾಳಿಸುವಲ್ಲಿ ನಿಂಬೆ ಹಣ್ಣಿನ ಪಾತ್ರ ಅತ್ಯಂತ ಪ್ರಮುಖವಾದದ್ದು. ಈ ಪರಿಹಾರವನ್ನು ನೀವು ಅಮಾವಾಸ್ಯೆ ದಿನ ರಾತ್ರಿ 9:00 ಗಂಟೆಯ ಮೇಲೆ ಮಾಡಬೇಕು.

ಯಾರು ನೋಡದ ರೀತಿಯಲ್ಲಿ ಮಾಡಿದರೆ ತುಂಬಾ ಒಳ್ಳೆಯದು. ಅದರಿಂದ ಫಲಿತಾಂಶ ತುಂಬಾ ಒಳ್ಳೆಯದಾಗಿ ಸಿಗುತ್ತದೆ. ಕುಂಕುಮವನ್ನು ಹಚ್ಚಿದ ನಿಂಬೆಹಣ್ಣಿನ ಎರಡು ಭಾಗದ ಮೇಲೆ ನಿವಾಳಿಸಿಕೊಂಡಿರುವ 2 ಮೆಣಸಿನಕಾಯಿಗಳನ್ನು ತೆಗೆದುಕೊಂಡು ನಿಂಬೆ ಹಣ್ಣಿನ 2 ಭಾಗದ ಮೇಲೆ ಒಂದೊಂದು ಮೆಣಸಿನ ಕಾಯಿಯನ್ನು ಇಡಬೇಕು. ಇದನ್ನು ನೀವು ಮನೆಯ ಒಳಗೆ ಮಾಡಬಾರದು, ಮನೆಯ ಹೊರಗೆ ಮಾಡಬೇಕು. ನಿಂಬೆಹಣ್ಣಿನ ಒಂದು ಭಾಗವನ್ನು ಹೊಸ್ತಿಲಿನ ಎಡ ಭಾಗಕ್ಕೆ ಮತ್ತು ಇನ್ನೊಂದು ನಿಂಬೆ ಹಣ್ಣಿನ ಭಾಗವನ್ನು ಹೊಸ್ತಿಲಿನ ಬಲಭಾಗಕ್ಕೆ ಇಡಬೇಕು.

ಯಾರಿಗೂ ಕಾಣದ ರೀತಿಯಲ್ಲಿ ಇಡಬೇಕು. ಬೆಳಿಗ್ಗೆ ಬೇಗನೇ ಎದ್ದು ಯಾರು ಕಾಣದ ರೀತಿಯಲ್ಲಿ ಅದನ್ನು ತೆಗೆದು ಯಾರೂ ಕೂಡ ನಡೆದಾಡುವಾಗ ದಾಟದಂತಹ ಜಾಗದಲ್ಲಿ ಇಡಬೇಕಾಗುತ್ತದೆ ಅಥವಾ ಒಂದು ಮರದ ಕೆಳಗೆ ಒಂದು ಸಣ್ಣ ಗುಂಡಿಯನ್ನು ಮಾಡಿ ಅದರಲ್ಲಿ ಹಾಕಿ ಗುಂಡಿಯನ್ನು ಮುಚ್ಚ ಬೇಕಾಗುತ್ತದೆ. ಮುಚ್ಚಿದ ನಂತರ ಹಿಂದೆ ತಿರುಗಿ ನೋಡದೇ ಮನೆಗೆ ಬಂದು, ಮನೆಯ ಹೊಸ್ತಿಲನ್ನು ಗುಡಿಸಿ ಒರೆಸಬೇಕಾಗುತ್ತದೆ. ಅದನ್ನು ಗುಂಡಿಯಲ್ಲಿ ಹಾಕಿ ಬಂದ ನಂತರ ಮನೆಯ ಒಳಗೆ ಪ್ರವೇಶ ಮಾಡುವ ಮೊದಲು ತಲೆಯ ಮೇಲೆ ನೀವು ನೀರನ್ನು ಹಾಕಿಕೊಳ್ಳಬೇಕು.

ಇದರಿಂದ ನಿಮಗೆ ಯಾರಾದರೂ ಕೆಟ್ಟದ್ದನ್ನು ಮಾಡಿದರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಕೆಟ್ಟ ದೃಷ್ಟಿ ಅಥವಾ ನರ ದೃಷ್ಟಿ ನಿಮ್ಮ ಮನೆಯ ಮೇಲೆ ಬಿದ್ದರೆ ಅವೆಲ್ಲವೂ ಪರಿಹಾರವಾಗುತ್ತದೆ. ಮನೆಯಲ್ಲಿ ಸಣ್ಣ ಸಣ್ಣ ವಿಷಯಕ್ಕೂ ಜಗಳವಾಗುತ್ತಿದ್ದರೆ ಅಥವಾ ಮನೆಯ ಸದಸ್ಯರು ಪದೇ ಪದೇ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಅದರಿಂದ ನಿಮಗೆ ಕೆಟ್ಟ ದೃಷ್ಟಿ ಬಿದ್ದಿದೆ ಎಂದು ಅನಿಸಿದರೆ ನೀವು ಈ ಪರಿಹಾರವನ್ನು ಮಾಡಬೇಕು.

ಈ ಸಣ್ಣ ಪರಿಹಾರದಿಂದ ಯಾವುದೇ ರೀತಿಯ ಮಾಟ ಮಂತ್ರ ನಡೆಯಲ್ಲ
ಈ ಸಣ್ಣ ಪರಿಹಾರದಿಂದ ಯಾವುದೇ ರೀತಿಯ ಮಾಟ ಮಂತ್ರ ನಡೆಯಲ್ಲ
ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9880444450

ಇದನ್ನು ಓದಿ:

ಮೂರು ರಾಶಿಯವರಿಗೆ ಸೂರ್ಯದೇವನ ಕೃಪೆ ಇರುವುದರಿಂದ ನಿಮ್ಮ ಸಮಯ ಉತ್ತಮವಾಗಿರುತ್ತದೆ

ಶೀಘ್ರದಲ್ಲಿ ರೂಪಗೊಳ್ಳಲಿದೆ ಚತುಗ್ರಹಿ ಯೋಗ 4 ರಾಶಿಗಳ ಸುವರ್ಣ ಸಮಯದ ಪ್ರಾರಂಭ

ಮುಂಬರುವ 180 ದಿನಗಳವರೆಗೂ ಕೆಲವು ರಾಶಿಯವರ ಮೇಲೆ ಶನಿಯ ಅನುಗ್ರಹ ಧನ ಧಾನ್ಯದಿಂದ ಸಂಪನ್ನುಗೊಳ್ಳುವರು

ಈ ಸಣ್ಣ ಪರಿಹಾರದಿಂದ ಯಾವುದೇ ರೀತಿಯ ಮಾಟ ಮಂತ್ರ ನಡೆಯಲ್ಲ

LEAVE A REPLY

Please enter your comment!
Please enter your name here