ಮನೆ ಕಟ್ಟುವುದಕ್ಕೆ ಮುಂಚೆ ಏಳು ಬಗೆಯ ಮೃತ್ತಿಕೆಗಳನ್ನು ಹಾಕಿದರೆ ಏನೆಲ್ಲಾ ಫಲ ದೊರೆಯುತ್ತದೆ

113
ಮನೆ ಕಟ್ಟುವುದಕ್ಕೆ ಮುಂಚೆ ಏಳು ಬಗೆಯ ಮೃತ್ತಿಕೆಗಳನ್ನು ಹಾಕಿದರೆ ಏನೆಲ್ಲಾ ಫಲ ದೊರೆಯುತ್ತದೆ
ಮನೆ ಕಟ್ಟುವುದಕ್ಕೆ ಮುಂಚೆ ಏಳು ಬಗೆಯ ಮೃತ್ತಿಕೆಗಳನ್ನು ಹಾಕಿದರೆ ಏನೆಲ್ಲಾ ಫಲ ದೊರೆಯುತ್ತದೆ

ಕವಡೆ ಹಾಕಿ ನಿಮ್ಮ ಪ್ರಶ್ನೆಗೆ ಫೋನ್ ನಲ್ಲೇ ಉತ್ತರ ಕೊಡುತ್ತೇವೆ ಕರೆ ಮಾಡಿ 9880444450

ನಾವು ಮನೆಯನ್ನು ಕಟ್ಟುವಾಗ ಹಲವು ರೀತಿಯ ಯೋಚನೆಯನ್ನು ಮಾಡಿ ನಾವು ಮನೆಯನ್ನು ಕಟ್ಟಬೇಕು. ಮನೆಯ ವಾಸ್ತು ದೋಷಗಳು ದಿಕ್ಕುಗಳು ಇವೆಲ್ಲವನ್ನು ನೋಡಿ ವಿಚಾರಿಸಿಕೊಂಡು ನಂತರ ಮನೆಯನ್ನು ಕಟ್ಟಬೇಕು. ಏಕೆಂದರೆ ಹೇಗಾದರೂ ಮನೆಯನ್ನು ಕಟ್ಟಿದರೆ ಅದರಲ್ಲಿ ಬದುಕಿ ಬಾಳುವ ಮನೆ ಸದಸ್ಯರಿಗೆ ಹಲವು ರೀತಿಯ ತೊಂದರೆಗಳು ಉಂಟಾಗುತ್ತದೆ. ಆದ್ದರಿಂದ ಎಲ್ಲಾ ರೀತಿಯಿಂದಲೂ ಯೋಚಿಸಿ ನಂತರ ಮನೆಯನ್ನು ಕಟ್ಟಬೇಕು. ನಾವು ಕಟ್ಟಿರುವ ಮನೆಯಿಂದ ಯಾವುದೇ ಸಮಸ್ಯೆಗಳು ಮನೆಯ ಸದಸ್ಯರಿಗೆ ಆಗಬಾರದು.

ಮನೆ ಕಟ್ಟುವುದಕ್ಕೆ ಮುಂಚೆ ಏಳು ಬಗೆಯ ಮೃತ್ತಿಕೆಗಳನ್ನು ಹಾಕಿದರೆ ಏನೆಲ್ಲಾ ಫಲ ದೊರೆಯುತ್ತದೆ
ಮನೆ ಕಟ್ಟುವುದಕ್ಕೆ ಮುಂಚೆ ಏಳು ಬಗೆಯ ಮೃತ್ತಿಕೆಗಳನ್ನು ಹಾಕಿದರೆ ಏನೆಲ್ಲಾ ಫಲ ದೊರೆಯುತ್ತದೆ

ಎಲ್ಲರೂ ಸುಖ ಶಾಂತಿ ನೆಮ್ಮದಿಯಿಂದ ಆ ಮನೆಯಲ್ಲಿ ವಾಸಿಸಬೇಕು. ವಾಸ್ತು ದೋಷ ಏನಾದರೂ ಇದ್ದರೆ ಅದರ ನಿವಾರಣೆ ಮಾಡಿದ ನಂತರವೇ ಮನೆ ಕಟ್ಟುವ ಯೋಚನೆಯನ್ನು ಮಾಡಬೇಕು. ಹಾಗೆಯೇ ಹಣ ಇದೆ ಎಂದು ಮನೆಯನ್ನು ಕಟ್ಟಿದರೆ ಆ ಮನೆಯಲ್ಲಿ ಬದುಕಿ ಬಾಳುವ ಮನೆ ಸದಸ್ಯರಿಗೆ ಹಲವು ರೀತಿಯ ಸಮಸ್ಯೆ ತೊಂದರೆಗಳು ಉಂಟಾಗುತ್ತದೆ. ಹಣವಿದೆ ಎಂದು ದೊಡ್ಡ ದೊಡ್ಡ ಮನೆಯನ್ನು ಕಟ್ಟುವ ಮೊದಲು ಎಲ್ಲಾ ರೀತಿಯಿಂದಲೂ ವಿಚಾರಿಸಿ ಯೋಚಿಸಿ ಮನೆ ಕಟ್ಟುವ ಸ್ಥಳದ ಬಗ್ಗೆ ತಿಳಿದುಕೊಂಡು ನಂತರ ಮನೆಯನ್ನು ಕಟ್ಟಲು ವ್ಯವಸ್ಥೆ ಮಾಡಬೇಕು.

ನಾವು ಕಟ್ಟು ಮನೆಯಲ್ಲಿ ವಾಸಿಸುವವರಿಗೆ ಆಯುಷ್ಯ ಆರೋಗ್ಯ ಐಶ್ವರ್ಯ ನೆಮ್ಮದಿ ಸುಖ ಶಾಂತಿ ಹಾಗೂ ಮಕ್ಕಳ ಅಭಿವೃದ್ಧಿಯಾಗಬೇಕೆಂದರೆ ಶಂಕುಸ್ಥಾಪನೆ ಮಾಡುವ ಮೊದಲು ಏಳು ಬಗೆಯ ಮೃತ್ತಿಕೆಗಳನ್ನು ಹಾಕಿ ಮನೆಯನ್ನು ಕಟ್ಟುವುದರಿಂದ ಆ ಮನೆಯಲ್ಲಿ ಪುತ್ರಾದಿ ಧನ ಸಂಪತ್ತು ಸುಖ ಶಾಂತಿ ಆಯುಷ್ಯ ಆರೋಗ್ಯ ನೆಮ್ಮದಿ ಲಭಿಸುತ್ತದೆ. ಮಕ್ಕಳ ಅಭಿವೃದ್ಧಿ ಆಗುತ್ತದೆ. ಮನೆಯಲ್ಲಿ ಇರುವ ಹಾಗೂ ಮನೆಯ ಸದಸ್ಯರಿಗೆ ಇರುವ ಸಾವಿರಾರು ದೋಷಗಳು ನಿವಾರಣೆ ಆಗುತ್ತದೆ. ಹಾಗೇ ಆ ಏಳು ಬಗೆಯ ಮೃತ್ತಿಕೆಗಳು ಯಾವುದು ಎಂದರೆ ಮೊದಲನೆಯದು ಅಶ್ವ ಶಾಲೆಯ ಮಣ್ಣು ಅಂದರೆ ಕುದುರೆಯನ್ನು ಕಟ್ಟಿರುವಂತಹ ಜಾಗದ ಮಣ್ಣು.

ಎರಡನೆಯದು ಗಜ ಶಾಲೆಯ ಮಣ್ಣು ಅಂದರೆ ಆನೆಯನ್ನು ಕಟ್ಟಿರುವಂತಹ ಜಾಗದ ಮಣ್ಣು. ಮೂರನೆಯದು ಹುತ್ತದ ಮಣ್ಣು. ನಾಲ್ಕನೆಯದು ನದಿಗಳು ಸಂಗಮವಾಗುವ ಜಾಗದ ಮಣ್ಣು. ಐದನೆಯದು ಕೆರೆಯ ಮಣ್ಣು. ಆರನೆಯದು ರಾಜ ದ್ವಾರ ಅಂದರೆ ಅರಮನೆ ಇರುವ ಸ್ಥಳದ ಮಣ್ಣು. ಏಳನೆಯದು ಗೋಶಾಲೆಯ ಮಣ್ಣು ಅಂದರೆ ಗೋವುಗಳನ್ನು ಕಟ್ಟಿರುವಂತಹ ಜಾಗದ ಮಣ್ಣು.

ಹೀಗೆ ಏಳು ತರಹದ ಮೃತ್ತಿಕೆಗಳನ್ನು ಉಪಯೋಗಿಸಿ ನಿಮ್ಮ ಮನೆಯನ್ನು ಕಟ್ಟುವುದರಿಂದ ಆ ಜಾಗದಲ್ಲಿರುವ ಸಾವಿರಾರು ದೋಷಗಳು ನಿವಾರಣೆಯಾಗಿ ಮನೆಯಲ್ಲಿ ಆಯುಷ್ಯ ಆರೋಗ್ಯ ಐಶ್ವರ್ಯ ಸುಖ ಶಾಂತಿ ನೆಮ್ಮದಿ ಹಾಗೂ ಮಕ್ಕಳ ಅಭಿವೃದ್ಧಿ ಆಗುತ್ತದೆ. ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇರುವುದಿಲ್ಲ ಮನೆಯಲ್ಲಿ ಬದುಕು ಬಾಳುವ ಎಲ್ಲಾ ಸದಸ್ಯರು ಸುಖ ಶಾಂತಿ ನೆಮ್ಮದಿಯಿಂದ ಆ ಮನೆಯಲ್ಲಿ ಬಾಳಬಹುದು.

ಮನೆ ಕಟ್ಟುವುದಕ್ಕೆ ಮುಂಚೆ ಏಳು ಬಗೆಯ ಮೃತ್ತಿಕೆಗಳನ್ನು ಹಾಕಿದರೆ ಏನೆಲ್ಲಾ ಫಲ ದೊರೆಯುತ್ತದೆ
ಮನೆ ಕಟ್ಟುವುದಕ್ಕೆ ಮುಂಚೆ ಏಳು ಬಗೆಯ ಮೃತ್ತಿಕೆಗಳನ್ನು ಹಾಕಿದರೆ ಏನೆಲ್ಲಾ ಫಲ ದೊರೆಯುತ್ತದೆ
ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9880444450

ಇದನ್ನು ಓದಿ:

ಮೂರು ರಾಶಿಯವರಿಗೆ ಸೂರ್ಯದೇವನ ಕೃಪೆ ಇರುವುದರಿಂದ ನಿಮ್ಮ ಸಮಯ ಉತ್ತಮವಾಗಿರುತ್ತದೆ

ಶೀಘ್ರದಲ್ಲಿ ರೂಪಗೊಳ್ಳಲಿದೆ ಚತುಗ್ರಹಿ ಯೋಗ 4 ರಾಶಿಗಳ ಸುವರ್ಣ ಸಮಯದ ಪ್ರಾರಂಭ

ಮುಂಬರುವ 180 ದಿನಗಳವರೆಗೂ ಕೆಲವು ರಾಶಿಯವರ ಮೇಲೆ ಶನಿಯ ಅನುಗ್ರಹ ಧನ ಧಾನ್ಯದಿಂದ ಸಂಪನ್ನುಗೊಳ್ಳುವರು

ಮನೆ ಕಟ್ಟುವುದಕ್ಕೆ ಮುಂಚೆ ಏಳು ಬಗೆಯ ಮೃತ್ತಿಕೆಗಳನ್ನು ಹಾಕಿದರೆ ಏನೆಲ್ಲಾ ಫಲ ದೊರೆಯುತ್ತದೆ

LEAVE A REPLY

Please enter your comment!
Please enter your name here