ಮುಂಬರುವ 180 ದಿನಗಳವರೆಗೂ ಕೆಲವು ರಾಶಿಯವರ ಮೇಲೆ ಶನಿಯ ಅನುಗ್ರಹ ಧನ ಧಾನ್ಯದಿಂದ ಸಂಪನ್ನುಗೊಳ್ಳುವರು

524
ಮುಂಬರುವ 180 ದಿನಗಳವರೆಗೂ ಕೆಲವು ರಾಶಿಯವರ ಮೇಲೆ ಶನಿಯ ಅನುಗ್ರಹ ಧನ ಧಾನ್ಯದಿಂದ ಸಂಪನ್ನುಗೊಳ್ಳುವರು
ಮುಂಬರುವ 180 ದಿನಗಳವರೆಗೂ ಕೆಲವು ರಾಶಿಯವರ ಮೇಲೆ ಶನಿಯ ಅನುಗ್ರಹ ಧನ ಧಾನ್ಯದಿಂದ ಸಂಪನ್ನುಗೊಳ್ಳುವರು

ಕವಡೆ ಹಾಕಿ ನಿಮ್ಮ ಪ್ರಶ್ನೆಗೆ ಫೋನ್ ನಲ್ಲೇ ಉತ್ತರ ಕೊಡುತ್ತೇವೆ ಕರೆ ಮಾಡಿ 9606655519

ಕುಂಭ ರಾಶಿಯಲ್ಲಿ ಶನಿ ದೇವನು ವಿರಾಜಮಾನವಾಗಿ ಸುಮಾರು ಎರಡುವರೆ ವರ್ಷಗಳ ಕಾಲ ಅಂದರೆ 2025ರ ತನಕ ವಿರಾಜಮಾನವಾಗಿ ಉಳಿದುಕೊಳ್ಳುತ್ತಾನೆ. 2023 ರಲ್ಲಿ ಶನಿದೇವನು ತನ್ನ ನಕ್ಷತ್ರದಲ್ಲಿ ಪರಿವರ್ತನೆಗೊಳ್ಳುವುದರ ಮೂಲಕ ಸತ್ವಿಶ ನಕ್ಷತ್ರದಲ್ಲಿ ಕೂಡ ಪ್ರವೇಶ ಮಾಡಿದ್ದನು. ಹೀಗಾಗಿ ಶನಿದೇವನು ಕುಂಭ ರಾಶಿಯಲ್ಲಿ ಮತ್ತು ಸತ್ವಿಶ ನಕ್ಷತ್ರದಲ್ಲಿ ಗೋಚರಿಸಲಿದ್ದಾನೆ. ಅಕ್ಟೋಬರ್ 17ನೇ ತಾರೀಖಿನವರೆಗೂ ಶನಿದೇವನು ಸತ್ವಿಶ ನಕ್ಷತ್ರದಲ್ಲಿ ಗೋಚರಿಸುತ್ತಾನೆ. ಹೀಗಾಗಿ ಮುಂದೆ ಬರುವ 180 ದಿನಗಳ ವರೆಗೆ ಅಂದರೆ 6 ತಿಂಗಳ ವರೆಗೆ ಶನಿದೇವನು 5 ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತಾನೆ.

ಮುಂಬರುವ 180 ದಿನಗಳವರೆಗೂ ಕೆಲವು ರಾಶಿಯವರ ಮೇಲೆ ಶನಿಯ ಅನುಗ್ರಹ ಧನ ಧಾನ್ಯದಿಂದ ಸಂಪನ್ನುಗೊಳ್ಳುವರು
ಮುಂಬರುವ 180 ದಿನಗಳವರೆಗೂ ಕೆಲವು ರಾಶಿಯವರ ಮೇಲೆ ಶನಿಯ ಅನುಗ್ರಹ ಧನ ಧಾನ್ಯದಿಂದ ಸಂಪನ್ನುಗೊಳ್ಳುವರು

ಸತ್ವಿಶ ನಕ್ಷತ್ರದಲ್ಲಿ ಗೋಚರಿಸುವ ಶನಿದೇವನ ಕೃಪೆಯಿಂದ ವಿಶೇಷ ಫಲಿತಾಂಶಗಳನ್ನು ಪಡೆಯುವ ಮೊದಲ ರಾಶಿ ಮೇಷ ರಾಶಿ. ಅಕ್ಟೋಬರ್ ವರೆಗಿನ ಸಮಯದಲ್ಲಿ ಮೇಷ ರಾಶಿಯ ಜನರಿಗೆ ಉದ್ಯೋಗ ಮಾಡಲು ತುಂಬಾ ಒಳ್ಳೆಯ ಸಮಯವಾಗಿರುತ್ತದೆ ಮತ್ತು ಉದ್ಯೋಗದಲ್ಲಿ ಇರುವವರಿಗೆ ಒಳ್ಳೆಯ ಪ್ರತಿಷ್ಠೆ ಸಿಗುತ್ತದೆ. ಈ ಸಮಯದಲ್ಲಿ ಮೇಷ ರಾಶಿಯ ಜನರು ಒಂದಕ್ಕಿಂತ ಹೆಚ್ಚು ಮೂಲಗಳಿಂದ ಧನ ಸಂಪತ್ತುಗಳನ್ನು ಪಡೆದುಕೊಳ್ಳುತ್ತಾರೆ. ಶನಿದೇವನ ಸತ್ವಿಶ ನಕ್ಷತ್ರದಲ್ಲಿನ ಗೋಚರವು ಮಿಥುನ ರಾಶಿಯ ಜನರು ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು.

ಈ ಸಮಯದಲ್ಲಿ ಮಿಥುನ ರಾಶಿಯ ಜನರು ಅನೇಕ ಸಮಸ್ಯೆಗಳಿಂದ ಪರಿಹಾರವನ್ನು ಪಡೆದುಕೊಳ್ಳುತ್ತಾರೆ. ಮಿಥುನ ರಾಶಿಯ ಜನರು ವಿದೇಶಕ್ಕೆ ಹೋಗುವ ಅವಕಾಶ ಪಡೆಯಬಹುದಾಗಿದೆ. ವೃತ್ತಿ ಜೀವನದಲ್ಲಿ ಉತ್ತಮವಾದ ಪ್ರಗತಿ ಹೊಂದುತ್ತಾರೆ. ವಿಶೇಷವಾಗಿ ಶನಿದೇವನ ಕೃಪೆಯಿಂದ ಮಿಥುನ ರಾಶಿಯ ಜನರಿಗೆ ಅತಿ ಹೆಚ್ಚು ಹಣ ಗಳಿಸಬಹುದಾಗಿದೆ. ಸಿಂಹ ರಾಶಿಯ ಜನರಿಗೆ ಸತ್ವಿಶ ನಕ್ಷತ್ರದಲ್ಲಿನ ಶನಿಯ ಗೋಚರವು ಅಕ್ಟೋಬರ್ ವರೆಗೆ ಸಿಂಹ ರಾಶಿಯ ಜನರ ವೃತ್ತಿ ಜೀವನದಲ್ಲಿ ಉತ್ತಮವಾದ ಫಲಿತಾಂಶಗಳು ದೊರಕುತ್ತದೆ.

ಅಪಾರವಾದ ಧನ ಸಂಪತ್ತನ್ನು ಗಳಿಸಬಹುದು. ವಿಶೇಷವಾಗಿ ಈ ಸಮಯದಲ್ಲಿ ಉದ್ಯೋಗದಲ್ಲಿರುವವರಿಗೆ ಉತ್ತಮ ಸ್ಥಳದಲ್ಲಿ ವರ್ಗಾವಣೆ ಆಗುವ ಅವಕಾಶವಿದೆ. ಉದ್ಯೋಗ ಹುಡುಕುತ್ತಿರುವವರಿಗೆ ಉತ್ತಮವಾದ ಸ್ಥಳದಲ್ಲಿ ಉದ್ಯೋಗ ದೊರಕುತ್ತದೆ. ಈ ಸಮಯದಲ್ಲಿ ಮಿಥುನ ರಾಶಿಯ ಜನರಿಗೆ ಆದಾಯ ಕೂಡ ಹೆಚ್ಚಳವಾಗುತ್ತದೆ. ತುಲಾ ರಾಶಿಯವರಿಗೆ ಶನಿದೇವನು ಅಕ್ಟೋಬರ್ 17ರ ವರೆಗೂ ಶುಭ ಫಲಿತಾಂಶಗಳನ್ನು ನೀಡುತ್ತಾನೆ. ವೃತ್ತಿ ಜೀವನದಲ್ಲಿ ತುಲಾ ರಾಶಿಯ ಜನರು ಅವರು ಬಯಸಿದಂತಹ ಫಲಗಳನ್ನು ಪಡೆಯಬಹುದು ಆದಾಯದ ಹೆಚ್ಚಳವಾಗುತ್ತದೆ

ವ್ಯಾಪಾರ ಮಾಡುವವರಿಗೆ ಅಪಾರವಾದ ಧನ ಸಂಪತ್ತನ್ನು ಗಳಿಸುವ ಅವಕಾಶವಿದೆ. ವಿದ್ಯಾರ್ಥಿಗಳು ತಮ್ಮ ಕಠಿಣ ಪರಿಶ್ರಮದಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಧನು ರಾಶಿಯ ಜನರಿಗೆ ಶನಿದೇವನ ಸತ್ವಿಶ ನಕ್ಷತ್ರದಲ್ಲಿನ ಪ್ರವೇಶದಿಂದ ಅಪಾರ ಯಶಸ್ಸು ದೊರಕುತ್ತದೆ. ಈ ಸಮಯದಲ್ಲಿ ಧನು ರಾಶಿಯ ಜನರ ಎಲ್ಲಾ ಸಮಸ್ಯೆಗಳು ಪರಿಹಾರಗೊಳ್ಳುತ್ತದೆ. ಹೊಸ ಉದ್ಯೋಗ ಹುಡುಕುತ್ತಿರುವ ಜನರಿಗೆ ಉದ್ಯೋಗ ದೊರಕುತ್ತದೆ. ಈ ಸಮಯದಲ್ಲಿ ಉದ್ಯಮಿಗಳಿಗೆ ಲಾಭ ದೊರಕುತ್ತದೆ. ಶನಿ ದೇವನ ದಿವ್ಯದೃಷ್ಟಿಯಿಂದ ಅಪಾರವಾದ ಧನ ಸಂಪತ್ತನ್ನು ಗಳಿಸಬಹುದಾಗಿದೆ. ಮುಂದೆ ಬರುವ 180 ದಿನಗಳ ವರೆಗೂ ಈ 5 ರಾಶಿಯವರು ಅಪಾರವಾದ ಧನ ಸಂಪತ್ತನ್ನು ಗಳಿಸಬಹುದು ಮತ್ತು ಈ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು.

ಮುಂಬರುವ 180 ದಿನಗಳವರೆಗೂ ಕೆಲವು ರಾಶಿಯವರ ಮೇಲೆ ಶನಿಯ ಅನುಗ್ರಹ ಧನ ಧಾನ್ಯದಿಂದ ಸಂಪನ್ನುಗೊಳ್ಳುವರು
ಮುಂಬರುವ 180 ದಿನಗಳವರೆಗೂ ಕೆಲವು ರಾಶಿಯವರ ಮೇಲೆ ಶನಿಯ ಅನುಗ್ರಹ ಧನ ಧಾನ್ಯದಿಂದ ಸಂಪನ್ನುಗೊಳ್ಳುವರು

ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠಂ : ಪ್ರಧಾನ ತಾಂತ್ರಿಕರು, ದೈವಜ್ಞರು ಹಾಗೂ ಜ್ಯೋತಿಷ್ಯ ವಿದ್ವಾಂಸರು ಮಹರ್ಷಿ ಶ್ರೀ ರಘುನಂದನ್ ಗುರೂಜಿಯವರು ಮೊಬೈಲ್ ಸಂಖ್ಯೆ: 9606655519

ಇವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಮಸ್ಯೆಗಳಿಗೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಪ್ರೀತಿಸಿದ ನಿಮ್ಮವರನ್ನೂ ಹಿಂಪಡೆಯಬೇಕೇ ಆರೋಗ್ಯ ಸಮಸ್ಯೆ, ಸಂತಾನ, ಸಾಲಬಾದೆ, ವಿವಾಹದಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ನಿಮ್ಮ ಮೇಲೆ ಆಗಿರುವ ಮಾಟಮಂತ್ರ ನಿವಾರಣೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ವಾಮಾಚಾರ ನಿವಾರಣೆ ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಹಾಗೂ ಇನ್ನೂ ಅನೇಕ ಗುಪ್ತ ಕಠಿಣ ಧನ ದಾರಿದ್ಯದಂತಃ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಶಾಶ್ವತ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9606655519

ಇದನ್ನು ಓದಿ: 

ಮೂರು ರಾಶಿಯವರಿಗೆ ಸೂರ್ಯದೇವನ ಕೃಪೆ ಇರುವುದರಿಂದ ನಿಮ್ಮ ಸಮಯ ಉತ್ತಮವಾಗಿರುತ್ತದೆ

ಇಂದಿನ ಮಧ್ಯರಾತ್ರಿಯಿಂದ ಪಂಚ ಹನುಮಾನ ಕೃಪೆ ಆರು ರಾಶಿಯವರಿಗೆ ಇರುವುದರಿಂದ ಭಾರೀ ಅದೃಷ್ಟ

ಶಕ್ತಿಶಾಲಿ ಪ್ರತ್ಯಂಘದೇವಿ ಶತ್ರುನಾಶಕ ಮಂತ್ರ 108 ಬಾರಿ ಪಠನೆ ಮಾಡಿ ನಿಮ್ಮ ಶತ್ರು ನಿಮ್ಮ ಕಣ್ಣು ಮುಂದೇನೆ ಸರ್ವನಾಶ

ಮುಂಬರುವ 180 ದಿನಗಳವರೆಗೂ ಕೆಲವು ರಾಶಿಯವರ ಮೇಲೆ ಶನಿಯ ಅನುಗ್ರಹ ಧನ ಧಾನ್ಯದಿಂದ ಸಂಪನ್ನುಗೊಳ್ಳುವರು

LEAVE A REPLY

Please enter your comment!
Please enter your name here