ದುಡ್ಡಿನ ಸಮಸ್ಯೆ ಇದ್ದವರು ಈ ತಕ್ಷಣ ಈ ಒಂದು ಸಣ್ಣ ಕೆಲಸ ಮಾಡಿರಿ ನೋಡಿ

348
ದುಡ್ಡಿನ ಸಮಸ್ಯೆ ಇದ್ದವರು ಈ ತಕ್ಷಣ ಈ ಒಂದು ಸಣ್ಣ ಕೆಲಸ ಮಾಡಿರಿ ನೋಡಿ
ದುಡ್ಡಿನ ಸಮಸ್ಯೆ ಇದ್ದವರು ಈ ತಕ್ಷಣ ಈ ಒಂದು ಸಣ್ಣ ಕೆಲಸ ಮಾಡಿರಿ ನೋಡಿ

ಕವಡೆ ಹಾಕಿ ನಿಮ್ಮ ಪ್ರಶ್ನೆಗೆ ಫೋನ್ ನಲ್ಲೇ ಉತ್ತರ ಕೊಡುತ್ತೇವೆ ಕರೆ ಮಾಡಿ 9880444450

ಪ್ರತಿದಿನ ನಮ್ಮ ಮನೆಯ ಹೊಸ್ತಿಲನ್ನು ಹಾಗೂ ತುಳಸಿ ಗಿಡವನ್ನು ಪೂಜೆ ಮಾಡುತ್ತೇವೆ. ಅದರಲ್ಲೂ ವಿಶೇಷವಾಗಿ ಮಂಗಳವಾರ ಮತ್ತು ಶುಕ್ರವಾರ ದಿನದಂದು ಹೊಸ್ತಿಲನ್ನು ವಿಶೇಷವಾಗಿ ಪೂಜೆ ಮಾಡುತ್ತೇವೆ. ಅಷ್ಟ ದಿಕ್ಕುಗಳಲ್ಲಿ ಈಶಾನ್ಯ ಮೂಲೆಯನ್ನು ದೇವಮೂಲೆ, ದೇವರು ನೆಲೆಸಿರುವ ಮೂಲೆ ಎಂದು ಹೇಳುತ್ತೇವೆ. ನಾವು ಯಾವುದೇ ಪೂಜೆಯನ್ನು ಮಾಡುವುದಿದ್ದರೂ ಈಶಾನ್ಯ ಮೂಲೆಯಿಂದಲೇ ಪ್ರಾರಂಭಿಸುತ್ತೇವೆ. ಅತ್ಯಂತ ಪವಿತ್ರವಾದ ಸ್ಥಳವಾಗಿದೆ. ಈಶಾನ್ಯ ಮೂಲೆಯಲ್ಲಿ ಯಾವಾಗಲೂ ನೀರಿನ ವಸ್ತುವನ್ನು ಇಡಬೇಕು.

ದುಡ್ಡಿನ ಸಮಸ್ಯೆ ಇದ್ದವರು ಈ ತಕ್ಷಣ ಈ ಒಂದು ಸಣ್ಣ ಕೆಲಸ ಮಾಡಿರಿ ನೋಡಿ
ದುಡ್ಡಿನ ಸಮಸ್ಯೆ ಇದ್ದವರು ಈ ತಕ್ಷಣ ಈ ಒಂದು ಸಣ್ಣ ಕೆಲಸ ಮಾಡಿರಿ ನೋಡಿ

ನೀರು ಯಾವಾಗಲೂ ಈಶಾನ್ಯ ಮೂಲೆಯಲ್ಲಿ ಹರಿದಾಡುತ್ತಿರಬೇಕು. ಮನೆಯ ಹೊಸ್ತಿಲಿನ ಹೊರಗೆ ಅಥವಾ ಒಳಗೆ ಈಶಾನ್ಯ ದಿಕ್ಕಿನಲ್ಲಿ ಇರುವ ಮೂಲೆಯನ್ನು ವರೆಸಿ ನಂತರ ಒಂದು ಪೀಠವನ್ನು ಇಡಬೇಕು. ಪೀಠದ ಮೇಲೆ ಅರಿಶಿಣವನ್ನು ವೃತ್ತಾಕಾರದಲ್ಲಿ ಹಚ್ಚಬೇಕು. ಅರಿಶಿಣವನ್ನು ಹಚ್ಚಿದ ನಂತರ ಅದರ ಮೇಲೆ ರಂಗೋಲಿಯನ್ನು ಬಿಡಿಸಬೇಕು. ಲಕ್ಷ್ಮೀ ಗೆ ಪ್ರಿಯವಾದ ರಂಗೋಲಿಯನ್ನು ಬಿಡಿಸಬೇಕು. ಕಮಲದಳ ಅಥವಾ ಅಷ್ಟದಳ ರಂಗೋಲಿಯನ್ನು ಬಿಡಿಸಬೇಕು. ಬಿಡಿಸಿದ ರಂಗೋಲಿಯ ಮೇಲೆ ಒಂದು ಕಳಶವನ್ನು ಪ್ರತಿಷ್ಠಾಪನೆ ಮಾಡಬೇಕು.

ಪ್ರತಿ ಶುಕ್ರವಾರದಂದು ನೀರನ್ನು ಬದಲಾಯಿಸುತ್ತಿರಬೇಕು. ಕಳಶವು ತಾಮ್ರದ ಕಳಶವಾಗಿದ್ದರೆ ತುಂಬಾ ಶ್ರೇಷ್ಠ ಎಂದು ಹೇಳುತ್ತಾರೆ. ಅಷ್ಟದಳ ಪದ್ಮ ರಂಗೋಲಿಗೆ ಅರಿಶಿಣವನ್ನು ಹಾಕಿ ಅಲಂಕಾರ ಮಾಡಬೇಕು. ಸೋಮವಾರದ ದಿನ ಸಾಯಂಕಾಲ ಹಾಗೂ ಗುರುವಾರ ದಿನ ಸಾಯಂಕಾಲ ಕಳಶವನ್ನು ತೆಗೆದು ಶುಭ್ರವಾಗಿ ತೊಳೆಯಬೇಕು. ನಂತರ ಮಂಗಳವಾರ ಬೆಳಿಗ್ಗೆ ಹಾಗೂ ಶುಕ್ರವಾರ ಬೆಳಿಗ್ಗೆ 6:00 ಗಂಟೆಯ ಒಳಗೆ ಕಳಶವನ್ನು ಪುನಃ ಪ್ರತಿಷ್ಠಾಪನೆ ಮಾಡಬೇಕು. ಈ ರೀತಿ ಮಾಡುವುದರಿಂದ ಲಕ್ಷ್ಮಿ ಯಾವಾಗಲೂ ನಿಮ್ಮ ಮನೆಯಲ್ಲಿ ನೆಲೆಸಿರುತ್ತಾಳೆ.

ರಂಗೋಲಿಯ ಸುತ್ತ 4 ಮೂಲೆಯಲ್ಲಿ ಗೆರೆಯನ್ನು ಬಿಡಿಸಿಕೊಳ್ಳಬೇಕು. ಈ ರೀತಿ ಮಾಡುವುದು ತುಂಬಾ ಶ್ರೇಷ್ಠ ಎಂದು ಹೇಳುತ್ತಾರೆ. ಗೆರೆಗಳಿಗೂ ಸಹ ಅರಿಶಿಣದಿಂದ ಅಲಂಕಾರವನ್ನ ಮಾಡಬೇಕು. ರಂಗೋಲಿಯ ಮೇಲೆ ಕಳಶವನ್ನು ಪ್ರತಿಷ್ಠಾಪಿಸಿದ ನಂತರ ಬಿಂದಿಗೆಯಿಂದ ನೀರನ್ನು ಹಾಕಬೇಕು. ನಂತರ ಆ ಕಳಶದಲ್ಲಿ ಅರಿಶಿಣ, ಕುಂಕುಮ ಹಾಕಬೇಕು ಹಾಗೂ ಹೂವುಗಳಿಂದ ಅಲಂಕಾರ ಮಾಡಬೇಕು. ಲಕ್ಷ್ಮೀ ಗೆ ಪ್ರಿಯವಾದಂತಹ ಮಲ್ಲಿಗೆ ಹೂವು ಅಥವಾ ಸುವಾಸನೆ ಭರಿತ ಹೂವುಗಳನ್ನು ಇಡಬೇಕು. ಅರಿಶಿಣ ಕುಂಕುಮ ಅಕ್ಷತೆ ಕಾಳುಗಳ ಜೊತೆಗೆ ಒಂದು ಬೆಳ್ಳಿಯ ನಾಣ್ಯವನ್ನು ಹಾಕಬೇಕು.

ಕಳಶದಲ್ಲಿ ಪಚ್ಚ ಕರ್ಪೂರವನ್ನು ಪುಡಿ ಮಾಡಿ ಹಾಕಬೇಕು ಮತ್ತು ಹೂವುಗಳನ್ನು ಹಾಕಬೇಕು. ಪ್ರತಿ ದಿನ ಮನೆಯ ಹೊಸ್ತಿಲಿಗೆ ಮತ್ತು ತುಳಸಿಗೆ ಪೂಜೆ ಮಾಡುವಾಗ ನೀವು ಪ್ರತಿಷ್ಠಾಪನೆ ಮಾಡಿರುವ ಕಳಶಕ್ಕೂ ಪೂಜೆ ಮಾಡಬೇಕು. ಕಳಶದಲ್ಲಿ ಹಾಕಿರುವ ಹೂವುಗಳು ಬಾಡಿ ಹೋದರೆ ಬೇರೆ ಹೂವುಗಳನ್ನು ಹಾಕಿ ಬದಲಾಯಿಸಬಹುದು. ದೇವರ ಕೋಣೆಯಲ್ಲೂ ಸಹ ಈಶಾನ್ಯ ಮೂಲೆಯಲ್ಲಿ ಕಳಶವನ್ನು ಪ್ರತಿಷ್ಠಾಪನೆ ಮಾಡಬಹುದು. ಈ ರೀತಿ ಮಾಡುವುದರಿಂದ ಲಕ್ಷ್ಮೀ ದೇವಿ ಶಾಶ್ವತವಾಗಿ ಮನೆಯಲ್ಲಿ ನೆಲೆಸಿರುತ್ತಾಳೆ. ಮನೆಯಲ್ಲಿ ಯಾವುದೇ ರೀತಿಯ ನಕರಾತ್ಮಕ ಶಕ್ತಿಗಳು ಇರುವುದಿಲ್ಲ. ಕಳಶ ಪ್ರತಿಷ್ಠಾಪನೆ ಮಾಡುವುದರಿಂದ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತದೆ ಹಾಗೂ ಲಕ್ಷ್ಮೀ ಯಾವಾಗಲೂ ನಿಮ್ಮ ಮನೆಯಲ್ಲಿ ನೆಲೆಸಿರುತ್ತಾಳೆ.

ದುಡ್ಡಿನ ಸಮಸ್ಯೆ ಇದ್ದವರು ಈ ತಕ್ಷಣ ಈ ಒಂದು ಸಣ್ಣ ಕೆಲಸ ಮಾಡಿರಿ ನೋಡಿ
ದುಡ್ಡಿನ ಸಮಸ್ಯೆ ಇದ್ದವರು ಈ ತಕ್ಷಣ ಈ ಒಂದು ಸಣ್ಣ ಕೆಲಸ ಮಾಡಿರಿ ನೋಡಿ
ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9880444450

ಇದನ್ನು ಓದಿ: 

ಮೂರು ರಾಶಿಯವರಿಗೆ ಸೂರ್ಯದೇವನ ಕೃಪೆ ಇರುವುದರಿಂದ ನಿಮ್ಮ ಸಮಯ ಉತ್ತಮವಾಗಿರುತ್ತದೆ

ಇಂದಿನ ಮಧ್ಯರಾತ್ರಿಯಿಂದ ಪಂಚ ಹನುಮಾನ ಕೃಪೆ ಆರು ರಾಶಿಯವರಿಗೆ ಇರುವುದರಿಂದ ಭಾರೀ ಅದೃಷ್ಟ

ಶಕ್ತಿಶಾಲಿ ಪ್ರತ್ಯಂಘದೇವಿ ಶತ್ರುನಾಶಕ ಮಂತ್ರ 108 ಬಾರಿ ಪಠನೆ ಮಾಡಿ ನಿಮ್ಮ ಶತ್ರು ನಿಮ್ಮ ಕಣ್ಣು ಮುಂದೇನೆ ಸರ್ವನಾಶ

ದುಡ್ಡಿನ ಸಮಸ್ಯೆ ಇದ್ದವರು ಈ ತಕ್ಷಣ ಈ ಒಂದು ಸಣ್ಣ ಕೆಲಸ ಮಾಡಿರಿ ನೋಡಿ

LEAVE A REPLY

Please enter your comment!
Please enter your name here