ನಿಮ್ಮ ಹಸ್ತದಲ್ಲಿ ಈ ರೀತಿ ಇದ್ರೆ ವಿವಾಹ ವಿಚ್ಛೇದನ ಆಗುತ್ತೆ

218

ಕವಡೆ ಹಾಕಿ ನಿಮ್ಮ ಪ್ರಶ್ನೆಗೆ ಫೋನ್ ನಲ್ಲೇ ಉತ್ತರ ಕೊಡುತ್ತೇವೆ ಕರೆ ಮಾಡಿ 9880444450

ಮದುವೆ ಎನ್ನುವುದು ಎರಡು ಜೀವಗಳನ್ನು ಬೆಸೆಯುವ ಪವಿತ್ರವಾದ ಸಂಬಂಧ ಈ ಸಂಬಂಧವೂ ಸಮಾಜದಲ್ಲಿ ಅದರದ್ದೇ ಆದಂತಹ ವಿಶಿಷ್ಟ ಸ್ಥಾನವನ್ನು ಪಡೆದಿದೆ. ನಮ್ಮ ಅಂಗೈಯಲ್ಲಿ ಇರುವ ರೇಖೆಯೇ ನಮ್ಮ ವೈವಾಹಿಕ ಜೀವನದ ಬಗ್ಗೆ ತಿಳಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಪುರುಷರಿಗೆ ಬಲಗೈಯನ್ನು ನೋಡಿ ಶಾಸ್ತ್ರ ಹೇಳುತ್ತಾರೆ ಹಾಗೆಯೇ ಮಹಿಳೆಯರಿಗೆ ಎಡಗೈ ನೋಡಿ ಶಾಸ್ತ್ರ ಹೇಳುತ್ತಾರೆ. ನಿಮ್ಮ ವೈವಾಹಿಕ ಜೀವನದ ಬಗ್ಗೆ ಪ್ರಶ್ನೆಗಳಿದ್ದರೆ ಅದಕ್ಕೆ ಉತ್ತರವನ್ನು ಕಂಡುಕೊಳ್ಳುವುದಾದರೆ ನಿಮ್ಮ ಅಂಗೈ ನ ಬುಧ ಪರ್ವತವನ್ನು ನೋಡಿಕೊಳ್ಳಬೇಕು.

ನಿಮ್ಮ ಹಸ್ತದಲ್ಲಿ ಈ ರೀತಿ ಇದ್ರೆ ವಿವಾಹ ವಿಚ್ಛೇದನ ಆಗುತ್ತೆ
ನಿಮ್ಮ ಹಸ್ತದಲ್ಲಿ ಈ ರೀತಿ ಇದ್ರೆ ವಿವಾಹ ವಿಚ್ಛೇದನ ಆಗುತ್ತೆ

ಇದು ನಿಮ್ಮ ಅನಮಾಮಿಕ ಬೆರಳು ನಿಮ್ಮ ಅಂಗೈಯನ್ನು ನೋಡಿಕೊಂಡರೆ ನಿಮ್ಮ ಅಂಗೈಯಲ್ಲಿ ಚಿಕ್ಕ ಎರಡು ರೇಖೆಗಳು ಕಾಣಿಸುತ್ತವೆ. ಎಲ್ಲರ ಕೈಯಲ್ಲಿಯೂ ಈ ರೇಖೆಯು ಒಂದೇ ರೀತಿಯಲ್ಲಿ ಇರುವುದಿಲ್ಲ. ಆ ಒಂದು ರೇಖೆಯು ನಿಮ್ಮ ಕೈಯಲ್ಲಿ ಸಮವಾಗಿದ್ದರೆ ನಿಮಗೆ ಸಿಗುವಂತಹ ಜೀವನ ಸಂಗಾತಿ ನಿಮಗೆ ಯಾವಾಗಲೂ ಬೆಂಬಲವಾಗಿ ನಿಂತು ಕೊಳ್ಳುವವರಾಗಿರುತ್ತಾರೆ. ಹಾಗೆ ಮಹಿಳೆಯರಿಗೆ ತನ್ನ ಗಂಡನ ಮನೆಯವರು ತನ್ನ ಜೊತೆ ಹೊಂದಿಕೊಳ್ಳುತ್ತಾರೆ ಅಥವಾ ಇಲ್ಲವೇ ಎಂದು ತಿಳಿಸಿಕೊಡುತ್ತದೆ. ಬುಧ ಪರ್ವತದಲ್ಲಿರುವಂಥ ರೇಖೆಗಳು ನಿಮ್ಮ ಜೀವನದಲ್ಲಿ ಧನಾತ್ಮಕತೆಯನ್ನು ತಂದುಕೊಡುತ್ತದೆ.

ನೀವು ಮದುವೆಯಾಗಿ ಏಳು ವರ್ಷಗಳವರೆಗೂ ಎಚ್ಚರದಲ್ಲಿರಬೇಕು ಎನ್ನುವ ವಿಷಯವನ್ನು ನೀವು ಗಮನದಲ್ಲಿಟ್ಟುಕೊಂಡಿರಬೇಕು. ಯಾಕೆಂದರೆ ಮದುವೆಯಾದ ಹೊಸತರಲ್ಲಿ ಮನೆಯವರಿಗೋಸ್ಕರ ಸಂಧಾನವಾಗುವ ಪರಿಸ್ಥಿತಿಗಳು ಬರಬಹುದು. ಇನ್ನು ಹೃದಯದ ರೇಖೆ ಈ ರೇಖೆಯು ನೀವು ಪ್ರೀತಿಸಿದವರ ಜೊತೆಗೆ ಮದುವೆಯಾಗುವುದರ ಬಗ್ಗೆ ಸೂಚನೆಯನ್ನು ನೀಡುತ್ತೆ. ಬುಧ ಪರ್ವತದಲ್ಲಿರುವ ಎರಡು ರೇಖೆಗಳಲ್ಲಿ ಎರಡನೆಯ ರೇಖೆ ಹೃದಯ ರೇಖೆಯ ಸಮೀಪವಿದ್ದಲ್ಲಿ ನಿಮ್ಮ ಮದುವೆ ನೀವು ಇಚ್ಚಿಸಿದವರೊಂದಿಗೆ ಆಗುವಂತೆ ಸೂಚನೆ ನೀಡುತ್ತದೆ.

ಕವಡೆ ಹಾಕಿ ನಿಮ್ಮ ಪ್ರಶ್ನೆಗೆ ಫೋನ್ ನಲ್ಲೇ ಉತ್ತರ ಕೊಡುತ್ತೇವೆ ಕರೆ ಮಾಡಿ 9880444450

ಒಂದು ವೇಳೆ ಆ ರೇಖೆ ದೂರವಿದ್ದರೆ ನಿಮ್ಮ ಇಷ್ಟದ ವ್ಯಕ್ತಿಯ ಜೊತೆಗೆ ನಿಮ್ಮ ಮದುವೆ ಆಗುವುದಿಲ್ಲ. ನೀವು ನಿಮ್ಮ ತಂದೆ ತಾಯಿಯ ಜೊತೆಗೆ ಸಂದಾನವಾಗುವ ಸಾಧ್ಯತೆ ಇರುತ್ತದೆ. ಬುಧ ಪರ್ವತದಲ್ಲಿರುವ ಎರಡು ರೇಖೆಗಳ ಪೈಕಿ ನಿಮ್ಮ ಕಿರುಬೆರಳು ಸಮೀಪದಲ್ಲಿರುವ ಈ ರೇಖೆಯ ಮುಖ ಕಿರುಬೆರಳಿನ ಕಡೆ ಇದ್ದರೆ ದಾಂಪತ್ಯ ಜೀವನದಲ್ಲಿ ಕಲಹ ಉಂಟಾಗುತ್ತದೆ. ಇಬ್ಬರಲ್ಲಿಯೂ ಮನಸ್ತಾಪಗಳು ಉಂಟಾಗುತ್ತವೆ ಅದರಲ್ಲಿ ನಿಮ್ಮ ಜೀವನ ಸಂಗಾತಿಗೆ ಹೆಚ್ಚಿನ ಮನಸ್ತಾಪ ಉಂಟಾಗುತ್ತದೆ ಹಾಗಾಗಿ ಇಂತಹ ಸಮಯದಲ್ಲಿ ನೀವು ಜಾಗ್ರತೆಯನ್ನು ವಹಿಸಬೇಕು.

ನಿಮ್ಮ ಹೃದಯ ರೇಖೆಯನ್ನು ಮೇಲ್ಭಾಗದಿಂದ ಕೆಳಭಾಗದವರೆಗೂ ವಿಶ್ಲೇಷಣೆಯನ್ನು ಮಾಡಿಕೊಳ್ಳಿ. ಒಂದು ವೇಳೆ ನಿಮ್ಮ ಹೃದಯ ರೇಖೆಯ ಮೇಲೆ ಒಂದು ದೊಡ್ಡ ರೇಖೆ ಬಂದು ಆ ರೇಖೆಯ ಮೇಲೆ ಚಿಕ್ಕ ಚಿಕ್ಕ ರೇಖೆಗಳೇನಾದರೂ ಇದ್ದರೆ ಅಥವಾ ಉದ್ದದ ಮೊದಲನೇ ರೇಖೆಯು ನಿಮ್ಮ ಹೃದಯ ರೇಖೆಗೆ ಹತ್ತಿರವಾಗಿದ್ದರೆ ನಿಮ್ಮ ಜೀವನದಲ್ಲಿ ನಿಮಗೆ ಬೇಗನೆ ಮದುವೆಯಾಗುತ್ತದೆ ಅಥವಾ ಪ್ರೀತಿಸಿ ಮದುವೆಯಾಗುವಂತಹ ಸಂಕೇತವನ್ನು ಕೊಡುತ್ತದೆ. ಈ ಪ್ರಕಾರದಲ್ಲಿ ನಿಮ್ಮ ಜೀವನ ಸಂಗಾತಿ ಯಾರಾಗಬಹುದು ಎಂದು ನೀವು ತಿಳಿದುಕೊಳ್ಳಬಹುದು. ಒಂದು ವೇಳೆ ನಿಮ್ಮ ಅಂಗೈಯಲ್ಲಿ ಚಿಕ್ಕ ರೇಖೆಗಳು ಮೊದಲು ಇದ್ದು ನಂತರ ದೊಡ್ಡ ರೇಖೆಗಳು ಅಂದರೆ ನಿಮ್ಮ ಹೃದಯ ರೇಖೆಗಳಿಗಿಂತಲೂ ಸ್ವಲ್ಪ ದೂರದಲ್ಲಿದ್ದರೆ ನಿಮ್ಮ ಮದುವೆಯಲ್ಲಿ ಸ್ವಲ್ಪ ತೊಂದರೆ ಆಗುತ್ತವೆ ಎಂದರ್ಥ.

ನಿಮ್ಮ ಹಸ್ತದಲ್ಲಿ ಈ ರೀತಿ ಇದ್ರೆ ವಿವಾಹ ವಿಚ್ಛೇದನ ಆಗುತ್ತೆ
ನಿಮ್ಮ ಹಸ್ತದಲ್ಲಿ ಈ ರೀತಿ ಇದ್ರೆ ವಿವಾಹ ವಿಚ್ಛೇದನ ಆಗುತ್ತೆ

ಶ್ರೀ ಪಂಚಮುಖಿ ಜ್ಯೋತಿಷ್ಯಂ ಪಂಡಿತ್: ಶ್ರೀ ಗಣೇಶ್ ಕುಮಾರ್

ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9880444450

ಇದನ್ನು ಓದಿ: 

ಆರು ರಾಶಿ ಅವರಿಗೆ ಭಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ

ನಾಲ್ಕು ರಾಶಿಯವರಿಗೆ ಹಣದ ಹೊಳೆ ಹರಿಯಲಿದೆ

ಆರು ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ

ನಿಮ್ಮ ಹಸ್ತದಲ್ಲಿ ಈ ರೀತಿ ಇದ್ರೆ ವಿವಾಹ ವಿಚ್ಛೇದನ ಆಗುತ್ತೆ

LEAVE A REPLY

Please enter your comment!
Please enter your name here