ಸೂರ್ಯ ಬುಧ ರಾಹು ಮತ್ತು ಗುರುವಿನ ಸಂಯೋಜನೆ ಚತು ಗ್ರಹ ಅದೃಷ್ಟ ಸಿಗಲಿದೆ

552
ಸೂರ್ಯ ಬುಧ ರಾಹು ಮತ್ತು ಗುರುವಿನ ಸಂಯೋಜನೆ ಚತು ಗ್ರಹ ಅದೃಷ್ಟ ಸಿಗಲಿದೆ
ಸೂರ್ಯ ಬುಧ ರಾಹು ಮತ್ತು ಗುರುವಿನ ಸಂಯೋಜನೆ ಚತು ಗ್ರಹ ಅದೃಷ್ಟ ಸಿಗಲಿದೆ

ಕವಡೆ ಹಾಕಿ ನಿಮ್ಮ ಪ್ರಶ್ನೆಗೆ ಫೋನ್ ನಲ್ಲೇ ಉತ್ತರ ಕೊಡುತ್ತೇವೆ ಕರೆ ಮಾಡಿ 9606699932

ವೈದಿಕ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಒಂದೇ ರಾಶಿಯಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳು ಸಂಯೋಜನೆಗೊಂಡಾಗ ಅಲ್ಲಿ ಇಷ್ಟು ಪ್ರಕಾರದ ಯೋಗಗಳು ರೂಪುಗೊಳ್ಳುತ್ತವೆ. ಈ ಸಂಯೋಜನೆಯಿಂದಾಗಿ ರಾಶಿಗಳ ಮೇಲೆ ಅನೇಕ ರೀತಿಯ ಪ್ರಭಾವಗಳು ಉಂಟಾಗುತ್ತವೆ. ಈ ವರ್ಷದ ತಿಂಗಳ ಕೊನೆಯಲ್ಲಿ ಮೇಷ ರಾಶಿಯಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳ ಸಂಯೋಜನೆಯಾಗುತ್ತದೆ. ಈ ಮೇಷ ರಾಶಿಯಲ್ಲಿ ಒಂದಕ್ಕಿಂತ ಹೆಚ್ಚು ಪ್ರಬಲವಾಗಿರುವ ನಾಲ್ಕು ಗ್ರಹಗಳು ಸಂಯೋಜನೆಗೊಳ್ಳುತ್ತವೆ. ಮೇಷ ರಾಶಿಯಲ್ಲಿ ಸೂರ್ಯ ಬುಧ ರಾಹು ಮತ್ತು ಗುರು ಗ್ರಹಗಳು ಸಂಯೋಜನೆ ಹೊಂದುತ್ತವೆ.

ಸೂರ್ಯ ಬುಧ ರಾಹು ಮತ್ತು ಗುರುವಿನ ಸಂಯೋಜನೆ ಚತು ಗ್ರಹ ಅದೃಷ್ಟ ಸಿಗಲಿದೆ
ಸೂರ್ಯ ಬುಧ ರಾಹು ಮತ್ತು ಗುರುವಿನ ಸಂಯೋಜನೆ ಚತು ಗ್ರಹ ಅದೃಷ್ಟ ಸಿಗಲಿದೆ

ಮತ್ತು ಈ ನಾಲ್ಕು ಗ್ರಹಗಳು ಮೇಷ ರಾಶಿಯಲ್ಲಿ ಸಂಯೋಜನೆಗೊಂಡಾಗ ಚತುರ್ದಹಿ ಯೋಗವು ರೂಪಗೊಳ್ಳುತ್ತದೆ. ಹೀಗಾಗಿ ಈ ಚತುರ್ದಹಿ ಯೋಗದಿಂದ ನಾಲ್ಕು ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯುತ್ತದೆ. ಚತುರ್ದಹಿ ಯೋಗದ ಪ್ರಭಾವದಿಂದಾಗಿ ಈ ನಾಲ್ಕು ರಾಶಿಯವರು ಧನ ಧಾನ್ಯ ಸಂಪನ್ಮೂಲದಿಂದ ಸದೃಢರಾಗುತ್ತಾರೆ. ಮೊದಲನೆಯದಾಗಿ ಮೇಷ ರಾಶಿಯ ಜಾತಕದವರು ಚತುರ್ದಹಿ ಯೋಗದ ಲಾಭವನ್ನು ಉತ್ತಮ ಪಡೆದುಕೊಳ್ಳುತ್ತಾರೆ. ಈ ಸಮಯದಲ್ಲಿ ಮೇಷ ರಾಶಿಯ ಜಾತಕದವರು ಶಾಂತವಾಗಿರುತ್ತಾರೆ.

ಕವಡೆ ಹಾಕಿ ನಿಮ್ಮ ಪ್ರಶ್ನೆಗೆ ಫೋನ್ ನಲ್ಲೇ ಉತ್ತರ ಕೊಡುತ್ತೇವೆ ಕರೆ ಮಾಡಿ 9606699932

ಮತ್ತು ವ್ಯಾಪಾರದಲ್ಲಿ ಈ ರಾಶಿಯವರು ಹೆಚ್ಚಿನ ಸುಧಾರಣೆಯನ್ನು ಕಂಡುಕೊಳ್ಳುತ್ತಾರೆ. ಸ್ನೇಹಿತರಿಂದ ಹಣಕಾಸಿನ ನೆರವು ಪಡೆಯಲು ಈ ಸಮಯ ಸೂಕ್ತವಾಗಿದೆ. ಆರ್ಥಿಕ ಪರಿಸ್ಥಿತಿಗಳು ಕೂಡ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ಮಾತಿನಲ್ಲಿ ಸುಧಾರಣೆ ಕಂಡು ಬರುತ್ತದೆ. ಈ ಮೇಷ ರಾಶಿಯವರು ವ್ಯಾಪಾರ ಮಾಡುವಾಗ ಸ್ನೇಹಿತರ ಬೆಂಬಲವನ್ನು ಪಡೆಯುತ್ತಾರೆ. ಇನ್ನು ವೃಷಭ ರಾಶಿಯವರು ಕೂಡ ಅದೃಷ್ಟದ ಬಲವನ್ನು ಪಡೆಯುತ್ತಾರೆ. ಈ ನಾಲ್ಕು ಗ್ರಹಗಳ ಸಂಯೋಜನೆಯಿಂದಾಗಿ ವೃಷಭ ರಾಶಿಯವರು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತಾರೆ. ಮಾತಿನಲ್ಲಿ ಮಾಧುರ್ಯ ಕಾಣುತ್ತದೆ.

ವ್ಯವಹಾರದಲ್ಲಿ ಲಾಭವು ಹೆಚ್ಚಾಗುತ್ತದೆ. ಕುಟುಂಬದಲ್ಲಿ ಶಾಂತಿ ಮತ್ತು ನೆಮ್ಮದಿಯು ಹೆಚ್ಚಾಗುತ್ತದೆ. ಒಡಹುಟ್ಟಿದವರ ಸಹಕಾರದಿಂದ ಉತ್ತಮ ಲಾಭವು ಉಂಟಾಗುತ್ತದೆ. ಇನ್ನು ವೃಷಭ ರಾಶಿಯ ಜಾತಕದವರು ಓದುವ ಹವ್ಯಾಸವನ್ನು ಹೆಚ್ಚಿಸಿದರೆ ಇನ್ನೂ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಈ ಸಮಯದಲ್ಲಿ ಮಿಥುನ ರಾಶಿಯ ಜನರು ಕೂಡ ಹೆಚ್ಚಿನ ಫಲಿತಾಂಶವನ್ನು ಪಡೆಯುತ್ತಾರೆ. ಕುಟುಂಬದಲ್ಲಿ ಸಂತೋಷದ ಸಮಯಗಳು ಕಂಡುಬರುತ್ತವೆ. ಆತ್ಮವಿಶ್ವಾಸವು ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಮಾಡುವ ಬದಲಾವಣೆಗಳು ಉತ್ತಮ ಲಾಭವನ್ನು ಕೊಡುತ್ತವೆ.

ವ್ಯಾಪಾರದಲ್ಲಿ ಆದಾಯವು ಹೆಚ್ಚಾಗುವ ಎಲ್ಲಾ ಅವಕಾಶಗಳು ಇರುತ್ತವೆ. ಧರ್ಮ ಕಾರ್ಯಗಳನ್ನು ಮಾಡಲು ಈ ಸಮಯವು ಉತ್ತೇಜಿಸುತ್ತದೆ. ಪೋಷಕರ ಸಹಾಯದಿಂದ ಜೀವನದಲ್ಲಿ ಮುನ್ನಡೆಯಬಹುದು. ಇನ್ನು ಈ ನಾಲ್ಕು ಗ್ರಹಗಳ ಸಂಯೋಜನೆ ಧನುರಾಶಿಯ ಮೇಲೆ ಅನುಕೂಲಕರ ಬದಲಾವಣೆಗಳು ತಂದುಕೊಡುತ್ತದೆ. ಈ ಅವಧಿಯಲ್ಲಿ ಓದುವ ಆಸಕ್ತಿ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳಿಗೆ ಈ ಸಮಯವು ಅನುಕೂಲಕರವಾಗಿರುತ್ತದೆ. ಮಾನಸಿಕ ಶಾಂತಿ ಲಭಿಸುತ್ತದೆ. ಒಡಹುಟ್ಟಿದವರ ಸಹಕಾರದಿಂದ ವ್ಯಾಪಾರವು ಸುಧಾರಿಸುತ್ತದೆ.

ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಒಂದಕ್ಕಿಂತ ಹೆಚ್ಚು ಸಂಪನ್ಮೂಲಗಳಿಗಿಂತ ಧನಾಗಮನವಾಗುತ್ತದೆ. ಇದರಿಂದಾಗಿ ಆರ್ಥಿಕ ಪರಿಸ್ಥಿತಿಯು ಸದೃಢವಾಗುತ್ತದೆ. ಒಟ್ಟಾರೆಯಾಗಿ ಮೇಷ ರಾಶಿಯಲ್ಲಿ ಉಂಟಾಗುವ ಈ ನಾಲ್ಕು ಗ್ರಹಗಳ ಸಂಯೋಜನೆಯಿಂದಾಗಿ ಬೇರೆ ರಾಶಿಯ ಜನರಿಗೂ ಕೂಡ ಉತ್ತಮ ಫಲಿತಾಂಶಗಳು ದೊರೆಯುತ್ತವೆ. ಜೀವನದಲ್ಲಿ ಮುನ್ನಡೆಯನ್ನು ಸಹಾಯ ಮಾಡುತ್ತದೆ. ಹೀಗೆ ಚತುರ್ದಹಿ ಯೋಗವು ಈ ನಾಲ್ಕು ರಾಶಿಗಳ ಮೇಲೆ ಸಕರಾತ್ಮಕ ಪರಿಣಾಮವನ್ನು ಬೀರುತ್ತದೆ.

ಸೂರ್ಯ ಬುಧ ರಾಹು ಮತ್ತು ಗುರುವಿನ ಸಂಯೋಜನೆ ಚತು ಗ್ರಹ ಅದೃಷ್ಟ ಸಿಗಲಿದೆ
ಸೂರ್ಯ ಬುಧ ರಾಹು ಮತ್ತು ಗುರುವಿನ ಸಂಯೋಜನೆ ಚತು ಗ್ರಹ ಅದೃಷ್ಟ ಸಿಗಲಿದೆ

ನಿಮಗೆ ಯಾವುದೇ ದೇವಸ್ಥಾನಕ್ಕೆ ಹೋಗಿ ಎಷ್ಟೇ ದೇವರಿಗೆ ಕೈ ಮುಗಿದರು ನಿಮ್ಮ ಸಮಸ್ಯೆಗೆ ಇನ್ನು ಪರಿಹಾರ ಸಿಗುತ್ತಾ ಇಲ್ಲವೇ? ಎರಡು ದಿನದಲ್ಲಿ ಪರಿಹಾರ ಮಾಡಿಕೊಡುತ್ತೇವೆ, ಯೋಚನೆ ಮಾಡಬೇಡಿ ಈ ತಕ್ಷಣ ನಮಗೆ ಫೋನ್ ಮಾಡಿರಿ 9606699932 ನಿಮ್ಮ ಸಮಸ್ಯೆಗೆ ಎಲ್ಲಿಯೂ ಪರಿಹಾರ ಸಿಕ್ಕಿಲ್ಲ ಎಂದಾಗ ನಾವು ಅದಕ್ಕೆ ಪರಿಹಾರ ಸೂಚಿಸುತ್ತೇವೆ, ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ದಾಗ, ಅಥವ ವ್ಯವಹಾರದಲ್ಲಿ ನಷ್ಟ, ಪ್ರೀತಿಯಲ್ಲಿ ಮೋಸ ಅಥವ ಗಂಡ ಹೆಂಡತಿ ಜಗಳ ಇನ್ನು ಹಾತ್ತಾರು ಕಷ್ಟಗಳು ಏನೇ ಇರ್ಲಿ ಈ ತಕ್ಷಣ ಫೋನ್ ಮಾಡಿರಿ 9606699932 ನಿಮ್ಮ ಎಲ್ಲಾ ಸಮಸ್ಯೆ ತಿಳಿಸಿರಿ.

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9606699932

ಇದನ್ನು ಓದಿ:

ಲಕ್ಷ್ಮೀ ದೇವಿ ಧನ ಯೋಗ ಜೊತೆಗೆ ಫ್ರೀ ಮಹಾಲಕ್ಷ್ಮೀ ಯಂತ್ರ ಪಡೆಯಿರಿ

82 ದಿನಗಳು ನಾಲ್ಕು ರಾಶಿಯವರ ಸುವರ್ಣ ದಿನಗಳು

ಫೆಬ್ರವರಿ 3ರ ಒಳಗೆ ಈ ರಾಶಿಗೆ ಸಿಕ್ಕಾಪಟ್ಟೆ ಹಣ ಬರುತ್ತೆ

ಐದು ರಾಶಿಯವರಿಗೆ ಗಣಪತಿಯ ಕೃಪೆ

ಸೂರ್ಯ ಬುಧ ರಾಹು ಮತ್ತು ಗುರುವಿನ ಸಂಯೋಜನೆ ಚತು ಗ್ರಹ ಅದೃಷ್ಟ ಸಿಗಲಿದೆ

LEAVE A REPLY

Please enter your comment!
Please enter your name here