ಸಾಲ ಬಾಧೆಯನ್ನು ನಿವಾರಿಸಲು ಸುಲಭ ಉಪಾಯಗಳು

267

ಕವಡೆ ಹಾಕಿ ನಿಮ್ಮ ಪ್ರಶ್ನೆಗೆ ಫೋನ್ ನಲ್ಲೇ ಉತ್ತರ ಕೊಡುತ್ತೇವೆ ಕರೆ ಮಾಡಿ 9606655519

ಸಾಲ ಎನ್ನುವುದು ಮನುಷ್ಯನ ಕುಟುಂಬದ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಮನುಷ್ಯನ ಆರ್ಥಿಕ ಪರಿಸ್ಥಿತಿಯನ್ನು ಅತ್ಯಂತ ಕೆಳ ಸ್ಥಿತಿಗೆ ತರುತ್ತದೆ. ಅದರ ಪರಿಣಾಮವನ್ನು ನಾವು ತೀವ್ರವಾಗಿ ಎದುರಿಸಬೇಕು. ಸಾಲ ಭಾಧೆಯನ್ನು ಇಡೀ ಕುಟುಂಬವು ಎದುರಿಸಬೇಕಾಗುತ್ತದೆ. ಸಾಲದಿಂದಾಗಿ ಹಲವಾರು ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಸಾಲಬಾಧೆ ನಿವಾರಿಸುವಲ್ಲಿ ಕುಲದೇವರ ಪಾತ್ರ ಹೆಚ್ಚಾಗಿರುತ್ತದೆ. ನಾವು ಹೇಗೆ ಕುಲದೇವರನ್ನು ಪೂಜಿಸುತ್ತೇವೆ ಮತ್ತು ಈ ಪ್ರಾರ್ಥಿಸುತ್ತೇವೆ ಎನ್ನುವುದರ ಮೇಲೆ ಸಾಲಭಾಧೆಯ ನಿವಾರಣೆಯು ಅವಲಂಬಿತವಾಗಿದೆ.

ಸಾಲ ಬಾಧೆಯನ್ನು ನಿವಾರಿಸಲು ಸುಲಭ ಉಪಾಯಗಳು
ಸಾಲ ಬಾಧೆಯನ್ನು ನಿವಾರಿಸಲು ಸುಲಭ ಉಪಾಯಗಳು

ಮನೆಯ ಯಾವುದೇ ಆರ್ಥಿಕ ಸಮಸ್ಯೆಗಳಿದ್ದರೂ ತೊಂದರೆಗಳಿದ್ದರೂ ಕುಲದೇವರ ಪೂಜೆಯಿಂದ ಅದು ಪರಿಹಾರವಾಗಬಹುದು . ನಾವು ನಿಷ್ಠೆಯಿಂದ ಭಕ್ತಿಯಿಂದ ಪೂಜಿಸಿದಾಗ ಮಾತ್ರ ಅದರ ಫಲ ಸಿಗಬಹುದು. ಕೆಲವೊಂದು ಸಮಯದಲ್ಲಿ ನಾವು ಎಷ್ಟು ದುಡಿದರೂ,ಹಣವನ್ನು ಸಂಪಾದನೆ ಮಾಡಿದರು ಮನೆಯಲ್ಲಿ ಹಣವನ್ನು ಕೋಡಿಡಲು ಸಾಧ್ಯವಾಗುವುದಿಲ್ಲ. ಹಣದ ಉಳಿತಾಯ ಮಾಡಲು ಸಾಧ್ಯವಾಗದೇ ಇರುವುದರಿಂದ ಸಾಲ ಬಾಧೆಯು ನಿವಾರಣೆ ಆಗುವುದಿಲ್ಲ. ಬೇಕಾಗಿರುವ ಸಮಯದಲ್ಲಿ ಹಣ ಸಿಗದೇ ಇರುವ ಕಾರಣ ಸಾಲದ ಹಿಂದೆ ಹೋಗಬೇಕಾಗುತ್ತದೆ.

ಸಾಲ ಎನ್ನುವುದು ಮನುಷ್ಯನಿಗೆ ಶೂಲದ ರೀತಿ ಪರಿಣಮಿಸುತ್ತದೆ. ಪ್ರತಿಸಲ ಬಡ್ಡಿ ತುಂಬುತ್ತಾ ಅದರ ಪರಿಣಾಮವನ್ನು ನಾವು ಅನುಭವಿಸಬೇಕಾಗುತ್ತದೆ. ಸಾಲದಿಂದಾಗಿ ಇದ್ದ ಸಮಸ್ಯೆಗಳು ಹೆಚ್ಚಾಗುತ್ತಾ ಇನ್ನಷ್ಟು ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಇಂತಹ ಸಾಲದಿಂದ ಮುಕ್ತಿ ಪಡೆಯಲು ಕುಲದೇವರ ಆರಾಧನೆ ಪ್ರಮುಖವಾಗಿದೆ. ಹೀಗಾಗಿ ಕುಲದೇವರನ್ನು ಪೂಜಿಸುವ ವಿಧಾನವನ್ನು ನಾವು ತಿಳಿದುಕೊಳ್ಳಬೇಕು. ಅದಕ್ಕಾಗಿ ಮನೆಯಲ್ಲಿ ನವಗ್ರಹ ಇರುವ ಅಥವಾ ಪಂಚಲೋಹದ ಕಳಶವನ್ನು ದೇವರ ಮನೆಯಲ್ಲಿ ಇರಿಸಬೇಕು. ಆ ಕಳಶದಲ್ಲಿ ಶುದ್ಧವಾದ ಜಲವನ್ನು ತುಂಬಬೇಕು.

ಕವಡೆ ಹಾಕಿ ನಿಮ್ಮ ಪ್ರಶ್ನೆಗೆ ಫೋನ್ ನಲ್ಲೇ ಉತ್ತರ ಕೊಡುತ್ತೇವೆ ಕರೆ ಮಾಡಿ 9606655519

ನಂತರ ಅದರೊಳಗೆ ಎರಡು ಗೋಮತಿ ಚಕ್ರ ಮತ್ತು ಎರಡು ಲವಂಗವನ್ನು ಹಾಕಬೇಕು. ನಂತರ ಆ ಕಳಶದ ಮೇಲೆ 4 ಅರಳಿ ಮರದ ಎಲೆಗಳನ್ನು ಇಟ್ಟು ಅದರ ಮೇಲೆ ಒಂದು ತೆಂಗಿನ ಕಾಯಿಯನ್ನು ಇಡಬೇಕು. ಆ ಕಳಶವನ್ನು ನಮ್ಮ ಮನೆ ದೇವರು ಎನ್ನುವ ರೀತಿಯಲ್ಲಿ ಪೂಜಿಸಬೇಕು. ಈ ಕಳಶವನ್ನು ಶುಕ್ರವಾರದ ಮಧ್ಯಾಹ್ನ ಗೋಧೂಳಿ ಲಗ್ನದಲ್ಲಿ ಪೂಜಿಸಬೇಕು. ಈ ಸಮಯವು ಅತ್ಯಂತ ಪವಿತ್ರವಾಗಿರುತ್ತದೆ. ಈ ಸಮಯದಲ್ಲಿ ಕಳಶ ಸ್ಥಾಪನೆ ಮಾಡುವುದು ಅತ್ಯಂತ ಮಹತ್ವವಾಗಿರುತ್ತದೆ. ಹೀಗೆ ಕಳಶವನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ಮನೆಯಲ್ಲಿರುವ ಧನ ಅಭಿವೃದ್ಧಿ ಆಗುತ್ತದೆ.

ಈ ಕ್ರಮವನ್ನು ಬಹಳ ನಿಷ್ಠೆಯಿಂದ ದೇವರಲ್ಲಿ ಭಕ್ತಿ ಇಟ್ಟು ಮಾಡಬೇಕು. ಹೀಗೆ ಮಾಡಿದಾಗ ಮಾತ್ರ ಅದರ ಲಾಭ ಮತ್ತು ಕುಲದೇವರ ಆಶೀರ್ವಾದವು ಸಿಗುತ್ತದೆ. ಮತ್ತು ಇದ್ದಂತಹ ಸಮಸ್ಯೆಗೆ ದೇವರಿಂದ ಪರಿಹಾರ ಸಿಗಬಹುದು. ಈ ರೀತಿ ಮಾಡುವುದರಿಂದ ಮನೆಯಲ್ಲಿರುವ ಹಣದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಸಾಲದ ಮುಕ್ತಿಯನ್ನು ಪಡೆಯಲು ಈ ಪರಿಹಾರ ಉಪಯುಕ್ತ ಪರಿಣಾಮಕಾರಿಯಾಗಿರುತ್ತದೆ. ಅದರ ಜೊತೆಗೆ ಮನೆಯ ಆರ್ಥಿಕ ಪರಿಸ್ಥಿತಿಯು ಉತ್ತಮವಾಗುತ್ತದೆ.

ಸಾಲವನ್ನು ತೀರಿಸಲು ಹಣವನ್ನು ಕೂಡಿಡಲು ಸಹಾಯ ಒದಗಿಸಿಕೊಡುತ್ತದೆ. ಎಲ್ಲಾ ರೀತಿಯ ಹಣದ ಸಮಸ್ಯೆಗಳನ್ನು ನಿವಾರಣೆಯಾಗಿಸುತ್ತದೆ. ಈ ರೀತಿಯಾಗಿ ಸಾಲದ ಬಾಧೆಯನ್ನು ಪರಿಹಾರ ಮಾಡಲು ಕುಲದೇವರ ಪಾತ್ರ ಮುಖ್ಯವಾಗಿರುತ್ತದೆ. ಸಾಲದಿಂದ ಹುಟ್ಟಿಕೊಳ್ಳುವ ಎಲ್ಲಾ ಸಮಸ್ಯೆಗಳನ್ನು ಕುಲದೇವರ ಸಹಾಯದಿಂದ ಪರಿಹಾರ ಮಾಡಬಹುದು. ಮತ್ತು ಸಮಾಜದಲ್ಲಿ ಉತ್ತಮ ಜೀವನವನ್ನು ನಡೆಸಬಹುದು.

ಇಂದಿನಿಂದ 52 ವರ್ಷಗಳು ಭರ್ಜರಿ ದುಡ್ಡಿನ ಆಗಮನ 9 ರಾಶಿಯವರಿಗೆ ಮಹಾ ರಾಜಯೋಗ
ಇಂದಿನಿಂದ 52 ವರ್ಷಗಳು ಭರ್ಜರಿ ದುಡ್ಡಿನ ಆಗಮನ 9 ರಾಶಿಯವರಿಗೆ ಮಹಾ ರಾಜಯೋಗ

ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠಂ : ಪ್ರಧಾನ ತಾಂತ್ರಿಕರು, ದೈವಜ್ಞರು ಹಾಗೂ ಜ್ಯೋತಿಷ್ಯ ವಿದ್ವಾಂಸರು ಮಹರ್ಷಿ ಶ್ರೀ ರಘುನಂದನ್ ಗುರೂಜಿಯವರು ಮೊಬೈಲ್ ಸಂಖ್ಯೆ: 9606655519

ಇವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಮಸ್ಯೆಗಳಿಗೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಪ್ರೀತಿಸಿದ ನಿಮ್ಮವರನ್ನೂ ಹಿಂಪಡೆಯಬೇಕೇ ಆರೋಗ್ಯ ಸಮಸ್ಯೆ, ಸಂತಾನ, ಸಾಲಬಾದೆ, ವಿವಾಹದಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ನಿಮ್ಮ ಮೇಲೆ ಆಗಿರುವ ಮಾಟಮಂತ್ರ ನಿವಾರಣೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ವಾಮಾಚಾರ ನಿವಾರಣೆ ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಹಾಗೂ ಇನ್ನೂ ಅನೇಕ ಗುಪ್ತ ಕಠಿಣ ಧನ ದಾರಿದ್ಯದಂತಃ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಶಾಶ್ವತ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9606655519

ಇದನ್ನು ಓದಿ:

ಲಕ್ಷ್ಮೀ ದೇವಿ ಧನ ಯೋಗ ಜೊತೆಗೆ ಫ್ರೀ ಮಹಾಲಕ್ಷ್ಮೀ ಯಂತ್ರ ಪಡೆಯಿರಿ

82 ದಿನಗಳು ನಾಲ್ಕು ರಾಶಿಯವರ ಸುವರ್ಣ ದಿನಗಳು

ಫೆಬ್ರವರಿ 3ರ ಒಳಗೆ ಈ ರಾಶಿಗೆ ಸಿಕ್ಕಾಪಟ್ಟೆ ಹಣ ಬರುತ್ತೆ

ಐದು ರಾಶಿಯವರಿಗೆ ಗಣಪತಿಯ ಕೃಪೆ

ಸಾಲ ಬಾಧೆಯನ್ನು ನಿವಾರಿಸಲು ಸುಲಭ ಉಪಾಯಗಳು

LEAVE A REPLY

Please enter your comment!
Please enter your name here