75 ವರ್ಷಗಳ ಬಳಿಕ ಕುಂಭ ರಾಶಿಯ ಮೇಲೆ ಶನಿದೇವನ ಪ್ರಭಾವ ಇದರಿಂದ ನಿಮ್ಮ ರಾಶಿ ಮೇಲೆ ಪ್ರಭಾವ ಬೀರಲಿದೆ

347

ಕವಡೆ ಹಾಕಿ ನಿಮ್ಮ ಪ್ರಶ್ನೆಗೆ ಫೋನ್ ನಲ್ಲೇ ಉತ್ತರ ಕೊಡುತ್ತೇವೆ ಕರೆ ಮಾಡಿ 9606655519

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅನುಸಾರ ಶನಿ ದೇವನಿಗೆ ಕರ್ಮಫಲ ದಾತನೆಂದು ಕರೆಯಲಾಗುತ್ತದೆ. ಶನಿದೇವನನ್ನು ನ್ಯಾಯದ ಅಧಿಪತಿ ಗ್ರಹ ಎಂದು ಕರೆಯಲಾಗುತ್ತದೆ. ನವಗ್ರಹಗಳಲ್ಲಿ ಅತ್ಯಂತ ಪ್ರಮುಖ ಗ್ರಹವೆಂದು ಪರಿಗಣಿಸಲಾದ ಶನಿದೇವನ ಪ್ರತ್ಯೇಕ ಪ್ರಕ್ರಿಯೆಗಳು ಕೂಡ ಹೆಚ್ಚು ಪ್ರಖರವಾಗಿರುತ್ತವೆ. ಶನಿದೇವನ ನಕ್ಷತ್ರ ಪರಿವರ್ತನೆ ಅಥವಾ ರಾಶಿ ಬದಲಾವಣೆಗಳು ಸೇರಿದಂತೆ ಗೋಚರ ಪ್ರಭಾವಗಳು ದ್ವಾದಶ ರಾಶಿಯವರ ಮೇಲೂ ಇರುತ್ತದೆ. ಹಾಗೂ ನೇರ ಪರಿಣಾಮ ಬೀರುತ್ತದೆ. ಈ ಪ್ರಭಾವಗಳು ಸಕಾರಾತ್ಮಕ ಹಾಗೂ ನಕಾರಾತ್ಮಕಗಳಾಗಿ ಇರಲಿವೆ.

ಇಂದಿನಿಂದ 52 ವರ್ಷಗಳು ಭರ್ಜರಿ ದುಡ್ಡಿನ ಆಗಮನ 9 ರಾಶಿಯವರಿಗೆ ಮಹಾ ರಾಜಯೋಗ
ಇಂದಿನಿಂದ 52 ವರ್ಷಗಳು ಭರ್ಜರಿ ದುಡ್ಡಿನ ಆಗಮನ 9 ರಾಶಿಯವರಿಗೆ ಮಹಾ ರಾಜಯೋಗ

ಹೀಗೆ ಇರಲಿದ್ದು ಹೊಸ ವರ್ಷದ ಪ್ರಾರಂಭದಲ್ಲಿ ಅಂದರೆ ಜನವರಿ ತಿಂಗಳಿನ 11 ನೇ ತಾರೀಖಿನಂದು ಶನಿದೇವನು ತನ್ನ ನಕ್ಷತ್ರದಲ್ಲಿ ಪರಿವರ್ತನೆ ಈ ಸಮಯದಲ್ಲಿ ಶನಿದೇವನು ಸ್ವದ್ವಿಶ ನಕ್ಷತ್ರದ ಎರಡನೇ ಚರಣದಲ್ಲಿ ಪ್ರವೇಶ ಮಾಡುತ್ತಾನೆ. ಶನಿದೇವನ ಈ ಪರಿವರ್ತನೆ ಅಥವಾ ಬದಲಾವಣೆಯು ಮೂರು ರಾಶಿಗಳ ಮೇಲೆ ಹೆಚ್ಚು ಪರಿಣಾಮಕಾರಿ ಅಥವಾ ಮಂಗಳಕಾರಿಯಾಗಿರುತ್ತದೆ. ಅಷ್ಟೇ ಅಲ್ಲದೆ ಇನ್ನು ಸುಮಾರು 25 ವರ್ಷಗಳ ಬಳಿಕ ವಿಶೇಷ ಯೋಗಗಳ ಸೃಷ್ಟಿಯು ಕೂಡ ಉಂಟಾಗಲಿದೆ. ಈ ಮೂರು ರಾಶಿಗಳಲ್ಲಿ ಕುಂಭ ರಾಶಿಯು ಒಂದಾಗಿದೆ.

ಹಾಗೇ ಆ ರಾಶಿಯಲ್ಲಿ ಅದೃಷ್ಟದ ಸುರಿಮಳೆಯು ಸುರಿಯಲಿದೆ ಎಂದು ಹೇಳಲಾಗುತ್ತಿದೆ. ಶನಿ ದೇವರ ಕುಂಭ ರಾಶಿಯ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತಿದೆ. ಶನಿದೇವನು ಕುಂಭ ರಾಶಿಯ ಸ್ವಾಮಿ ಗ್ರನೆಂದು ಕರೆಯಲ್ಪಡುತ್ತಾನೆ. ಶನಿದೇವನು ಪ್ರಸ್ತುತ ಕುಂಭ ಗ್ರಹದ ಪ್ರಥಮ ಭಾವದಲ್ಲಿಯೇ ವಿರಾಜಮಾನನಾಗಿದ್ದಾನೆ. ಇಲ್ಲಿಯವರೆಗೂ ಸ್ವದ್ವಶ ನಕ್ಷತ್ರದ ಪ್ರಥಮ ಚರಣದಲ್ಲಿದ್ದ ಶನಿಯು ಎರಡನೇ ಚರಣಕ್ಕೆ ಪ್ರವೇಶಿಸುತ್ತಾನೆ. ಶನಿದೇವನ ಈ ಪರಿವರ್ತನೆಯ ಕುಂಭ ರಾಶಿಯವರಿಗೆ ಹೆಚ್ಚು ಫಲಕಾರಿಯಾಗಿದೆ. ಜನರು ತಮ್ಮ ಪ್ರತಿ ಜೀವನದಲ್ಲಿ ಹೆಚ್ಚಿನ ಪ್ರಗತಿಯನ್ನು ಪಡೆಯುತ್ತಾರೆ.

ಕೆಲಸದಲ್ಲಿ ಹೆಚ್ಚು ಒಳ್ಳೆ ಸುದ್ದಿಗಳನ್ನು ಪಡೆಯಬಹುದು. ಜೀವನದಲ್ಲಿ ಸಂತೋಷವೂ ಬರುತ್ತದೆ. ವೈವಾಹಿಕ ಜೀವನದಲ್ಲಿ ಅಭಿವೃದ್ಧಿ ಇರುತ್ತದೆ. ಈ ವಿಶೇಷ ಸಮಯದಲ್ಲಿ ಪ್ರತ್ಯೇಕ ಕುಂಭ ರಾಶಿಯವರು ಕರ್ಮನಿಷ್ಟರಾಗಿ ಮುಂದುವರೆದರೆ ಶನಿದೇವನ ವಿಶೇಷ ಆಶೀರ್ವಾದ ಲಭಿಸುತ್ತದೆ. ಇದರಿಂದಾಗಿ ವ್ಯಾಪಾರದಲ್ಲಿ ಲಾಭ ಸಿಗುತ್ತದೆ. ಹಠಾತ್ ಆರ್ಥಿಕ ಲಾಭಗಳು ಕೂಡ ಸಿಗಲಿವೆ. ಶನಿಯ ಅನುಗ್ರಹದಿಂದ ನಿಮ್ಮ ಶ್ರಮಕ್ಕೆ ಸಂಪೂರ್ಣ ಫಲ ಸಿಗುತ್ತದೆ. ಈ ಸಮಯದಲ್ಲಿ ಹೂಡಿಕೆಯಿಂದಲೂ ಕೂಡ ಹೆಚ್ಚಿನ ಲಾಭ ಸಿಗಬಹುದು.

ಈ ಸಮಯದಲ್ಲಿ ಕುಂಭ ರಾಶಿಯವರಿಗೆ 75 ವರ್ಷಗಳ ಬಳಿಕ ವಿಶೇಷ ಯೋಗಗಳನ್ನು ಸಹ ಕರುಣಿಸಲಿದೆ. ಈ ಸಮಯದಲ್ಲಿ ಕುಂಭ ರಾಶಿಯವರು ಖಂಡಿತ ಉದ್ಯೋಗ ಹಾಗೂ ವ್ಯಾಪಾರದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಶನಿದೇವನ ಕೃಪೆಯಿಂದ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯುತ್ತದೆ. ಹಣದ ಹೆಚ್ಚಳಕ್ಕೂ ಕೂಡ ಶನಿದೇವನ ಪರಿವರ್ತನೆಯು ಸಹಾಯವಾಗಲಿದೆ. ವ್ಯಾಪಾರದಲ್ಲೂ ಕೂಡ ಲಾಭವನ್ನು ಪಡೆಯಬಹುದು ಆದರೆ ಆವೇಶದಿಂದ ಕೆಲಸಗಳನ್ನು ನಿರ್ವಹಿಸಬಾರದು. ಈ ಸಮಯದಲ್ಲಿ ಕುಂಭ ರಾಶಿಯವರು ಲವಲವಿಕೆಯಿಂದ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಎಲ್ಲವೂ ತನ್ನಿಂದ ತಾನೇ ಆಗುತ್ತದೆ ಎಂದು ಕೈಕಟ್ಟಿ ಕುಳಿತರೆ ಸಿಕ್ಕಿದ್ದ ಫಲವೂ ಕೂಡ ಸಿಗದೇ ಇರಬಹುದು. ಎಲ್ಲರೂ ಕೂಡ ಕೆಲಸ ಕಾರ್ಯಗಳಲ್ಲಿ ಹುಮ್ಮಸ್ಸಿನಿಂದ ಮುನ್ನುಗ್ಗಬೇಕು.

75 ವರ್ಷಗಳ ಬಳಿಕ ಕುಂಭ ರಾಶಿಯ ಮೇಲೆ ಶನಿದೇವನ ಪ್ರಭಾವ ಇದರಿಂದ ನಿಮ್ಮ ರಾಶಿ ಮೇಲೆ ಪ್ರಭಾವ ಬೀರಲಿದೆ
75 ವರ್ಷಗಳ ಬಳಿಕ ಕುಂಭ ರಾಶಿಯ ಮೇಲೆ ಶನಿದೇವನ ಪ್ರಭಾವ ಇದರಿಂದ ನಿಮ್ಮ ರಾಶಿ ಮೇಲೆ ಪ್ರಭಾವ ಬೀರಲಿದೆ

ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠಂ : ಪ್ರಧಾನ ತಾಂತ್ರಿಕರು, ದೈವಜ್ಞರು ಹಾಗೂ ಜ್ಯೋತಿಷ್ಯ ವಿದ್ವಾಂಸರು ಮಹರ್ಷಿ ಶ್ರೀ ರಘುನಂದನ್ ಗುರೂಜಿಯವರು ಮೊಬೈಲ್ ಸಂಖ್ಯೆ: 9606655519

ಇವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಮಸ್ಯೆಗಳಿಗೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಪ್ರೀತಿಸಿದ ನಿಮ್ಮವರನ್ನೂ ಹಿಂಪಡೆಯಬೇಕೇ ಆರೋಗ್ಯ ಸಮಸ್ಯೆ, ಸಂತಾನ, ಸಾಲಬಾದೆ, ವಿವಾಹದಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ನಿಮ್ಮ ಮೇಲೆ ಆಗಿರುವ ಮಾಟಮಂತ್ರ ನಿವಾರಣೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ವಾಮಾಚಾರ ನಿವಾರಣೆ ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಹಾಗೂ ಇನ್ನೂ ಅನೇಕ ಗುಪ್ತ ಕಠಿಣ ಧನ ದಾರಿದ್ಯದಂತಃ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಶಾಶ್ವತ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9606655519

ಇದನ್ನು ಓದಿ:

ಲಕ್ಷ್ಮೀ ದೇವಿ ಧನ ಯೋಗ ಜೊತೆಗೆ ಫ್ರೀ ಮಹಾಲಕ್ಷ್ಮೀ ಯಂತ್ರ ಪಡೆಯಿರಿ

82 ದಿನಗಳು ನಾಲ್ಕು ರಾಶಿಯವರ ಸುವರ್ಣ ದಿನಗಳು

ಫೆಬ್ರವರಿ 3ರ ಒಳಗೆ ಈ ರಾಶಿಗೆ ಸಿಕ್ಕಾಪಟ್ಟೆ ಹಣ ಬರುತ್ತೆ

ಐದು ರಾಶಿಯವರಿಗೆ ಗಣಪತಿಯ ಕೃಪೆ

75 ವರ್ಷಗಳ ಬಳಿಕ ಕುಂಭ ರಾಶಿಯ ಮೇಲೆ ಶನಿದೇವನ ಪ್ರಭಾವ ಇದರಿಂದ ನಿಮ್ಮ ರಾಶಿ ಮೇಲೆ ಪ್ರಭಾವ ಬೀರಲಿದೆ

LEAVE A REPLY

Please enter your comment!
Please enter your name here