ನಿಮ್ಮ ಮನೆಯಲ್ಲಿ ಉಪ್ಪು ಇದ್ದರೆ ಈ ಕೂಡಲೇ ಈ ಕೆಲಸ ಮಾಡಿ ದುಡ್ಡಿನ ಸುರಿಮಳೆ ಆಗುತ್ತೆ ನೋಡಿ

490

ಕವಡೆ ಹಾಕಿ ನಿಮ್ಮ ಪ್ರಶ್ನೆಗೆ ಫೋನ್ ನಲ್ಲೇ ಉತ್ತರ ಕೊಡುತ್ತೇವೆ ಕರೆ ಮಾಡಿ 9880444450

ನಮಸ್ಕಾರ ಸ್ನೇಹಿತರೆ, ಹಿಂದೂ ಧರ್ಮದಲ್ಲಿ ಮತ್ತು ಸನಾತನ ಸಂಸ್ಕೃತಿಯಲ್ಲಿ ಉಪ್ಪಿಗೆ ಬಹಳ ಮಹತ್ವವಿದೆ. ಅದರಲ್ಲಿಯೂ ಕಲ್ಲುಪ್ಪಿಗೆ ಹೆಚ್ಚಿನ ಮಹತ್ವವಿದೆ. ಮಹರ್ಷಿಗಳು ಹೇಳುವ ಪ್ರಕಾರ ಯಾವ ಮನೆಯಲ್ಲಿ ಕಲ್ಲುಪ್ಪನ್ನು ಉಪಯೋಗಿಸುತ್ತಾರೆಯೋ ಅಥವಾ ಯಾವ ಮನೆಯಲ್ಲಿ ಕಲ್ಲುಪ್ಪನ್ನು ಬಟ್ಟಿಯಲ್ಲಿ ಕಟ್ಟಿ ಇಟ್ಟಿರುತ್ತಾರೆ ಅವರ ಮನೆಯಲ್ಲಿ ಲಕ್ಷ್ಮೀ ನೆಲೆಸುತ್ತಾಳೆ. ಅಂತಹ ಮನೆಯಲ್ಲಿ ಯಾವಾಗಲೂ ಆರ್ಥಿಕ ಸಮಸ್ಯೆ ಉಂಟಾಗುವುದಿಲ್ಲ. ಹಿಂದೂ ಸಂಸ್ಕೃತಿಯಲ್ಲಿ ಮದುವೆ ಮಾಡಿ ಹೆಣ್ಣು ಮಗಳನ್ನು ಬೇರೆಯ ಮನೆಗೆ ಕೊಡುವಾಗ ಹಾಗೆ ಕೈಯಲ್ಲಿ ಕಲ್ಲುಪ್ಪನ್ನು ಕೊಡುವ ಸಂಸ್ಕೃತಿ ಇದೆ.

ನಿಮ್ಮ ಮನೆಯಲ್ಲಿ ಉಪ್ಪು ಇದ್ದರೆ ಈ ಕೂಡಲೇ ಈ ಕೆಲಸ ಮಾಡಿ ದುಡ್ಡಿನ ಸುರಿಮಳೆ ಆಗುತ್ತೆ ನೋಡಿ
ನಿಮ್ಮ ಮನೆಯಲ್ಲಿ ಉಪ್ಪು ಇದ್ದರೆ ಈ ಕೂಡಲೇ ಈ ಕೆಲಸ ಮಾಡಿ ದುಡ್ಡಿನ ಸುರಿಮಳೆ ಆಗುತ್ತೆ ನೋಡಿ

ಉಪ್ಪನ್ನು ರುಚಿಗೆ ಅಷ್ಟೇ ಅಲ್ಲದೆ ವಾಸ್ತು ಪ್ರಕಾರದಲ್ಲಿ ಉಪ್ಪನ್ನು ಬಳಸುವುದರಿಂದ ಜೀವನದಲ್ಲಿ ತುಂಬಾ ನೆಮ್ಮದಿಯನ್ನು ಕಾಣಬಹುದು. ಕಲ್ಲುಪ್ಪಿನಲ್ಲಿ ಅನೇಕ ರೀತಿಯ ಧನಾತ್ಮಕ ಶಕ್ತಿಗಳಿವೆ. ಅದಕ್ಕಾಗಿ ನಾವು ಉಪ್ಪನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿದರೆ ನಮ್ಮ ಮನೆಗೆ ನಕಾರಾತ್ಮಕ ಶಕ್ತಿ ಪ್ರವೇಶಿಸುವುದಿಲ್ಲ. ಮನೆಯಲ್ಲಿ ನೆಲವನ್ನು ಒರೆಸುವಾಗ ನೀರಿಗೆ ಕಲ್ಲುಪ್ಪನ್ನು ಬೆರೆಸಿ ಒರೆಸುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ನೆಲೆಸುವುದಿಲ್ಲ. ನಿಮ್ಮ ಕೈಯಲ್ಲಿ ಹಣ ನಿಲ್ಲುತ್ತಿಲ್ಲವಾದರೆ ಆರ್ಥಿಕ ಸಮಸ್ಯೆಗಳು ಉಂಟಾದರೆ ನಿಮ್ಮ ಮನೆಯಲ್ಲಿ ಒಂದು ಉಪ್ಪಿನ ಚಿಕ್ಕ ಚೀಲವನ್ನು ಮಾಡಿ ಇರಿಸಬೇಕು.

ಕವಡೆ ಹಾಕಿ ನಿಮ್ಮ ಪ್ರಶ್ನೆಗೆ ಫೋನ್ ನಲ್ಲೇ ಉತ್ತರ ಕೊಡುತ್ತೇವೆ ಕರೆ ಮಾಡಿ 9880444450

ಉಪ್ಪಿನ ಚೀಲವನ್ನು ಮನೆಯಲ್ಲಿ ಇರಿಸುವುದರಿಂದ ಧನ ಲಾಭವಾಗುತ್ತದೆ. ನಿಮ್ಮ ಮನೆಗಳಲ್ಲಿ ವಾಸ್ತು ದೋಷಗಳಿದ್ದರೆ ಅದನ್ನು ಸಹ ಹೋಗಲಾಡಿಸುತ್ತದೆ. ಕಲ್ಲುಪ್ಪನ್ನು ಕೆಂಪು ಬಟ್ಟೆಯ ಮೇಲೆ ಹಾಕಿ ಗಟ್ಟಿಯಾಗಿ ಕಟ್ಟಿ ಮನೆಯ ಮುಖ್ಯದ್ವಾರದ ಬಾಗಿಲಿಗೆ ಕಟ್ಟಿರಬೇಕು. ನಿಮ್ಮ ವ್ಯವಹಾರ ವ್ಯಾಪಾರದಲ್ಲಿ ಲಾಭವಾಗಬೇಕು. ಎಂದಾದರೆ ಕೆಂಪು ಬಟ್ಟೆಯಲ್ಲಿ ಕಲ್ಲುಪ್ಪನ್ನು ಹಾಕಿ ನಿಮ್ಮ ಕೆಲಸ ಮಾಡುವ ಸ್ಥಳದ ಮುಖ್ಯ ದ್ವಾರದಲ್ಲಿ ಕಟ್ಟಬೇಕು. ನಿಮ್ಮ ಮನೆಯಲ್ಲಿ ಹಣದ ಹೊಳೆಯೇ ಹರಿಯಬೇಕು ಎಂದಾದರೆ ಗಾಜಿನ ಲೋಟವನ್ನು ತೆಗೆದುಕೊಂಡು ಅದರಲ್ಲಿ ನೀರು ಮತ್ತು ಕಲ್ಲುಪ್ಪನ್ನು ಮಿಶ್ರಣ ಮಾಡಿ ಮನೆಯ ನೈರುತ್ಯ ದಿಕ್ಕಿನಲ್ಲಿ ಇಡಬೇಕು.

ಆದರೆ ಹಿಂದೆ ಕೆಂಪು ಬಣ್ಣದ ಬಲ್ಬ್ಅನ್ನು ಇಡಬೇಕು ಈ ಗಾಜಿನ ಲೋಟದಲ್ಲಿ ನೀರು ಇಂಗಿ ಹೋದರೆ ಮತ್ತೆ ಆ ಲೋಟವನ್ನು ಸ್ವಚ್ಛಗೊಳಿಸಿ ಮತ್ತೆ ನೀರು ಮತ್ತು ಕಲ್ಲುಪ್ಪನ್ನು ಮಿಶ್ರಣ ಮಾಡಿ ಇರಿಸಬೇಕು. ಇದರಿಂದ ಮನೆಯಲ್ಲಿ ಹಣ ಬರುತ್ತಾ ಇರುತ್ತದೆ. ಗಾಜಿನ ಪಾತ್ರೆಯಲ್ಲಿ ಉಪ್ಪನ್ನು ಹಾಕಿ ಇರಿಸುವುದರಿಂದ ಮನೆಯಲ್ಲಿ ನಕರಾತ್ಮಕ ಶಕ್ತಿಗಳು ಇರುವುದಿಲ್ಲ. ಹಾಗೆಯೇ ನಿಮ್ಮ ಜೀವನದಲ್ಲಿ ಯಾವ ರೀತಿಯ ಸಮಸ್ಯೆಗಳು ಬರುವುದಿಲ್ಲ. ಇದರಿಂದ ರಾಹು ಪ್ರಭಾವ ಕಡಿಮೆಯಾಗಿ ನೆಮ್ಮದಿ ನೆಲೆಸುತ್ತದೆ. ನಿಮ್ಮ ಮನೆಗೆ ಅಥವಾ ನಿಮ್ಮ ಮನೆಯ ಸದಸ್ಯರಿಗೆ ದೃಷ್ಟಿ ಆಗಿದ್ದರೆ ಒಂದು ಮುಷ್ಟಿಯಲ್ಲಿ ಉಪ್ಪನ್ನು ತೆಗೆದುಕೊಂಡು

ದೃಷ್ಟಿ ತಾಗಿದವರ ಮುಂದೆ ಮೂರು ಬಾರಿ ಸುಳಿದು ಹೊರಗಡೆ ವಗೆಯಬೇಕು. ಇಲ್ಲವಾದರೆ ನೀರಿನಲ್ಲಿ ಹಾಕಬೇಕು. ನಿಮ್ಮ ಮನೆಯ ಮಕ್ಕಳು ಜಾಸ್ತಿ ಹಟವನ್ನು ಮಾಡುತ್ತಿದ್ದರೆ ವಾರದಲ್ಲಿ ಒಂದು ಬಾರಿ ನೀರಿನಲ್ಲಿ ಚಿಟಿಕೆ ಉಪ್ಪನ್ನು ಬೆರೆಸಿ ಸ್ನಾನವನ್ನು ಮಾಡಿಸಿದರೆ ದೃಷ್ಟಿ ದೋಷ ಅಥವಾ ಆರೋಗ್ಯಕ್ಕೆ ಸಂಬಂಧಿಸಿದಂತಹ ಸಮಸ್ಯೆಗಳು ದೂರವಾಗುತ್ತದೆ. ಈಗ ಆಕರ್ಷಣೀಯವಾದ ರಾಕ್ ಸಾಲ್ಟ್ ಲ್ಯಾಂಪ್ ಎನ್ನುವಂತಹ ಆಕರ್ಷಣೀಯ ವಸ್ತು ಮಾರುಕಟ್ಟೆಗೆ ಬಂದಿದೆ ಅದನ್ನು ಮನೆಯಲ್ಲಿ ತಂದು ಇಟ್ಟುಕೊಂಡರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಲಭಿಸುತ್ತದೆ.

ನಿಮ್ಮ ಮನೆಯಲ್ಲಿ ಉಪ್ಪು ಇದ್ದರೆ ಈ ಕೂಡಲೇ ಈ ಕೆಲಸ ಮಾಡಿ ದುಡ್ಡಿನ ಸುರಿಮಳೆ ಆಗುತ್ತೆ ನೋಡಿ
ನಿಮ್ಮ ಮನೆಯಲ್ಲಿ ಉಪ್ಪು ಇದ್ದರೆ ಈ ಕೂಡಲೇ ಈ ಕೆಲಸ ಮಾಡಿ ದುಡ್ಡಿನ ಸುರಿಮಳೆ ಆಗುತ್ತೆ ನೋಡಿ

ಶ್ರೀ ಪಂಚಮುಖಿ ಜ್ಯೋತಿಷ್ಯಂ ಪಂಡಿತ್: ಶ್ರೀ ಗಣೇಶ್ ಕುಮಾರ್

ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9880444450

ಇದನ್ನು ಓದಿ:

ಲಕ್ಷ್ಮೀ ದೇವಿ ಧನ ಯೋಗ ಜೊತೆಗೆ ಫ್ರೀ ಮಹಾಲಕ್ಷ್ಮೀ ಯಂತ್ರ ಪಡೆಯಿರಿ

82 ದಿನಗಳು ನಾಲ್ಕು ರಾಶಿಯವರ ಸುವರ್ಣ ದಿನಗಳು

ಫೆಬ್ರವರಿ 3ರ ಒಳಗೆ ಈ ರಾಶಿಗೆ ಸಿಕ್ಕಾಪಟ್ಟೆ ಹಣ ಬರುತ್ತೆ

ಐದು ರಾಶಿಯವರಿಗೆ ಗಣಪತಿಯ ಕೃಪೆ

ನಿಮ್ಮ ಮನೆಯಲ್ಲಿ ಉಪ್ಪು ಇದ್ದರೆ ಈ ಕೂಡಲೇ ಈ ಕೆಲಸ ಮಾಡಿ ದುಡ್ಡಿನ ಸುರಿಮಳೆ ಆಗುತ್ತೆ ನೋಡಿ

LEAVE A REPLY

Please enter your comment!
Please enter your name here