82 ದಿನಗಳು ನಾಲ್ಕು ರಾಶಿಯವರ ಸುವರ್ಣ ದಿನಗಳು ಎಂದು ಮರೆಯಲಾಗದ ವಿಶೇಷ ಫಲಗಳ ಪ್ರಾಪ್ತಿ

503

ಕವಡೆ ಹಾಕಿ ನಿಮ್ಮ ಪ್ರಶ್ನೆಗೆ ಉತ್ತರ 9620569954

ವೈದಿಕ ಜ್ಯೋತಿಷ್ಯದಲ್ಲಿ ತಿಳಿಸಿರುವಂತೆ ಮಂಗಳ ಗ್ರಹಗಳನ್ನು ನವಗ್ರಹಗಳಲ್ಲಿ ಅತ್ಯಂತ ಶುಭ ಫಲ ಕೊಡುವ ಗ್ರಹ ಎಂದು ಹೇಳಲಾಗಿದೆ. ಮೇಲಾಗಿ ಇದು ಮಂಗಳಕರವನ್ನು ಕರುಣಿಸುವ ಗ್ರಹ ಎಂದು ಹೇಳಲಾಗಿದೆ. ವಿಶೇಷವಾಗಿ ಸಾಹಸ ಮತ್ತು ಊರ್ಚೆಯ ಎಂದು ಕರೆಯಲಾಗುವ ಮಂಗಳನು ಧೈರ್ಯ ಉಗ್ರತೆ ಮತ್ತು ಕೆಲಸ ಕಾರ್ಯನಿರ್ವಹಿಸುವ ಶಕ್ತಿಯನ್ನು ಪ್ರಧಾನ ಮಾಡುತ್ತಾನೆ. ಹೀಗಾಗಿ ಕುಂಡಲದಲ್ಲಿ ಮಂಗಳನು ಸದೃಢ ಸ್ಥಿತಿಯಲ್ಲಿದ್ದರೆ ಅಂತ ವ್ಯಕ್ತಿಯು ಹೆಚ್ಚು ಮಂಗಳಕರ ಫಲವನ್ನು ಹೊಂದುತ್ತಾನೆ. ಅದೇ ಮಂಗಳನ ಸ್ಥಿತಿ ನೀಚಸ್ಥಾನದಲ್ಲಿದ್ದರೆ ಆಗ ವ್ಯಕ್ತಿಗೆ ಅನೇಕ ಸಮಸ್ಯೆಗಳು ಭಾದಿಸುತ್ತದೆ.

82 ದಿನಗಳು ನಾಲ್ಕು ರಾಶಿಯವರ ಸುವರ್ಣ ದಿನಗಳು ಎಂದು ಮರೆಯಲಾಗದ ವಿಶೇಷ ಫಲಗಳ ಪ್ರಾಪ್ತಿ
82 ದಿನಗಳು ನಾಲ್ಕು ರಾಶಿಯವರ ಸುವರ್ಣ ದಿನಗಳು ಎಂದು ಮರೆಯಲಾಗದ ವಿಶೇಷ ಫಲಗಳ ಪ್ರಾಪ್ತಿ

ಮೇ ತಿಂಗಳಿನಲ್ಲಿ ಮಂಗಳ ಪ್ರಮುಖ ಪ್ರಕ್ರಿಯೆ ಒಂದಕ್ಕೆ ಒಳಗಾಗಿದ್ದು ಇಲ್ಲಿ ಮಂಗಳನ್ನು ಕರ್ಕಾಟಕ ರಾಶಿಗೆ ಪರಿವರ್ತನೆಯನ್ನು ಹೊಂದಲಿದ್ದಾನೆ. ಅಲ್ಲದೆ ಕರ್ಕಾಟಕ ರಾಶಿಯಲ್ಲಿ ಮಂಗಳನು ಜುಲೈ ತಿಂಗಳಿನ ಒಂದನೇ ತಾರೀಖಿನವರೆಗೂ ಉಳಿದುಕೊಳ್ಳಲಿದ್ದಾನೆ. 82 ದಿನಗಳ ಕಾಲ ಮಂಗಳನ ಗೋಚರ ಉಂಟಾಗಲಿದೆ. ಆನಂತರ ಮಂಗಳನ್ನು ಕರ್ಕಟಕ ರಾಶಿ ಇಂದ ನಿರ್ಗಮಿಸುವ ಮೂಲಕ ಸಿಂಹ ರಾಶಿಗೆ ಪ್ರವೇಶವನ್ನು ಮಾಡಲಿದ್ದಾನೆ. ಇನ್ನು 82 ದಿನಗಳವರೆಗೆ ಮಂಗಳನ್ನು ಕರ್ಕ ರಾಶಿಯ ಗೋಚರ 4 ರಾಶಿಯ ಮೇಲೆ ಶುಭಫಲಗಳನ್ನು ಬೀರಲಿದ್ದು ಈ ನಾಲ್ಕು ರಾಶಿಯವರು ಸುವರ್ಣ ಫಲಗಳನ್ನು ಹೊಂದುತ್ತಾರೆ.

ಇನ್ನು ಮಂಗಳನು ಕರ್ಕಾಟಕ ರಾಶಿಯಲ್ಲಿ 82 ದಿನಗಳ ಗೋಚರವು ಆ ನಾಲ್ಕು ರಾಶಿಯ ಮೇಲೆ ಹೊತ್ತು ಬರಲಿದೆ. ಕರ್ಕರಾಶಿಯಲ್ಲಿ ಮಂಗಳನ ವಿಶೇಷ ಗೋಚರದಿಂದಾಗಿ 82 ದಿನಗಳ ವರೆಗೂ ವಿಶೇಷ ಸಮೃದ್ಧಿಯನ್ನು ಹೊಂದಿರುವ ನಾಲ್ಕು ರಾಶಿಗಳಲ್ಲಿ ಮೊದಲನೇ ರಾಶಿ ಎಂದರೆ ಮೀನ ರಾಶಿ. ಮಂಗಳನ ಕರ್ಕ ರಾಶಿಯ ಗೋಚರ ಮೀನ ರಾಶಿಯವರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ನಿಮ್ಮ ಆದಾಯದಲ್ಲಿ ಹೆಚ್ಚಳವಾಗಲಿದೆ, ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ, ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಪ್ರಯಾಣ ಬೆಳೆಸುವ ಸಂಭವವು ಬರಲಿದೆ, ನ್ಯಾಯಾಲಯಕ್ಕೆ ಸಂಬಂಧಿಸಿದ ಪ್ರಕರಣಗಳು ನಿಮ್ಮ ಪರವಾಗಿ ಇತ್ಯರ್ಥವಾಗಬಹುದು,

ಮನೆಯಲ್ಲಿ ಯಾವುದೇ ಶುಭ ಕಾರ್ಯವನ್ನು ಮಾಡಬಹುದಾಗಿದೆ ಹಾಗೆ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇನ್ನೂ ಧನು ರಾಶಿಯ ಜಾತಕದವರಿಗೆ ಅನೇಕ ರೀತಿಯ ಸಂತೋಷದ ಫಲಗಳು ಲಭಿಸಲಿವೆ. ದನ ಲಾಭವು ಕೂಡ ಪ್ರಬಲವಾಗಿರಲಿದೆ. ಇಂದು ನೀವು ಯಾರಿಗಾದರೂ ಸಾಲವನ್ನು ನೀಡಿದ್ದರೆ ಅವರು ನಿಮಗೆ ಈ ಸಮಯದಲ್ಲಿ ಹಿಂತಿರುಗಿಸಬಹುದು. ನಿಮ್ಮ ಕುಟುಂಬಗಳಲ್ಲಿ ಸಂತೋಷಗಳು ಹೆಚ್ಚಾಗುತ್ತವೆ. ವಾಹನದ ವಿಷಯದಲ್ಲಿ ಸ್ವಲ್ಪ ಎಚ್ಚರಿಕೆಯನ್ನು ವಹಿಸಬೇಕು.

ಇನ್ನು ಕನ್ಯಾ ರಾಶಿ ಮಂಗಳನ ರಾಶಿ ಬದಲಾವಣೆಯು ನಿಮ್ಮ ಮೇಲೆ ಪರಿಣಾಮವನ್ನು ಬೀರುತ್ತವೆ. ಯಾವುದೇ ಯೋಜನೆಗಳನ್ನು ಮಾಡಿದ್ದರು ಅವೆಲ್ಲವೂ ಯಶಸ್ವಿಯಾಗುತ್ತವೆ. ಆರ್ಥಿಕವಾಗಿ ಹೆಚ್ಚಿನ ಲಾಭವನ್ನು ಗಳಿಸುತ್ತೀರಿ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯಬಹುದು. ಇನ್ನು ವಿಶೇಷವಾಗಿ ಫಲವನ್ನು ಹೊಂದಿರುವ ಕೊನೆಯ ರಾಶಿ ಎಂದರೆ ವೃಷಭ ರಾಶಿ. ಮಂಗಳ ಗ್ರಹದ ರಾಶಿ ಪರಿವರ್ತನೆಯ ಪ್ರಭಾವ ಅನೇಕ ವಿಷಯಗಳಲ್ಲಿ ಸಕಾರಾತ್ಮಕ ಫಲಗಳನ್ನು ಲಭಿಸುತ್ತದೆ ಹಾಗೂ ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ. ಅನಗತ್ಯವಾದ ವಿವಾದಗಳಿಂದ ನೀವು ದೂರವಿರಬೇಕು ಆರ್ಥಿಕವಾಗಿ ಲಾಭವನ್ನುಗಳಿಸುತ್ತೀರಿ. ಈ 4 ರಾಶಿಯವರಿಗೆ 82ದಿನಗಳು ಶುಭಫಲಗಳು ಲಭಿಸುತ್ತದೆ.

82 ದಿನಗಳು ನಾಲ್ಕು ರಾಶಿಯವರ ಸುವರ್ಣ ದಿನಗಳು ಎಂದು ಮರೆಯಲಾಗದ ವಿಶೇಷ ಫಲಗಳ ಪ್ರಾಪ್ತಿ
82 ದಿನಗಳು ನಾಲ್ಕು ರಾಶಿಯವರ ಸುವರ್ಣ ದಿನಗಳು ಎಂದು ಮರೆಯಲಾಗದ ವಿಶೇಷ ಫಲಗಳ ಪ್ರಾಪ್ತಿ

ಧರ್ಮಸ್ಥಳದಲ್ಲಿ ಇರುವ ಮಾರುತಿ ಗುರುಜೀ ರವರಿಂದ ನಿಮ್ಮ ಎಲ್ಲಾ ಸಮಸ್ಯೆಗೆ ಫೋನ್ ಮೂಲಕ ಪರಿಹಾರ ತಕ್ಷಣ ಕರೆ ಮಾಡಿರಿ 9620569954 ನಿರುದ್ಯೋಗ, ಆರ್ಥಿಕ ಸಮಸ್ಯೆಗಳು, ಅಥವ ಪ್ರೀತಿ ಪ್ರೇಮದಲ್ಲಿ ಕಿರಿ ಕಿರಿ ಅಥ್ವಾ ಮನೆಯಲ್ಲಿ ಮಾನಸಿಕ ನೆಮ್ಮದಿ ಇಲ್ಲವಾದಾಗ ಇನ್ನು ಹತ್ತಾರು ಸಮಸ್ಯೆಗೆ ಧರ್ಮಸ್ಥಳದಲ್ಲಿ ನೆಲೆಸಿರುವ ಮಾರುತಿ ಗುರುಗಳು ಫೋನ್ ನಲ್ಲೆ ಪರಿಹಾರ ಕೊಡುತ್ತಾರೆ, ತಕ್ಷಣ ಫೋನ್ ಮಾಡಿರಿ 9620569954 ಈ ತಕ್ಷಣ ಕರೆ ಮಾಡಿ ನಿಮ್ಮ ಸಮಸ್ಯೆಗೆ ಗುರುಗಳಿಂದ ಪರಿಹಾರ ಕೇಳಿರಿ 9620569954 ಮಾರುತಿ ಗುರುಗಳು

ಇದನ್ನು ಓದಿ:

ಚಾಮುಂಡೇಶ್ವರಿ ತಾಯಿಯ ಕೃಪೆ ಇರುವುದರಿಂದ ಈ ರಾಶಿಯವರಿಗೆ ತ್ರಿಕೋನ ರಾಜ ಯೋಗ

ಇಂದಿನಿಂದ 25 ವರ್ಷಗಳು ಗಜಕೇಸರಿ ಯೋಗ

ಮಂಗಳವಾರ ಈ ತಂತ್ರವನ್ನು ಮಾಡಿ ನಿಮ್ಮ ಎಲ್ಲಾ ಮನ ಇಚ್ಚ ಪೂರ್ತಿ ಆಗುತ್ತೆ

82 ದಿನಗಳು ನಾಲ್ಕು ರಾಶಿಯವರ ಸುವರ್ಣ ದಿನಗಳು ಎಂದು ಮರೆಯಲಾಗದ ವಿಶೇಷ ಫಲಗಳ ಪ್ರಾಪ್ತಿ

LEAVE A REPLY

Please enter your comment!
Please enter your name here