ಶೀಘ್ರದಲ್ಲಿಯೇ ನಾಲ್ಕು ರಾಶಿಯವರ ಶುಕ್ರದೆಸೆ ಪ್ರಾರಂಭ ಭಾಗ್ಯೋದಯ ಅಪಾರ ಧನ ಸಂಪತ್ತು ಪ್ರಾಪ್ತಿ

429
ಶೀಘ್ರದಲ್ಲಿಯೇ ನಾಲ್ಕು ರಾಶಿಯವರ ಶುಕ್ರದೆಸೆ ಪ್ರಾರಂಭ ಭಾಗ್ಯೋದಯ ಅಪಾರ ಧನ ಸಂಪತ್ತು ಪ್ರಾಪ್ತಿ
ಶೀಘ್ರದಲ್ಲಿಯೇ ನಾಲ್ಕು ರಾಶಿಯವರ ಶುಕ್ರದೆಸೆ ಪ್ರಾರಂಭ ಭಾಗ್ಯೋದಯ ಅಪಾರ ಧನ ಸಂಪತ್ತು ಪ್ರಾಪ್ತಿ

ಕವಡೆ ಹಾಕಿ ನಿಮ್ಮ ಪ್ರಶ್ನೆಗೆ ಉತ್ತರ 9606655519

ನವಗ್ರಹಗಳಲ್ಲಿ ಶುಕ್ರದೇವನನ್ನ ಅತ್ಯಂತ ಶುಭ ಗ್ರಹ ಎಂದು ಕರೆಯಲಾಗುತ್ತದೆ. ಶುಕ್ರದೇವನು ಪ್ರೇಮ ಮತ್ತು ಸೌಂದರ್ಯದ ಜೊತೆಗೆ ವ್ಯಕ್ತಿ ಆಕರ್ಷಕ ಗ್ರಹನು ಕೂಡ ಆಗಿದ್ದಾನೆ. ಒಂದೊಮ್ಮೆ ಶುಕ್ರ ಗ್ರಹ ವ್ಯಕ್ತಿಯ ಕುಂಡಲಿಯ ಸದೃಢ ಸ್ಥಿತಿಯಲ್ಲಿದ್ದರೆ ಆ ವ್ಯಕ್ತಿಯು ಐಷಾರಾಮಿ ಜೀವನವನ್ನು ಹೊಂದುತ್ತಾನೆ. ಇಲ್ಲಿ ಮಾನಸಿಕ ರೂಪದಲ್ಲಿಯೂ ಸುಖ ಶಾಂತಿಯನ್ನು ಹೊಂದುತ್ತಾನೆ. ಈ ಶುಕ್ರದೇವನ ರಾಶಿ ವಚನಗಳು ಕೂಡ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಾನೆ. ಶುಕ್ರದೇವನ ಪ್ರತಿ ರಾಶಿ ಸಂಚಾರದಲ್ಲಿ ಬಹುತೇಕ ಎಲ್ಲಾ ಜನರು ಧನಾತ್ಮಕ ಋಣಾತ್ಮಕ ಪ್ರಭಾವಗಳಿಗೂ ಒಳಗಾಗುತ್ತಾರೆ.

ಶೀಘ್ರದಲ್ಲಿಯೇ ನಾಲ್ಕು ರಾಶಿಯವರ ಶುಕ್ರದೆಸೆ ಪ್ರಾರಂಭ ಭಾಗ್ಯೋದಯ ಅಪಾರ ಧನ ಸಂಪತ್ತು ಪ್ರಾಪ್ತಿ
ಶೀಘ್ರದಲ್ಲಿಯೇ ನಾಲ್ಕು ರಾಶಿಯವರ ಶುಕ್ರದೆಸೆ ಪ್ರಾರಂಭ ಭಾಗ್ಯೋದಯ ಅಪಾರ ಧನ ಸಂಪತ್ತು ಪ್ರಾಪ್ತಿ

ಪ್ರಸ್ತುತ ಮೇಷ ರಾಶಿಯಲ್ಲಿ ವಿರಾಜಮಾನನಾಗಿರುವ ಶುಕ್ರ ದೇವನು ಇದೀಗ ಏಪ್ರಿಲ್ ಆರರರಂದು ನಿರ್ಗಮಿಸುವ ಮೂಲಕ ವೃಷಭ ರಾಶಿಗೆ ಪ್ರವೇಶವನ್ನು ಮಾಡಲಿದ್ದಾನೆ. ಇನ್ನು ವೃಷಭ ರಾಶಿಯ ಗೋಚರದ ವೇಳೆಗೆ ಶುಕ್ರದೇವನು ಪ್ರಮುಖವಾಗಿ ನಾಲ್ಕು ರಾಶಿಯವರ ಮೇಲೆ ವಿಶೇಷವಾಗಿ ಅನುಗ್ರಹವನ್ನು ಕರುಣಿಸಲಿದ್ದು ಹಾಗಾಗಿ ಈ ರಾಶಿಯವರ ಮೇಲೆ ಹಣದ ಸುರಿಮಳೆ ಆಗಲಿದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಆ ನಾಲ್ಕು ರಾಶಿಗಳು ಯಾವುದೆಂದರೆ ಮೊದಲನೆಯದಾಗಿ ವೃಷಭ ರಾಶಿ. ಇಲ್ಲಿ ಶುಕ್ರನ ಸಂಕ್ರಮಣದಿಂದಾಗಿ ವೃಷಭ ರಾಶಿಯವರು ಫಲಿತಾಂಶಗಳನ್ನು ಪಡೆದುಕೊಳ್ಳುತ್ತಾರೆ ವಿಶೇಷವಾಗಿ ಇಲ್ಲಿ ನ್ಯಾಯಾಲಯಕ್ಕೆ ಸಂಬಂಧಿಸಿದಂತ ಪ್ರಕರಣ ಅವಧಿಯಲ್ಲಿ ನಿಮ್ಮ ಪರವಾಗಿ ಪರಿಹಾರವನ್ನು ಕಂಡುಕೊಳ್ಳಲಿದೆ

ಇಲ್ಲಿ ನೀವು ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ಹೊರಗಿನಿಂದ ಸಾಲವನ್ನು ತೆಗೆದುಕೊಳ್ಳಲು ಸುಲಭವಾಗಿದೆ. ಶುಕ್ರನ ಸಂಕ್ರಮಣವು ನಿಮಗೆ ಅತ್ಯಂತ ಪ್ರಯೋಜನಕಾರಿಯಾಗಿ ಸಿದ್ಧಿಗೊಳ್ಳಲಿದೆ. ಪಾಲುದಾರಿಕೆಯ ವ್ಯವಹಾರದ ವಿಚಾರವನ್ನು ಮುಂದೂಡುವುದು ಒಳ್ಳೆಯದಾಗಿದೆ. ಎರಡನೆಯ ಅದೃಷ್ಟದ ರಾಶಿ ಅಂದರೆ ಅದು ಕಟಕ ರಾಶಿ. ಈ ರಾಶಿಯವರಿಗೆ ಅನೇಕ ಲಾಭಗಳನ್ನು ತಂದು ಕೊಡಲಿದೆ ಈ ಅವಧಿಯಲ್ಲಿ ಕಟಕ ರಾಶಿಯವರು ನಿಮ್ಮ ಮನೆಯಲ್ಲಿ ಮದುವೆ ಅಂತ ಶುಭಕಾರ್ಯಗಳು ನಡೆಯಲಿದೆ. ನಿಮ್ಮ ಆರ್ಥಿಕ ಸ್ಥಿತಿಯು ಕೂಡ ಬಲವಾಗಲಿದೆ.

ಪ್ರತಿಸ್ಪರ್ಧಿಗಳೊಂದಿಗೆ ಸ್ಪರ್ಧಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ವ್ಯಾಪಾರದಲ್ಲಿ ಲಾಭವನ್ನು ಪಡೆಯಬಹುದು. ಮೂರನೆಯ ರಾಶಿ ಅಂದರೆ ಕನ್ಯಾರಾಶಿ. ಈ ರಾಶಿಯ ಜನರು ಶುಕ್ರನ ಸಂಕ್ರಮಣದ ನಂತರ ವಿದೇಶಿ ಪ್ರವಾಸಕ್ಕೆ ಹೋಗಲು ಪ್ರಯೋಜನಕಾರಿ ಆಗಲಿದೆ. ತಂದೆಯ ಸಂಪೂರ್ಣ ಬೆಂಬಲ ಮತ್ತು ಅದೃಷ್ಟವೂ ಕೂಡ ಈ ಅವಧಿಯಲ್ಲಿ ದೊರೆಯಲಿದೆ. ಉತ್ತಮ ಹಣಗಳಿಸುವ ಅವಕಾಶವನ್ನು ಪಡೆಯುತ್ತೀರಿ ವ್ಯವಹಾರಗಳನ್ನು ಮಾಡಲು ನೀವು ಹೆಚ್ಚಿನ ಅವಕಾಶಗಳನ್ನು ಪಡೆಯಬಹುದು. ಕುಟುಂಬದಲ್ಲಿ ನೆಮ್ಮದಿ ದೊರೆಯಲಿದೆ. ಇನ್ನು ಶುಕ್ರನ ಸಂಕ್ರಮಣದಿಂದಾಗಿ ಅದೃಷ್ಟವನ್ನು ಹೊಂದುತ್ತಿರುವ ನಾಲ್ಕನೇ ರಾಶಿ ಅಂದರೆ ಅದು ಮಕರ ರಾಶಿ.

ಶುಕ್ರ ದೇವ ಈ ರಾಶಿಯ ಜನರಿಗೆ ಮಂಗಳಕರವಾಗಿದ್ದಾನೆ ಈ ವೃಷಭ ರಾಶಿಯಲ್ಲಿ ಶುಕ್ರನ ಗೋಚರ ನಿಮಗೆ ಅನುಕೂಲಕರ ಫಲಿತಾಂಶವನ್ನು ಖಂಡಿತ ತರುತ್ತದೆ. ಇಲ್ಲಿ ನೀವು ಎಲ್ಲಾ ಕ್ಷೇತ್ರಗಳಲ್ಲಿಯೂ ತೃಪ್ತಿಯನ್ನು ಪಡೆಯುತ್ತೀರಿ ಮತ್ತು ನೀವು ಬಹಳಷ್ಟು ಹಣವನ್ನು ಸಹ ಲಾಭವಾಗಿ ಪಡೆಯುತ್ತೀರಿ. ಇಲ್ಲಿ ನೀವು ವೃತ್ತಿ ಜೀವನದ ಉನ್ನತ ಸ್ಥಾನವನ್ನು ತಲುಪಿಕೊಳ್ಳಬಹುದು ಉದ್ಯಮಿಗಳಿಗೂ ಈ ಸಮಯ ಉನ್ನತವಾಗಿರುತ್ತದೆ. ಶುಕ್ರನ ಅನುಕೂಲಕರ ಪರಿಣಾಮದಿಂದಾಗಿ ಆರೋಗ್ಯವು ಸಹ ಉತ್ತಮವಾಗಿರುತ್ತದೆ. ಶುಕ್ರನ ಸಂಕ್ರಮಣದಿಂದಾಗಿ ಈ ನಾಲ್ಕು ರಾಶಿಯವರಿಗೆ ತುಂಬಾ ಒಳ್ಳೆಯದಾಗುತ್ತದೆ.

ಇಂದಿನಿಂದ 52 ವರ್ಷಗಳು ಭರ್ಜರಿ ದುಡ್ಡಿನ ಆಗಮನ 9 ರಾಶಿಯವರಿಗೆ ಮಹಾ ರಾಜಯೋಗ
ಇಂದಿನಿಂದ 52 ವರ್ಷಗಳು ಭರ್ಜರಿ ದುಡ್ಡಿನ ಆಗಮನ 9 ರಾಶಿಯವರಿಗೆ ಮಹಾ ರಾಜಯೋಗ

ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠಂ : ಪ್ರಧಾನ ತಾಂತ್ರಿಕರು, ದೈವಜ್ಞರು ಹಾಗೂ ಜ್ಯೋತಿಷ್ಯ ವಿದ್ವಾಂಸರು ಮಹರ್ಷಿ ಶ್ರೀ ರಘುನಂದನ್ ಗುರೂಜಿಯವರು ಮೊಬೈಲ್ ಸಂಖ್ಯೆ: 9606655519

ಇವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಮಸ್ಯೆಗಳಿಗೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಪ್ರೀತಿಸಿದ ನಿಮ್ಮವರನ್ನೂ ಹಿಂಪಡೆಯಬೇಕೇ ಆರೋಗ್ಯ ಸಮಸ್ಯೆ, ಸಂತಾನ, ಸಾಲಬಾದೆ, ವಿವಾಹದಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ನಿಮ್ಮ ಮೇಲೆ ಆಗಿರುವ ಮಾಟಮಂತ್ರ ನಿವಾರಣೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ವಾಮಾಚಾರ ನಿವಾರಣೆ ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಹಾಗೂ ಇನ್ನೂ ಅನೇಕ ಗುಪ್ತ ಕಠಿಣ ಧನ ದಾರಿದ್ಯದಂತಃ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಶಾಶ್ವತ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9606655519

ಇದನ್ನು ಓದಿ:

ಚಾಮುಂಡೇಶ್ವರಿ ತಾಯಿಯ ಕೃಪೆ ಇರುವುದರಿಂದ ಈ ರಾಶಿಯವರಿಗೆ ತ್ರಿಕೋನ ರಾಜ ಯೋಗ

ಇಂದಿನಿಂದ 25 ವರ್ಷಗಳು ಗಜಕೇಸರಿ ಯೋಗ

ಮಂಗಳವಾರ ಈ ತಂತ್ರವನ್ನು ಮಾಡಿ ನಿಮ್ಮ ಎಲ್ಲಾ ಮನ ಇಚ್ಚ ಪೂರ್ತಿ ಆಗುತ್ತೆ

ಶೀಘ್ರದಲ್ಲಿಯೇ ನಾಲ್ಕು ರಾಶಿಯವರ ಶುಕ್ರದೆಸೆ ಪ್ರಾರಂಭ ಭಾಗ್ಯೋದಯ ಅಪಾರ ಧನ ಸಂಪತ್ತು ಪ್ರಾಪ್ತಿ

LEAVE A REPLY

Please enter your comment!
Please enter your name here