ಮಂಗಳವಾರ ಈ ತಂತ್ರವನ್ನು ಮಾಡಿ ನಿಮ್ಮ ಎಲ್ಲಾ ಮನ ಇಚ್ಚ ಪೂರ್ತಿ ಆಗುತ್ತೆ ನಿಮ್ಮ ಜೇಬು ಯಾವತ್ತೂ ಖಾಲಿ ಇರುವುದಿಲ್ಲ

648
ಮಂಗಳವಾರ ಈ ತಂತ್ರವನ್ನು ಮಾಡಿ ನಿಮ್ಮ ಎಲ್ಲಾ ಮನ ಇಚ್ಚ ಪೂರ್ತಿ ಆಗುತ್ತೆ ನಿಮ್ಮ ಜೇಬು ಯಾವತ್ತೂ ಖಾಲಿ ಇರುವುದಿಲ್ಲ
ಮಂಗಳವಾರ ಈ ತಂತ್ರವನ್ನು ಮಾಡಿ ನಿಮ್ಮ ಎಲ್ಲಾ ಮನ ಇಚ್ಚ ಪೂರ್ತಿ ಆಗುತ್ತೆ ನಿಮ್ಮ ಜೇಬು ಯಾವತ್ತೂ ಖಾಲಿ ಇರುವುದಿಲ್ಲ

ಕವಡೆ ಹಾಕಿ ನಿಮ್ಮ ಸಮಸ್ಯೆಗೆ ಪರಿಹಾರ ಫೋನ್ ಮಾಡಿ 9606699932

ನೀವು ಎಷ್ಟೇ ದುಡಿದರೂ ಎಷ್ಟೇ ಸಂಪಾದನೆ ಮಾಡಿದರು ಸಹ ಕೈಯಲ್ಲಿ ಒಂದು ರೂಪಾಯಿಯೂ ಉಳಿತಾಯವಾಗುತ್ತಿಲ್ಲ, ಮನೆಯಲ್ಲಿ ಒಂದಲ್ಲ ಒಂದು ತರ ಕಿರಿಕಿರಿಯಾಗುತ್ತಿದ್ದರೆ, ಆರ್ಥಿಕವಾಗಿ ತುಂಬಾ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ತುಂಬಾ ಸಾಲಗಳು ಹೆಚ್ಚಾಗುತ್ತಿದ್ದರೆ, ಕೆಲಸಕ್ಕೆ ಹೋಗುತ್ತಿದ್ದರು ಸಂಬಳಗಳು ಸಾಲುತ್ತಿಲ್ಲವಾದರೆ, ಒಂದು ರೂಪಾಯಿಯೂ ಸಹ ಕೈಯಲ್ಲಿ ಉಳಿತಾಯವಾಗುತ್ತಿಲ್ಲವಾದರೆ, ಜೀವನವೇ ಸಾಕಾಗಿರುವಂತೆ ಆಗಿರುತ್ತದೆ ಇದಕ್ಕೆಲ್ಲ ಒಂದು ಪರಿಹಾರವಿದೆ. ಆ ಪರಿಹಾರವೇನೆಂದರೆ ಮಂಗಳವಾರ ದಿನದಂದು ನಿಮ್ಮ ಮನೆಯ ಬಳಿ ಯಾವುದಾದರೂ ಆಂಜನೇಯ ಸ್ವಾಮಿ ದೇವಸ್ಥಾನವಿದ್ದರೆ ಅಲ್ಲಿ ಹೋಗಿ ಸಂಪೂರ್ಣವಾಗಿ ದೀಪವನ್ನು ಹಚ್ಚಬೇಕು.

ಮಂಗಳವಾರ ಈ ತಂತ್ರವನ್ನು ಮಾಡಿ ನಿಮ್ಮ ಎಲ್ಲಾ ಮನ ಇಚ್ಚ ಪೂರ್ತಿ ಆಗುತ್ತೆ ನಿಮ್ಮ ಜೇಬು ಯಾವತ್ತೂ ಖಾಲಿ ಇರುವುದಿಲ್ಲ
ಮಂಗಳವಾರ ಈ ತಂತ್ರವನ್ನು ಮಾಡಿ ನಿಮ್ಮ ಎಲ್ಲಾ ಮನ ಇಚ್ಚ ಪೂರ್ತಿ ಆಗುತ್ತೆ ನಿಮ್ಮ ಜೇಬು ಯಾವತ್ತೂ ಖಾಲಿ ಇರುವುದಿಲ್ಲ

ಅಲ್ಲಿ ದೀಪ ಹಚ್ಚಿ ಆಂಜನೇಯ ಸ್ವಾಮಿಯ ಎದುರು ಪ್ರಾರ್ಥನೆಯನ್ನು ಮಾಡಿಕೊಂಡು. ಆಂಜನೇಯ ಸ್ವಾಮಿ ಎದುರು ಒಂದು ಸಿಪ್ಪೆಯನ್ನು ತೆಗೆದಂತಹ ತೆಂಗಿನ ಕಾಯಿಯ ಮೇಲೆ ಕೆಂಪು ಕುಂಕುಮದಿಂದ ಸ್ವಸ್ತಿಕ್ ಚಿನ್ನೆಯನ್ನು ಬರೆಯಬೇಕು ಅದರ ಜೊತೆಗೆ ಒಂದು ಕೆಂಪು ಬಟ್ಟೆಯನ್ನು ತೆಗೆದುಕೊಳ್ಳಬೇಕು ಹಾಗೆಯೇ ಈ ಸ್ವಸ್ತಿಕ್ ಬರೆದಂತಹ ಕಾಯಿಯನ್ನು ಆಂಜನೇಯ ಸ್ವಾಮಿಯ ಎದುರು ಕೈಯಲ್ಲಿ ಹಿಡಿದುಕೊಂಡು ದೀಪವನ್ನು ಹಚ್ಚಿ ಸ್ವಾಮಿಗೆ ಮನಸ್ಸಿನಿಂದ ಒಂದು ಮಂತ್ರವನ್ನು ಹೇಳಬೇಕು. ಆ ಮಂತ್ರ ಏನೆಂದರೆ “ಓಂ ಹನುಮ ಓಂ ಹನುಮತೆ ನಮೋ ನಮಹ ಓಂ ಹನುಮತೆ ನಮೋ ನಮಹ” ಈ ಮಂತ್ರವನ್ನು ಕೇವಲ 21 ಬಾರಿ ಹೇಳಬೇಕು.

ಕವಡೆ ಹಾಕಿ ನಿಮ್ಮ ಸಮಸ್ಯೆಗೆ ಪರಿಹಾರ ಫೋನ್ ಮಾಡಿ 9606699932

ಈ ಒಂದು ಆಂಜನೇಯ ಸ್ವಾಮಿಯ ಮಂತ್ರವನ್ನು 21 ಬಾರಿ ಹೇಳುತ್ತಾ ಕುಂಕುಮದಿಂದ ಬರೆದ ಸ್ವಸ್ತಿಕ್ ಚಿನ್ನೆ ಯ ತೆಂಗಿನ ಕಾಯಿಯನ್ನು ಹಾಗೂ ಕೆಂಪು ಬಟ್ಟೆಯನ್ನು ಕೊಡಬೇಕು. ಆ ಕೆಂಪು ಬಟ್ಟೆಯ ಮೇಲೆ ಜೈ ಶ್ರೀ ರಾಮ್ ಎಂಬ ವಾಕ್ಯವನ್ನು ಬರೆಯಬೇಕು. ಈ ಸ್ವಸ್ತಿಕ್ ಚಿನ್ನೆಯನ್ನು ಬರೆದಿರುವ ತೆಂಗಿನಕಾಯಿಯನ್ನು ಹಾಗೂ ಜೈ ಶ್ರೀ ರಾಮ್ ಎಂಬುವ ವಾಕ್ಯವನ್ನು ಬರೆದಿರುವ ಕೆಂಪು ಬಟ್ಟೆಯನ್ನು ಆ ಒಂದು ಮಂತ್ರವನ್ನು ಹೇಳುತ್ತಾ ಆಂಜನೇಯ ಸ್ವಾಮಿಗೆ ಅರ್ಪಿಸಿದರೆ ನಿಮ್ಮೆಲ್ಲ ಆರ್ಥಿಕ ಸಮಸ್ಯೆಗಳು, ಎಲ್ಲಾ ಕಷ್ಟ, ನೋವು, ದುಃಖಗಳು, ನಿಮ್ಮ ಸಾಲ ಬಾದೆ ಇವೆಲ್ಲವೂ ಕ್ಷಣ ಕಾಲದಲ್ಲಿ ದೂರವಾಗುತ್ತದೆ.

ನಿಮ್ಮೆಲ್ಲ ತೊಂದರೆಗಳಿಗೆ ಈ ಒಂದು ಕೆಲಸ ಪರಿಹಾರ ದೊರಕಿಸುತ್ತದೆ. ಇನ್ನೊಂದು ತಂತ್ರವೇನೆಂದರೆ ನೀವು ಎಲ್ಲಾದರೂ ನದಿ ತೀರಕ್ಕೆ ಹೋದಾಗ ಎಲ್ಲಾದರೂ ದೇವಸ್ಥಾನಕ್ಕೆ ಹೋದಾಗ ದೇವಸ್ಥಾನದ ಅಕ್ಕ ಪಕ್ಕ ಪವಿತ್ರವಾದ ನದಿಗಳು ಸಿಗುತ್ತವೆ. ಆ ನದಿಯ ದಡದಲ್ಲಿರುವ ಕಲ್ಲಿನ ಮೇಲೆ ಜೈ ಶ್ರೀ ರಾಮ್ ಎಂಬ ವಾಕ್ಯವನ್ನು ಬರೆದು ಜೈ ಶ್ರೀ ರಾಮ್ ಎಂಬ ವಾಕ್ಯವನ್ನು ಬರೆದು ಕಲ್ಲನ್ನು ಆ ನದಿಯಲ್ಲಿ ಎಸೆಯಬೇಕು. ಈ ರೀತಿ ಕಲ್ಲಿನ ಮೇಲೆ ಜೈ ಶ್ರೀ ರಾಮ್ ಎಂಬ ವಾಕ್ಯವನ್ನು ಬರೆದು ನದಿಯಲ್ಲಿ ಆ ಒಂದು ಕಲ್ಲನ್ನು ಎಸೆದರೆ ನಿಮ್ಮ ಎಲ್ಲಾ ತೊಂದರೆಗಳು ದೂರವಾಗುತ್ತದೆ. ಹಾಗೆಯೇ ಜೊತೆಗೆ ನೀವು ಕಲ್ಲನ್ನು ಎಸೆದಿರುವ ನದಿಯು ಸಹ ಸ್ವಚ್ಛವಾಗುತ್ತದೆ. ಈ ಎರಡು ತಂತ್ರಗಳನ್ನು ಮಾಡಿದ ಕ್ಷಣದಿಂದ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ ಹಾಗೆ ನಿಮ್ಮ ಎಲ್ಲಾ ಕಷ್ಟಕಾರ್ಪಣ್ಯಗಳು ಪರಿಹಾರವಾಗುತ್ತದೆ.

ಮಂಗಳವಾರ ಈ ತಂತ್ರವನ್ನು ಮಾಡಿ ನಿಮ್ಮ ಎಲ್ಲಾ ಮನ ಇಚ್ಚ ಪೂರ್ತಿ ಆಗುತ್ತೆ ನಿಮ್ಮ ಜೇಬು ಯಾವತ್ತೂ ಖಾಲಿ ಇರುವುದಿಲ್ಲ
ಮಂಗಳವಾರ ಈ ತಂತ್ರವನ್ನು ಮಾಡಿ ನಿಮ್ಮ ಎಲ್ಲಾ ಮನ ಇಚ್ಚ ಪೂರ್ತಿ ಆಗುತ್ತೆ ನಿಮ್ಮ ಜೇಬು ಯಾವತ್ತೂ ಖಾಲಿ ಇರುವುದಿಲ್ಲ

ನಿಮಗೆ ಯಾವುದೇ ದೇವಸ್ಥಾನಕ್ಕೆ ಹೋಗಿ ಎಷ್ಟೇ ದೇವರಿಗೆ ಕೈ ಮುಗಿದರು ನಿಮ್ಮ ಸಮಸ್ಯೆಗೆ ಇನ್ನು ಪರಿಹಾರ ಸಿಗುತ್ತಾ ಇಲ್ಲವೇ? ಎರಡು ದಿನದಲ್ಲಿ ಪರಿಹಾರ ಮಾಡಿಕೊಡುತ್ತೇವೆ, ಯೋಚನೆ ಮಾಡಬೇಡಿ ಈ ತಕ್ಷಣ ನಮಗೆ ಫೋನ್ ಮಾಡಿರಿ 9606699932 ನಿಮ್ಮ ಸಮಸ್ಯೆಗೆ ಎಲ್ಲಿಯೂ ಪರಿಹಾರ ಸಿಕ್ಕಿಲ್ಲ ಎಂದಾಗ ನಾವು ಅದಕ್ಕೆ ಪರಿಹಾರ ಸೂಚಿಸುತ್ತೇವೆ, ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ದಾಗ, ಅಥವ ವ್ಯವಹಾರದಲ್ಲಿ ನಷ್ಟ, ಪ್ರೀತಿಯಲ್ಲಿ ಮೋಸ ಅಥವ ಗಂಡ ಹೆಂಡತಿ ಜಗಳ ಇನ್ನು ಹಾತ್ತಾರು ಕಷ್ಟಗಳು ಏನೇ ಇರ್ಲಿ ಈ ತಕ್ಷಣ ಫೋನ್ ಮಾಡಿರಿ 9606699932 ನಿಮ್ಮ ಎಲ್ಲಾ ಸಮಸ್ಯೆ ತಿಳಿಸಿರಿ.

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9606699932

ಇದನ್ನು ಓದಿ: 

6 ರಾಶಿಯವ ಜೀವನವೇ ಬದಲಾವಣೆ ಆಗುವ ಸಮಯ ಬರ್ತಿದೆ ಇದರಲ್ಲಿ ನಿಮ್ಮ ರಾಶಿ ಕೂಡ ಇರಲಿದೆ

ಲಕ್ಷ್ಮೀ ದೇವಿ ಧನ ಯೋಗ ಜೊತೆಗೆ ಫ್ರೀ ಮಹಾಲಕ್ಷ್ಮೀ ಯಂತ್ರ ಪಡೆಯಿರಿ

ಶಿವನ ಅನುಗ್ರಹ ಈ ರಾಶಿ ಮೇಲೆ ಯಾವಾಗಲೂ ಇರುತ್ತದೆ

ಮುಂದಿನ ಐದು ವರ್ಷಗಳವರೆಗೆ ರಾಜಯೋಗ 4 ರಾಶಿಯವರಿಗೆ ಅದೃಷ್ಟ

ಮಂಗಳವಾರ ಈ ತಂತ್ರವನ್ನು ಮಾಡಿ ನಿಮ್ಮ ಎಲ್ಲಾ ಮನ ಇಚ್ಚ ಪೂರ್ತಿ ಆಗುತ್ತೆ ನಿಮ್ಮ ಜೇಬು ಯಾವತ್ತೂ ಖಾಲಿ ಇರುವುದಿಲ್ಲ

LEAVE A REPLY

Please enter your comment!
Please enter your name here