ರಾತ್ರಿ ಮಲಗುವ ಮುನ್ನ ಈ ತಂತ್ರವನ್ನು ಮಾಡಿ ಸಾಕು ನಿಮ್ಮ ದಾಂಪತ್ಯ ಕಲಹಕ್ಕೆ ಶಾಶ್ವತ ಪರಿಹಾರ ನೀವು ಅವರನ್ನು ಬಿಟ್ಟರೂ ಸಹ ಅವರು ನಿಮ್ಮನ್ನು ಬಿಟ್ಟು ಹೋಗುವುದಿಲ್ಲ

573

ಕವಡೆ ಹಾಕಿ ನಿಮ್ಮ ಸಮಸ್ಯೆಗೆ ಪರಿಹಾರ ಫೋನ್ ಮಾಡಿ 9606655519

ನಿಮ್ಮ ಮನೆಯಲ್ಲಿ ದಾಂಪತ್ಯ ಕಲಹಗಳು ಇದ್ದರೆ, ಗಂಡ ಹೆಂಡತಿ ಹೊಂದಾಣಿಕೆಯಿಂದ ಸಂಸಾರವನ್ನು ಮಾಡುತ್ತಿಲ್ಲ , ಹೆಂಡತಿಯು ತವರು ಮನೆಗೆ ಹೋಗಿ ಕುಳಿತಿದ್ದಾಳೆ ಎಷ್ಟೇ ಕರೆದರೂ ಸಹ ಮನೆಗೆ ಬರುತ್ತಿಲ್ಲವಾದರೆ ಅಥವಾ ಇಬ್ಬರು ಒಟ್ಟಿಗೆ ಇರುತ್ತೀರಿ ಆದರೂ ಮನೆಯಲ್ಲಿ ಒಂದಲ್ಲ ಒಂದು ತರಹದ ಕಿರಿಕಿರಿ, ಒಬ್ಬರ ಮಾತನ್ನು ಒಬ್ಬರು ಕೇಳುವುದಿಲ್ಲ, ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ ಅಥವಾ ನೀವು ಪ್ರೀತಿಯನ್ನು ಮಾಡುತ್ತಿದ್ದವರು ನಿಮ್ಮ ಯಾವುದೋ ಒಂದು ವಿಚಾರಕ್ಕೆ ದೂರ ಆಗಿದ್ದರು ಸಹ ಚಿಕ್ಕ ಚಿಕ್ಕ ವಿಷಯಕ್ಕೂ ಮನಸ್ತಾಪಗಳು ಆಗುತ್ತಿದ್ದರೆ, ಮದುವೆ ಆದ ದಿನದಿಂದಲೂ ನೆಮ್ಮದಿ ಇಲ್ಲದೆ ದಿನನಿತ್ಯ ಕಿರಿಕಿರಿಯನ್ನು ಅನುಭವಿಸುತ್ತಿದ್ದರೆ,

ರಾತ್ರಿ ಮಲಗುವ ಮುನ್ನ ಈ ತಂತ್ರವನ್ನು ಮಾಡಿ ಸಾಕು ನಿಮ್ಮ ದಾಂಪತ್ಯ ಕಲಹಕ್ಕೆ ಶಾಶ್ವತ ಪರಿಹಾರ ನೀವು ಅವರನ್ನು ಬಿಟ್ಟರೂ ಸಹ ಅವರು ನಿಮ್ಮನ್ನು ಬಿಟ್ಟು ಹೋಗುವುದಿಲ್ಲ
ರಾತ್ರಿ ಮಲಗುವ ಮುನ್ನ ಈ ತಂತ್ರವನ್ನು ಮಾಡಿ ಸಾಕು ನಿಮ್ಮ ದಾಂಪತ್ಯ ಕಲಹಕ್ಕೆ ಶಾಶ್ವತ ಪರಿಹಾರ ನೀವು ಅವರನ್ನು ಬಿಟ್ಟರೂ ಸಹ ಅವರು ನಿಮ್ಮನ್ನು ಬಿಟ್ಟು ಹೋಗುವುದಿಲ್ಲ

ಏನು ಮಾಡಿದರು ಇಂತಹ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲವಾದರೆ ನನ್ನ ಹೆಂಡತಿ ಅವಳ ತವರು ಮನೆಯವರ ಮಾತನ್ನು ಕೇಳಿ ನನ್ನ ಬಳಿ ಜಗಳ ಆಡುತ್ತಿದ್ದಾಳೆ, ಹಾಗೆ ನನ್ನ ಗಂಡ ಅವರ ಮನೆಯವರ ಮಾತನ್ನು ಕೇಳಿ ನನ್ನ ಬಳಿ ಜಗಳ ಆಡುತ್ತಿದ್ದಾನೆ ಹೀಗೆ ತುಂಬಾ ತರಹದ ಸಮಸ್ಯೆಗಳು ಎದುರಾಗಿ ಏನೇ ಮಾಡಿದರೂ ಸಹ ತಮ್ಮ ಜೀವನ ಸರಿಯಾಗಿ ಸಾಗುತ್ತಿಲ್ಲವಾದರೆ ಇದಕ್ಕೆ ಒಂದು ಪರಿಹಾರವೇನೆಂದರೆ:- ಯಾವ ತಂತ್ರವನ್ನು ಮಾಡಿದರೆ ಸಹ ಅದನ್ನು ಬಹಳ ಶ್ರದ್ಧೆ ನಿಷ್ಠೆಯಿಂದ ಮಾಡಬೇಕು ಆಗಲೇ ಅದಕ್ಕೆ ಫಲ ದೊರೆಯುವುದು. ಹಾಗೆ ನಿಮ್ಮ ಮನೆಯ ಸುತ್ತಮುತ್ತ ಎಲ್ಲಾದರೂ ಶಿವನ ದೇವಸ್ಥಾನ ಇದ್ದರೆ ಆ ಶಿವನ ದೇವಸ್ಥಾನದಲ್ಲಿರುವ ಕುಂಕುಮವನ್ನು ತೆಗೆದುಕೊಂಡು ಬರಬೇಕು

ಕವಡೆ ಹಾಕಿ ನಿಮ್ಮ ಸಮಸ್ಯೆಗೆ ಪರಿಹಾರ ಫೋನ್ ಮಾಡಿ 9606655519

ಶಿವನ ದೇವಸ್ಥಾನದ ಕುಂಕುಮವೇ ಏಕೆಂದರೆ ಶಿವ ಮತ್ತು ಪಾರ್ವತಿಯರ ದಾಂಪತ್ಯ ಎಂತಹದ್ದು ಎಂದು ಎಲ್ಲರಿಗೂ ತಿಳಿದಿದೆ. ಶಿವನ ಅರ್ಧ ದೇಹವನ್ನೇ ಪಾರ್ವತಿಗಾಗಿ ಮುಡುಪಾಗಿಟ್ಟವನು ಶಿವ. ಹಾಗಾಗಿ ಅವರ ದಾಂಪತ್ಯದಂತೆ ನಿಮ್ಮ ದಾಂಪತ್ಯವಿರಲು ನಿಮ್ಮ ಮನೆಯ ಅಕ್ಕ-ಪಕ್ಕದಲ್ಲಿರುವ ಶಿವನ ದೇವಸ್ಥಾನದ ಕುಂಕುಮವನ್ನು ತೆಗೆದುಕೊಂಡು ಬರಬೇಕು.ನಿಮ್ಮ ಹೆಂಡತಿ ನಿಮ್ಮ ಮಾತನ್ನು ಕೇಳುತ್ತಿಲ್ಲವಾದರೆ ಅಥವಾ ನಿಮ್ಮ ಗಂಡ ನಿಮ್ಮ ಮಾತನ್ನು ಕೇಳುತ್ತಿಲ್ಲವಾದರೆ ಅವರ ಹೆಸರನ್ನು ಹೇಳಿಕೊಂಡು ವೀಳ್ಯದೆಲೆಯಲ್ಲಿ ಶಿವನ ದೇವಸ್ಥಾನದ ಕುಂಕುಮವನ್ನು 3 ಬಾರಿ ಅವರ ಹೆಸರನ್ನು ಹೇಳಿಕೊಳ್ಳುತ್ತಾ ವೀಳ್ಯದೆಲೆಯಲ್ಲಿ ಹಾಕಬೇಕು.

ಕವಡೆ ಹಾಕಿ ನಿಮ್ಮ ಸಮಸ್ಯೆಗೆ ಪರಿಹಾರ ಫೋನ್ ಮಾಡಿ 9606655519

ಹಾಗೆ ಅದನ್ನು ನೀವು ಎಲ್ಲಿ ಮಲಗುತ್ತೀರೋ ನೀವು ಮಲಗುವ ಜಾಗದ ದಿಂಬಿನ ಕೆಳಗಡೆ ಅಥವಾ ನೀವು ಮಲಗುವ ಹಾಸಿಗೆ ಕೆಳಗಡೆ ಇದನ್ನು ಇಟ್ಟುಕೊಳ್ಳಬೇಕು. ನಂತರ ಬೆಳಿಗ್ಗೆ ಎದ್ದ ತಕ್ಷಣ ಈ ಕುಂಕುಮವನ್ನು ನೀರಿನಲ್ಲಿ ಸೇರಿಸಬೇಕು. ನಂತರ ಆ ಕುಂಕುಮದ ನೀರನ್ನು ಅವರು ನಡೆದಾಡುವಂತಹ ಜಾಗದಲ್ಲಿ ಚೆಲ್ಲಬೇಕು. ಈ ತಂತ್ರವನ್ನು ಮಾಡಿದರೆ ಯಾರು ನಿಮ್ಮ ಮಾತನ್ನು ಕೇಳುವುದಿಲ್ಲವೋ ಅಥವಾ ನಿಮ್ಮ ಹೆಂಡತಿ ನಿಮ್ಮ ತವರು ಮನೆಯಲ್ಲಿಯೇ ಕುಳಿತಿದ್ದರೆ ಮತ್ತು ನಿಮ್ಮ ಗಂಡ ಅವರ ಮನೆಯವರ ಮಾತನ್ನು ಕೇಳಿ ನಿಮ್ಮ ಬಳಿ ಜಗಳವಾಡುತ್ತಿದ್ದರೆ ನಿಮ್ಮನ್ನು ದೂರುತ್ತಿದ್ದರೆ ಈ ತಂತ್ರ ಮಾಡುವುದರಿಂದ ನಿಮ್ಮ ಗಂಡ ಯಾವಾಗಲೂ ನಿಮ್ಮ ಬಳಿ ಇರುತ್ತಾರೆ ಹಾಗೆ ನಿಮ್ಮ ದಾಂಪತ್ಯ ಕಲಹ ಯಾವುದೇ ರೀತಿಯಲ್ಲಿ ಇದ್ದರೂ ಪರಿಹಾರವಾಗುತ್ತದೆ.

ಇಂದಿನಿಂದ 52 ವರ್ಷಗಳು ಭರ್ಜರಿ ದುಡ್ಡಿನ ಆಗಮನ 9 ರಾಶಿಯವರಿಗೆ ಮಹಾ ರಾಜಯೋಗ
ಇಂದಿನಿಂದ 52 ವರ್ಷಗಳು ಭರ್ಜರಿ ದುಡ್ಡಿನ ಆಗಮನ 9 ರಾಶಿಯವರಿಗೆ ಮಹಾ ರಾಜಯೋಗ

ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠಂ : ಪ್ರಧಾನ ತಾಂತ್ರಿಕರು, ದೈವಜ್ಞರು ಹಾಗೂ ಜ್ಯೋತಿಷ್ಯ ವಿದ್ವಾಂಸರು ಮಹರ್ಷಿ ಶ್ರೀ ರಘುನಂದನ್ ಗುರೂಜಿಯವರು ಮೊಬೈಲ್ ಸಂಖ್ಯೆ: 9606655519

ಇವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಮಸ್ಯೆಗಳಿಗೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಪ್ರೀತಿಸಿದ ನಿಮ್ಮವರನ್ನೂ ಹಿಂಪಡೆಯಬೇಕೇ ಆರೋಗ್ಯ ಸಮಸ್ಯೆ, ಸಂತಾನ, ಸಾಲಬಾದೆ, ವಿವಾಹದಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ನಿಮ್ಮ ಮೇಲೆ ಆಗಿರುವ ಮಾಟಮಂತ್ರ ನಿವಾರಣೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ವಾಮಾಚಾರ ನಿವಾರಣೆ ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಹಾಗೂ ಇನ್ನೂ ಅನೇಕ ಗುಪ್ತ ಕಠಿಣ ಧನ ದಾರಿದ್ಯದಂತಃ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಶಾಶ್ವತ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9606655519

ಇದನ್ನು ಓದಿ: 

6 ರಾಶಿಯವ ಜೀವನವೇ ಬದಲಾವಣೆ ಆಗುವ ಸಮಯ ಬರ್ತಿದೆ ಇದರಲ್ಲಿ ನಿಮ್ಮ ರಾಶಿ ಕೂಡ ಇರಲಿದೆ

ಲಕ್ಷ್ಮೀ ದೇವಿ ಧನ ಯೋಗ ಜೊತೆಗೆ ಫ್ರೀ ಮಹಾಲಕ್ಷ್ಮೀ ಯಂತ್ರ ಪಡೆಯಿರಿ

ಶಿವನ ಅನುಗ್ರಹ ಈ ರಾಶಿ ಮೇಲೆ ಯಾವಾಗಲೂ ಇರುತ್ತದೆ

ಮುಂದಿನ ಐದು ವರ್ಷಗಳವರೆಗೆ ರಾಜಯೋಗ 4 ರಾಶಿಯವರಿಗೆ ಅದೃಷ್ಟ

ರಾತ್ರಿ ಮಲಗುವ ಮುನ್ನ ಈ ತಂತ್ರವನ್ನು ಮಾಡಿ ಸಾಕು ನಿಮ್ಮ ದಾಂಪತ್ಯ ಕಲಹಕ್ಕೆ ಶಾಶ್ವತ ಪರಿಹಾರ ನೀವು ಅವರನ್ನು ಬಿಟ್ಟರೂ ಸಹ ಅವರು ನಿಮ್ಮನ್ನು ಬಿಟ್ಟು ಹೋಗುವುದಿಲ್ಲ

LEAVE A REPLY

Please enter your comment!
Please enter your name here