ಪ್ರತಿದಿನ ತುಳಸಿಗೆ ಹೀಗೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಮಾಡುತ್ತೆ

317

100% ಫೋನ್ ನಲ್ಲೇ ನಿಮ್ಮ ಸಮಸ್ಯೆಗೆ ಪರಿಹಾರ ಕರೆ ಮಾಡಿ 9606699932

ನಮಸ್ಕಾರ ಪ್ರಿಯ ಸ್ನೇಹಿತರೇ, ತುಳಸಿ ಎಂದರೆ ತುಂಬಾ ಪವಿತ್ರವಾದದ್ದು ತುಳಸಿಯಲ್ಲಿ ವಿಷ್ಣು ನೆಲೆಸಿರುತ್ತಾನೆ ಎನ್ನುವ ನಂಬಿಕೆ ಹೆಚ್ಚಾಗಿದೆ. ತಾಯಿ ಲಕ್ಷ್ಮೀದೇವಿ ವಾಸವಾಗಿರುತ್ತಾಳೆ. ತುಳಸಿಗೆ ವಿಷ್ಣು ಪ್ರಿಯ ಎಂದು ಕೂಡ ಕರೆಯುತ್ತಾರೆ. ತುಳಸಿ ಪೂಜೆ ಮಾಡುವುದರಿಂದ ಯಾವುದೇ ಕಾರಣಕ್ಕೂ ಕೂಡ ದರಿದ್ರತೆ ಎಂಬುದು ಬರುವುದಿಲ್ಲ. ಅವರಿಗೆ ಯಾವುದೇ ರೀತಿಯ ಸಮಸ್ಯೆ ಕೂಡ ಉಂಟಾಗುವುದಿಲ್ಲ. ಯಾವುದೇ ಪಾಪ ಮಾಡಿದರೂ ನರಕಕ್ಕೆ ಅವರು ಹೋಗುವುದಿಲ್ಲ. ತುಳಸಿಗೆ ನೀರನ್ನು ಅರ್ಪಿಸಿದರು ಕೂಡ ತುಂಬಾ ಶುಭವಾಗುತ್ತದೆ ಯಾವ ಫಲ ದೊರೆಯುತ್ತದೆ ಎಂದರೆ ಕೃಷ್ಣನಿಗೆ ಪ್ರಶ್ನೆ ಮಾಡುತ್ತಾರೆ,

ಶನಿ ದೇವರ ಕೃಪೆಯಿಂದ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ
ಶನಿ ದೇವರ ಕೃಪೆಯಿಂದ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ

ನೀವು ಮೂರು ಲೋಕದ ಒಡೆಯನಾಗಿದ್ದರು ಕೂಡ ಯಾಕೆ ತುಳಸಿಯನ್ನು ಪೂಜಿಸುತ್ತಿದ್ದೀರಾ ಎಂದು ಹೇಳುತ್ತಾರೆ. ತುಳಸಿ ಗಿಡಕ್ಕೆ ನೀರನ್ನ ಹಾಕುವುದರಿಂದ ನಿಮ್ಮ ಎಲ್ಲಾ ಪಾಪಗಳು ಕೂಡ ದೂರವಾಗಬೇಕು ಎನ್ನುವ ಕಾರಣಕ್ಕಾಗಿ ನಾವು ತುಳಸಿಗೆ ನೀರನ್ನು ಹಾಕುವುದರಿಂದ ಸಾಕಷ್ಟು ರೀತಿಯ ಪುಣ್ಯವನ್ನು ಪಡೆದುಕೊಳ್ಳಬಹುದು ಒಂದು ವೇಳೆ ನೀವು ಎಷ್ಟೇ ಕೆಟ್ಟ ಕೆಲಸಗಳನ್ನ ಮಾಡಿದ್ದರೂ ಕೂಡ ತುಳಸಿಗೆ ನೀರನ್ನ ಹಾಕುವುದರಿಂದ ನಿಮ್ಮ ಪಾಪ ಕರ್ಮಗಳು ದೂರವಾಗುತ್ತದೆ ಎನ್ನುವ ನಂಬಿಕೆಯಿಂದಾಗಿ ನೀವು ಈ ಕೆಲಸವನ್ನು ಮಾಡಲೇಬೇಕು ಎಂಬುದನ್ನು ಸೂಚಿಸುತ್ತಾರೆ.

ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿಯ ವಾತಾವರಣ ಇರಬೇಕು ಎಂದರೆ ತುಳಸಿಗೆ ನೀರನ್ನ ಹಾಕುವುದು ಉತ್ತಮ. ನೀವು ಹಸಿರು ಬಣ್ಣದ ಬಟ್ಟೆಯನ್ನು ಆದರೆ ತುಳಸಿಗೆ ಶುದ್ಧವಾದ ನೀರನ್ನು ಹಾಕಬೇಕು ಮನೆಯಲ್ಲಿ ಸಮೃದ್ಧಿಯಾಗಿ ತುಳಸಿ ಗಿಡ ಏನಾದರೂ ಬೆಳೆದರೆ ನೀವು ಕೂಡ ಸಮೃದ್ಧಿಯಾಗಿರಲು ಸಾಧ್ಯ ಎನ್ನುವ ನಂಬಿಕೆ ಇದೆ. ತುಳಸಿ ಬರಿ ಸಸ್ಯ ಅಲ್ಲ ಅದು ಕೂಡ ದೇವತೆ ಎಂದು ಹೇಳಬಹುದು. ವಿಷ್ಣುವಿನ ಪತ್ನಿ ಎಂದು ಕೂಡ ಹೇಳಬಹುದು. ತುಳಸಿ ದೇವಿಯನ್ನು ಆರಾಧನೆ ಮಾಡುವುದರಿಂದ ಸಾಕಷ್ಟು ರೀತಿಯ ಪ್ರಯೋಜನಗಳನ್ನ ಪಡೆದುಕೊಳ್ಳಬಹುದಾಗಿದೆ.

ನಿಮ್ಮ ಜೀವನದಲ್ಲಿ ಅನುಭವಿಸಿದಂತ ಎಲ್ಲಾ ದುಃಖಗಳು ಕೂಡ ದೂರವಾಗುತ್ತದೆ ಉದಾಹರಣೆಗೆ ಒಬ್ಬ ವ್ಯಕ್ತಿ ಎಲ್ಲಾ ಕೆಟ್ಟ ಕೆಲಸಗಳನ್ನ ಮಾಡಿ ನರಕಕ್ಕೆ ಹೋಗುತ್ತಾನೆ ಅಲ್ಲಿ ಅಗ್ನಿ ಅನ್ನ ಪಾಲಿಸುವಂತೆ ಅವನನ್ನು ಕುದಿಯುವ ಎಣ್ಣೆ ಹಾಕುತ್ತಾರೆ ಆದರೆ ಆ ಕುಡಿಯುವ ಎಣ್ಣೆಯೂ ಕೂಡ ತಣ್ಣಗಾಗಿಬಿಡುತ್ತದೆ ಇದಕ್ಕೆ ಕಾರಣವೇ ಅವನ್ನು ಪ್ರತಿದಿನ ತುಳಸಿಯನ್ನ ಆರಾಧನೆ ಮಾಡಿರುವುದರಿಂದ ಅವನ ಪಾಪ ಕರ್ಮಗಳು ದೂರವಾಗಲು ಸಾಧ್ಯವಾಯಿತು.

ಪ್ರತಿದಿನ ತುಳಸಿಗೆ ಹೀಗೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಮಾಡುತ್ತೆ
ಪ್ರತಿದಿನ ತುಳಸಿಗೆ ಹೀಗೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಮಾಡುತ್ತೆ
ಶ್ರೀ ಚಕ್ರ ನಿಮಿಷಾಂಬ ದೇವಿ ಆರಾಧಕರು ಸಂತೋಷ್ ಗುರುಜೀ ರವರು ನಿಮ್ಮ ಜೀವನದಲ್ಲಿ ಬಂದಿರುವ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತಾರೆ ಈಗಲೇ ತಕ್ಷಣ ಫೋನ್ ಮಾಡಿರಿ 9538446677 ಸಮಸ್ಯೆಗಳು ಪರಿಹಾರ ಆದ ನಂತರ ಕಾಣಿಕೆ ನೀಡಬಹುದು, ಇಂತಹ ಅವಕಾಶ ಮತ್ತೊಮ್ಮೆ ನಿಮಗೆ ಸಿಗುವುದಿಲ್ಲ, ಗುರುಗಳ ಜೊತೆಗೆ ಮಾತಾಡೋಕೆ ಈ ಕೂಡಲೇ ಫೋನ್ ಮಾಡಿರಿ 9538446677 ನಿರುದ್ಯೋಗ, ಆರ್ಥಿಕ ಬಾಧೆ, ಪ್ರೀತಿ ಪ್ರೇಮದಲ್ಲಿ ಸಮಸ್ಯೆ ಅಥವ ಇನ್ನು ಅನೇಕ ಗುಪ್ತ ಸಮಸ್ಯೆಗಳು ಪರಿಹಾರ ಆಗುತ್ತೆ ಫೋನ್ ಮಾಡಿ 9538446677 ಸಂತೋಷ್ ಗುರುಗಳು

ಇದನ್ನು ಓದಿ: 

650 ವರ್ಷಗಳ ನಂತರ ಇಂದಿನಿಂದ 18 ವರ್ಷಗಳು ಗುರುಬಲ ಎಂಟು ರಾಶಿಯವರು ಅದೃಷ್ಟ.

ಮುಂದಿನ ಹದಿನೈದು ವರ್ಷಗಳು ಆರು ರಾಶಿಯವರಿಗೆ ಗಜಕೇಸರಿ ಯೋಗ

ಹವಳವ ಉಂಗುರ ಪಡೆಯೋಕೆ ನನಗೆ ಫೋನ್ ಮಾಡಿ 9620569954

ಸೂರ್ಯ ಮತ್ತು ಮಂಗಳ ಗ್ರಹಗಳಿಂದ ಈ 3 ರಾಶಿಗಳಿಗೆ ಯುಕ್ತ ಯೋಗ ಶುರು ಆಗುತ್ತೆ

ಪ್ರತಿದಿನ ತುಳಸಿಗೆ ಹೀಗೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಮಾಡುತ್ತೆ

LEAVE A REPLY

Please enter your comment!
Please enter your name here