ಸೂರ್ಯ ಮತ್ತು ಮಂಗಳ ಗ್ರಹಗಳಿಂದ ಈ 3 ರಾಶಿಗಳಿಗೆ ಯುಕ್ತ ಯೋಗ ಶುರು ಆಗುತ್ತೆ

387

ನಿಮ್ಮ ಸಮಸ್ಯೆ ಏನೇ ಇದ್ದರೂ ಕವೆಡೇ ಹಾಕಿ ಉತ್ತರ ಕೊಡುತ್ತೇವೆ ಫೋನ್ ಮಾಡಿ 9606655519

ವಿಶೇಷವಾದ ಯುಕ್ತ ಯೋಗವು ಫೆಬ್ರವರಿ ತಿಂಗಳಿನ 2 ನೇ ತಾರೀಕಿನ ಮುಂಜಾನೆ ಒಂದು ಗಂಟೆ ಏಳು ನಿಮಿಷಕ್ಕೆ ಅಸ್ತಿತ್ವಕ್ಕೆ ಬರುತ್ತದೆ. ಆ ಸಮಯದಲ್ಲಿ ಸೂರ್ಯನು ವೃಶ್ಚಿಕ ರಾಶಿಗೆ ಸಂಚರಿಸುತ್ತಾನೆ ಅಲ್ಲಿ ಚಲಿಸುತ್ತಾ ಇರುವಂತಹ ಮಂಗಳನನ್ನು ಸೇರುತ್ತಾನೆ. ಸೂರ್ಯ ಮತ್ತು ಮಂಗಳನ ಸಂಯೋಗದಿಂದ ರೂಪಗೊಳ್ಳುವ ಯುಕ್ತ ಯೋಗ ಒಬ್ಬ ವ್ಯಕ್ತಿಗೆ ಸಾಮಾಜಿಕ ಕೌಶಲ್ಯಗಳು ಹಣ ವೃತ್ತಿ ಜೀವನ ಮತ್ತು ಸಾಮಾಜಿಕ ಅಥವಾ ವೈಯಕ್ತಿಕ ನಿರ್ವಹಣೆಯ ಸಾಮರ್ಥ್ಯವನ್ನು ನೀಡುತ್ತದೆ.

ಸೂರ್ಯ ಮತ್ತು ಮಂಗಳ ಗ್ರಹಗಳಿಂದ ಈ 3 ರಾಶಿಗಳಿಗೆ ಯುಕ್ತ ಯೋಗ ಶುರು ಆಗುತ್ತೆ
ಸೂರ್ಯ ಮತ್ತು ಮಂಗಳ ಗ್ರಹಗಳಿಂದ ಈ 3 ರಾಶಿಗಳಿಗೆ ಯುಕ್ತ ಯೋಗ ಶುರು ಆಗುತ್ತೆ

ಧೈರ್ಯ ಶಕ್ತಿ ಕ್ರಿಯ ಆಧಾರಿತ ವಿಧಾನ ಮತ್ತು ಶೌರ್ಯವನ್ನು ಪ್ರತಿನಿಧಿಸುತ್ತದೆ. ಇನ್ನೊಂದು ಕಡೆಗೆ ಸೂರ್ಯನು ಅಧಿಕಾರ ನಾಯಕತ್ವ ಶಕ್ತಿ ವಿಜಯವನ್ನು ಪ್ರತಿನಿಧಿಸುತ್ತಾನೆ. ಈ ಎರಡು ಗ್ರಹಗಳು ಒಟ್ಟಿಗೆ ಸೇರಿದಾಗ ಒಬ್ಬ ವ್ಯಕ್ತಿಗೆ ಯಶಸ್ಸನ್ನು ಖಾತರಿಪಡಿಸುತ್ತದೆ. ಮೊದಲನೆಯದಾಗಿ ಕರ್ಕಾಟಕ ರಾಶಿ ಸೂರ್ಯ ಮತ್ತು ಮಂಗಳ ಗ್ರಹಗಳು ನಿಮ್ಮ ಐದನೇ ಮನೆಯಲ್ಲಿ ಒಟ್ಟಿಗೆ ಸಂಯೋಗಗೊಳ್ಳುತ್ತದೆ. ಸೂರ್ಯ ಮತ್ತು ಮಂಗಳ ಗ್ರಹಗಳು ಎರಡು ಪ್ರಯೋಜನಕಾರಿ ಗ್ರಹಗಳು ಒಳ್ಳೆಯದನ್ನು ಮಾಡುವ ಗ್ರಹಗಳು. ಎರಡು ಗ್ರಹಗಳು ನಟನೆ, ನೃತ್ಯ ಸೃಜನಶೀಲ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವಂತಹ ಕರ್ಕಾಟಕ ರಾಶಿಯವರಿಗೆ ಬೆಂಬಲವನ್ನು ನೀಡುತ್ತದೆ.

ಕರ್ಕಾಟಕ ರಾಶಿಯವರು ಈ ಸಮಯದಲ್ಲಿ ಉತ್ತಮ ಸ್ಥಾನಮಾನ ಅಧಿಕಾರ ಭೌತಿಕ ಸಂತೋಷ ಸ್ಪರ್ಧೆಯಲ್ಲಿ ಯಶಸ್ಸು ಉತ್ತಮ ಗಳಿಕೆಯಲ್ಲಿ ಪ್ರಯೋಜನವನ್ನು ಪಡೆಯುತ್ತಾರೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ನೀವು ಅಭಿವೃದ್ಧಿಯನ್ನು ಸಾಧಿಸುವುದಕ್ಕೆ ಯಶಸ್ಸನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಎರಡನೆಯದಾಗಿ ಸಿಂಹ ರಾಶಿ ಈ ರಾಶಿಯಲ್ಲಿರುವ ರಾಜಕೀಯ ಸರ್ಕಾರಿ ನೌಕರಿ ಹಾಗೂ ಮಿಲಿಟರಿಯಲ್ಲಿರುವವರಿಗೆ ನಾಲ್ಕನೆಯ ಮನೆಯಲ್ಲಿ ಸೂರ್ಯ ಮತ್ತು ಮಂಗಳನ ಸಂಯೋಗ ಯುಕ್ತ ಯೋಗ ಅತ್ಯಂತ ಪ್ರಯೋಜನಕಾರಿಯಾಗಿದೆ.

ನಿಮ್ಮ ಗುರಿಗಳನ್ನು ಸಾಧಿಸುವುದಕ್ಕೆ ಬುದ್ಧಿವಂತಿಕೆ ಮತ್ತು ಕ್ರಿಯೆಯ ಉತ್ತಮ ಸೂಚಕಗಳನ್ನು ನಿಮಗೆ ಆಶೀರ್ವದಿಸುತ್ತದೆ. ನೀವು ಯಾವುದೇ ಕೆಲಸವನ್ನು ಮಾಡಿದರೂ ಸಹ ಅದರಲ್ಲಿ ಯಶಸ್ಸನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ಮಂಗಳ ಮತ್ತು ಸೂರ್ಯನ ಸಂಯೋಗದಲ್ಲಿ ನಿಮ್ಮ ಯಶಸ್ಸನ್ನು ಸಾಧಿಸಿಕೊಳ್ಳಲು ಒಂದು ಅವಕಾಶವಿದೆ. ಆರ್ಥಿಕವಾಗಿಯೂ ಕೂಡ ನೀವು ಪ್ರಬಲರಾಗಬಹುದು. ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಮಾತನಾಡಬೇಕು. ಕುಟುಂಬದಲ್ಲಿ ಸ್ವಲ್ಪ ಅಡೆತಡೆಗಳು ಬರುತ್ತವೆ. ಮನೆಯ ವಾತಾವರಣದ ಬದಲಾವಣೆಯಾಗುತ್ತದೆ.

ಮೂರನೆಯದಾಗಿ ವೃಶ್ಚಿಕ ರಾಶಿ ಈ ರಾಶಿಯ ಒಂದನೇ ಮನೆಯಲ್ಲಿ ಸೂರ್ಯ ಮತ್ತು ಮಂಗಳನ ಸಂಯೋಗ ಕುರಿಗಳನ್ನು ಸಾಧಿಸಲು ಹೆಚ್ಚಿನ ಮಟ್ಟದ ಮಹತ್ವಾಕಾಂಕ್ಷೆಯೊಂದಿಗೆ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿರಬೇಕು. ಈ ರಾಶಿಯಲ್ಲಿ ಇರುವವರು ದೈಹಿಕ ಸಾಮರ್ಥ್ಯಕ್ಕಿಂತ ಹೆಚ್ಚಿನ ಕೆಲಸ ಮಾಡುವ ಜಡತ್ವವನ್ನು ಹೊಂದಿರುತ್ತಾರೆ ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಈ ಜಡತ್ವವನ್ನು ದೂರ ಮಾಡಬೇಕು. ಈ ಒಂದನೇ ಮನೆಯಲ್ಲಿನ ಸಂಯೋಗ ಖಂಡಿತವಾಗಿಯೂ ನಿಮ್ಮ ಕೋಪವನ್ನು ಹೆಚ್ಚಾಗಿಸುತ್ತದೆ. ಜನರೊಂದಿಗಿನ ನಿಮ್ಮ ಸಂಬಂಧವನ್ನು ಹಾಳು ಮಾಡಬಹುದು. ನಿಮ್ಮ ಕೋಪವನ್ನು ನೀವು ನಿಯಂತ್ರಿಸಬೇಕಾಗುತ್ತದೆ. ಈ ಗ್ರಹಗಳ ಸಂಯೋಗದಿಂದ ಉಂಟಾದ ಯೋಗದಿಂದ ಈ ಮೂರು ರಾಶಿಗಳಿಗೆ ಒಳ್ಳೆಯದಾಗುತ್ತದೆ.

ಸೂರ್ಯ ಮತ್ತು ಮಂಗಳ ಗ್ರಹಗಳಿಂದ ಈ 3 ರಾಶಿಗಳಿಗೆ ಯುಕ್ತ ಯೋಗ ಶುರು ಆಗುತ್ತೆ
ಸೂರ್ಯ ಮತ್ತು ಮಂಗಳ ಗ್ರಹಗಳಿಂದ ಈ 3 ರಾಶಿಗಳಿಗೆ ಯುಕ್ತ ಯೋಗ ಶುರು ಆಗುತ್ತೆ

ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠಂ : ಪ್ರಧಾನ ತಾಂತ್ರಿಕರು, ದೈವಜ್ಞರು ಹಾಗೂ ಜ್ಯೋತಿಷ್ಯ ವಿದ್ವಾಂಸರು ಮಹರ್ಷಿ ಶ್ರೀ ರಘುನಂದನ್ ಗುರೂಜಿಯವರು ಮೊಬೈಲ್ ಸಂಖ್ಯೆ: 9606655519

ಇವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಮಸ್ಯೆಗಳಿಗೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಪ್ರೀತಿಸಿದ ನಿಮ್ಮವರನ್ನೂ ಹಿಂಪಡೆಯಬೇಕೇ ಆರೋಗ್ಯ ಸಮಸ್ಯೆ, ಸಂತಾನ, ಸಾಲಬಾದೆ, ವಿವಾಹದಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ನಿಮ್ಮ ಮೇಲೆ ಆಗಿರುವ ಮಾಟಮಂತ್ರ ನಿವಾರಣೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ವಾಮಾಚಾರ ನಿವಾರಣೆ ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಹಾಗೂ ಇನ್ನೂ ಅನೇಕ ಗುಪ್ತ ಕಠಿಣ ಧನ ದಾರಿದ್ಯದಂತಃ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಶಾಶ್ವತ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9606655519

ನಾಲ್ಕು ರಾಶಿಯವರಿಗೆ ಗಜಕೇಸರಿ ಯೋಗ ಅದೃಷ್ಟದ ದಿನಗಳು ಆರಂಭ ಮುಟ್ಟಿದ್ದೆಲ್ಲಾ ಬಂಗಾರ

ಇಂದಿನಿಂದ ಎಂಟು ವರ್ಷಗಳು 7 ರಾಶಿಯವರಿಗೆ ಸುವರ್ಣ ರಾಜಯೋಗ ಆಂಜನೇಯ ಸ್ವಾಮಿಯ ಕೃಪೆ

2024 ವರ್ಷದ ಎರಡು ಸೂರ್ಯ ಗ್ರಹಣ ಕರ್ನಾಟಕದಲ್ಲಿ ಗ್ರಹಣದ ಸಮಯ

ಜನವರಿ 20ನೇ ತಾರೀಖಿನ ನಂತರ ಶ್ರೀಮಂತರು ಆಗುವ ರಾಶಿಗಳು

ಐದು ರಾಶಿಯವರಿಗೆ ಬಾರಿ ಅದೃಷ್ಟ ಧನ ಲಾಭ ಶನಿದೇವರ ಕೃಪೆಯಿಂದ ರಾಜಯೋಗ

ಸೂರ್ಯ ಮತ್ತು ಮಂಗಳ ಗ್ರಹಗಳಿಂದ ಈ 3 ರಾಶಿಗಳಿಗೆ ಯುಕ್ತ ಯೋಗ ಶುರು ಆಗುತ್ತೆ

LEAVE A REPLY

Please enter your comment!
Please enter your name here