2024 ಫೆಬ್ರವರಿ ನಲ್ಲಿ ಶನಿ ಮತ್ತು ಗುರುವಿನ ಬದಲಾವಣೆ ಈ ರಾಶಿಗೆ ಭಾರಿ ಅದೃಷ್ಟ ಶುರು ಆಗುತ್ತೆ

411
2024 ಫೆಬ್ರವರಿ ನಲ್ಲಿ ಶನಿ ಮತ್ತು ಗುರುವಿನ ಬದಲಾವಣೆ ಈ ರಾಶಿಗೆ ಭಾರಿ ಅದೃಷ್ಟ ಶುರು ಆಗುತ್ತೆ
2024 ಫೆಬ್ರವರಿ ನಲ್ಲಿ ಶನಿ ಮತ್ತು ಗುರುವಿನ ಬದಲಾವಣೆ ಈ ರಾಶಿಗೆ ಭಾರಿ ಅದೃಷ್ಟ ಶುರು ಆಗುತ್ತೆ

ನಿಮ್ಮ ಸಮಸ್ಯೆ ಪರಿಹಾರ ಮಾಡುವ ಆಂಜನೇಯ ಯಂತ್ರ ಪಡೆಯಿರಿ ಕರೆ ಮಾಡಿ 9606655519

ಶನಿ ಮತ್ತು ಗುರುವಿನ ಕೃಪೆಯಿಂದ ಕೆಲವು ರಾಶಿಗಳಲ್ಲಿ ಅಪಾರವಾದಂತಹ ಅದೃಷ್ಟ ಉಂಟಾಗುತ್ತದೆ, ೨೦೨೪ರಲ್ಲಿ ಶನಿ ಮತ್ತು ಗುರು ಎರಡು ಸೇರಿ ರಾಶಿಯವರ ಹಣೆಬರಹವನ್ನು ಬದಲಾಯಿಸುತ್ತದೆ. ಇವು ಸ್ಥಗಿತಗೊಂಡ ಕಾರ್ಯಗಳನ್ನು ಪೂರ್ತಿಗೊಳಿಸುತ್ತವೆ. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಗಳು ಹೆಚ್ಚಾಗುತ್ತವೆ.

2024 ಫೆಬ್ರವರಿ ನಲ್ಲಿ ಶನಿ ಮತ್ತು ಗುರುವಿನ ಬದಲಾವಣೆ ಈ ರಾಶಿಗೆ ಭಾರಿ ಅದೃಷ್ಟ ಶುರು ಆಗುತ್ತೆ
2024 ಫೆಬ್ರವರಿ ನಲ್ಲಿ ಶನಿ ಮತ್ತು ಗುರುವಿನ ಬದಲಾವಣೆ ಈ ರಾಶಿಗೆ ಭಾರಿ ಅದೃಷ್ಟ ಶುರು ಆಗುತ್ತೆ

ಈ ಅವಧಿಯಲ್ಲಿ ಶನಿಯ ತನ್ನ ಸ್ವಂತ ರಾಶಿ ಚಿಹ್ನೆಯಾದ ಕುಂಭ ರಾಶಿಯಲ್ಲಿ ಚಲಿಸುತ್ತಾನೆ. ಹಾಗೆಯೇ ಗುರು ತನ್ನದೇ ರಾಶಿಯಾದ ವೃಷಭವನ್ನು ಪ್ರವೇಶಿಸುತ್ತಾನೆ. ವರ್ಷ ಪೂರ್ತಿ ರಾಹು ಮೀನ ರಾಶಿಯಲ್ಲಿ ಮತ್ತು ಕೇತು ಕನ್ಯಾ ರಾಶಿಯಲ್ಲಿ ಚಲಿಸುತ್ತಾನೆ. ಈ ಚಲನೆಯಿಂದಾಗಿ ಹಲವು ಬದಲಾವಣೆಗಳು ಉಂಟಾಗುತ್ತವೆ.

ಮೊದಲನೆಯದಾಗಿ ಮೇಷ ರಾಶಿ. ೨೦೨೪ರ ಮೇಷ ರಾಶಿಯವರಿಗೆ ಅತ್ಯಂತ ಪ್ರಯೋಜನಕಾರಿಯಾದ ವರ್ಷವಾಗಿದೆ. ಈ ವರ್ಷದಲ್ಲಿ ಗುರು ಮೇ ತಿಂಗಳಿನವರೆಗೆ ಮೇಷ ರಾಶಿಯಲ್ಲಿ ಸಂಚರಿಸುತ್ತಾನೆ ಅದ ನಂತರ ವೃಷಭ ರಾಶಿಯನ್ನು ಪ್ರವೇಶ ಮಾಡುತ್ತಾನೆ.

ಮೇಷ ರಾಶಿಯವರು ಗುರುವಿನ ಅನುಗ್ರಹದಿಂದ ಆರ್ಥಿಕ ಲಾಭವನ್ನು ಪಡೆಯುತ್ತಾರೆ.

ಸಾಮಾಜಿಕ ಪ್ರತಿಷ್ಠೆಗಳು ಹೆಚ್ಚಾಗುತ್ತವೆ. ಹಾಗೆ ಸಾಮಾಜಿಕ ವಲಯಗಳಲ್ಲಿ ಹೆಚ್ಚಿನ ಗೌರವವು ದೊರೆಯುತ್ತವೆ. ಆರ್ಥಿಕ ಪರಿಸ್ಥಿತಿಗಳು ಸುಧಾರಿಸುತ್ತವೆ. ಮೇಷ ರಾಶಿಯವರು ಈ ಅವಧಿಯಲ್ಲಿ ಎಲ್ಲಾ ಕೆಲಸಗಳಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯುತ್ತಾರೆ.

ಇನ್ನು ಕರ್ಕಾಟಕ ರಾಶಿಯವರಿಗೆ ಗುರು ಸಂತೋಷವನ್ನು ನೀಡುತ್ತಾನೆ. ಆದಾಯದಲ್ಲಿ ಹೆಚ್ಚಳವಾಗುವ ಅವಕಾಶ ದೊರೆಯುತ್ತದೆ. ಹಾಗೆ ಸಾಮಾಜಿಕ ವಲಯಗಳಲ್ಲಿ ಗೌರವವು ದೊರೆಯುತ್ತದೆ. ಈ ರಾಶಿಯವರು ಹೊಸ ವರ್ಷದಲ್ಲಿ ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ. ಮಾಡಲು ಸಾಧ್ಯವಾಗದೇ ಇರುವಂತಹ ಕೆಲಸಗಳು ಸಹ ಈ ಸಮಯದಲ್ಲಿ ಪೂರ್ಣಗೊಳ್ಳುತ್ತವೆ.

ವೈವಾಹಿಕ ಜೀವನ ಉತ್ತಮವಾಗಿರುತ್ತದೆ. ಸಂಗಾತಿ ಜೊತೆಗೆ ಗಾಢವಾದ ಸಂಬಂಧವು ಮಾರ್ಪಡುತ್ತದೆ. ಇನ್ನು ವೃಶ್ಚಿಕ ರಾಶಿಯವರಿಗೆ ಸಂತೋಷವನ್ನು ಉಂಟುಮಾಡುತ್ತದೆ. ಈ ರಾಶಿಯವರಿಗೆ ಗುರು ಮತ್ತು ಶನಿ ಕೆಲಸ ಮಾಡುವಂತಹ ಜಾಗಗಳಲ್ಲಿ ಹೆಚ್ಚಿನ ಯಶಸ್ಸನ್ನು ತಂದುಕೊಡುತ್ತಾರೆ.

ಇಂದಿನಿಂದ 52 ವರ್ಷಗಳು ಭರ್ಜರಿ ದುಡ್ಡಿನ ಆಗಮನ 9 ರಾಶಿಯವರಿಗೆ ಮಹಾ ರಾಜಯೋಗ
ಇಂದಿನಿಂದ 52 ವರ್ಷಗಳು ಭರ್ಜರಿ ದುಡ್ಡಿನ ಆಗಮನ 9 ರಾಶಿಯವರಿಗೆ ಮಹಾ ರಾಜಯೋಗ

ವೃತ್ತಿ ಜೀವನದಲ್ಲಿ ಕಷ್ಟಪಟ್ಟು ಮಾಡಿದ ಕೆಲಸಗಳಿಗೆ ಉತ್ತಮವಾದ ಫಲಿತಾಂಶವನ್ನು ಶನಿ ನೀಡುತ್ತಾನೆ. ಗುರುವಿನ ಬಲವು ಇರುವುದರಿಂದ ಸಮಾಜದಲ್ಲಿ ಗೌರವ ಸಿಗುತ್ತದೆ.

ಉದ್ಯೋಗಿಗಳಿಗೆ ಉತ್ತಮ ಅವಕಾಶಗಳು ಸಿಗುತ್ತವೆ. ವೃಶ್ಚಿಕ ರಾಶಿಯವರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳು ಮೊದಲಿಗಿಂತ ಉತ್ತಮವಾಗುತ್ತವೆ. ಈ ವರ್ಷದಲ್ಲಿ ವೃಶ್ಚಿಕ ರಾಶಿಯವರಿಗೆ ಶನಿ ಮತ್ತು ಗುರುವಿನ ಆಶೀರ್ವಾದವು ಇರುತ್ತದೆ.

ಇನ್ನೂ ೨೦೨೪ರಲ್ಲಿ ಶನಿಯು ಕುಂಭ ರಾಶಿಯ ಮೇಲೆ ತನ್ನ ಕೃಪೆಯನ್ನು ತೋರಿಸುತ್ತಾನೆ. ಹೊಸ ವರ್ಷದಲ್ಲಿ ಕುಂಭ ರಾಶಿಯ ಜನರು ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ ಉಂಟಾಗುತ್ತದೆ. ಆರ್ಥಿಕ ಪರಿಸ್ಥಿತಿಗಳು ಸುಧಾರಿಸುತ್ತವೆ.

ಸ್ಮರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರಿಗು ಸಹ ಉತ್ತಮ ಫಲಿತಾಂಶ ದೊರೆಯುತ್ತದೆ. ಒಟ್ಟಾರೆಯಾಗಿ ಈ ನಾಲ್ಕು ರಾಶಿಯವರಿಗೆ ಶನಿ ಮತ್ತು ಗುರುವಿನ ಅಪಾರ ಕೃಪೆ ಇರುತ್ತದೆ. ಗುರು ಮತ್ತು ಶನಿಯ ಕೃಪೆಯಿಂದಾಗಿ ಈ ರಾಶಿಯವರು ಸುಖ ಸಂತೋಷ ಸಮೃದ್ಧಿ ನೆಮ್ಮದಿಯನ್ನು ಪಡೆಯುತ್ತಾರೆ.

ಇಂದಿನಿಂದ 52 ವರ್ಷಗಳು ಭರ್ಜರಿ ದುಡ್ಡಿನ ಆಗಮನ 9 ರಾಶಿಯವರಿಗೆ ಮಹಾ ರಾಜಯೋಗ
ಇಂದಿನಿಂದ 52 ವರ್ಷಗಳು ಭರ್ಜರಿ ದುಡ್ಡಿನ ಆಗಮನ 9 ರಾಶಿಯವರಿಗೆ ಮಹಾ ರಾಜಯೋಗ

ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠಂ : ಪ್ರಧಾನ ತಾಂತ್ರಿಕರು, ದೈವಜ್ಞರು ಹಾಗೂ ಜ್ಯೋತಿಷ್ಯ ವಿದ್ವಾಂಸರು ಮಹರ್ಷಿ ಶ್ರೀ ರಘುನಂದನ್ ಗುರೂಜಿಯವರು ಮೊಬೈಲ್ ಸಂಖ್ಯೆ: 9606655519

ಇವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಮಸ್ಯೆಗಳಿಗೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಪ್ರೀತಿಸಿದ ನಿಮ್ಮವರನ್ನೂ ಹಿಂಪಡೆಯಬೇಕೇ ಆರೋಗ್ಯ ಸಮಸ್ಯೆ, ಸಂತಾನ, ಸಾಲಬಾದೆ, ವಿವಾಹದಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ನಿಮ್ಮ ಮೇಲೆ ಆಗಿರುವ ಮಾಟಮಂತ್ರ ನಿವಾರಣೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ವಾಮಾಚಾರ ನಿವಾರಣೆ ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಹಾಗೂ ಇನ್ನೂ ಅನೇಕ ಗುಪ್ತ ಕಠಿಣ ಧನ ದಾರಿದ್ಯದಂತಃ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಶಾಶ್ವತ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9606655519

ಇದನ್ನು ಓದಿ: 

ನಾಲ್ಕು ರಾಶಿಯವರಿಗೆ ಗಜಕೇಸರಿ ಯೋಗ ಅದೃಷ್ಟದ ದಿನಗಳು ಆರಂಭ ಮುಟ್ಟಿದ್ದೆಲ್ಲಾ ಬಂಗಾರ

ಇಂದಿನಿಂದ ಎಂಟು ವರ್ಷಗಳು 7 ರಾಶಿಯವರಿಗೆ ಸುವರ್ಣ ರಾಜಯೋಗ ಆಂಜನೇಯ ಸ್ವಾಮಿಯ ಕೃಪೆ

2024 ವರ್ಷದ ಎರಡು ಸೂರ್ಯ ಗ್ರಹಣ ಕರ್ನಾಟಕದಲ್ಲಿ ಗ್ರಹಣದ ಸಮಯ

ಮುಂದಿನ ನಾಲ್ಕು ವರ್ಷಗಳ ಕಾಲ ಆಂಜನೇಯ ಸ್ವಾಮಿಯ ಕೃಪೆ 5 ರಾಶಿಯವರಿಗೆ ಇರುವುದರಿಂದ ಮಹಾರಾಜ ಯೋಗ

9 ರಾಶಿಯವರಿಗೆ 2040ರವರೆಗೂ ಮಹಾ ಅದೃಷ್ಟ ಮಂಜುನಾಥ ಸ್ವಾಮಿಯ ಕೃಪೆ

ನೀವು ಯಾವ ಸ್ತ್ರೀ ಅಥವಾ ಪುರುಷವನ್ನು ವಶ ಮಾಡುತ್ತಿರೋ ಈ ತಂತ್ರವನ್ನು ಮಾಡಿ

ಅಮಾವಾಸ್ಯೆ ಮುಗಿದ ನಂತರ ಎಂಟು ರಾಶಿಯವರಿಗೆ ರಾಜಯೋಗ ಆರಂಭ

2024 ಫೆಬ್ರವರಿ ನಲ್ಲಿ ಶನಿ ಮತ್ತು ಗುರುವಿನ ಬದಲಾವಣೆ ಈ ರಾಶಿಗೆ ಭಾರಿ ಅದೃಷ್ಟ ಶುರು ಆಗುತ್ತೆ

LEAVE A REPLY

Please enter your comment!
Please enter your name here