ನೀವು ಯಾವ ಸ್ತ್ರೀ ಅಥವಾ ಪುರುಷವನ್ನು ವಶ ಮಾಡುತ್ತಿರೋ ಈ ತಂತ್ರವನ್ನು ಮಾಡಿ

223
ನೀವು ಯಾವ ಸ್ತ್ರೀ ಅಥವಾ ಪುರುಷವನ್ನು ವಶ ಮಾಡುತ್ತಿರೋ ಈ ತಂತ್ರವನ್ನು ಮಾಡಿ
ನೀವು ಯಾವ ಸ್ತ್ರೀ ಅಥವಾ ಪುರುಷವನ್ನು ವಶ ಮಾಡುತ್ತಿರೋ ಈ ತಂತ್ರವನ್ನು ಮಾಡಿ

ಅಮಾವಾಸ್ಯೆ ಪೂಜೆ ಮಾಡಿ ಸಿದ್ದಿ ಮಾಡಿದ ಹನುಮಾನ್ ಯಂತ್ರ ಕೇಳಿ ಪಡೆಯಿರಿ ಫೋನ್ ಮಾಡಿ 9880444450

ನಮಸ್ಕಾರ ಪ್ರಿಯ ಸ್ನೇಹಿತರೇ, ನಿಂಬೆ ಹಣ್ಣಿನ ಸಹಾಯದಿಂದ ನೀವು ಯಾರನ್ನು ತುಂಬಾ ಇಷ್ಟಪಟ್ಟಿರುತ್ತೀರೋ ಅಂತವರನ್ನ ವಶ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದು ತುಂಬಾ ಶಕ್ತಿಶಾಲಿಯಾದ ವಶೀಕರಣ ತಂತ್ರವಾಗಿದೆ. ನೀವು ಇಷ್ಟಪಟ್ಟ ಸ್ತ್ರೀಯವಾಗಿರಲಿ ಪುರುಷ ಆಗಿರಲಿ, ಯಾರೇ ಆಗಿದ್ದರೂ ಅವರನ್ನು ಈ ತಂತ್ರದ ಮೂಲಕ ವಶ ಮಾಡಿಕೊಳ್ಳಬಹುದು.

ನೀವು ಯಾವ ಸ್ತ್ರೀ ಅಥವಾ ಪುರುಷವನ್ನು ವಶ ಮಾಡುತ್ತಿರೋ ಈ ತಂತ್ರವನ್ನು ಮಾಡಿ
ನೀವು ಯಾವ ಸ್ತ್ರೀ ಅಥವಾ ಪುರುಷವನ್ನು ವಶ ಮಾಡುತ್ತಿರೋ ಈ ತಂತ್ರವನ್ನು ಮಾಡಿ

ಈ ತಂತ್ರವನ್ನು ನೀವು ಮಾಡುವುದರಿಂದ ಸಾಕಷ್ಟು ರೀತಿಯ ಬದಲಾವಣೆಯನ್ನ ಕಾಣಬಹುದಾಗಿದೆ. ಈ ಶಕ್ತಿ ಶಾಲಿ ಯಾದ ತಂತ್ರವನ್ನ ಮಾಡಲು ಕೇವಲ ಒಂದು ಲವಂಗ ಇದ್ದರೆ ಸಾಕು ಈ ತಂತ್ರವನ್ನ ಮಾಡಬಹುದಾಗಿದೆ. ಶಕ್ತಿಶಾಲಿಯಾದ ತಂತ್ರವನ್ನು ಶನಿವಾರದ ದಿನದಂದೇ ಮಾಡಬೇಕು.

ನಿಂಬೆ ಹಣ್ಣನ್ನ ನಾಲ್ಕು ಭಾಗಗಳಾಗಿ ಮಾಡಬೇಕು. ನಿಂಬೆ ಹಣ್ಣನ್ನ ಸಂಪೂರ್ಣವಾಗಿ ಕಟ್ ಮಾಡಬಾರದು. ಈ ರೀತಿ ಮಾಡಿದ ನಂತರ ಒಂದು ಶಕ್ತಿಶಾಲಿಯಾದ ಮಂತ್ರ ಇದೆ ಆ ಮಂತ್ರವನ್ನ ನೀವು ಪಟನೆ ಮಾಡಬೇಕು ಈ ಮಂತ್ರವನ್ನ ಪಠಣೆ ಮಾಡಿದ್ದೆ ಆದರೆ ಖಂಡಿತ ಬದಲಾವಣೆ ಕಾಣಲು ಸಾಧ್ಯವಾಗುತ್ತದೆ.

ಆ ಶಕ್ತಿಶಾಲಿಯಾದ ವಶೀಕರಣ ಮಂತ್ರ ಯಾವುದು ಎಂದರೆ ಹಾ ತಬ್ ತಭಾವ್ ವಶ್ ಈ ಶಕ್ತಿಶಾಲಿಯಾದ ಮಂತ್ರವನ್ನು ನೀವು 41 ಬಾರಿ ಪಟನೆ ಮಾಡಬೇಕು ಈ ಮಂತ್ರವನ್ನು ನೀವು ಪಟನೆ ಮಾಡುವಾಗ ಲಿಂಬೆಹಣ್ಣನ್ನು ಕೈಯಲ್ಲೇ ಹಿಡಿದುಕೊಂಡು ಮಂತ್ರವನ್ನ ಪಠಣೆ ಮಾಡುವುದು ತುಂಬಾ ಮುಖ್ಯ.

ನೀವು ಯಾರನ್ನ ವಶ ಮಾಡಬೇಕು ಅಂದುಕೊಂಡಿದ್ದೀರಾ ಅವರನ್ನ ಸಂಪೂರ್ಣವಾಗಿ ನೆನೆದುಕೊಳ್ಳಬೇಕು ಇಲ್ಲವೇ ಅವರ ಹೆಸರನ್ನ ನೀವು ನೆನೆಸಿಕೊಳ್ಳುತ್ತಾ ಈ ಮಂತ್ರವನ್ನು ಆ ಲಿಂಬೆಹಣ್ಣನ್ನು ಇಟ್ಟುಕೊಂಡು ಹೇಳಬೇಕು. ಅವರು ಸಂಪೂರ್ಣವಾಗಿ ವಶವಾಗಲಿ ಎನ್ನುವ ಸಂಕಲ್ಪವನ್ನು ಮಾಡಿಕೊಳ್ಳುತ್ತಾ ಈ ತಂತ್ರವನ್ನು ನೀವು ಮಾಡಬೇಕು.

ಶಕ್ತಿಶಾಲಿಯಾದ ತಂತ್ರವನ್ನು ನೀವು ಒಳ್ಳೆಯ ಸಂಕಲ್ಪದಿಂದ ಮಾಡಿದ್ದೆ ಆದರೆ ನೀವು ಇಷ್ಟಪಟ್ಟಂತ ಮಹಿಳೆ ಆಗಿರಬಹುದು ಪುರುಷ ಆಗಿರಬಹುದು. ಯಾರೇ ಆಗಿದ್ದರು ಅವರು ಸಂಪೂರ್ಣ ವಶ ಆಗಲು ಸಾಧ್ಯವಾಗುತ್ತದೆ

ಇದು ತುಂಬಾ ಶಕ್ತಿಶಾಲಿಯಾದ ವಶೀಕರಣ ತಂತ್ರ ಈ ತಂತ್ರವನ್ನು ನೀವು ಮಾಡಿ ಖಂಡಿತ ಬದಲಾವಣೆಯನ್ನು ಕಾಣಬಹುದಾಗಿದೆ. ನೀವು ಇಷ್ಟ ಪಟ್ಟ ಯಾವುದೇ ಸ್ತ್ರೀ ಆಗಿರಬಹುದು ಅಥವಾ ಪುರುಷ ಆಗಿರಬಹುದು ಅವರನ್ನು ಈ ತಂತ್ರದ ಮೂಲಕ ವಶ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ನೀವು ಯಾವ ಸ್ತ್ರೀ ಅಥವಾ ಪುರುಷವನ್ನು ವಶ ಮಾಡುತ್ತಿರೋ ಈ ತಂತ್ರವನ್ನು ಮಾಡಿ
ನೀವು ಯಾವ ಸ್ತ್ರೀ ಅಥವಾ ಪುರುಷವನ್ನು ವಶ ಮಾಡುತ್ತಿರೋ ಈ ತಂತ್ರವನ್ನು ಮಾಡಿ

ಶ್ರೀ ಪಂಚಮುಖಿ ಜ್ಯೋತಿಷ್ಯಂ ಪಂಡಿತ್: ಶ್ರೀ ಗಣೇಶ್ ಕುಮಾರ್

ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9880444450

ಫೆಬ್ರವರಿ 8ನೇ ತಾರೀಕು ಭಯಂಕರವಾದ ಅಮಾವಾಸ್ಯೆ ಇದೆ ಐದು ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಮತ್ತು ಗುರುಬಲ

ಇದನ್ನು ಓದಿ: 

ನಾಲ್ಕು ರಾಶಿಯವರಿಗೆ ಗಜಕೇಸರಿ ಯೋಗ ಅದೃಷ್ಟದ ದಿನಗಳು ಆರಂಭ ಮುಟ್ಟಿದ್ದೆಲ್ಲಾ ಬಂಗಾರ

ಇಂದಿನಿಂದ ಎಂಟು ವರ್ಷಗಳು 7 ರಾಶಿಯವರಿಗೆ ಸುವರ್ಣ ರಾಜಯೋಗ ಆಂಜನೇಯ ಸ್ವಾಮಿಯ ಕೃಪೆ

2024 ವರ್ಷದ ಎರಡು ಸೂರ್ಯ ಗ್ರಹಣ ಕರ್ನಾಟಕದಲ್ಲಿ ಗ್ರಹಣದ ಸಮಯ

ಮುಂದಿನ ನಾಲ್ಕು ವರ್ಷಗಳ ಕಾಲ ಆಂಜನೇಯ ಸ್ವಾಮಿಯ ಕೃಪೆ 5 ರಾಶಿಯವರಿಗೆ ಇರುವುದರಿಂದ ಮಹಾರಾಜ ಯೋಗ

9 ರಾಶಿಯವರಿಗೆ 2040ರವರೆಗೂ ಮಹಾ ಅದೃಷ್ಟ ಮಂಜುನಾಥ ಸ್ವಾಮಿಯ ಕೃಪೆ

ನೀವು ಯಾವ ಸ್ತ್ರೀ ಅಥವಾ ಪುರುಷವನ್ನು ವಶ ಮಾಡುತ್ತಿರೋ ಈ ತಂತ್ರವನ್ನು ಮಾಡಿ

LEAVE A REPLY

Please enter your comment!
Please enter your name here