ಅಮಾವಾಸ್ಯೆ ಮುಗಿದ ಮಧ್ಯರಾತ್ರಿಯಿಂದ ಏಳು ರಾಶಿಯವರಿಗೆ ರಾಜ ಯೋಗ ಆರಂಭ.

271

ಅಮಾವಾಸ್ಯೆ ಮುಗಿದ ಮಧ್ಯರಾತ್ರಿಯಿಂದ ಏಳು ರಾಶಿಯವರಿಗೆ ರಾಜ ಯೋಗ ಆರಂಭ.

ನಮಸ್ಕಾರ ಪ್ರಿಯ ಸ್ನೇಹಿತರೇ, ಈ ತಿಂಗಳು ಅಮಾವಾಸ್ಯೆ ಇದೆ ಈ ಅಮಾವಾಸ್ಯೆ ಮುಗಿದ ಮಧ್ಯ ರಾತ್ರಿಯಿಂದ ಏಳು ರಾಶಿಯವರ ಅದೃಷ್ಟ ಬದಲಾಗುತ್ತದೆ ರಾಜಯೋಗವನ್ನ ಕೂಡ ಈ ರಾಶಿಯವರು ಪಡೆದುಕೊಳ್ಳಲು ಸಾಧ್ಯ,

ಅಮಾವಾಸ್ಯೆ ಮುಗಿದ ಮಧ್ಯರಾತ್ರಿಯಿಂದ ಏಳು ರಾಶಿಯವರಿಗೆ ರಾಜ ಯೋಗ ಆರಂಭ.
ಅಮಾವಾಸ್ಯೆ ಮುಗಿದ ಮಧ್ಯರಾತ್ರಿಯಿಂದ ಏಳು ರಾಶಿಯವರಿಗೆ ರಾಜ ಯೋಗ ಆರಂಭ.

ನಿಮ್ಮ ಜೀವನದಲ್ಲಿ ಸಾಕಷ್ಟು ರೀತಿಯ ಪರಿವರ್ತನೆಯನ್ನು ಕಾಣುತ್ತಿರಿ. ಮುಟ್ಟಿದಲ್ಲ ಬಂಗಾರವಾಗುವಂತೆ ನೀವು ಯಾವುದೇ ಕೆಲಸ ಮಾಡಿದರು ಕೂಡ ಆ ಕೆಲಸ ಕೈ ಹಿಡಿಯುತ್ತದೆ ಅದರಲ್ಲಿ ನೀವು ಅಭಿವೃದ್ಧಿಯನ್ನು ಕಾಣುತ್ತೀರಿ.

ಕುಟುಂಬದವರೊಂದಿಗೆ ಚರ್ಚೆ ಮಾಡಿ ಕೆಲವೊಂದು ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ತುಂಬಾ ಪ್ರಯೋಜನಗಳನ್ನು ನೀವು ಪಡೆದುಕೊಳ್ಳಲು ಸಾಧ್ಯ.

ಕೌಟುಂಬಿಕವಾಗಿ ಸಾಕಷ್ಟು ರೀತಿಯ ಉತ್ತಮ ವಾತಾವರಣಗಳು ಲಭ್ಯವಾಗುತ್ತದೆ.

ಸಾಲ ವಾಗಿ ಯಾರಿಗಾದರೂ ಹಣವನ್ನು ಕೊಟ್ಟಿದ್ದಾರೆ ನೀವು ಮರಳಿ ಪಡೆದುಕೊಳ್ಳಬಹುದು ಯಾರಿಗಾದರೂ ಸಾಲ ಕೊಡುವ ಮುನ್ನ ತುಂಬಾ ಎಚ್ಚರದಿಂದ ಇರುವುದು ಉತ್ತಮ.

ಆಸ್ತಿ ವಿಚಾರದಲ್ಲಿ ಅಥವಾ ಕಾನೂನು ವಿಚಾರದಲ್ಲಿ ಏನಾದರೂ ಸಮಸ್ಯೆಗಳಿಗೆ ಸಿಲುಕಿಕೊಂಡಿದ್ದರೆ ಅಂತಹ ಸಮಸ್ಯೆಗಳನ್ನ ನೀವು ದೂರ ಮಾಡಿಕೊಳ್ಳಬಹುದಾಗಿದೆ.

ವ್ಯಾಪಾರ ವ್ಯವಹಾರವನ್ನ ಮಾಡುವ ವ್ಯಕ್ತಿಗಳು ವ್ಯಾಪಾರ ವ್ಯವಹಾರದಿಂದ ತುಂಬಾ ಪ್ರಯೋಜನಗಳನ್ನು ಪಡೆಯುತ್ತಿರುವ ವ್ಯಾಪಾರವನ್ನು ವಿಸ್ತರಣೆ ಮಾಡಲು ಕೂಡ ಸಾಧ್ಯ.

ದಾಂಪತ್ಯ ಜೀವನ ಉತ್ತಮವಾಗಿರುತ್ತದೆ ದಾಂಪತ್ಯದಲ್ಲಿ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಕೂಡ ಅವುಗಳು ಸಂಪೂರ್ಣವಾಗಿ ದೂರವಾಗಲು ಸಾಧ್ಯ.

ಉನ್ನತ ವಿದ್ಯಾಭ್ಯಾಸ ಮಾಡಬೇಕು ಅಂದುಕೊಂಡಿರುವ ವ್ಯಕ್ತಿಗಳು ವಿದೇಶಕ್ಕೆ ಹೋಗಿ ಉನ್ನತ ವಿದ್ಯಾಭ್ಯಾಸ ಮಾಡುವ ಅವಕಾಶಗಳನ್ನು ನೀವು ಪೂರೈಸಿಕೊಳ್ಳಲು ಸಾಧ್ಯವಾಗುತ್ತದೆ.

ಶುಕ್ರ ಕೇತುವಿನಿಂದ ಕೆಲವು ರಾಶಿಯವರಿಗೆ ಅದೃಷ್ಟದ ಸಮಯ
ಶುಕ್ರ ಕೇತುವಿನಿಂದ ಕೆಲವು ರಾಶಿಯವರಿಗೆ ಅದೃಷ್ಟದ ಸಮಯ

ಮನೆಯಲ್ಲಿ ಪೋಷಕರು ಮತ್ತು ತಂದೆ ತಾಯಿ ಆಗಿರಬಹುದು ಅಥವಾ ಗುರುಹಿರಿಯರು ಯಾರೇ ಆಗಿದ್ದರು ಕೂಡ ಅವರು ನಿಮಗೆ ಸಂಪೂರ್ಣ ಬೆಂಬಲ ನೀಡುವುದರಿಂದ ಈ ಅಮಾವಾಸ್ಯೆಯಿಂದ ಸಾಕಷ್ಟು ರೀತಿಯ ಶುಭಫಲವನ್ನು ಪಡೆದುಕೊಳ್ಳುವ ಸಾಧ್ಯವಾಗುತ್ತದೆ.

ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಕೆಲಸವನ್ನು ನಿರ್ವಹಿಸುವ ವ್ಯಕ್ತಿಗಳು ತುಂಬಾ ಜಾಗರೂಕತೆಯಿಂದ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ದೊಡ್ಡದಾಗುವ ಸಾಧ್ಯತೆ ಇರುತ್ತದೆ ಎಚ್ಚರದಿಂದ ಇರುವುದು ಮುಖ್ಯ ಅಮಾವಾಸ್ಯೆ ಮುಗಿದ ನಂತರ

ಒಳ್ಳೆಯ ಯೋಗ ಫಲವನ್ನು ಈ ಏಳು ರಾಶಿಯವರು ಪಡೆದುಕೊಳ್ಳಲು ಸಾಧ್ಯ. ಇಷ್ಟೆಲ್ಲಾ ಅದೃಷ್ಟದ ಫಲ ಪಡೆಯುವ ಎಂದರೆ ವೃಶ್ಚಿಕ ರಾಶಿ, ಸಿಂಹ ರಾಶಿ, ಧನಸ್ಸು ರಾಶಿ, ಮೀನ ರಾಶಿ, ಮಿಥುನ ರಾಶಿ, ಕನ್ಯಾ ರಾಶಿ ಮತ್ತು ಕುಂಭ ರಾಶಿ.

ಶ್ರೀ ಪಂಚಮುಖಿ ಜ್ಯೋತಿಷ್ಯಂ ಪಂಡಿತ್: ಶ್ರೀ ಗಣೇಶ್ ಕುಮಾರ್

ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9880444450

ಇದನ್ನು ಓದಿ: 

ನಾಲ್ಕು ರಾಶಿಯವರಿಗೆ ಗಜಕೇಸರಿ ಯೋಗ ಅದೃಷ್ಟದ ದಿನಗಳು ಆರಂಭ ಮುಟ್ಟಿದ್ದೆಲ್ಲಾ ಬಂಗಾರ

ಇಂದಿನಿಂದ ಎಂಟು ವರ್ಷಗಳು 7 ರಾಶಿಯವರಿಗೆ ಸುವರ್ಣ ರಾಜಯೋಗ ಆಂಜನೇಯ ಸ್ವಾಮಿಯ ಕೃಪೆ

2024 ವರ್ಷದ ಎರಡು ಸೂರ್ಯ ಗ್ರಹಣ ಕರ್ನಾಟಕದಲ್ಲಿ ಗ್ರಹಣದ ಸಮಯ

ಮುಂದಿನ ನಾಲ್ಕು ವರ್ಷಗಳ ಕಾಲ ಆಂಜನೇಯ ಸ್ವಾಮಿಯ ಕೃಪೆ 5 ರಾಶಿಯವರಿಗೆ ಇರುವುದರಿಂದ ಮಹಾರಾಜ ಯೋಗ

LEAVE A REPLY

Please enter your comment!
Please enter your name here