ಶುಕ್ರ ಕೇತುವಿನಿಂದ ಕೆಲವು ರಾಶಿಯವರಿಗೆ ಅದೃಷ್ಟದ ಸಮಯ

546

FREE ಕವಡೆ ಶಾಸ್ತ್ರ ನಿಮ್ಮ ಸಮಸ್ಯೆಗೆ ಪರಿಹಾರ ಕರೆ ಮಾಡಿ 9880444450

ಅನೇಕ ವರ್ಷಗಳ ನಂತರ ಕನ್ಯಾ ರಾಶಿಯಲ್ಲಿ ಶುಕ್ರ ಮತ್ತು ಕೇತುವಿನ ಸಂಯೋಜನೆಯ ರೂಪಗೊಳ್ಳುತ್ತದೆ. ಇದರ ಪರಿಣಾಮವನ್ನು ಎಲ್ಲಾ ಹನ್ನೆರಡು ರಾಶಿಗಳ ಮೇಲೆ ಕಾಣಬಹುದು ಆದರೆ ಕೆಲವು ರಾಶಿಗಳು ಹೆಚ್ಚಿನ ಲಾಭವನ್ನು ಪಡೆಯುತ್ತವೆ. . ಒಂದು ಗ್ರಹ ಒಂದು ರಾಶಿಯನ್ನು ಸಂಚಲಿಸಿದಾಗ ಹನ್ನೆರಡು ರಾಶಿಯವರ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ.

ಶುಕ್ರ ಕೇತುವಿನಿಂದ ಕೆಲವು ರಾಶಿಯವರಿಗೆ ಅದೃಷ್ಟದ ಸಮಯ
ಶುಕ್ರ ಕೇತುವಿನಿಂದ ಕೆಲವು ರಾಶಿಯವರಿಗೆ ಅದೃಷ್ಟದ ಸಮಯ

ಜ್ಯೋತಿಷ್ಯರ ಪ್ರಕಾರ ಶುಕ್ರ ಗ್ರಹ ಕನ್ಯಾ ರಾಶಿಯನ್ನು ಪ್ರವೇಶಸುತ್ತಿರುವಾಗ ಮೊದಲೇ ಕೇತು ಗ್ರಹ ಚಲಸುತ್ತಿದ್ದರೆ ಆಗ ಕೇತು ಮತ್ತು ಶುಕ್ರ ಗ್ರಹದ ಸಂಯೋಜನೆ ಸುಮಾರು ಹತ್ತು ವರ್ಷಗಳ ನಂತರ ರೂಪಗೊಳ್ಳುತ್ತದೆ. ಇದು ಕೆಲವು ರಾಶಿಯ ಜನರ ಮೇಲೆ ನಕಾರಾತ್ಮಕವಾಗಿ ಪರಿಣಾಮ ಬೀರಿದರೆ ಇನ್ನೂ ಕೆಲವು ರಾಶಿಯ ಜನರ ಮೇಲೆ ಸಕಾರಾತ್ಮಕವಾಗಿ ಪರಿಣಾಮ ಬೀರುತ್ತದೆ.

ಈ ಸಮಯದಲ್ಲಿ ಮೇಷ ರಾಶಿಯ ಜನರಿಗೆ ಭೌತಿಕ ಸೌಕರ್ಯ ಪ್ರಾಪ್ತಿಯಾಗುತ್ತದೆ. ಹಣಕ್ಕೆ ಸಂಬಂಧಿಸಿದಂತಹ ಯಾವುದೇ ಸಮಸ್ಯೆಗಳು ಇಲ್ಲಿಯವರೆಗೆ ಅನುಭವಿಸುತ್ತಿದ್ದರೆ ಈ ಸಮಯದಲ್ಲಿ ಆರ್ಥಿಕ ಸಮಸ್ಯೆಗಳಾದ ಹಣದ ಸಮಸ್ಯೆಯು ನಿವಾರಣೆಯಾಗುತ್ತದೆ. ವ್ಯವಹಾರದಲ್ಲಿ ಉತ್ತಮ ಲಾಭವಿರುತ್ತದೆ . ವೈವಾಹಿಕ ಜೀವನದಲ್ಲಿ ಮಾಧುರ್ಯ ಇರುತ್ತದೆ.

ಸಂಗಾತಿಯ ಜೊತೆಗೆ ಗಟ್ಟಿಯಾದ ಸಂಬಂಧ ಉಂಟಾಗುತ್ತದೆ. ಮೊದಲು ದುಡಿದ ಹಣ ಕೈಗೆ ಸಿಗದಿದ್ದರೆ ಈ ಸಂದರ್ಭದಲ್ಲಿ ಆ ಹಣವೂ ಕೂಡ ಮರಳಿ ಸಿಗುತ್ತದೆ ಮತ್ತು ಈ ಸಂದರ್ಭದಲ್ಲಿ ಮನಸ್ಸಿಗೆ ಶಾಂತಿಯು ಕೂಡ ಸಿಗುತ್ತದೆ. ಕೇತು ಮತ್ತು ಶುಕ್ರ ಗ್ರಹದ ಸಂಯೋಗದಿಂದ ಸಿಂಹ ರಾಶಿಯ ಜನರಿಗೆ ಶುಭಫಲಗಳನ್ನು ಉಂಟುಮಾಡುತ್ತದೆ. ಯಾವುದೇ ಕೆಲಸ ಕಾರ್ಯವನ್ನು ಆರಂಭಿಸಿದರೆ ಅದರಲ್ಲಿ ಯಶಸ್ಸನ್ನು ಕಾಣುತ್ತೀರಿ. ನಿಮ್ಮ ವ್ಯವಹಾರದಲ್ಲಿ ಉತ್ತಮ ಬೆಳವಣಿಗೆಯಾಗುತ್ತದೆ.

ಆಕಸ್ಮಿಕವಾಗಿ ನಿಮಗೆ ಯಾವುದಾದರೂ ಕಾರಣದಿಂದ ಹಣ ನಿಮ್ಮ ಕೈಗೆ ದೊರಕುತ್ತದೆ . ಸಿಂಹ ರಾಶಿಯವರಿಗೆ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಮೊದಲು ನೀವು ಬಹಳ ಕಷ್ಟವನ್ನು ಅನುಭವಿಸಿದ್ದರೆ ಈ ಸಂದರ್ಭದಲ್ಲಿ ಆ ಕಷ್ಟಗಳೆಲ್ಲ ಪರಿಹಾರವಾಗಿ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಿ ನೆಮ್ಮದಿಯ ಜೀವನವನ್ನು ಕಾಣುತ್ತೀರಿ. ಜೊತೆಗೆ ಸಮಾಜದಲ್ಲಿ ನಿಮಗೆ ಗೌರವೂ ಕೂಡ ಹೆಚ್ಚಾಗುತ್ತದೆ.

ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆಗಳೆಲ್ಲವೂ ನಿವಾರಣೆಯಾಗುತ್ತದೆ. ಹತ್ತು ವರ್ಷಗಳ ನಂತರ ಶುಕ್ರ ಮತ್ತು ಕೇತು ಗ್ರಹಗಳ ಸಂಯೋಗ ಮೇಷ ರಾಶಿಯಲ್ಲಿ ರೂಪುಗೊಳ್ಳುವುದರಿಂದ ಮೇಷ ರಾಶಿಯ ಜನರಿಗೆ ಬಹಳ ಉತ್ತಮವಾದ ಸಮಯವಾಗಿರುತ್ತದೆ. ಈ ಸಂದರ್ಭದಲ್ಲಿ ಮೇಷ ರಾಶಿಯ ಜನರ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಜೊತೆಗೆ ಅದೃಷ್ಟ ನಿಮ್ಮನ್ನು ಬೆಂಬಲಿಸುತ್ತದೆ.

ಅದೃಷ್ಟ ಮೇಷ ರಾಶಿ ಜನರಿಗೆ ಹುಡುಕಿಕೊಂಡು ಬರುತ್ತದೆ. ಕೆಲಸದ ಕ್ಷೇತ್ರದಲ್ಲಿ ಪ್ರಗತಿಯ ಹಾದಿ ಸುಗಮವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಶುಭ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ ಹಾಗೆಯೇ ಆದಾಯ ಕೂಡ ಹೆಚ್ಚಾಗುತ್ತದೆ. ನೆಮ್ಮದಿ ಮತ್ತು ಆನಂದದಿಂದ ಜೀವನ ಸಾಗುತ್ತದೆ ಮತ್ತು ಜೀವನ ತೃಪ್ತಿದಾಯಕವಾಗುತ್ತದೆ. ಮೇಷ, ಸಿಂಹ ಮತ್ತು ಕನ್ಯಾ ರಾಶಿಯ ಜನರಿಗೆ ಉತ್ತಮ ಲಾಭ ದೊರಕುತ್ತದೆ.

ಶುಕ್ರ ಕೇತುವಿನಿಂದ ಕೆಲವು ರಾಶಿಯವರಿಗೆ ಅದೃಷ್ಟದ ಸಮಯ
ಶುಕ್ರ ಕೇತುವಿನಿಂದ ಕೆಲವು ರಾಶಿಯವರಿಗೆ ಅದೃಷ್ಟದ ಸಮಯ

ಶ್ರೀ ಪಂಚಮುಖಿ ಜ್ಯೋತಿಷ್ಯಂ ಪಂಡಿತ್: ಶ್ರೀ ಗಣೇಶ್ ಕುಮಾರ್

ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9880444450

ಇದನ್ನು ಓದಿ: 

ನಾಲ್ಕು ರಾಶಿಯವರಿಗೆ ಗಜಕೇಸರಿ ಯೋಗ ಅದೃಷ್ಟದ ದಿನಗಳು ಆರಂಭ ಮುಟ್ಟಿದ್ದೆಲ್ಲಾ ಬಂಗಾರ

ಇಂದಿನಿಂದ ಎಂಟು ವರ್ಷಗಳು 7 ರಾಶಿಯವರಿಗೆ ಸುವರ್ಣ ರಾಜಯೋಗ ಆಂಜನೇಯ ಸ್ವಾಮಿಯ ಕೃಪೆ

2024 ವರ್ಷದ ಎರಡು ಸೂರ್ಯ ಗ್ರಹಣ ಕರ್ನಾಟಕದಲ್ಲಿ ಗ್ರಹಣದ ಸಮಯ

ಶುಕ್ರ ಕೇತುವಿನಿಂದ ಕೆಲವು ರಾಶಿಯವರಿಗೆ ಅದೃಷ್ಟದ ಸಮಯ

LEAVE A REPLY

Please enter your comment!
Please enter your name here