2024 ವರ್ಷದ ಎರಡು ಸೂರ್ಯ ಗ್ರಹಣ ಕರ್ನಾಟಕದಲ್ಲಿ ಗ್ರಹಣದ ಸಮಯ.

392

ಕವಡೆ ಹಾಕಿ ನಿಮ್ಮ ಸಮಸ್ಯೆಗೆ ಪರಿಹಾರ ಫೋನ್ ಮಾಡಿ 9606655519

ನಮಸ್ಕಾರ ಪ್ರಿಯ ಸ್ನೇಹಿತರೇ, ಎರಡು ರೀತಿಯ ಸೂರ್ಯ ಗ್ರಹಣ ಇರುವುದರಿಂದ ವ್ಯಕ್ತಿ ಮತ್ತು ದೇಶದ ಮೇಲೆ ಸಾಕಷ್ಟು ರೀತಿಯ ಪರಿಣಾಮಗಳು ಬೀರುವ ಸಾಧ್ಯತೆ ಹೆಚ್ಚಾಗಿದೆ.

2024 ವರ್ಷದ ಎರಡು ಸೂರ್ಯ ಗ್ರಹಣ ಕರ್ನಾಟಕದಲ್ಲಿ ಗ್ರಹಣದ ಸಮಯ.
2024 ವರ್ಷದ ಎರಡು ಸೂರ್ಯ ಗ್ರಹಣ ಕರ್ನಾಟಕದಲ್ಲಿ ಗ್ರಹಣದ ಸಮಯ.

ವಿಜ್ಞಾನದಲ್ಲಿ ಗ್ರಹಣಗಳನ್ನ ಅಶುಭ ಎಂದು ಪರಿಗಣಿಸಲಾಗುವುದಿಲ್ಲ, ಧರ್ಮ ಗ್ರಂಥಗಳಲ್ಲಿ ಗ್ರಹಣಗಳನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ.

ಗ್ರಹಣದ ಕಾಲದಲ್ಲಿ ಯಾವುದೇ ಕಾರಣಕ್ಕೂ ಶುಭ ಕೆಲಸ ಕಾರ್ಯಗಳನ್ನು ಮಾಡಬಾರದು ಒಂದು ವೇಳೆ ಮಾಡಿದರೆ ಇದರಿಂದ ನಿಮಗೆ ತುಂಬಾ ಅಶುಭವಾಗುತ್ತದೆ ಎನ್ನುವ ಪ್ರಕ್ರಿಯೆಯನ್ನು ಧರ್ಮ ಗ್ರಂಥ ತಿಳಿಸುತ್ತದೆ. ಮನೆಯಿಂದ ಕೂಡ ಹೊರಗೆ ಹೋಗಬಾರದು ಎಂಬುದು ಈ ಗ್ರಹಣ ಸೂಚಿಸುತ್ತದೆ.

2024ರಲ್ಲಿ ಎರಡು ಸೂರ್ಯ ಗ್ರಹಣ ಸಂಭವಿಸುತ್ತದೆ. ಯಾವ ಸಮಯದಲ್ಲಿ ಯಾವ ದಿನ ಸಂಭವಿಸುತ್ತದೆ ಎಂಬುದನ್ನು ತಿಳಿಯೋಣ. 2024ರ

ಮೊದಲ ಸೂರ್ಯ ಗ್ರಹಣ ಯಾವಾಗ ಎಂದರೆ ಸೋಮವಾರ ಏಪ್ರಿಲ್ ಎಂಟನೇ ತಾರೀಕು ನಂದು ಈ ಸೂರ್ಯ ಗ್ರಹಣ ಸಂಭವಿಸುತ್ತದೆ. ರಾತ್ರಿ 9:00ಗೆ ಪ್ರಾರಂಭವಾಗಿ ಮಧ್ಯರಾತ್ರಿ ಒಂದು ಗಂಟೆಗೆ ಕೊನೆಗೊಳ್ಳುತ್ತದೆ.

ಇಂದಿನಿಂದ 52 ವರ್ಷಗಳು ಭರ್ಜರಿ ದುಡ್ಡಿನ ಆಗಮನ 9 ರಾಶಿಯವರಿಗೆ ಮಹಾ ರಾಜಯೋಗ
ಇಂದಿನಿಂದ 52 ವರ್ಷಗಳು ಭರ್ಜರಿ ದುಡ್ಡಿನ ಆಗಮನ 9 ರಾಶಿಯವರಿಗೆ ಮಹಾ ರಾಜಯೋಗ

ಈ ಗ್ರಹಣವು ನಾಲ್ಕು ಗಂಟೆಗಳ ಕಾಲ ಇರುತ್ತದೆ. ಈ ಸಮಯದಲ್ಲಿ ಯಾವುದೇ ರೀತಿಯ ಶುಭ ಕಾರ್ಯಕ್ರಮಗಳನ್ನ ಮಾಡಬಾರದು. ದಕ್ಷಿಣ ಆಫ್ರಿಕಾ ಈ ಭಾಗಗಳಲ್ಲಿ ಈ ಸೂರ್ಯ ಗ್ರಹಣ ಸಂಭವಿಸುತ್ತದೆ, ಕರ್ನಾಟಕದಲ್ಲಿ ಸಂಭವಿಸುವುದಿಲ್ಲ. ಭಾರತದಲ್ಲಿ ಯಾವುದೇ ರೀತಿಯ ಗೋಚರವಾಗುವುದಿಲ್ಲ.

24ರ ಎರಡನೇ ಸೂರ್ಯ ಗ್ರಹಣ ಯಾವಾಗ ಸಂಭವಿಸುತ್ತದೆ ಎಂದರೆ ಅಕ್ಟೋಬರ್ 2 ಮತ್ತು 3ರ ಮಧ್ಯರಾತ್ರಿ ಎಂದು ಈ ಸೂರ್ಯ ಗ್ರಹಣ ಸಂಭವಿಸುತ್ತದೆ. 9 13ಕ್ಕೆ ರಾತ್ರಿ ಆರಂಭವಾಗಿ ಮಧ್ಯರಾತ್ರಿ ಮೂರು 17ಕ್ಕೆ ಕೊನೆಗೊಳ್ಳುತ್ತದೆ. ಈ ಗ್ರಹಣವು 6 ಗಂಟೆಗಳ ಕಾಲ ಇರುತ್ತದೆ.

ಈ ಸೂರ್ಯ ಗ್ರಹಣವು ಯಾವ ಯಾವ ಕಡೆಯಲ್ಲಿ ಸಂಭವಿಸುತ್ತದೆ ಎಂದರೆ ದಕ್ಷಿಣ ಅಮೆರಿಕ, ಇದರ ಪರಿಣಾಮ ಭಾರತದಲ್ಲಿ ಕೂಡ ಗೋಚರವಾಗುತ್ತದೆ.

ಇದರ ಸೂತಕ ಭಾರತದಲ್ಲಿ ಮಾನ್ಯವಾಗಿರುವುದಿಲ್ಲ ಭಾರತದಲ್ಲಿ ಇದು ಗೋಚರವಾಗುತ್ತದೆ. ಭಾರತದಲ್ಲಿ ಕೂಡ ಈ ಸೂರ್ಯ ಗ್ರಹಣ ಸಂಭವಿಸುವ ಸಾಧ್ಯತೆ ಇದೆ ಆದ್ದರಿಂದ ಇದರ ಪರಿಣಾಮ ಎದುರಿಸಬೇಕಾಗುತ್ತದೆ. ಸೂರ್ಯ ಗ್ರಹಣ ಸಮಯದಲ್ಲಿ ಯಾವುದೇ ರೀತಿಯ ಶುಭ ಕೆಲಸ ಕಾರ್ಯಗಳನ್ನು ಮಾಡಬಾರದು.

2024 ವರ್ಷದ ಎರಡು ಸೂರ್ಯ ಗ್ರಹಣ ಕರ್ನಾಟಕದಲ್ಲಿ ಗ್ರಹಣದ ಸಮಯ.
2024 ವರ್ಷದ ಎರಡು ಸೂರ್ಯ ಗ್ರಹಣ ಕರ್ನಾಟಕದಲ್ಲಿ ಗ್ರಹಣದ ಸಮಯ.

ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠಂ : ಪ್ರಧಾನ ತಾಂತ್ರಿಕರು, ದೈವಜ್ಞರು ಹಾಗೂ ಜ್ಯೋತಿಷ್ಯ ವಿದ್ವಾಂಸರು ಮಹರ್ಷಿ ಶ್ರೀ ರಘುನಂದನ್ ಗುರೂಜಿಯವರು ಮೊಬೈಲ್ ಸಂಖ್ಯೆ: 9606655519

ಇವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಮಸ್ಯೆಗಳಿಗೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಪ್ರೀತಿಸಿದ ನಿಮ್ಮವರನ್ನೂ ಹಿಂಪಡೆಯಬೇಕೇ ಆರೋಗ್ಯ ಸಮಸ್ಯೆ, ಸಂತಾನ, ಸಾಲಬಾದೆ, ವಿವಾಹದಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ನಿಮ್ಮ ಮೇಲೆ ಆಗಿರುವ ಮಾಟಮಂತ್ರ ನಿವಾರಣೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ವಾಮಾಚಾರ ನಿವಾರಣೆ ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಹಾಗೂ ಇನ್ನೂ ಅನೇಕ ಗುಪ್ತ ಕಠಿಣ ಧನ ದಾರಿದ್ಯದಂತಃ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಶಾಶ್ವತ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9606655519

2024 ವರ್ಷದ ಎರಡು ಸೂರ್ಯ ಗ್ರಹಣ ಕರ್ನಾಟಕದಲ್ಲಿ ಗ್ರಹಣದ ಸಮಯ.

LEAVE A REPLY

Please enter your comment!
Please enter your name here