ಮಂಗಳನಿಂದ 3 ರಾಶಿಯವರಿಗೆ ಧನ ಸಂಪತ್ತು ಪ್ರಾಪ್ತಿ

328

ಮಂಗಳನಿಂದ 3 ರಾಶಿಯವರಿಗೆ ಧನ ಸಂಪತ್ತು ಪ್ರಾಪ್ತಿ

ಜನವರಿ 15 ರಿಂದ ಮಂಗಳ ಗ್ರಹವು ವೃಶ್ಚಿಕ ರಾಶಿಯಲ್ಲಿ ಸಂಚರಿಸುತ್ತದೆ. ತಕ್ಷಣ ಫೋನ್ ಮಾಡಿ ಫ್ರೀ ಸಲಹೆ ಪಡೆಯಿರಿ 9880444450 ವೈದ್ಯಕೀಯ ಜ್ಯೋತಿಷ್ಯದ ಪ್ರಕಾರ ಗ್ರಹಗಳು ತಮ್ಮ ತಮ್ಮ ಚಿಹ್ನೆ ಹಾಗೂ ಉನ್ನತ ಚಿಹ್ನೆಯಲ್ಲಿ ಸಾಗುತ್ತವೆ. ಇದು ಮಾನವನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಜನವರಿ ನಲ್ಲಿ ಮಂಗಳ ಗ್ರಹವು ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಾನೆ.

ಮಂಗಳನಿಂದ 3 ರಾಶಿಯವರಿಗೆ ಧನ ಸಂಪತ್ತು ಪ್ರಾಪ್ತಿ
ಮಂಗಳನಿಂದ 3 ರಾಶಿಯವರಿಗೆ ಧನ ಸಂಪತ್ತು ಪ್ರಾಪ್ತಿ

ಎಲ್ಲಾ ರಾಶಿ ಚಕ್ರಗಳ ಚಿಹ್ನೆ ಮೇಲೂ ಕೂಡ ಇದರ ಪರಿಣಾಮ ಕಂಡುಬರುತ್ತದೆ ಆದರೆ ೩ ರಾಶಿಯವರಿಗೆ ಹಣ ಮತ್ತು ಆಸ್ತಿಯ ಲಾಭವನ್ನು ಪಡೆಯುವ ಅವಕಾಶವನ್ನು ಮಂಗಳ ಗ್ರಹ ಮಾಡಿಕೊಡುತ್ತದೆ. ಮಿಥುನ ರಾಶಿಯ ಜನರಿಗೆ ವೃಶ್ಚಿಕ ರಾಶಿಯಲ್ಲಿ ಮಂಗಳಗ್ರಹವು ಸಂಚರಿಸುವುದು ತುಂಬಾ ಅನುಕೂಲಕರವಾಗಿರುತ್ತದೆ.

ಈ ಸಂಚಾರ ಮಿಥುನ ರಾಶಿಯ ಜನರನ್ನು ಹೆಚ್ಚು ಪ್ರಭಾವಶಾಲಿಯರನ್ನಾಗಿ ಮತ್ತು ಪ್ರತಿಭಾವಂತರನ್ನಾಗಿ ಮಾಡಿಸುತ್ತದೆ. ಶತ್ರುಗಳನ್ನು ಮತ್ತು ಸ್ಪರ್ಧಿಗಳನ್ನು ಸುಲಭವಾಗಿ ಸೋಲಿಸಬಹುದು. ಮಿಥುನ ರಾಶಿಯವರಿಗೆ ಹೂಡಿಕೆ ಅತ್ಯಂತ ಅನುಕೂಲಕರವಾದ ಸಮಯವಾಗಿದೆ. ಆದರೆ ಯಾವ ಕ್ಷೇತ್ರದಲ್ಲಿ ಹೂಡಿಕೆ ಮಾಡಬೇಕು ಎಂದು ಚರ್ಚೆ ಮಾಡಿ ಹಣವನ್ನು ಹೂಡಿಕೆ ಮಾಡುವುದು ಉತ್ತಮ.

ಈ ಸಮಯದಲ್ಲಿ ಮಿಥುನ ರಾಶಿಯ ಜನರು ಆರೋಗ್ಯದಲ್ಲಿ ಹೆಚ್ಚು ಗಮನವನ್ನು ಕೊಡಬೇಕಾಗುತ್ತದೆ ಏಕೆಂದರೆ ಈ ಸಮಯದಲ್ಲಿ ತುಂಬಾ ಚಳಿ ಇರುವುದರಿಂದ ಶೀತ, ಜ್ವರ ಕಾಣಿಸಿಕೊಳ್ಳಬಹುದು. ವಿದೇಶ ಪ್ರಯಾಣಕ್ಕೆ ಅವಕಾಶ ಸಿಗುವ ಸಾಧ್ಯತೆ ಕೂಡ ಇದೆ. ಮಿಥುನ ರಾಶಿಯ ಜನರು ವ್ಯವಹಾರದಲ್ಲಿ ಉತ್ತಮ ಲಾಭವನ್ನು ಪಡೆದುಕೊಳ್ಳುವ ಅವಕಾಶ ಇದೆ.

ಕರ್ಕಾಟಕ ರಾಶಿಯವರಿಗೆ ಈ ಸಂಚಾರ ತುಂಬಾ ಪ್ರಯೋಜನಕರವಾಗಿದೆ. ಮಂಗಳನ ಸಂಚಾರವು ಕರ್ಕಾಟಕ ರಾಶಿಯವರಿಗೆ ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಮಂಗಳಕರ ಫಲಿತಾಂಶವನ್ನು ಕೊಡುತ್ತದೆ.

ಈ ಸಮಯದಲ್ಲಿ ಅವರ ಕಾರ್ಯಕ್ಷೇತ್ರದಲ್ಲಿ ಪ್ರಗತಿಯ ಅವಕಾಶವನ್ನು ಸಹ ಪಡೆದುಕೊಳ್ಳುತ್ತಾರೆ. ಪಾಲುದಾರರ ಜೊತೆಗೆ ಸಂಬಂಧ ಇನ್ನೂ ಬಲವಾಗುತ್ತದೆ. ಹೂಡಿಕೆಗೆ ಈ ಸಮಯ ತುಂಬಾ ಅನುಕೂಲಕರವಾಗಿದೆ.

ತಕ್ಷಣ ಫೋನ್ ಮಾಡಿ ಫ್ರೀ ಸಲಹೆ ಪಡೆಯಿರಿ 9880444450
ತಕ್ಷಣ ಫೋನ್ ಮಾಡಿ ಫ್ರೀ ಸಲಹೆ ಪಡೆಯಿರಿ 9880444450

ವಿದೇಶದಲ್ಲಿ ಉದ್ಯೋಗಕ್ಕಾಗಿ ಹೊಸ ಅವಕಾಶಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ ಅಥವಾ ವಿದೇಶದಲ್ಲಿ ಇರುವವರ ಜೊತೆ ವ್ಯಾಪಾರ ಸಂಬಂಧವನ್ನು ಮಾಡಿಕೊಳ್ಳುವ ಸಾಧ್ಯತೆ ಕೂಡ ಇದೆ. ಕರ್ಕಾಟಕ ರಾಶಿಯವರು ಈ ಸಮಯದಲ್ಲಿ ವಾಹನ ಚಾಲನೆಯಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಏಕೆಂದರೆ ಈ ಸಮಯದಲ್ಲಿ ಸಣ್ಣ ಪುಟ್ಟ ನೋವುಗಳನ್ನು ಮಾಡಿಕೊಳ್ಳುವ ಸಾಧ್ಯತೆ ಕೂಡ ಇದೆ. ವೃಶ್ಚಿಕ ರಾಶಿಯಲ್ಲಿ ಮಂಗಳನು ಲಗ್ನದ ಮನೆಯಲ್ಲಿ ಸ್ಥಿತಿಯಾಗಿರುತ್ತಾನೆ. ಹಾಗಾಗಿ ವೃಶ್ಚಿಕ ರಾಶಿಯವರು ಆತ್ಮವಿಶ್ವಾಸ ಮತ್ತು ಉತ್ತಮ ಆರೋಗ್ಯವನ್ನು ಪಡೆದುಕೊಳ್ಳುತ್ತೀರಿ.

ಕ್ರೀಡಾ ಕ್ಷೇತ್ರದಲ್ಲಿರುವ ವೃಶ್ಚಿಕ ರಾಶಿಯವರಿಗೆ ಈ ಸಮಯ ತುಂಬಾ ಮಂಗಳಕರವಾಗಿರುತ್ತದೆ.ಎಲ್ಲದರಲ್ಲೂ ಯಶಸ್ಸನ್ನು ಪಡೆಯುತ್ತೀರಿ. ಕಾನೂನಿನ ವಿಷಯದಲ್ಲಿ ಯಶಸ್ಸನ್ನು ಪಡೆಯಲು ತುಂಬಾ ಒಳ್ಳೆಯ ಸಮಯ. ವೃಶ್ಚಿಕ ರಾಶಿಯವರಿಗೆ ಮಂಗಳನ ಸಂಚಾರ ಬುದ್ದಿವಂತಿಕೆ ಮತ್ತು ಧೈರ್ಯವನ್ನು ಹೆಚ್ಚಿಸುತ್ತದೆ.

ಆಸ್ತಿ ಖರೀದಿಸುವಲ್ಲಿ ಹಾಗೂ ಮಾರಾಟದಲ್ಲಿ ಒಳ್ಳೆಯ ಲಾಭ ಸಿಗುತ್ತದೆ. ಈ ಸಮಯದಲ್ಲಿ ಮಿಥುನ, ಕರ್ಕಾಟಕ ಮತ್ತು ವೃಶ್ಚಿಕ ರಾಶಿಯವರಿಗೆ ಎಲ್ಲಾ ರೀತಿಯ ಅನುಕೂಲವನ್ನು ಮಂಗಳ ಗ್ರಹ ಮಾಡಿಕೊಡುತ್ತದೆ.

ಮಂಗಳನಿಂದ 3 ರಾಶಿಯವರಿಗೆ ಧನ ಸಂಪತ್ತು ಪ್ರಾಪ್ತಿ
ಮಂಗಳನಿಂದ 3 ರಾಶಿಯವರಿಗೆ ಧನ ಸಂಪತ್ತು ಪ್ರಾಪ್ತಿ

ಶ್ರೀ ಪಂಚಮುಖಿ ಜ್ಯೋತಿಷ್ಯಂ ಪಂಡಿತ್: ಶ್ರೀ ಗಣೇಶ್ ಕುಮಾರ್

ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

ಇದನ್ನು ಓದಿ: 

59 ವರ್ಷಗಳಾದ ನಂತರ ಐದು ರಾಜ ಯೋಗಗಳು ಇರುವುದರಿಂದ ನಾಲ್ಕು ರಾಶಿಯವರಿಗೆ ತುಂಬಾ ಶುಭ.

ಐದು ರಾಶಿಯವರಿಗೆ ಮುಂದಿನ ಗುರುವಾರ ಭಾರಿ ಅದೃಷ್ಟ ಸಿಗುತ್ತೆ

LEAVE A REPLY

Please enter your comment!
Please enter your name here