ನಾಲ್ಕು ರಾಶಿಗಳಿಗೆ ರುಚಕ ಮಹಾಯೋಗ ಆರಂಭ ಈ ಮಂತ್ರ ಹೇಳಿ ಅದೃಷ್ಟ ದೊರೆಯುವುದು

384
ನಾಲ್ಕು ರಾಶಿಗಳಿಗೆ ರುಚಕ ಮಹಾಯೋಗ ಆರಂಭ ಈ ಮಂತ್ರ ಹೇಳಿ ಅದೃಷ್ಟ ದೊರೆಯುವುದು
ನಾಲ್ಕು ರಾಶಿಗಳಿಗೆ ರುಚಕ ಮಹಾಯೋಗ ಆರಂಭ ಈ ಮಂತ್ರ ಹೇಳಿ ಅದೃಷ್ಟ ದೊರೆಯುವುದು

ನಾಲ್ಕು ರಾಶಿಗಳಿಗೆ ರುಚಕ ಮಹಾಯೋಗ ಆರಂಭ ಈ ಮಂತ್ರ ಹೇಳಿ ಅದೃಷ್ಟ ದೊರೆಯುವುದು

ಜಾತಕವು ಜೀವನದ ಎಲ್ಲಾ ರೀತಿಯ ರಹಸ್ಯಗಳನ್ನು ಹೊಂದಿರುವ ಸಾರ್ವರ್ತಿಕ ಮಾರ್ಗಸೂಚಿ ಆಗಿರುತ್ತದೆ. ವೈದಿಕ ಜ್ಯೋತಿಷ್ಯದಲ್ಲಿ ಅಲ್ಪಾಯು ಯೋಗವು ಗ್ರಹಗಳ ವಿಶಿಷ್ಟ ಸಂಯೋಜನೆಯನ್ನು ಹೊಂದಿದೆ.

ನಾಲ್ಕು ರಾಶಿಗಳಿಗೆ ರುಚಕ ಮಹಾಯೋಗ ಆರಂಭ ಈ ಮಂತ್ರ ಹೇಳಿ ಅದೃಷ್ಟ ದೊರೆಯುವುದು
ನಾಲ್ಕು ರಾಶಿಗಳಿಗೆ ರುಚಕ ಮಹಾಯೋಗ ಆರಂಭ ಈ ಮಂತ್ರ ಹೇಳಿ ಅದೃಷ್ಟ ದೊರೆಯುವುದು

ಇದು ಮನುಷ್ಯರಲ್ಲಿ ಕಡಿಮೆ ಜೀವಿತಾವಧಿಯನ್ನು ಸೂಚಿಸುತ್ತದೆ. ಸಂಸ್ಕೃತದಲ್ಲಿ ಅಲ್ಪಾಯು ಎಂದರೆ ಕಡಿಮೆ ಆಯಸ್ಸು ಎಂದರ್ಥ ಮತ್ತು ಈ ಯೋಗವು ಜನರಿಗೆ ಜೀವಿತಾವಧಿಯ ಬಗ್ಗೆ ತಿಳಿಯಲು ಸಹಾಯ ಮಾಡುತ್ತದೆ.

ಅಲ್ಪಾಯು ಯೋಗವು ಉಳಿದ ೨೭ ಯೋಗಗಳಂತೆ ಭಾರತೀಯ ಪ್ರಾಚೀನ ವ್ಯವಸ್ಥೆಯಲ್ಲಿ ತನ್ನದೇ ಆದ ಸ್ಥಾನಮಾನವನ್ನು ಮತ್ತು ತನ್ನ ಮೂಲವನ್ನು ಪಡೆದುಕೊಂಡು ಬಂದಿದೆ.

ಯೋಗವು ವ್ಯಕ್ತಿಗಳ ಜಾತಕದಲ್ಲಿ ಗ್ರಹಗಳ ವಿಶಿಷ್ಟ ಸಂಯೋಜನೆಯನ್ನು ಸೂಚಿಸುತ್ತದೆ ಮತ್ತು ಕಡಿಮೆ ಜೀವಿತಾವಧಿಯನ್ನು ಬಹಿರಂಗಪಡಿಸುತ್ತದೆ.

ಅಲ್ಲದೆ ಕುಂಡಲಿಯಲ್ಲಿ ಅಲ್ಪಾಯು ಯೋಗಕ್ಕೆ ಸಂಬಂಧಿಸಿದಂತೆ ಹಲವಾರು ಅಂಶಗಳನ್ನು ಒಳಗೊಂಡಿದೆ. ವ್ಯಕ್ತಿಯ ಜಾತಕದಲ್ಲಿ ನಿರ್ದಿಷ್ಟವಾದ ಮನೆಗಳ ಮೇಲೆ ಗ್ರಹಗಳ ನಕರಾತ್ಮಕ ಪರಿಣಾಮ ಎನ್ನುವಂತಹದ್ದು ಯೋಗದ ಒಂದು ಅಂಶವಾಗಿದೆ.

ಅಲ್ಪಾಯು ಯೋಗ ಸಕರಾತ್ಮಕ ಪರಿಣಾಮಗಳನ್ನು ಸಹ ನೀಡುತ್ತದೆ ಈ ಅಲ್ಪಾಯು ಯೋಗವು ಜನರ ಜೀವನದಲ್ಲಿ ಉತ್ಸಾಹಭರಿತ ಶಕ್ತಿ ಮತ್ತು ಉತ್ತಮ ಯೋಗ ಕ್ಷೇಮವನ್ನು ನೀಡುತ್ತದೆ.

ಇದು ನಿಜವಾದ ವಯಸ್ಸಿಗಿಂತ ಚಿಕ್ಕವರಂತೆ ಕಾಣುವ ಹಾಗೆ ಮಾಡುತ್ತದೆ. ಅಲ್ಪಾಯು ಯೋಗವನ್ನು ಹೊಂದಿರುವಂತಹ ಜನರು ತೀಕ್ಷ್ಣವಾದ ಮನಸ್ಸು ಮತ್ತು ತ್ವರಿತ ಕಲಿಕೆಯ ಸಾಮರ್ಥ್ಯವನ್ನು ಹೊಂದಿರುತ್ತಾರೆ.

ಈ ಯೋಗವು ಶೈಕ್ಷಣಿಕ ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿ ಪ್ರಯತ್ನಗಳ ಯಶಸ್ಸನ್ನು ಕಾಣಲು ಸಹಾಯ ಮಾಡುತ್ತದೆ.ಈ ಯೋಗ ಜನರಲ್ಲಿ ಹೆಚ್ಚು ಆರೋಗ್ಯ ಪ್ರಜ್ಞೆಯನ್ನು ತರುತ್ತದೆ.

ನಾಲ್ಕು ರಾಶಿಗಳಿಗೆ ರುಚಕ ಮಹಾಯೋಗ ಆರಂಭ ಈ ಮಂತ್ರ ಹೇಳಿ ಅದೃಷ್ಟ ದೊರೆಯುವುದು
ನಾಲ್ಕು ರಾಶಿಗಳಿಗೆ ರುಚಕ ಮಹಾಯೋಗ ಆರಂಭ ಈ ಮಂತ್ರ ಹೇಳಿ ಅದೃಷ್ಟ ದೊರೆಯುವುದು

ಆರೋಗ್ಯಕರ ಜೀವನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ. ಸಾಹಸ ಮತ್ತು ಹೊಸ ಬಯಕೆಯನ್ನು ಬಯಸುವವರಿಗೆ ಹೊಸ ಸವಾಲುಗಳನ್ನು ನೀಡುತ್ತದೆ.

ಅಲ್ಪಾಯು ಯೋಗವು ಅಸಹನೆಯನ್ನು ಪ್ರಚೋದಿಸಬಹುದು. ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ತಾಳ್ಮೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ ಮತ್ತು ಈ ಯೋಗವನ್ನು ಹೊಂದಿರುವವರು ಆತಂಕವನ್ನು ಅನುಭವಿಸುತ್ತಾರೆ.

ಇದರಿಂದಾಗಿ ಜನರು ಶಾಂತಿ ಮತ್ತು ನೆಮ್ಮದಿಯನ್ನು ಕಂಡುಕೊಳ್ಳುವಲ್ಲಿ ವಿಫಲರಾಗುತ್ತಾರೆ. ಅಲ್ಪಾಯು ಯೋಗದ ಬದಲಾವಣೆಯಿಂದಾಗಿ ನಿರಂತರ ಬಯಕೆಗೆ ಕಾರಣವಾಗುತ್ತದೆ.

ದೀರ್ಘಕಾಲದ ಸಂಬಂಧ ಮತ್ತು ಭದ್ಧತೆ ರೂಪಿಸುವಲ್ಲಿ ವಿಫಲರಾಗುತ್ತಾರೆ. ಅಲ್ಪಾಯು ಯೋಗವನ್ನು ಹೊಂದಿರುವ ಜನರು ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಾರೆ.

ಈ ಅಲ್ಪಾಯು ಯೋಗದ ಸಮಸ್ಯೆಗಳಿಗೆ ನಿವಾರಣೆಗಳೇನೆಂದರೆ ಮಂಗಳವಾರ ಏಕಾದಶಿಯ ದಿನದಂದು ಹನುಮಾನ್ ಚಾಲೀಸವನ್ನು ಪಠಿಸಬೇಕು ಮತ್ತು ಉಪವಾಸವನ್ನು ಮಾಡುವುದರಿಂದ ಪರಿಹಾರ ಸಿಗುತ್ತದೆ. ದಾನ ಕಾರ್ಯಗಳನ್ನು ಮಾಡುವುದರಿಂದ ಕೂಡ ಪರಿಹಾರ ಮಾಡಬಹುದು.

ಇನ್ನು ಈ ಸಮಯದಲ್ಲಿ ಪ್ರತಿದಿನ ಶಿವನ ದೇವಾಲಯಕ್ಕೆ ಹೋಗಿ ಶಿವಲಿಂಗಕ್ಕೆ ಜಲಾಭಿಷೇಕವನ್ನು ಕೂಡ ಮಾಡಬಹುದು. ಕಾಲಭೈರವದಂತಹ ವಿಶೇಷ ಪೂಜೆಗಳನ್ನು ಕೈಗೊಳ್ಳಬೇಕು.

ಚಂದ್ರ ಮಂತ್ರವಾದ “ಓಂ ಚಂದ್ರಮೌಳಿ ದೇವಾಯ ನಮಃ” ಎಂದು ಪಠಿಸುವುದರಿಂದ ಅಲ್ಪಾಯು ಯೋಗದ ನಕರಾತ್ಮಕ ಪರಿಣಾಮಗಳನ್ನು ದೂರ ಮಾಡುತ್ತದೆ ಮತ್ತು ಆಯುಷ್ಯದ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ. ಕುಲಂಕುಶವಾಗಿ ಜಾತಕಗಳನ್ನು ಪರಿಶೀಲಿಸಿ ಪ್ರಯೋಜನಕಾರಿ ಪ್ರಯತ್ನಗಳನ್ನು ಕೈಗೊಳ್ಳಬೇಕು.

ನಾಲ್ಕು ರಾಶಿಗಳಿಗೆ ರುಚಕ ಮಹಾಯೋಗ ಆರಂಭ ಈ ಮಂತ್ರ ಹೇಳಿ ಅದೃಷ್ಟ ದೊರೆಯುವುದು
ನಾಲ್ಕು ರಾಶಿಗಳಿಗೆ ರುಚಕ ಮಹಾಯೋಗ ಆರಂಭ ಈ ಮಂತ್ರ ಹೇಳಿ ಅದೃಷ್ಟ ದೊರೆಯುವುದು

ಧರ್ಮಸ್ಥಳದಲ್ಲಿ ಇರುವ ಮಾರುತಿ ಗುರುಜೀ ರವರಿಂದ ನಿಮ್ಮ ಎಲ್ಲಾ ಸಮಸ್ಯೆಗೆ ಫೋನ್ ಮೂಲಕ ಪರಿಹಾರ ತಕ್ಷಣ ಕರೆ ಮಾಡಿರಿ 9620569954 ನಿರುದ್ಯೋಗ, ಆರ್ಥಿಕ ಸಮಸ್ಯೆಗಳು, ಅಥವ ಪ್ರೀತಿ ಪ್ರೇಮದಲ್ಲಿ ಕಿರಿ ಕಿರಿ ಅಥ್ವಾ ಮನೆಯಲ್ಲಿ ಮಾನಸಿಕ ನೆಮ್ಮದಿ ಇಲ್ಲವಾದಾಗ ಇನ್ನು ಹತ್ತಾರು ಸಮಸ್ಯೆಗೆ ಧರ್ಮಸ್ಥಳದಲ್ಲಿ ನೆಲೆಸಿರುವ ಮಾರುತಿ ಗುರುಗಳು ಫೋನ್ ನಲ್ಲೆ ಪರಿಹಾರ ಕೊಡುತ್ತಾರೆ, ತಕ್ಷಣ ಫೋನ್ ಮಾಡಿರಿ 9620569954 ಈ ತಕ್ಷಣ ಕರೆ ಮಾಡಿ ನಿಮ್ಮ ಸಮಸ್ಯೆಗೆ ಗುರುಗಳಿಂದ ಪರಿಹಾರ ಕೇಳಿರಿ 9620569954 ಮಾರುತಿ ಗುರುಗಳು

ಇದನ್ನು ಓದಿ: 

ಈ ರಾಶಿಗಳಿಗೆ ಬಂಪರ್ ಲಾಟರಿ ಭಾರಿ ಅದೃಷ್ಟ ಸಿಗುತ್ತೆ

5 ರಾಶಿಯವರಿಗೆ ತ್ರಿಕೋನ ರಾಜಯೋಗ ದುಡ್ಡು ಅಕ್ಷಯ ಪಾತ್ರೆಯಂತೆ ಉಕ್ಕುತ್ತದೆ ಚಾಮುಂಡೇಶ್ವರಿ ತಾಯಿ ಕೃಪೆ

ಈ ಶಕ್ತಿಶಾಲಿಯಾದ ಮಂತ್ರವನ್ನು 11 ಬಾರಿ ಪಟನೆ

LEAVE A REPLY

Please enter your comment!
Please enter your name here