ಈ ಚಿಕ್ಕ ತಂತ್ರ ಮಾಡಿ ನೀವು ಪ್ರೀತಿಸಿದವರು ನಿಮ್ಮನ್ನ ಯಾವತ್ತೂ ಬಿಟ್ಟು ಹೋಗುವುದಿಲ್ಲ

617

ನಮಸ್ಕಾರ ಪ್ರಿಯ ಸ್ನೇಹಿತರೇ, ನೀವು ಇಷ್ಟಪಡುವ ವ್ಯಕ್ತಿಯು ನಮ್ಮ ಜೊತೆಯಲ್ಲೇ ಇರಬೇಕು ನಮ್ಮನ್ನ ಕೂಡ ಪ್ರೀತಿಸಬೇಕು ಎಂದಿಗೂ ಕೂಡ ನಮ್ಮಿಂದ ದೂರವಾಗಬಾರದು ಎನ್ನುವ ಬಯಕೆಯನ್ನ ಪ್ರತಿಯೊಬ್ಬರೂ ಕೂಡ ಹೊಂದಿರುತ್ತಾರೆ. ಆದರೆ ಈ ಚಿಕ್ಕ ತಂತ್ರವನ್ನು ಮಾಡುವ ಮೂಲಕ ನೀವು ಪ್ರೀತಿಸುವವರು ನಿಮ್ಮನ್ನ ಯಾವುದೇ ಕಾರಣಕ್ಕೂ ಬಿಟ್ಟು ಹೋಗುವುದಿಲ್ಲ ಸದಾ ನಿಮ್ಮ ಜೊತೆಯಲ್ಲೇ ಇರಲು ಸಾಧ್ಯವಾಗುತ್ತದೆ ಇದು ತುಂಬಾ ಶಕ್ತಿಶಾಲಿಯಾದ ತಂತ್ರ ಎಂದು ಹೇಳಬಹುದು. ನೀವು ಪ್ರೀತಿಸಿದಂತ ವ್ಯಕ್ತಿ ನಿಮ್ಮನ್ನು ಬಿಟ್ಟು ಬೇರೆಯವರನ್ನ ಪ್ರೀತಿಸುವುದು ಅಥವಾ ನಿಮ್ಮಿಂದ ದೂರವಾಗಿರುವುದು ಈ ರೀತಿಯ ಸಂದರ್ಭದಲ್ಲಿ ಬಂದೇ ಬರುತ್ತದೆ.

ಇದು ತುಂಬಾ ಸರಳ ಮತ್ತು ಸುಲಭವಾಗಿ ಮಾಡಬಹುದಾದ ತಂತ್ರವಾಗಿದೆ. ಕಪ್ಪು ಬಟ್ಟೆ ಎರಡು ಲಿಂಬೆಹಣ್ಣು ಮತ್ತು ಒಂದು ತೆಂಗಿನ ಕಾಯಿಯನ್ನು ತೆಗೆದುಕೊಂಡು ಈ ತಂತ್ರವನ್ನ ಮಾಡಬೇಕು. ತೆಂಗಿನಕಾಯಿಯ ಮೇಲೆ ನಿಮ್ಮ ಹೆಸರು ಮತ್ತು ನೀವು ಯಾರನ್ನ ವಶ ಮಾಡಬೇಕು ಅಂದುಕೊಂಡಿದ್ದೀರಾ ಅವರ ಹೆಸರನ್ನು ಬರೆಯಬೇಕು. ನಂತರ ಆ ಕಪ್ಪು ಬಟ್ಟೆಯಿಂದ ತೆಂಗಿನಕಾಯಿ ಎರಡು ನಿಂಬೆಹಣ್ಣು ಮತ್ತು ಎಕ್ಕದ ಎಲೆಯನ್ನು ಸಂಪೂರ್ಣವಾಗಿ ಕಟ್ಟಿ ಇಡಬೇಕು. ನೀವು ಮಲಗುವಂತ ಕೋಣೆಯಲ್ಲಿ ಇದನ್ನು ಇಡಬೇಕು ರಾತ್ರಿ ಮಲಗುವ ಸಮಯದಲ್ಲಿ ಮಾಡಬೇಕು.

ಎಕ್ಕದ ಗಿಡದ ಎಲೆಯ ಮೇಲೆಯೂ ಕೂಡ ನಿಮ್ಮ ಹೆಸರು ನೀವು ಮತ್ತು ನೀವು ಇಷ್ಟಪಡುವ ವ್ಯಕ್ತಿಯ ಹೆಸರನ್ನು ಬರೆಯಿರಿ. ಈ ರೀತಿಯಾಗಿ ನೀವು ಮಾಡುವುದರಿಂದ ನೀವು ಇಷ್ಟಪಟ್ಟ ವ್ಯಕ್ತಿಯನ್ನು ವಶೀಕರಣ ಮಾಡಿಕೊಳ್ಳಬಹುದಾಗಿದೆ ನಂತರ ಅದನ್ನ ಯಾವುದಾದರೂ ಮರದ ಕೆಳಗೆ ಹಾಗೆ ಬರಬೇಕು ಯಾಕೆಂದರೆ ನೀವು ಇಷ್ಟ ಪಟ್ಟ ವ್ಯಕ್ತಿ ನಿಮ್ಮನ್ನು ಕೂಡ ಇಷ್ಟ ಪಡಬೇಕು ಸದಾ ನಮ್ಮ ಜೊತೆಯಲ್ಲಿ ಇರಬೇಕು ಎಂಬುವ ತಂತ್ರವನ್ನು ನಾವು ಮಾಡುವುದರಿಂದ ಅವರು ಸದಾ ನಮ್ಮ ಜೊತೆಯಲ್ಲಿ ಇರಲು ಸಾಧ್ಯ ಎನ್ನುವುದಕ್ಕಾಗಿ ಈ ತಂತ್ರವನ್ನು ಮಾಡಿ. ಇದು ತುಂಬಾ ಶಕ್ತಿಶಾಲಿಯಾದ ತಂತ್ರವಾಗಿದೆ ಈ ತಂತ್ರವನ್ನು ನೀವು ಮಾಡುತ್ತಿದ್ದಂತೆಯ ಬದಲಾವಣೆ ಕಾಣಬಹುದಾಗಿದೆ ಈ ತಂತ್ರ ತುಂಬಾ ಶಕ್ತಿಶಾಲಿಯಾಗಿದೆ ಈ ತಂತ್ರ ಮಾಡಿ ಸಾಕಷ್ಟು ಬದಲಾವಣೆಯನ್ನು ನೀವು ನೋಡಬಹುದು.

ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠಂ : ಪ್ರಧಾನ ತಾಂತ್ರಿಕರು, ದೈವಜ್ಞರು ಹಾಗೂ ಜ್ಯೋತಿಷ್ಯ ವಿದ್ವಾಂಸರು ಮಹರ್ಷಿ ಶ್ರೀ ರಘುನಂದನ್ ಗುರೂಜಿಯವರು ಮೊಬೈಲ್ ಸಂಖ್ಯೆ: 9606655519

ಇವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಮಸ್ಯೆಗಳಿಗೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಪ್ರೀತಿಸಿದ ನಿಮ್ಮವರನ್ನೂ ಹಿಂಪಡೆಯಬೇಕೇ ಆರೋಗ್ಯ ಸಮಸ್ಯೆ, ಸಂತಾನ, ಸಾಲಬಾದೆ, ವಿವಾಹದಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ನಿಮ್ಮ ಮೇಲೆ ಆಗಿರುವ ಮಾಟಮಂತ್ರ ನಿವಾರಣೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ವಾಮಾಚಾರ ನಿವಾರಣೆ ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಹಾಗೂ ಇನ್ನೂ ಅನೇಕ ಗುಪ್ತ ಕಠಿಣ ಧನ ದಾರಿದ್ಯದಂತಃ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಶಾಶ್ವತ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9606655519

LEAVE A REPLY

Please enter your comment!
Please enter your name here